ನಮ್ಮ ಪೂರ್ವಿಕರ ಜ್ನಾನ ಅಗಾಧ. ಆದರೆ ಇಂದಿಗೂ ಹಲವಾರು ಹೊಸ ಸಂಗತಿಗಳ ಶೋಧಕರು ವಿದೇಶೀಯರೆಂದು ನಮ್ಮಲ್ಲಿ ಹಲವರು ಭಾವಿಸುತ್ತಾರೆ. ಉದಾಹರಣೆಗಳು: ಸೂರ್ಯನೇ ಶಕ್ತಿಯ ಮೂಲ, ಆಕಾಶಕಾಯಗಳೆಲ್ಲದರ ಮಾರ್ಗವೂ ದೀರ್ಘವೃತ್ತಾಕಾರಕ, ಗುರುತ್ವಾಕರ್ಷಣ ನಿಯಮ,…
ಜೀವಿತವೆ ನಾಟಕವೊ ಜೀವವೇ ಸೂತ್ರಧರ
ನಾವು ನೀವವರೆಲ್ಲ ಪಾತ್ರಗಳು ವಿವಿಧ
ಭೂವಿಲಾಸವೆ ರಂಗ ಮನುಜ ಕಥೆಯೇ ದೃಶ್ಯ
ದೇವನಾ ಲೀಲೆಯಿದು – ಮರುಳ ಮುನಿಯ
ನಮ್ಮ ಜೀವನವೇ ಒಂದು ನಾಟಕ. ನಮ್ಮ ಜೀವವೇ ಇದರ ಸೂತ್ರಧಾರ. ಈ ನಾಟಕದಲ್ಲಿ ನಾವು, ನೀವು ಮತ್ತು…
ನನ್ನೂರಿನಲ್ಲಿ ಡಾಕ್ಟರ್‍ಗಳಲ್ಲದೆ ವಕೀಲರೂ ಇದ್ದರು. ಅವರ ಜೊತೆಗೆ ನಮ್ಮ ಅಥವಾ ನನ್ನೂರಿನ ಮಂದಿಗೆ ಯಾವ ವ್ಯವಹಾರಗಳು ಇಲ್ಲವೆಂದರೂ ಸರಿಯೇ. ಯಾಕೆಂದರೆ ನಮ್ಮೂರಲ್ಲಿ ಆಸ್ತಿಯ ಬಗೆಗಿನ ವಿವಾದಗಳಾಗಲೀ, ಹೊಡೆತ ಬಡಿತಗಳಾಗಲೀ, ಕೊಲೆ ಯಾಗಲೀ ನಡೆದುದರ…
ನಾಟಕವ ನೋಡು ಬ್ರಹ್ಮಾಂಡ ರಂಗಸ್ಥಲದಿ
ಕೋಟಿ ನಟರಾಂತಿಹರು ಚಿತ್ರಪಾತ್ರಗಳ
ಆಟಕ್ಕೆ ಕಥೆಯಿಲ್ಲ ಮೊದಲಿಲ್ಲ ಕಡೆಯಿಲ್ಲ
ನೋಟಕರು ಮಾಟಕರೆ - ಮಂಕುತಿಮ್ಮ
ಈ ಬ್ರಹ್ಮಾಂಡದ ರಂಗಸ್ಥಳದಲ್ಲಿ ನಿರಂತರ ನಾಟಕ ನಡೆಯುತ್ತಿದೆ. ಇದರಲ್ಲಿ ಚಿತ್ರವಿಚಿತ್ರ…
ಬಿಜೈ ಎನ್ನುವುದು ನನ್ನೂರು ಆದುದು ನನ್ನ ಅಪ್ಪ ಇಲ್ಲಿ ತನ್ನಸಂಸಾರ ಪ್ರಾರಂಭಿಸಿದುದರಿಂದ. ಕೋಟೆಕಾರು ಗ್ರಾಮದ ಕೊಂಡಾಣದ ತನ್ನ ಅವಿಭಕ್ತ ಕುಟುಂಬದ ಕೊಂಡಾಣ ವಾಮನ ಓದಿಗಾಗಿ ಮಂಗಳೂರಿಗೆ ಬಂದವರು. ಇಲ್ಲಿನ ಜೈಲ್ ಶಾಲೆ ಎಂದೇ ಖ್ಯಾತಿ ಪಡೆದ ಮಂಗಳೂರು…
ತುಂಬಾ ಜನ ಸರ್ವೇ ಸಾಮಾನ್ಯವಾಗಿ ಯಾವಾಗಲೂ ಹೇಳುವಂತಹ ಮಾತು "ನಾವು ಪ್ರತಿದಿನ ನಗುತ್ತಾ ಇರ್ಬೇಕು ಅಂತ ಅಂದುಕೊಳ್ಳುತ್ತೇವೆ ಆದರೆ ಅದು ಸಾಧ್ಯವಾಗಲ್ಲಾ". ಇನ್ನೂ ಕೆಲವರು ಹೇಳುವ ಮಾತು "ನಾವು ತುಂಬಾ ನಗ್ತಾ ಇದ್ರೆ ಮುಂದೆ ಏನೋ ಕಾದಿದೆ ಅಂತ".
