ಇಂತಹ ಜಾತಿಯಲ್ಲಿ ಹುಟ್ಟಿರುವುದರಿಂದ ಇವರು ಉತ್ತಮರು, ಅವರು ನೀಚರು........ ಇವರದು ಉನ್ನತವಾದ ಜಾತಿ, ಅವರದು ಹೀನವಾದ ಜಾತಿ..... ಎನ್ನುವ ಜಾತಿ ಅಹಂಕಾರವಿರುವವರು ಎಷ್ಟು ಕೀಳಾಗಿ ಆಲೋಚಿಸಿ ಪ್ರಚಾರ ಮಾಡಿದರೂ ಸಹ......
…
ಶಶಿಶೇಖರ್ ಪಾಠಕ್ ಮುಂಬೈಯಲ್ಲಿ ತಮ್ಮ ಬೈಸಿಕಲಿನಲ್ಲಿ ಸವಾರಿ ಹೊರಟರೆ, ಪ್ರತಿಯೊಂದು ಟ್ರಾಫಿಕ್ ಲೈಟ್ ಜಂಕ್ಷನಿನಲ್ಲಿ ಜನರು ಕುತೂಹಲದಿಂದ ನೋಡುವುದು ಅವರ ಬೈಸಿಕಲನ್ನು. ಆಗ “ಇದು ಬಿದಿರಿನ ಬೈಸಿಕಲ್” ಎಂದು ಶಶಿಶೇಖರ್ ಹೇಳುತ್ತಿರುವಂತೆ…
ಮಳೆಯ ಹೊಡೆತಕೆ ಸಿಕ್ಕಿ ಹಳೆಯ ಮನೆ ಬೀಳ್ವುದೇ-
ನಿಳೆಗೆ ಬೇಸರ ತರುವ ದಿನದಿನದ ಮಾತು
ಅಳಿದ ಮನೆಯನು ಮತ್ತೆ ನಿಲಿಸಿ ಕಟ್ಟಿಸಿ ಬೆಳಕ
ಗಳಿಸುವವೊಲ್ ಯತ್ನಿಸಲೆ – ಮರುಳ ಮುನಿಯ
ರಭಸದಿಂದ ಸುರಿಯುವ ಮಳೆಯ ಹೊಡೆತಕ್ಕೆ ಸಿಲುಕಿ, ಹಳೆಯ ಮನೆ…
ಇದು ಕೆ. ಸತ್ಯನಾರಾಯಣ ಅವರು 1997 ರಲ್ಲಿ ಬರೆದದ್ದು. ಮನೋಹರ ಗ್ರಂಥಮಾಲೆ ಧಾರವಾಡದಿಂದ ಪ್ರಕಟವಾಗಿದೆ. ಇದು ಇದು 170 ಪುಟಗಳ ಕಾದಂಬರಿ. ಈ ತನಕ ನಾನು ಓದಿರುವುದು 50 ಪುಟಗಳಷ್ಟೇ. ಆದರೂ ಕೂಡ ಈ ತನಕ ಇದರ ಬಗ್ಗೆ ನನ್ನ ಅಭಿಪ್ರಾಯವನ್ನು ಇಲ್ಲಿ…
