ಈ ಮನೆಯಲ್ಲಿ ಏನೋ ಸರಿಯಿಲ್ಲ ಎಂದೆನ್ನಿಸಿದ್ದು ಅದೆಷ್ಟನೇಯ ಸಲವೋ ಅವಳಿಗೆ.ಹೊಸಮನೆಗೆ ಬಂದಾಗಿನಿಂದ ದಂಪತಿಗಳ ನಡುವೆ ಜಗಳವಾಗಿದ್ದೇ ಹೆಚ್ಚು.ಬಂದ ಎರಡೇ ತಿಂಗಳಲ್ಲಿ ಏಳೆಂಟು ಕಲಹಗಳು.ಮನೆ ಬದಲಿಸೋಣವಾ ಎಂದು ಗಂಡನನ್ನು ಕೇಳಿದರೆ ನಕ್ಕುಬಿಡುತ್ತಾನೆ…
ಜಗುಲಿಯ ಮೇಲೆ ಸುಮ್ಮನೇ ಕುಳಿತಿದ್ದ ಹದಿಹರೆಯದ ಮಗಳ ಪಕ್ಕಕ್ಕೆ ಬಂದು ಕೂತ ಅಪ್ಪ,’ಏನಾಯ್ತು ಮಗಳೇ ’ಎಂದು ಕೇಳಿದ್ದ.ತಲೆಯೆತ್ತಿ ಅಪ್ಪನತ್ತ ನೋಡಿದ ಮಗಳ ಮುಖದಲ್ಲೊಂದು ಖಿನ್ನತೆ.ಸುಮ್ಮನೇ ಅಡ್ಡಡ್ಡ ತಲೆಯಾಡಿಸಿದ್ದಳು ಆಕೆ ಏನೂ ಆಗಿಲ್ಲವೆನ್ನುವಂತೆ…
ಸಾವಯವ ಕೃಷಿ ಎಂದೊಡನೆ ತಟಕ್ಕನೆ ನೆನಪಿಗೆ ಬರುವ ಹೆಸರು ನಾಡೋಜ ಎಲ್. ನಾರಾಯಣ ರೆಡ್ಡಿ ಅವರದು. ಅಂತರರಾಷ್ಟ್ರೀಯ ಮಟ್ಟದಲ್ಲಿ “ಸಾವಯವ ಯೋಗಿ” ಎಂದು ಹೆಸರಾದ ಅವರು ತಮ್ಮ ೮೩ನೆಯ ವಯಸ್ಸಿನಲ್ಲಿ ೧೪ ಜನವರಿ ೨೦೧೯ರಂದು ನಮ್ಮನ್ನಗಲಿದರು.
ಕಳೆದ ಹಲವು…
ಮದುವೆಯಾಗುವವರಗೆ ತಂದೆಯ ಅಧೀನದಲ್ಲಿ -ಮದುವೆಯಾದ ನಂತರ ಪತಿಯ ಅಧೀನದಲ್ಲಿ -ಮುದಿತನದಲ್ಲಿ ಮಗನ ಅಧೀನದಲ್ಲಿ -
ಗುಲಾಮಳಾಗಿರು. ಅವರ ದಯೆಯಿದ್ದರೆ ಅದು ನಿನ್ನ ಪುಣ್ಯ. ಇಲ್ಲದಿದ್ದರೆ ಅದು ನಿನ್ನ ಕರ್ಮ, ನಿನ್ನ ಹಣೆಬರಹ! ನಿನಗೆ…
ನನಗೆ ಮುಂಚೆಯಿಂದಾನೂ ರಕ್ತ ಕೊಡೋದು ಅಂದರೆ ಚೂರು ಭಯ. ಅದರಿಂದ ಯಾವುದೇ ಹಾನಿಯಲ್ಲ, ಅಲ್ಲದೇ ರಕ್ತ ನೀಡುವುದರಿಂದ ಹೊಸ ರಕ್ತ ಉತ್ಪತ್ತಿಯಾಗುತ್ತದೆ ಎಂದು ಕೇಳಿದ್ದರೂ ಸಹಿತ ರಕ್ತ ಕೊಡಬೇಕು ಅಂತಾ ಬಂದಾಗ ಹೆದರುತ್ತಿದ್ದೆ. ಆದರೆ ಇತ್ತೀಚೆಗೆ…
