ಕೃಷಿಗೆ ಸಾಲ ಕೊಡುವುದು ರಿಸ್ಕ್ ಎಂಬುದು ೧೯೭೦ರ ದಶಕದ ತನಕ ಭಾರತೀಯ ರಿಸರ್ವ್ ಬ್ಯಾಂಕ್ ಮತ್ತು ಕೇಂದ್ರ ಸರಕಾರದ ಅಭಿಪ್ರಾಯವಾಗಿತ್ತು. ಈ ಅಭಿಪ್ರಾಯವನ್ನೇ ಬದಲಾಯಿಸಿ, ಎಲ್ಲ ಬ್ಯಾಂಕುಗಳೂ ಕೃಷಿಗೆ ಸಾಲ ಕೊಡುವಂತಾದ ಪರಿವರ್ತನೆಯಲ್ಲಿ ಮಹತ್ತರ…
( ಕನ್ನಡಗಾದೆಮಾತುಗಳು ಎಂದರೆ ಕನ್ನಡ ಜನತೆಯ ಸಾವಿರಾರು ವರ್ಷಗಳ ಲೋಕಾನುಭವದ ಸಾರ. ಇಂಟರ್ನೆಟ್ನಲ್ಲಿ ಏನೋ ಹುಡುಕಲು ಹೋಗಿ ಸಿಕ್ಕದ್ದು ವಿಷಯ ಡಾಟ್ ಇನ್ ಎಂಬ ತಾಣದಲ್ಲಿ ಸಾವಿರಾರು ಗಾದೆಮಾತುಗಳು ಅಲ್ಲಿಂದ ನನ್ನ ಸಂತೋಷ ಸಂಗ್ರಹಕ್ಕೆಂದು…
"ಕರ್ನಾಟಕದ ನಾಲ್ಕು ಜಿಲ್ಲೆಗಳಲ್ಲಿ ತೀವ್ರ ನೀರಿನ ಕೊರತೆ - ಬೆಳಗಾಂ, ಬಿಜಾಪುರ, ರಾಯಚೂರು, ಕೋಲಾರ ಜಿಲ್ಲೆಗಳಲ್ಲಿ. ನೀರಿನ ಅಭಾವ ಎದುರಿಸಲಿಕ್ಕಾಗಿ ಹೊಸ ಕೊಳವೆಬಾವಿಗಳನ್ನು ಕೊರೆಸಲು ಮತ್ತು ಟ್ಯಾಂಕರುಗಳಲ್ಲಿ ಕುಡಿಯುವ ನೀರು ಸರಬರಾಜು ಮಾಡಲು…
ನನ್ನ ಬಾಲ್ಯದ ದಿನಗಳಲ್ಲಿ ನಮ್ಮೂರಿಗೆ ಹೊಸದಾಗಿ ಬಂದವರು ಉದಯ ಪ್ರಿಂಟರಿಯ ಮಾಲಕರಾದ ಎಸ್. ನಾರಾಯಣರಾಯರು. ಅವರು ಪಾಯಸರಗುಡ್ಡೆಗೆ ಮುಖ್ಯದಾರಿಯಾಗಿದ್ದ ಇಂದಿನ ಪಾಯಸ್ ಹಿಲ್ ರಸ್ತೆ ಎಂಬಲ್ಲಿ ಮನೆ ಹಿತ್ತಿಲನ್ನು ಕೊಂಡುಕೊಂಡರು. ಅವರ ಮಕ್ಕಳು ನಮ್ಮ…
ನವಂಬರ್ ೨೯ ಮತ್ತು ೩೦ರಂದು ೫೦,೦೦೦ ರೈತರು, ಕೃಷಿಕೆಲಸಗಾರರು ದೇಶದ ರಾಜಧಾನಿಯ ರಾಮ್ಲೀಲಾ ಮೈದಾನದಿಂದ ಸಂಸತ್ ರಸ್ತೆಗೆ ನಡೆದು ಬಂದರು – ಆಂಧ್ರಪ್ರದೇಶ, ಮಧ್ಯಪ್ರದೇಶ, ಮಹಾರಾಷ್ಟ್ರ, ಗುಜರಾತ್, ತಮಿಳ್ನಾಡು, ಪಶ್ಚಿಮ ಬಂಗಾಳ, ಉತ್ತರಪ್ರದೇಶ…
