ಆಟ, ಊಟ, ಪಾಠ, ಅಡುಗೆ, ನಡಿಗೆ, ನಡವಳಿಕೆ – ಇವೆಲ್ಲವನ್ನು ನಮಗೆ ಕಲಿಸುವವರು ಹೆತ್ತವರು, ಹಿರಿಯರು ಮತ್ತು ಗುರುಗಳು. ಆದರೆ ಒಂದು ಹಕ್ಕಿಗೆ ಗೂಡು ಕಟ್ಟಲು ಯಾರು ಕಲಿಸುತ್ತಾರೆ? ಒಂದು ಜೇನ್ನೊಣಕ್ಕೆ ಎರಿಗಳಲ್ಲಿ ಷಟ್ಪದಿ ಕೋಶ ಕಟ್ಟಲು ಯಾರು…
ಗೆಳೆಯರೆ,
ಕನ್ನಡ ಚಿತ್ರಗಳಿಗೆ ಇಂಗ್ಲಿಶ್ ಸಬ್ ಟೈಟಲ್ ಬರೆಯುವ ನನ್ನ ಪ್ರಯತ್ನದಲ್ಲಿ ಇದು ನಾಲ್ಕನೆಯದು. "ಕಾಲೇಜು ರಂಗ" ಚಿತ್ರಕ್ಕೆ ಈ ಬಾರಿ ಇಂಗ್ಲಿಶ್ ಸಬ್ ಟೈಟಲ್ ಬರೆದಿದ್ದೇನೆ. ನಿಮ್ಮ ಕನ್ನಡೇತರ ಸ್ನೇಹಿತರೊಂದಿಗೆ ಇದನ್ನು…
ಧಾರಾಕಾರವಾಗಿ ಸುರಿಯುವ ಮಳೆ. ರಭಸದಿಂದ ಹರಿದು ಹೋಗುವ ಮಳೆನೀರು. ನಾವೆಲ್ಲ ಇದನ್ನು ನೋಡಿದವರು, ನೋಡುತ್ತ ನೋಡುತ್ತ ಖುಷಿ ಪಟ್ಟವರು. ಆಗೆಂದಾದರೂ ’ಈ ಮಳೆನೀರನ್ನು ಕೊಯ್ಲು ಮಾಡಲು ಸುಲಭದ ದಾರಿ ಯಾವುದು’ ಎಂಬ ಪ್ರಶ್ನೆ ಕಾಡಿದೆಯೇ?
ಈಗ ಬೇಸಗೆ…
ನನ್ನೂರನ್ನು ನನ್ನೂರಿನ ಜನರನ್ನು ನೆನಪಿಸುತ್ತಾ ಕುಳಿತಾಗ ಇನ್ನೂ ಅನೇಕರು ಮನಸ್ಸಿನ ಪರದೆಯ ಮೇಲೆ ಬಂದು ಹೋಗುತ್ತಿರುತ್ತಾರೆ. ಒಂದೊಂದು ಮನೆಯ, ಮನೆ ಮಂದಿಯ ಬಗೆಗಿನ ಅನೇಕ ನೆನಪುಗಳಲ್ಲಿ ಕೆಲವೊಂದು ನೆನಪಾಗುತ್ತವೆ. ಹಲವು ನನ್ನ ವಯಸ್ಸಿನ…
ಮುಂಬೈಯಿಂದ ಒಂದು ನೂರು ಕಿಮೀ ದೂರದ ಕಾರ್-ಸೊಡ್ ಗ್ರಾಮದಲ್ಲಿ (ಪಾಲ್-ಘರ್ ಜಿಲ್ಲೆ) ಆದಿವಾಸಿ ರೈತರಿಂದ ಮಧ್ಯವರ್ತಿಯೊಬ್ಬ ಬೀನ್ಸ್ ಖರೀದಿಸುವುದು ಕಿಲೋಕ್ಕೆ ರೂ.೧೦ ದರದಲ್ಲಿ. ಆತ ಮಂಚವೊಂದರಲ್ಲಿ ಆರಾಮವಾಗಿ ಕುಳಿತಿದ್ದರೆ, ಅವನ ಪಕ್ಕದಲ್ಲಿರುವ…