ಮನುವು ದುಷ್ಟ ಮೇಧಾವಿ. "ನ ಸ್ತ್ರೀ ಸ್ವಾತಂತ್ರ್ಯಮರ್ಹತಿ" ಎಂದು ಹೇಳುತ್ತಾ ಸ್ತ್ರೀಯರಿಗೆ ಎಲ್ಲಾ ಹಂತಗಳಲ್ಲಿ ಎಲ್ಲಿಯೂ ಸ್ವಾತಂತ್ರ್ಯವನ್ನು ಕೊಡದೆ ಅವರನ್ನು ಗುಲಾಮರಾಗಿರುವಂತೆ ಆದೇಶಿಸಿದ್ದಾನೆ. ಅದು ಸ್ತ್ರೀಯರ ಅಭಿವೃದ್ಧಿಗೆ…
ಒಬ್ಬ ರಾಜ. ಅವನ ರಾಜ್ಯದಲ್ಲಿ ದಿನೇದಿನೇ ಕಳ್ಳರ ಕಾಟ ಹೆಚ್ಚಾಗುತ್ತಿತ್ತು. ರಾಜನು ಮಾರು ವೇಷದಲ್ಲಿ ಒಂದು ಹಳ್ಳಿಗೆ ಹೋದ.
ಅಲ್ಲಿ ಅರಳಿಕಟ್ಟೆಯಲ್ಲಿ ಕೂತ ಹಿರಿಯರೊಂದಿಗೆ ಕೇಳಿದ. 'ನಿಮ್ಮಲ್ಲಿ ಕಳ್ಳತನ ಬಹಳ ಎಂದು ಕೇಳಿದ್ದೇನೆ, ನೀವೆಲ್ಲ ಹೇಗೆ…
ನಾವು ಸಿನೆಮಾಗೆ ಏಕೆ ಹೋಗುತ್ತೇವೆ ಹೇಳಿ? ಮೂರು ತಾಸು ಮೈ ಮರೆತು, ಕಾಲ್ಪನಿಕ ಕಥೆಯಲ್ಲಿ, ಅದರ ಪಾತ್ರಗಳ ಜೊತೆ ಬೆರೆತು, ಭಾವನೆಗಳಲ್ಲಿ ಮುಳುಗಿ, ವಾಸ್ತವಿಕತೆಯನ್ನು ಮರೆಯುವುದೋಸ್ಕರ ಅಲ್ಲವೇ? ಹಾಗೆಯೇ ಪ್ರವಾಸ ಮಾಡುವುದೇತಕ್ಕೆ ಹೇಳಿ? ಒಂದೇ…
ಒಂದೇ ಸಮಾಜಕ್ಕೆ ಸೇರಿದ ಮನುಷ್ಯರ ಮಧ್ಯೆ ಉಚ್ಚ, ನೀಚ ಭೇದಗಳನ್ನು ಸೃಷ್ಟಿಸಿ ಪೋಷಿಸಿದ್ದು ಹಿಂದು ಧರ್ಮವೊಂದೇ...... ಅದು ಮಾಡದೇ ಇರುವ ಘೋರವಾದ ತಪ್ಪುಗಳಿಲ್ಲ. ರಾಜರಿಂದ ಮಾಡಿಸದೇ ಇರುವ ಘೋರವಾದ ಅಪರಾಧಗಳಿಲ್ಲ. ಸಾವಿರಾರು ವರ್ಷಗಳ…
