ಸುತ್ತಲೂ ಮಲ್ಲಿಗೆ ತೋಟದ ಪರಿಮಳ. ಮಾವು, ಹಲಸು, ಪೇರಳೆ, ಚಿಕ್ಕು, ಪಪ್ಪಾಯ ಮೊದಲಾದ ಹಣ್ಣುಗಳ ಸವಿ, ಇವುಗಳ ನಡುವೆ ಗುಡ್ಡದಿಂದ ಬೀಸಿ ಬರುವ ಗಾಳಿ. ಆ ಗಾಳಿ ಹೊತ್ತು ತರುತ್ತಿದ್ದ ಹಸಿರು ತುಂಬಿದ ಸುವಾಸನೆ. ಆ ಗುಡ್ಡಗಳು ಕಾಪಿಕಾಡು ರಸ್ತೆಯ ಬದಿಯ…
ಬಸವಣ್ಣನವರು ಅಂದು ಕೊಂಡ ಸಮಾಜ
ಕಾಯಕಯೋಗಿ ಬಸವಣ್ಣನವರು ಕಟ್ಟಬಯಸಿದ್ದು ಸರ್ವಶೋಷಣೆಗಳಿಂದಲೂ ಮುಕ್ತವಾದ, ಸ್ವತಂತ್ರ್ಯ ಸಮಾನತೆ ಸೌಹಾರ್ದಗಳ ಅಡಿಗಲ್ಲಿನ ಮೇಲೆ ನಿಂತ, ಸವರ್ೊದಯ ನಿಷ್ಠವಾದ ಒಂದು ಆದರ್ಶ ಸಮಾಜವನ್ನು ಅವರು ಈ ನೆಲದ ಮೇಲೆ ನಡೆದಾಡಿ…
ಅನಾಮಿಕ ಬೆರಳ ಉಂಗುರದ ಹೊಳಪು ಕುಂದಿದೆ...ಎರಡು ತಿಂಗಳ ಹಿಂದೆಯೇ ನಿಶ್ಚಿತವಾದರೂ, ಅರ್ಥವಾಗುತ್ತಿಲ್ಲ ನೀನೇಕೆ ಜೊತೆಗಿಲ್ಲವೆಂದು. ವಿರಹದ ವೇದನೆಯೆಂದರೆ ಏನೆಂದು ತಿಳಿಸುವ ಪರಿಯೇ...? ನಿನ್ನ ಕಾಣದೆ, ನೋಡದೆ, ಸುಳಿವೇ ಇಲ್ಲದೆ …
ಹಾಗೇ ಸುಮ್ಮನೆ
ಮಾನವೀಯತೆಯ ಸಾಕಾರ ಮೂರ್ತಿ
ಯತಿರಾಜಮಠದ ಜೀಯರ್ ಸ್ವಾಮಿಗಳು(ಪೂರ್ವಾಶ್ರಮ-ತಿರು ಸ್ವಾಮಿಗಳು) ನಾಡಿನ ರೈತರಲ್ಲಿ ಆತ್ಮಸ್ಥೈರ್ಯ ತುಂಬುವ ಕಾರ್ಯವನ್ನು ಸದ್ದಿಲ್ಲದೆ ಮಾಡುತ್ತಿದ್ದಾರೆ.
ಜೀಯರ್ ಸ್ವಾಮಿಗಳು ಪೂರ್ವಾಶ್ರಮದಲ್ಲಿಯೂ…
ಈಗಾಗಲೇ ಹೇಳಿದಂತೆ ನಮ್ಮ ಮನೆಯೊಂದನ್ನು ಬಿಟ್ಟರೆ ಉಳಿದೆಲ್ಲ ಮನೆಗಳು ಕ್ರಿಶ್ಚಿಯನ್ ಸಮುದಾಯದವರದು. ನನ್ನ ಅಮ್ಮನಿಗೆ ತುಂಬಾ ಚೆನ್ನಾಗಿ ಅವರ ಕೊಂಕಣಿ ಭಾಷೆ ಬರುತ್ತಿತ್ತು. ಆದ್ದರಿಂದ ಅವರ ಸ್ನೇಹಕ್ಕೆ ಭಾಷೆಯೂ ಕಾರಣವೇ? ಹೌದಲ್ಲ ಭಾಷೆ ಕಲಿತಷ್ಟು…
ಮುಂಜಾನೆಯ ಸೂರ್ಯ ಹಸಿರು ಬೆಟ್ಟಗಳ ಹಿಂದೆ ಅರೆ ಮೇಲೆ ಬಂದಿದ್ದ. ಅವನ ತಾಜಾ ಕಿರಣಗಳು "ಮಲಯಸಾಗರ" ನಗರದ ತುಂಬೆಲ್ಲ ಹಳದಿ ರಂಗು ಚೆಲ್ಲಿದ್ದವು. ಕಡಲು ಅಂಚಿನಲ್ಲಿ ಆಕಾಶವನ್ನು ಕಲೆತಂತೆ, ಮಲಯಸಾಗರದ ಹಸಿರು ಬೆಟ್ಟ ಗುಡ್ಡಗಳು ಕೊನೆಯೇ ಇಲ್ಲದ ಹಾಗೆ…
ಮೀಸಲ್ಸ್!!