ಬಿಡುವೆನೇನಯ್ಯ ಮೊಬೈಲನು, ನಾನು,
ಬಿಡುವೆನೇನಯ್ಯ. ||
ಬಿಡುವೆನೇನೋ ಮೊಬೈಲೇ ನಿನ್ನ
ಅಡಿಗಡಿಗೆ ತಡುಕುವೆನಯ್ಯ
ನೆಟ್ವರ್ಕ್ ತಾನು ಇಲ್ಲದ ಇರಲು
ತಡ ಮಾಡದೆ ಮಿಡುಕುವೆನಯ್ಯ ||
ಮಧ್ಯರಾತ್ರಿಯು ಮೀರಿದರೇನು
ಕಣ್ಣ ರೆಪ್ಪೆ ಎಳೆದರೆ ಏನು
ಕೈ ಯೇ ಸೋತು…
ಮೂಲ ಹಾಡನ್ನು ಇಲ್ಲಿ - https://youtu.be/G6pt7nij6WQ - ನೋಡಿಕೊಂಡು ಬನ್ನಿ - ಕೆಳಗಿನ ನನ್ನ ಅನುವಾದವನ್ನು ಅದೇ ಧಾಟಿಯಲ್ಲಿ ಹಾಡಲು ಪ್ರಯತ್ನಿಸಿ!!)
ಹೊರಳುತಲೇ ಇದ್ದೆ ನಾನು ರಾತ್ರಿ ಎಲ್ಲವೂ
ನಿನ್ನ ಆಣೆಗೂ , ನಿನ್ನ ಆಣೆಗೂ I…
ಸಿಮೆಂಟಿನ ಮನೆಯಂಗಳದಲ್ಲಿ ಧೂಳು. ಆ ಧೂಳೆಲ್ಲ ಮನೆಯೊಳಗೆ ಬಂದು ಮನೆ ಗಲೀಜಾಗುತ್ತದೆ. ಅದಕ್ಕಾಗಿ ಏಳೆಂಟು ಬಕೆಟ್ ನೀರು ಸುರಿದು, ಗುಡಿಸಿ, ಅಂಗಳವನ್ನೇ ಶುಚಿ ಮಾಡುವವರು ಹಲವರು.
ಲಕ್ಷಗಟ್ಟಲೆ ರೂಪಾಯಿ ಕಾರು. ಅದು ಝಗಮಗಿಸುತ್ತಲೇ ಇರಬೇಕು.…
ಗ್ರೆಟ್ಟಾ ಬಾಯಿ ತನ್ನ ಹಿತ್ತಲಲ್ಲಿ ಹಬಿನಮ್ಮನವರ ಮನೆಯ ಮುಂದೆ ಒಂದು ದೊಡ್ಡ ಮನೆಯನ್ನು ಕಟ್ಟಿಸಿದರು. ಆ ಮನೆಗೆ ಒಬ್ಬರು ಸಾಹೇಬರ ಸಂಸಾರ ಬಿಡಾರಕ್ಕೆ ಬಂದರು. ಆ ಸಾಹೇಬರುಸರಕಾರದ ಅಧಿಕಾರಿಗಳಾಗಿದ್ದರು. ಅವರಿಗೆ ಓಡಾಡಲು ಚಾಲಕ ಸಹಿತ ಕಾರು ಇತ್ತು…