ಸ್ತ್ರೀ ಸ್ವಾತಂತ್ರ್ಯವನ್ನು ಕುರಿತು ತೆಲುಗಿನ ರಂಗನಾಯಕಮ್ಮ ಎನ್ನುವ ಲೇಖಕಿ ಒಂದು ವಿಧವಾಗಿ ಹೇಳಿದರೆ ರಾಂಗೋಪಾಲ್ ವರ್ಮ ಎನ್ನುವ ಮತ್ತೊಬ್ಬ ಲೇಖಕರು ಇನ್ನೊಂದು ವಿಧವಾಗಿ ಹೇಳುತ್ತಾರೆ. ಅವರಿಬ್ಬರ ಬರಹಗಳಲ್ಲಿ ಎಲ್ಲಿಯೂ ಸಮನ್ವಯವಿರದು.…
ಹೋಟೆಲ್'ಗೆ ಹೋಗಿ, ನಮಗೆ ಸೂಕ್ತವೆನಿಸಿದ ಸ್ವಚ್ಛವಾದ ಟೇಬಲ್ಲೊಂದನ್ನು ಆಯ್ಕೆಮಾಡಿಕೊಂಡು ಕುಳಿತಿದ್ದೆವು. ಅಲ್ಲಿ ಚುರುಕಾಗಿ ಓಡಾಡುತ್ತಾ ಕೆಲಸ ಮಾಡುತ್ತಿದ್ದ ಒಬ್ಬ ಹುಡುಗ ನನ್ನ ಗಮನವನ್ನು ಸೆಳೆದ. ಚಿಕ್ಕವಯಸ್ಸಿನ ಹುಡುಗ, ಪ್ರಾಮಾಣಿಕವಾಗಿ…
ಅನುಶೋಧನೆಗಳ (ಇನ್ನೊವೇಶನ್ಸ್) ಪಟ್ಟಿ ನೋಡಿದರೆ ಗ್ರಾಮೀಣ ಅನುಶೋಧಕರ ಸಂಖ್ಯೆ ಕಡಿಮೆ ಅನಿಸುತ್ತದೆ. ಆದರೆ ಮಹಿಳಾ ಅನುಶೋಧಕರ ಸಾಧನೆ ಕಡಿಮೆಯೇನಲ್ಲ.
ಗುಜರಾತಿನ ಬಾಮನಿಯಾ ಗ್ರಾಮದ ಅರ್ಖಿಬೆನ್ ಮಿಥಾಬಾಯಿ ಅಂಥವರಲ್ಲಿ ಒಬ್ಬರು. ಜಾಗತಿಕ ಮಟ್ಟದಲ್ಲಿ…
ಅನುಮಾನವೇ ಬೇಡ, ಇಂತಹ ಮಾತುಗಳನ್ನು ಒಪ್ಪಿಕೊಳ್ಳಲು ಎಂಥವರಿಗೂ ಯಾವುದೇ ವಿಧವಾದ ಅಭ್ಯಂತರ ವ್ಯಕ್ತಪಡಿಸುವ ಅವಶ್ಯಕತೆಯಿಲ್ಲ; ಇವು ಖಂಡಿತವಾಗಿಯೂ ಖಂಡನಾರ್ಹವೇ!
"ಮನುಸ್ಮೃತಿ"ಯ ಹೆಸರಿನಲ್ಲಿ ಇಂದು ಲಭ್ಯವಿರುವ ಅನೇಕಾನೇಕ…
ಅಜ್ಜಿ ಬರೆಯುತ್ತಿದ್ದ ಪತ್ರವನ್ನೇ ನೋಡುತ್ತ ಕುಳಿತಿದ್ದ ಆ ಪುಟ್ಟ ಬಾಲಕ.ಕೊಂಚ ಹೊತ್ತು ಸುಮ್ಮನಿದ್ದವನು,ಬರೆಯುತ್ತಿದ್ದ ಅಜ್ಜಿಯನ್ನುದ್ದೇಶಿಸಿ,’ಏನು ಬರೆಯುತ್ತಿದ್ದಿಯಾ ಅಜ್ಜಿ..? ನಮ್ಮಿಬ್ಬರ ಬಗ್ಗೆ ಬರೆಯುತ್ತಿದ್ದೀಯಾ..’? ಎಂದು ಕೇಳಿದ್ದ.…