ಟೊಮೆಟೊ, ಈರುಳ್ಳಿ ಮತ್ತು ಆಲೂಗಡ್ಡೆ ಬೆಲೆಯಲ್ಲಿ ಏರಿಳಿತ ತಡೆಯಲು ಟಾಪ್ (ಟೊಮೆಟೊ, ಓನಿಯನ್, ಪೊಟಾಟೊ) ಬೆಲೆ ರಕ್ಷಣಾ ನಿಧಿ ಸ್ಥಾಪಿಸುವುದಾಗಿ ರಾಜಕೀಯ ಪಕ್ಷವೊಂದು ಕರ್ನಾಟಕದ ಚುನಾವಣಾ ಪ್ರಣಾಳಿಕೆಯಲ್ಲಿ ಪ್ರಕಟಿಸಿದೆ. ಚುನಾವಣೆ ಕಾಲದಲ್ಲಿ…
ನಾನು ಇತ್ತೀಚಿಗೆ ಬೆಂಗಳೂರಿನಲ್ಲಿ ನಾಲ್ಕು ದಿನ ಇರಬೇಕಾಗಿ ಬಂದಾಗ ಗಾಂಧಿ ಬಜಾರ್ ನ ಅಂಕಿತ ಪುಸ್ತಕದಂಗಡಿಗೆ ಹೋಗಿ ಕೆಲವು ಪುಸ್ತಕಗಳನ್ನು ಕೊಂಡುಕೊಂಡೆ ಅವುಗಳಲ್ಲಿ ಎರಡನ್ನು ಬೆಂಗಳೂರಿನಲ್ಲಿ ಓದಿ ಮುಗಿಸಿದೆ ಒಂದು ಪುಸ್ತಕದ ಬಗ್ಗೆ ನನಗೆ ಏನೂ…
ಚುನಾವಣಾ ಕರ್ತವ್ಯದ ದಿನ ಆ ಶಾಲೆಗೆ ಹಾಜರಾದರೆ ಅದಾಗಲೇ ಅಲ್ಲಿ ದಟ್ಟವಾಗಿದ್ದ ಜನಜಂಗುಳಿ.ನನ್ನ ಪೋಲಿಂಗ್ ಸ್ಟೇಷನ್ ನಂಬರ್ ಹುಡುಕೋಣವೆನ್ನುತ್ತ ಹೊರಟರೇ ನೋಟಿಸು ಬೋರ್ಡಿನೆದುರು ಜನಜಾತ್ರೆ.ನನಗೆ ಅದೇ ಶಾಲೆ ಮಸ್ಟರಿಂಗ್ ಸೆಂಟರ್ ಆಗಿ…
'ಅವರ' ಮತಗಳಿಂದ ಗೆಲ್ಲುವುದು ನನಗೆ ಬೇಕಿಲ್ಲ ; 'ನೀವು' ಗಳೆಲ್ಲ ಒಟ್ಟಾಗಿ ನನಗೇ ಮತ ಹಾಕಿ ; ನನಗೆ ಮತ ಹಾಕದವರ ಹಿತವನ್ನು ನಾನು ಕಾಯುವುದಿಲ್ಲ ಮುಂತಾದ ಮಾತುಗಳನ್ನು ಈಗ ನಡೆದಿರುವ ಚುನಾವಣೆಯ ಪ್ರಚಾರದಲ್ಲಿ ಕೇಳುತ್ತಿದ್ದೇವೆ. ಚುನಾವಣೆಯಲ್ಲಿ…
ಹಾರ್ಟ್-ಬೆರಿ ಫಾರ್ಮಿಗೆ ಉದಕಮಂಡಲದಿಂದ ವಾಹನದಲ್ಲಿ ಸುಮಾರು ಅರ್ಧ ಗಂಟೆಯ ಹಾದಿ. ಈ ಸಾವಯವ ಸ್ಟ್ರಾಬೆರಿ ಫಾರ್ಮ್ ನೀಲಗಿರಿ ಜಿಲ್ಲೆಯ ಮಾದರಿ ಪಾರ್ಮ್ ಆಗಿ ಬೆಳೆಯುತ್ತಿದೆ.