ಮಳೆ ಬಾರದೆ ಬರಗಾಲದಿಂದ ಕಂಗೆಟ್ಟಾಗ, ಮಳೆದೇವರನ್ನು ಒಲಿಸಿಕೊಳ್ಳಲಿಕ್ಕಾಗಿ ಕಪ್ಪೆ ಮದುವೆ ಅಥವಾ ಕತ್ತೆ ಮದುವೆ ಮಾಡಿದ ವರದಿಗಳನ್ನು ಪತ್ರಿಕೆಗಳಲ್ಲಿ ಓದಿದ್ದೀರಾ? ಮಳೆಗಾಗಿ ಮನುಷ್ಯರೇ ಎತ್ತುಗಳಂತೆ ಹೊಲ ಉಳುಮೆ ಮಾಡಿದ ವರದಿಗಳನ್ನು…
ನನ್ನೂರಿನ ಬಗ್ಗೆ ಹೇಳುವಾಗ ಇನ್ನೊಂದು ಅಂಶ ಬಹಳ ಮುಖ್ಯ ವಾದುದು. ಪ್ರಕೃತಿ ಸಹಜವಾದ ಬದುಕು ಆಧುನಿಕತೆಯ ಕಡೆಗೆ ಹೊರಳುತ್ತಿದ್ದ ಕಾಲ. ಶುಚಿತ್ವಕ್ಕೆ ಮಹತ್ವ ಬಂದ ಕಾಲವೂ ಹೌದು. ಮಡಿವಂತಿಕೆ ಹಾಗೂ ಶುಚಿತ್ವಕ್ಕೆ ಸಂಬಂಧವಿದೆಯಾದರೂ ಎರಡೂ ಒಂದೇ ಅಲ್ಲ…
ಸ್ವಾತಂತ್ರ್ಯ ದ ಆಚರಣೆ ಸಡಗರ ದೇಶದೆಲ್ಲೆಡೆ ನಡೆಯುತ್ತಿರುವಾದ ಪ್ರವಾಹದಿಂದ ಸಂತ್ರಸ್ತರಾದ ಜನರ ಬದುಕು ಸ್ವಾತಂತ್ರ್ಯ ವನ್ನೇ ಪ್ರಶ್ನೆ ಮಾಡುತ್ತಾ ನಿಂತಿರುವುದು ತಪ್ಪೇನಲ್ಲ. ಕೆಲವೆಡೆ ಹರ್ಷದ ವಾತಾವರಣ ಇದ್ದರೆ ಕೆಲವೆಡೆ ನಿರಾಳ ಮೌನ.…
ನಮ್ಮ ಬಾಲ್ಯದ ದಿನಗಳಲ್ಲಿ ಪ್ರಾಥಮಿಕ ಶಾಲೆಯ ಪಠ್ಯಪುಸ್ತಕಗಳಿಂದ ಕಲಿತ ಹಾಡುಗಳು ಹಲವು. ಅವುಗಳಲ್ಲಿ ಮರೆಯಲಾಗದ ಕವಿತೆ, “ಹಾವಿನ ಹಾಡು". “ನಾಗರ ಹಾವೆ! ಹಾವೊಳು ಹೂವೆ! ಬಾಗಿಲ ಬಿಲದಲಿ ನಿನ್ನಯ ಠಾವೆ? ಕೈಗಳ ಮುಗಿವೆ, ಹಾಲನ್ನೀವೆ! ಬಾ ಬಾ ಬಾ ಬಾ…
ನನ್ನ ಕವನ ಸಂಕಲನದಿಂದ ಆಯ್ದ ಕನ್ನಡ ನಾಡುನುಡಿಯ "ದೀಪ ಹಚ್ಚಲು ಬನ್ನಿ ಕನ್ನಡದ ದೀಪಾ .. "ಅಡಕಮುದ್ರಿಕೆ ದಿನಾ೦ಕ ೧೦.೮ .೨೦೧೯ ನೇ ಶನಿವಾರ ಬೆಂಗಳೂರಿನ ನಯನ ರಂಗಮಂದಿರದಲ್ಲಿ ಶ್ರೀ. ವೈ .ಕೆ ಮುದ್ದು ಕೃಷ್ಣ ಮತ್ತು ಶ್ರೀ.ಪುತ್ತೂರು…
ಉಮೇಶ ಪೂಜಾರಿ ಈಗ ನಮ್ಮೊಂದಿಗಿಲ್ಲ. ೧೯ ಎಪ್ರಿಲ್ ೨೦೦೯ರಂದು ಆತ್ಮಹತ್ಯೆ ಮಾಡಿಕೊಂಡರು.