೧೩ ಎಪ್ರಿಲ್ ೧೯೧೯ ನೆನಪಿದೆಯಾ? ಅದು ಶತಮಾನದ ಕರಾಳ ದಿನ. ಅದುವೇ ಪಂಜಾಬಿನ ಅಮೃತಸರದ ಜಲಿಯನ್ವಾಲಾ ಬಾಗ್ನಲ್ಲಿ ಕ್ರೂರ ರೌಲತ್ ಕಾಯಿದೆಯನ್ನು ಪ್ರತಿಭಟಿಸಲು ಸಭೆ ಸೇರಿದ್ದ ದೇಶಭಕ್ತ ಭಾರತೀಯರನ್ನು ರಾಕ್ಷಸಿ ಪ್ರವೃತ್ತಿಯ ಬ್ರಿಟಿಷ…
"ನೇತ್ರಾವತಿ ನದಿ ತಿರುವು ಯೋಜನೆ"ಯು ಅನುಷ್ಠಾನ ಯೋಗ್ಯವಾಗಿಲ್ಲ. ಪ್ರಕೃತಿಗೆ ವಿರುದ್ಧವಾಗಿ ಯೋಜನೆ ಕೈಗೊಂಡರೆ ಆಗುವ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ. ಹಾಸನದಲ್ಲಿ ೨೨…
ಚಿತ್ರಕೃಪೆ - ಗೂಗಲ್
ಶಿವಪುರಾಣದ ಪ್ರಕಾರ ಶಿವ ದೊಡ್ಡವನು , ವಿಷ್ಣುಪುರಾಣದ ಪ್ರಕಾರ ವಿಷ್ಣು ಮಹಾತ್ಮ , ಭಗವತ್ಗೀತೆಯಲ್ಲಿ ಎಲ್ಲರು ಶ್ರೇಷ್ಠರಾದರೂ ಕೃಷ್ಣ ಮಾತ್ರವೇ ಭಗವಾನ್ .
ಹೀಗೆ ನಮ್ಮಪಾಜಿ ಯಾವಾಗಲು ಒಂದು ಮಾತು ಹೇಳೋರು ಅವರವರ …
ಮಂಗಳೂರಿನ ಸಾವಯವ ಕೃಷಿಕ ಗ್ರಾಹಕ ಬಳಗದಿಂದ ೭ ಜುಲಾಯಿ ೨೦೧೯ರ ಬೆಳಗ್ಗೆ ೭ ಗಂಟೆಗೆ ಪಂಜೆ ಮಂಗೇಶ ರಾವ್ ರಸ್ತೆ ಪಕ್ಕದಲ್ಲಿ ಜರಗುವ “ಭಾನುವಾರದ ಸಾವಯವ ಸಂತೆ”ಯಲ್ಲಿ “ಉಚಿತ ಗಿಡ ವಿತರಣೆ” ಹಮ್ಮಿಕೊಳ್ಳಲಾಗಿತ್ತು.
ಇಬ್ಬರಿಗೆ ಗಿಡಗಳನ್ನು…
ನಾನು ಕಾಲೇಜಿಗೆ ಸೇರುವುದಕ್ಕೆ ಅಡ್ಡಿಯಾದ ಅಂಶಗಳು ಯಾವುವು ಎಂಬುದರಲ್ಲಿ ಮೇಲ್ನೋಟಕ್ಕೆ ಕಾಣುವಂತಹುದು ನನ್ನ ಅಪ್ಪನ ಸಂಪಾದನೆ. ಶಾಲಾ ಮಾಸ್ತರಿಕೆಯ ಅಂದಿನ ಸಂಬಳದಲ್ಲಿ ಕಾಲೇಜು ಕಲಿಯುವ ಸಾಧ್ಯತೆಗೆ ಅಪ್ಪನಿಗೆ ನೆರವಾಗಲು ಸಾಧ್ಯವಿಲ್ಲ. ಯಾಕೆಂದರೆ…