ಐದು ಎಕರೆ ವಿಸ್ತಾರದ ಹಾರ್ಟ್-ಬೆರಿ ಫಾರ್ಮ್ ಶೋಲಾ ಅರಣ್ಯದ…
ಈ ವಿ.ಎಂ. ಇನಾಮದಾರ್ ಅವರ ಹೆಸರನ್ನು ನಾನು ಗಮನಿಸಿದ್ದು , ಮರಾಠಿಯ ಜ್ಞಾನಪೀಠ ಪ್ರಶಸ್ತಿ ವಿಜೇತರಾದ ವಿ.ಎಸ್ . ಖಾಂಡೇಕರ್ ಅವರ ಕಾದಂಬರಿ ಯಯಾತಿ ಅನ್ನು ಕನ್ನಡದಲ್ಲಿ ಸುಮಾರು 35 ವರ್ಷಗಳ ಹಿಂದೆ ಓದಿದಾಗ, . ಅದರ ಅನುವಾದಕರಾಗಿ, ಅವರು ಕನ್ನಡದ…
ಸತ್ಯವೆಂಬುದದೆಲ್ಲಿ? ನಿನ್ನಂತರಂಗದೊಳೊ
ಸುತ್ತ ನೀನನುಭವಿಪ ಬಾಹ್ಯ ಚಿತ್ರದೊಳೋ
ಯುಕ್ತಿಯಿಂದೊಂದನೊಂದಕೆ ತೊಡಿಸಿ ಸರಿನೋಡೆ
ತತ್ತ್ವದರ್ಶನವಹುದು - ಮಂಕುತಿಮ್ಮ
ಸತ್ಯವಿಂಬುದು ಎಲ್ಲಿದೆ? ನಿನ್ನ ಅಂತರಂಗದಲ್ಲಿದೆಯೋ? ಅಥವಾ ನಿನ್ನ ಸುತ್ತಮುತ್ತ…
ಮಾನವರೆಲ್ಲರೂ ಸಮಾನರು.
ಇದು ಆದರ್ಶ!
ಯಾರು ಏನೇ ಹೇಳಿದರೂ ಮಾನವರೆಲ್ಲರೂ ಸಮನಾಗಿಲ್ಲ.
ಇದು ವಾಸ್ತವ!
ಸರ್ವಮಾನವ ಸಮಾನತ್ವವನ್ನು ಸಾಧಿಸಿ, ಸಮಸಮಾಜವನ್ನು ಸ್ಥಾಪಿಸಿ ಸಮತಾವಾದದ ಸ್ವರ್ಗವನ್ನು…
ಕಲಾವಿದ ಎನ್ನುವ ಪದಕ್ಕೆ ಉಚಿತ ಸೇವೆ ಎನ್ನುವುದೇ ಸಮನಾರ್ಥಕ ಪದ ಎಂದು ತಿಳಿದುಕೊಂಡಂತಿದೆ ಕೆಲವರು.ಮೊನ್ನೆಯೇಕೋ ಕಿಶೋರ್ ಕುಮಾರ್ ಕುರಿತು ಗೆಳೆಯರೊಬ್ಬರು ಮಾತನಾಡುತ್ತಿದ್ದರು.ಆತನೊಬ್ಬ ಅದ್ಭುತ ಗಾಯಕ ಎನ್ನುವುದು ಎಲ್ಲರೂ ಒಪ್ಪುತ್ತಿದ್ದರಾದರೂ…
ಅದು 2011 ರ ಸಮಯ, ಆಗ ತಾನೇ ಡಿಪ್ಲೊಮಾ ಮುಗಿಸಿ ಮುಗಿಲೆತ್ತರದ ಬಯಕೆಗಳ ಗೂಡಾಗಿದ್ದ ಮನಸ್ಸು,
ಬಯಸಿದ್ದು ಇಂಜಿನಿಯರ್ ಆಗಬೇಕೆಂದು. ಕಾಲೇಜು ದಿನಗಳ ತುಂಟತನಗಳ ನಡುವೆ, ಭವಿಷ್ಯದ ಕನಸಿನ
ಕೂಸಿಗೆ ಕೂವಾಲಿ ಎಣೆಯುತ್ತಾ, ಮನಸ್ಸು ಚಿಟ್ಟೆಯಂತೆ…