ಈ ಘಟನೆ ಬಗ್ಗೆ ೨೦ ಎಪ್ರಿಲ್ ೨೦೦೯ರ ವಾರ್ತಾಪತ್ರಿಕೆಯಲ್ಲಿ ವರದಿ ಹೀಗಿತ್ತು: "ಸಾಲದ ಬಾಧೆಯಿಂದ ಬೇಸತ್ತ ಅಲಂಕಾರು ಗ್ರಾಮದ ಕೈಯಪ್ಪೆಯ ರೈತ ಉಮ್ಮಪ್ಪ ಯಾನೆ…
ಸಣ್ಣ ಊರಿನಲ್ಲಿಯೇ ಹತ್ತನೇ ತರಗತಿಯನ್ನೋದಿ ಅದ್ಭುತವಲ್ಲದಿದ್ದರೂ ಉತ್ತಮ ಅಂಕಗಳನ್ನು ಪಡೆದು ತನ್ನದೇ ಊರಿನಲ್ಲಿದ್ದ ಕಾಲೇಜಿನ ವಿಜ್ಞಾನ ವಿಭಾಗಕ್ಕೆ ಸೇರಿದವನು ರಾಘವೇಂದ್ರ. ಆವತ್ತಿಗೆ ಹತ್ತನೇಯ ತರಗತಿ ಪಾಸಾದವರು ವಿಜ್ಞಾನ ವಿಭಾಗಕ್ಕೆ…
ರಸ್ತೆಯ ಎರಡೂ ಬದಿಗಳಲ್ಲಿದ್ದ ಕಾಪಿಕಾಡಿನ ಕಾಲನಿಯಲ್ಲಿ ಸಾಕಷ್ಟು ಮನೆಗಳಿದ್ದು ಸಾಕಷ್ಟು ಜನಸಂಖ್ಯೆಯೂ ಇತ್ತು. ಅವರ ಆರಾಧ್ಯ ದೈವದ ದೈವಸ್ಥಾನವೂ ಇದ್ದು, ಗುಡ್ಡೆಯ ದಾರಿಯಲ್ಲಿ ಚಾಮುಂಡೇಶ್ವರಿ ದೇವಸ್ಥಾನವಿತ್ತೆಂದು ಕೇಳಿದ್ದೇನೆ. ದೈವಸ್ಥಾನದ…
ಅವರವರ ಕರ್ಮದಂತೆ ಅವರವರ ಜೀವನಕ್ರಮ ಎಂಬುದು ನಿಜವೇ ಆದರೂ ಕೆಲವೊಮ್ಮೆ ಕೆಲವರ ಸ್ಥಿತಿ ನೋಡುವಾಗ ಅಯ್ಯೋ ಈ ತರಹದ್ದೂ ಒಂದು ಬದುಕು ಇರುತ್ತದಾ ಎಂದು ಖೇದವಾದರೆ, ಇನ್ನೂ ಕೆಲವರ ಬದುಕು ಕಂಡಾಗ ಹೀಗೂ ಬದುಕುತ್ತಾರ ಎಂದು ಅಸಹ್ಯ ಪಡುವುದು ಕೂಡಾ ಇದೆ.…
’ನನಗೆ ಅವನನ್ನು ಕಂಡರೆ ಬೇಸರವಾಗುತ್ತದೆ.ಅವನ ಆಟದ ರೀತಿ ತೀರ ಕಳಪೆ ಮಟ್ಟದ್ದು.ಅವನ ಫೋರ್ ಹ್ಯಾಂಡ್ ತೀರ ದುರ್ಬಲ.ಬ್ಯಾಕ್ ಹ್ಯಾಂಡ್ ಬಗೆಗಂತೂ ಹೇಳುವುದೇ ಬೇಡ.ಸರ್ವಿಸ್‌ನಲ್ಲಿ ವೇಗವಿದೆಯಾದರೂ ದಿಕ್ಕುದೆಸೆಯಿಲ್ಲದಂತೆ ಸರ್ವ್ ಮಾಡುವ ಅವನ ರೀತಿ…