“..ಅರಣ್ಯ ಸಂರಕ್ಷಣೆಯ ಕೆಲಸಗಳು ನಡೆಯುತ್ತಿವೆ. ಸರಣಿ ವಿಚಾರ ಸಂಕಿರಣ, ಆಂದೋಲನ, ಹೋರಾಟಗಳು ಸಾಗಿದೆ. ನೆಲಮೂಲದ ಭಾಷೆಯ ಗಂಧವಿಲ್ಲದೇ ಪರಿಸರ ವಿಜ್ಞಾನವನ್ನು ಪರಿಣಾಮಕಾರಿಯಾಗಿ ಶ್ರೀಸಾಮಾನ್ಯರತ್ತ ಒಯ್ಯಬಹುದೇ? ಪ್ರಶ್ನೆ ಜನಿಸಿದೆ. ಪರಿಸರದ…
ಒಂದು ಬೋರ್ವೆಲ್ ನಿಂದ ನೀರೆತ್ತುವುದು ಎಂದರೆ ೬ ಇಂಚಿನ ಕೇಸಿಂಗ್ ಪೈಪಿನಿಂದ ನೀರೆತ್ತುವುದು. ಆದರೆ ಒಂದು ಗ್ರಾಮದಲ್ಲಿ ಹಲವಾರು ಬೋರ್ವೆಲ್ಗಳಿಂದ ನೀರೆತ್ತುವಾಗ ಏನಾಗುತ್ತದೆ? ಈ ಪ್ರಶ್ನೆ ಹಾಕಿದವರು ಡಾ. ಕೆ. ಎಂ. ಕೃಷ್ಣ ಭಟ್. ಅವರು ದಕ್ಷಿಣ…
ಖುಲ್ಸುಮಾಬಿಯಂತಹ ಮಹಿಳೆಯನ್ನು ನಾನು ಆ ಮೊದಲು ನೋಡಿರಲಿಲ್ಲ ಎಂದರೆ ಸರಿಯಾದುದೇ. ಅವರ ಮತ್ತು ನನ್ನ ಅಮ್ಮನ ಸ್ನೇಹ ಗಾಢವಾದಾಗ ಇತರ ಹಳೆಯ ನೆರೆಯ ಸ್ನೇಹಿತರಿಗೆ ಅಸಮಾಧಾನವಾದುದೂ ಇದೆ. ಜೊತೆಗೆ ಅವರ ಸ್ನೇಹದ ಕುರಿತು ಆಶ್ಚರ್ಯಪಟ್ಟವರೂ ಇದ್ದರು.…
ಜೂನ್ ೨೨ ಮತ್ತು ೨೩, ೨೦೧೯ರಂದು ಮಂಗಳೂರಿನ ಹಂಪನಕಟ್ಟೆ ಹತ್ತಿರದ ಬಾಳಂಭಟ್ ಸಭಾಂಗಣದಲ್ಲಿ ಜನವೋ ಜನ. ಅದಕ್ಕೆ ಕಾರಣ ಸಾವಯವ ಕೃಷಿಕ ಗ್ರಾಹಕ ಬಳಗ ಆಯೋಜಿಸಿದ್ದ ೪ನೇ ವರುಷದ ಹಲಸು ಹಬ್ಬ.
ಅಲ್ಲಿ ಈ ಬಾರಿ ಬೆಂಗಳೂರು ಗ್ರಾಮೀಣ ಜಿಲ್ಲೆಯ ತೂಬಗೆರೆಯ…
ಮಾರ್ಚ್ ೯, ೨೦೦೯ರಂದು ವಿವಿದ ಕಾಮಗಾರಿಗಳ ಪರಿಶೀಲನೆಗಾಗಿ ದಕ್ಷಿಣಕನ್ನಡದ ಉಸ್ತುವಾರಿ ಸಚಿವರಿಂದ ತಮ್ಮ ಕ್ಷೇತ್ರ ಸುರತ್ಕಲ್ನ ಭಾಗವಾದ ಕೃಷ್ಣಾಪುರಕ್ಕೆ ಭೇಟಿ. ಆಗ ಅವರೆದುರು ಅಲ್ಲಿನ ಆರನೇ ಬ್ಲಾಕಿನ ನಿವಾಸಿಗಳ ಪ್ರತಿಭಟನೆ. "ತಮ್ಮ ಬ್ಲಾಕಿನ…