ಈಗ…
ಶ್ರೀರಾಮ ಇನ್ನೂ ಜನಿಸಿರಲೇ ಇಲ್ಲ, ಅವನ ತಂದೆ ದಶರಥನಿಗೆ ಇನ್ನೂ ವಿವಾಹವಾಗಿರಲಿಲ್ಲ. ಅವನು ಸಿಂಹಾಸನವನ್ನೂ ಅಧಿರೋಹಿಸಿರಲಿಲ್ಲ. ಯುವರಾಜನಾಗಿದ್ದ ಹದಿಹರೆಯದ ದಶರಥನು ಧನುರ್ಬಾಣಗಳನ್ನು ಧರಿಸಿ ಕತ್ತಲಿನ ಸಮಯದಲ್ಲಿ ಸರಯೂ ನದಿ ತಟಕ್ಕೆ ಹೋದ…
'ಅವೆಂಜರ್ಸ್ ಎಂಡ್ ಗೇಮ್' ನನಗೆ ಆ ಸರಣಿಯಲ್ಲಿ ತುಂಬ ಇಷ್ಟದ ಸಿನಿಮಾವೇನಲ್ಲ.ಆ ಸರಣಿಯ ಉಳಿದ ಕೆಲವು ಸಿನಿಮಾಗಳಷ್ಟು ಅಧ್ಭುತವಾಗಿ ಈ ಸಿನಿಮಾ ಬಂದಿಲ್ಲವೆನ್ನುವುದು ನನ್ನ ಭಾವನೆ.ಆದರೂ ಎಂಡ್ ಗೇಮಿನ ಅದೊಂದು ಸನ್ನಿವೇಶ ಮಾತ್ರ ತುಂಬ…
ಯಾವುದೇ ಬೆಳೆ ಬೆಳೆಸುವುದಿದ್ದರೂ ಸೆಗಣಿಯಿಂದ ತಯಾರಿಸಿದ ಗೊಬ್ಬರ ಅಥವಾ ಕಂಪೋಸ್ಟ್ ಅಗತ್ಯ. ಸಾವಯವ ಕೃಷಿಗಂತೂ ಸೆಗಣಿ ಗೊಬ್ಬರ ಬೇಕೇ ಬೇಕು.
ಆದರೆ, ಸೆಗಣಿ ಪ್ರಪಂಚ ಕೇವಲ ಗೊಬ್ಬರಕ್ಕೆ ಸೀಮಿತವಲ್ಲ. ಅದರ ಬಳಕೆಗಳು ಹಲವು. ಉದಾಹರಣೆಗೆ ಸೆಗಣಿಯಿಂದ…
ಇಬ್ಬರು ಸ್ನೇಹಿತರು weekend ಗೆ ಏನು ಮಾಡುವುದು ಎಂದು ಯೋಚಿಸುತ್ತಿರುವಾಗ ಒಬ್ಬ ಹೇಳಿದ ನನ್ನ car ಅಲ್ಲಿ ನಂದಿ ಬೆಟ್ಟಕ್ಕೆ ಹೋಗೋಣ ಅಂತ. ಇನ್ನೊಬ್ಬನಿಗೂ ಅದು ಸರಿ ಅನಿಸಿ, ಮರುದಿನ ಬೆಳಗ್ಗೆ 9 ಕ್ಕೆ ಹೊರಟರು. ಏನೊ ಒಂದು Josh ಅಲ್ಲಿ car ನ…
ಮೊದಲಿಗೆ ಈ ಮಧುರವಾದ ಹಾಡನ್ನು ಕೇಳಿಕೊಂಡು ಬನ್ನಿ. ಅದಕ್ಕಾಗಿ ಇಲ್ಲಿ ಕ್ಲಿಕ್ಕಿಸಿ - https://youtu.be/IdH0ePSpVmE
ಇದು 1979 ರಲ್ಲಿ ಬಿಡುಗಡೆಯಾದ ಖಾನ್ದಾನ್ ಚಿತ್ರದ ಹಾಡು. ಲತಾ ಮಂಗೇಶಕರ್ ಇದನ್ನು ಹಾಡಿದ್ದಾರೆ
ಈ ಹಾಡನ್ನು ಅದೇ…
ಇಲ್ಲಿರುವ ಚಿತ್ರಗಳು ೧೯೪೦ ರಲ್ಲಿ ಬೆಳಕು ಕಂಡ ಪುಸ್ತಕ -ಜಿ. ಪಿ. ರಾಜರತ್ನಂ ಅವರು ಬರೆದ 'ನೂರು ಪುಟಾಣಿ' - ದಿಂದ ತೆಗೆದುಕೊಂಡದ್ದು '
ಇದನ್ನು ಪೂರ್ತಿಯಾಗಿ ಅರ್ಥ ಮಾಡಿಕೊಳ್ಳುವುದು ನಿಮಗೆ ಬಿಟ್ಟಿದ್ದು.
ಉದಾ :-
1. ಈ ಉದಾ. ಅಂದರೆ ಏನು?
2…