ಡಾ. ಮೀನಾ ಸುಬ್ಬರಾವ್
ಕ್ಯಾಲಿಫೋರ್ನಿಯ
ಸಿ. ಡಿ. ಸಿ ಅವರು ಈ ವರುಷದ(೨೦೧೯ ರ) ಮೀಸಲ್ಸ್ ರೋಗದ ಸಂಖ್ಯೆ ಅಮೇರಿಕದಲ್ಲಿ ೧೦೦೧ (ಒಂದು ಸಾವಿರಕ್ಕೂ) ಮೀರಿದೆ ಎಂದು ಖಚಿತ ಪಡಿಸಿದ್ದಾರೆ. ಇದು ಪರೀಕ್ಷಿಸಿ ಖಚಿತ ಪಡಿಸಿರುವ…
ಈ ಚಿತ್ರದ 'ಬರೆದೆ ನೀನು ನಿನ್ನ ಹೆಸರ ನನ್ನ ಬಾಳ ಪುಟದಲ್ಲಿ ' ಹಾಡು ಎರಡು ಆವೃತ್ತಿಗಳಲ್ಲಿದ್ದು ನೀವು ಕೇಳಿರಬಹುದು. ಶೋಕದ ಹಾಡನ್ನು P. B. ಶ್ರೀನಿವಾಸ್ ಅವರು ಹಾಡಿದ್ದು ಸಂಗೀತ ಶ್ರೀಮಂತವಾಗಿದೆ.
ಕತೆಯು ಸಾಮಾಜಿಕವಾಗಿದ್ದರೂ ಒಂದಷ್ಟು…
ಒಮ್ಮೆ ಹೂದೋಟದಲಿ, ಒಮ್ಮೆ ಕೆಳೆಕೂಟದಲಿ
ಒಮ್ಮೆ ಸಂಗೀತದಲಿ, ಒಮ್ಮೆ ಶಾಸ್ತ್ರದಲಿ
ಒಮ್ಮೆ ಸಂಸಾರದಲಿ, ಮತ್ತೊಮ್ಮೆ ಮೌನದಲಿ
ಬ್ರಹ್ಮಾನುಭವಿಯಾಗೊ - ಮಂಕುತಿಮ್ಮ
ಬ್ರಹ್ಮಾನುಭವಿಯಾಗುವ ದಾರಿಯನ್ನು ಅತ್ಯಂತ ಸರಳವಾಗಿ ನಮಗೆ ಈ ಮುಕ್ತಕದಲ್ಲಿ…
ನಾನು ಈಗಾಗಲೇ ಹೇಳಿಕೊಂಡಂತೆ ಆನೆಗುಂಡಿಯ ರಾಮಪ್ಪ ಮೇಸ್ತ್ರಿ ಕಾಂಪೌಂಡ್ನ ಹುಲ್ಲು ಚಾವಣಿಯ ಮನೆಯಲ್ಲಿ ಹುಟ್ಟಿದ ನನ್ನನ್ನು ಎತ್ತಿ ಆಡಿಸಿದವರು ಆ ವಠಾರದ ಹಿರಿಯ ಕಿರಿಯ ಬಂಧುಗಳು. 1946ರಿಂದ ಕೊಂಚಾಡಿ ಶ್ರೀ ರಾಮಾಶ್ರಮ ಹಿರಿಯ ಪ್ರಾಥಮಿಕ…
ಈಸ್ಟ್ ಇಂಡಿಯಾ ಕಂಪೆನಿ ಭಾರತದಲ್ಲಿ ಆಡಳಿತ ನಡೆಸುತ್ತಿದ್ದಾಗ ಆ ಕಂಪೆನಿಯ ಕೆಲವು ಶಸ್ತ್ರವೈದ್ಯರು ಇಲ್ಲಿನ ಪ್ರಾಕೃತಿಕ ಸಂಪತ್ತಿನ ಬಗ್ಗೆ ಆಳವಾದ ಅಧ್ಯಯನ ನಡೆಸಿದರು. ಸಸ್ಯಶಾಸ್ತ್ರದಲ್ಲಿಯೂ ಪರಿಣತಿ ಹೊಂದಿದ್ದ ಅವರು ಇಲ್ಲಿನ ವೈವಿಧ್ಯಮಯ ಸಸ್ಯಗಳ…
ನರದೇಹ
ಇದು ಅತಿಥಿ ಗೃಹ
ದಿನ ಬೆಳಗೆ
ಹೊಸತೊಂದರ ಆಗಮನ
ಒಂದು ಖಷಿ ಒಂದು ವಿಷಣ್ಣತೆ
ಒಂದು ಸಣ್ಣತನ ಪ್ರವೇಶ
ಒಮ್ಮೆ ಕ್ಷಣಹೊಳೆವ ತಿಳಿವಳಿಕೆ
