ಅಡಿ ಜಾರಿ ಬೀಳುವುದು, ತಡವಿಕೊಂಡೇಳುವುದು
ಕಡುಬ ನುಂಗುವುದು, ಕಹಿಮದ್ದ ಕುಡಿಯುವುದು
ದುಡುಕಿ ಮತಿದಪ್ಪುವುದು, ತಪ್ಪನೊಪ್ಪೆನ್ನುವುದು
ಬದುಕೆಂಬುದಿದು ತಾನೆ? - ಮಂಕುತಿಮ್ಮ
ಕಾಲು ಜಾರಿ ಬೀಳುವುದು, ಬಿದ್ದಲ್ಲಿಂದ ಮೈ ತಡವಿಕೊಂಡು ಏಳುವುದು.…
ಊರು ಎಂದ ಮೇಲೆ ಅಲ್ಲಿರುವ ಮಂದಿ ತಾವು ಬದುತ್ತಿರುವುದರೊಂದಿಗೆ ಇತರರ ಬದುಕಿಗೂ ಅಗತ್ಯವಾಗಿ ಬದುಕುವವರೇ ಆಗಿರುತ್ತಾರೆ. ಡಾಕ್ಟರರು ವಕೀಲರು ಒಂದು ಸಮಾಜದಲ್ಲಿ ಊರಿನಲ್ಲಿ ಗಣ್ಯರಾಗಿದ್ದಂತೆಯೇ ಅವರಿಗಿಂತ ಜನರೊಂದಿಗೆ ಹೆಚ್ಚು ಹೊಕ್ಕು…