ಇತಿಹಾಸಕ್ಕೆ ಸೇರಿದ ೨೦೧೮ನೇ ಇಸವಿಯತ್ತ ಒಮ್ಮೆ ತಿರುಗಿ ನೋಡಿದಾಗ ಎದ್ದು ಕಾಣಿಸುವುದು ರೈತರ ಪ್ರತಿಭಟನೆ. ಫೆಬ್ರವರಿ ೨೦೧೮ರಲ್ಲಿ ಶುರುವಾದ ಈ ಪ್ರತಿಭಟನೆ ವರುಷದುದ್ದಕ್ಕೂ ಮುಂದುವರಿಯಿತು.
ಈರುಳ್ಳಿ, ಟೊಮೆಟೋ ಇತ್ಯಾದಿ ತರಕಾರಿಗಳನ್ನು…
ಟಿಪ್ಪು ಜಯಂತಿಯ ವಿಷಯದಲ್ಲಿ ಇವತ್ತು ರಾಜ್ಯಾದ್ಯಂತ ವ್ಯಾಪಕವಾಗಿ ಚರ್ಚೆಗಳು ನಡೆಯುತ್ತಿವೆ. ಟಿಪ್ಪುವಿನ ಪರಾಕ್ರಮ ಗಳು ಕೇವಲ 'ಟಿಪ್ಪು ಜಯಂತಿ'ಗಷ್ಟೇ ಸೀಮಿತವೇ ? ಎಂಬುವುದರ ಬಗ್ಗೆ ಪರಾಮರ್ಶೆ ನಡೆಸುವ ಅಗತ್ಯವಿದೆ. ದೇಶಕ್ಕಾಗಿ ಸರ್ವಸ್ವವನ್ನೂ…
ಅದೊಂದು ಕಾಲವಿತ್ತು. ಜಗತ್ತಿನಲ್ಲಿ ಬೇರೆಲ್ಲಿಯೂ ಸುರಿಯದಷ್ಟು ಮಳೆ ಮೇಘಾಲಯದ ಚಿರಾಪುಂಜಿಯಲ್ಲಿ ಸುರಿಯುತ್ತಿತ್ತು. ಅದಕ್ಕೇ ಚಿರಾಪುಂಜಿಯ ಹೆಸರು ಗಿನ್ನೆಸ್ ರೆಕಾರ್ಡ್ ಪುಸ್ತಕದಲ್ಲಿ ದಾಖಲಾಗಿದೆ: ಒಂದು ಕ್ಯಾಲೆಂಡರ್ ವರುಷದಲ್ಲಿ ಜಗತ್ತಿನಲ್ಲಿ…
ಬೀದಿ ನಾಟಕಗಳಿಗೆ ರಂಗಮಂಟಪಗಳೇಕೆ ಬೇಕು ? ಪಾತ್ರಗಳಿಗೆ ಮಣ್ಣನೆ ನೀಡಬಲ್ಲ ಪ್ರೇಕ್ಷಕರಿದ್ದರೆ ಸಾಲದೇ?.. ರಂಗಮಂಟಪಗಳು ಕೇವಲ ಪ್ರತಿಷ್ಟೆಯನ್ನು ತೋರ್ಪಡಿಸುವ ಉಡುಗೆಗಷ್ಟೇ... ಅದೂ ಈ ಅಧ್ಬುತ ನಾಟಕಕ್ಕೆ ಪ್ರೇಕ್ಷಕರು ಇಲ್ಲದೇ ಇರುತ್ತಾರೆಯೇ?.…