ಮತೊಮ್ಮೆ ನಿರೀಕ್ಷೆಯೂ
ಮಾಡದಿದ್ದ ಅತಿಥಿಯ ಆಗಮಿಕೆ
ಸ್ವಾಗತಿಸು ಮತ್ತು ಉಪಚರಿಸೆಲ್ಲರ
ಗುಂಪಾಗಿ…
“ಜಾಗತಿಕ ತೈಲ ಬೆಲೆ ಏರಿಕೆ ಹಿನ್ನಲೆಯಲ್ಲಿ, ಭಾರತದಾದ್ಯಂತ ಪೆಟ್ರೋಲ್- ಡೀಸೆಲ್ ದರ ಏರಿಕೆಯಾಗಿದ್ದು, ದಿನಬಳಕೆ ಪದಾರ್ಥಗಳ ಬೆಲೆ ಕೂಡ ಏರಿಕೆಯಾಗುವ ನಿರೀಕ್ಷೆಯಿದೆ” ಎಂಬ ವಾರ್ತಾಪ್ರಸಾರ ಕೇಳಿದ ರಂಗರಾಯರು, “ಥೂ, ಏನು ಕಾಲ ಬಂತಪ್ಪ. ದಿನಾ ಬೆಲೆ…
ಬದುಕೆಂಬ ಹೆಸರಿನಲಿ ನೀಂ ಜಗವ ಜಗ ನಿನ್ನ
ಕುದಿಸುತ್ತ ಕೆದಕುತ್ತ ಕುಲುಕುತಿರುವಂದು
ಬದಲಾಗದೆಂತು ನೀಮಿರ್ಪುದೀ ನಿಮ್ಮಾಟ
ವಿಧಿಯ ನಿತ್ಯವಿಲಾಸ – ಮರುಳ ಮುನಿಯ
ಬದುಕು ಎಂಬ ಹೆಸರಿನಲ್ಲಿ ನೀನು ಜಗತ್ತನ್ನೂ, ಜಗತ್ತು ನಿನ್ನನ್ನೂ ಕುದಿಸುತ್ತ…
ಜಗತ್ತು ಕಂಡ ಅಪ್ರತಿಮ ವಿಜ್ಞಾನ ಪ್ರತಿಭೆಗಳಲ್ಲಿ ಐನ್ಸ್ಟೈನ್ ಅಗ್ರಗಣ್ಯರು. ಸಾಪೇಕ್ಷತಾ ಸಿದ್ದಾಂತದ ಪ್ರವರ್ತಕ ,ಭೌತ ಶಾಸ್ತ್ರದ ಅಧ್ಯಯನ ಕ್ಷೇತ್ರಕ್ಕೆ ವೈಶಾಲ್ಯತೆಯನ್ನು ಹಾಗೂ ಮೂಲಭೂತ ಸೂತ್ರಗಳನ್ನು ರೂಪಿಸಿದ ಕೀರ್ತಿಗೆ ಐನ್ಸ್ಟೀನ್…
ಒಂದು ಊರಿನ ಜನರ ಅವಶ್ಯಕತೆಗಳನ್ನು ಊರವರೇ ಪೂರೈಸಲಾಗುವುದಿಲ್ಲ. ಆಗ ಬೇರೆ ಬೇರೆ ಊರುಗಳಿಂದ ಅಲ್ಲಿಗೆ ಬಂದು ಹೋಗುವ ವ್ಯವಸ್ಥೆ ಇರಬೇಕಾಗುತ್ತದೆ. ಓಡಾಡುವುದಕ್ಕೇ ಬಸ್ಸುಗಳೆ ಇಲ್ಲದ ಕಾಲಕ್ಕೆ ಜನ ದೂರದ ಊರುಗಳಿಂದ ನಡೆದೇ ಬಂದು ತಮ್ಮ ಬದುಕು…
ನನಗೆ ಗೊತ್ತಿತ್ತು ನನ್ನ ಕೈಯಲ್ಲಿ ಸಾಧ್ಯ ಆಗಲ್ಲ, ನನ್ನ ಹತ್ರ ಮಾಡೋದಿಕ್ಕೆ ಆಗಲ್ಲ ಅಂತ ಆದ್ರೂ ಮನೆಯವರ ಒತ್ತಾಯಕ್ಕೆ ಒಪ್ಪಿ ಬೇಕಾಗದ ವಿಚಾರವನ್ನು ಅಪ್ಪಿ ಅಂತೂ ಇಂತೂ ಬಿ ಕಾಂ ಗೆ ಸೇರಿಯೇ ಬಿಟ್ಟೆ...ನನಗೆ ನಿಜವಾಗಲೂ ಬೇಡವಾದ ಕಾಂಬಿನೇಷನ್ ಅದು…