೨೦೧೮ರಲ್ಲಿ ಕೇರಳದಲ್ಲಿ ಮತ್ತು ಕರ್ನಾಟಕದ ಕೊಡಗಿನಲ್ಲಿ ಮಹಾಮಳೆ ಹಾಗೂ ಮಹಾನೆರೆಯಿಂದಾದ ಜೀವಹಾನಿ ಮತ್ತು ಸೊತ್ತು ಹಾನಿಯ ನೆನಪು ಮಾಸುವ ಮುನ್ನ ೨೦೧೯ರಲ್ಲಿ ಪುನಃ ಅಂತಹದೇ ಅನಾಹುತ. ಇದಕ್ಕೆ ಮುಖ್ಯ ಕಾರಣ ಪಶ್ಚಿಮಘಟ್ಟಗಳಲ್ಲಿ ಕಾಡಿನ ಮಹಾನಾಶ…
"ನಿನ್ನದು ಕೆರೆ ಹತ್ತಿರದ ಜಮೀನು. ಬೋರ್‍ವೆಲ್ ಹಾಕ್ಸು. ಬಾಳೆ ಮತ್ತು ಟೊಮೆಟೊ ಬೆಳೆಸಿ, ಚೆನ್ನಾಗಿ ದುಡ್ಡು ಮಾಡು" ಎಂದು ತನಗೆ ಹಳ್ಳಿಯಲ್ಲಿ ಹಲವರು ಉಪದೇಶ ಮಾಡಿದ್ದನ್ನು ನೆನೆಯುತ್ತಾರೆ ಬಿ. ಎಲ್. ಶೋಬನಬಾಬು. ಅವರು ಮೈಸೂರು…
“ಭತ್ತ ಬೆಳೆಯುವವರ ಸಂಖ್ಯೆ ತೀರಾ ತೀರಾ ಕಡಿಮೆ. ಮನೆ ತುಂಬಿಸುವಂತಹ ಧಾರ್ಮಿಕ ವಿಧಿಗಳನ್ನು ಪ್ರತಿ ವರುಷವೂ ಚಾಚೂ ತಪ್ಪದೆ ಮಾಡ್ತಾ ಇರ್ತೇವೆ. ಮನೆ ತುಂಬಿಸಲು ನಮ್ಮ ಗದ್ದೆಯ ತೆನೆಗಳೇ ಸಿಕ್ಕರೆ ಎಷ್ಟೊಂದು ಅಂದ, ಚಂದ. ನಾವು ಯಾರದ್ದೋ ಗದ್ದೆಯಿಂದ…
ಮಂಗಳೂರಿನ ಜನಪ್ರಿಯ ಉತ್ಸವ “ಮಣ್ಣಗುಡ್ಡೆ ಗುರ್ಜಿ”. ಇದರ ೧೫೦ನೇ ವರುಷದ ಕಾರ್ಯಕ್ರಮಗಳು ಅದ್ದೂರಿಯಾಗಿ ಮುಕ್ತಾಯವಾದದ್ದು ೨೪ ನವಂಬರ್ ೨೦೧೯ರ ಭಾನುವಾರದಂದು. ಆ ದಿನ ಸಂಜೆಯಿಂದ ಮಣ್ಣಗುಡ್ಡೆ ಪರಿಸರದಲ್ಲಿ ಜನಸಾಗರ.
ಗುರ್ಜಿಯ ೧೫೦ನೇ ವರ್ಷಾಚರಣೆ…
ಸಮುದ್ರ ತೀರದಲ್ಲಿ ಒಬ್ಬ ವ್ಯಕ್ತಿ ನಡೆಯುತ್ತಿದ್ದ. ಆಗಾಗ ಬಗ್ಗಿ, ಹೊಯಿಗೆಯಲ್ಲಿ (ಮರಳಿನಲ್ಲಿ) ಸಿಲುಕಿದ್ದ ನಕ್ಷತ್ರ ಮೀನುಗಳನ್ನು ಹೆಕ್ಕಿ, ಸಮುದ್ರದ ನೀರಿಗೆ ಎಸೆಯುತ್ತಿದ್ದ.
ಅವನಿಗೆದುರಾಗಿ ನಡೆದು ಬರುತ್ತಿದ್ದ ಇನ್ನೊಬ್ಬ ವ್ಯಕ್ತಿ.…
ಹಾರೋಗೇರಿ ಬಾಂದಾರದ ಮೇಲೆ ನಿಂತಿದ್ದೆವು. ಅಂದು (೧೮ ಜೂನ್ ೨೦೦೯) ಹುಬ್ಬಳ್ಳಿಯಿಂದ ಹೊರಟು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗಿ ಅರ್ಧ ತಾಸಿನಲ್ಲಿ ವರೂರು ಮುಟ್ಟಿದ್ದೆವು. ಅಲ್ಲಿಂದ ಬಲಕ್ಕೆ ತಿರುಗಿ, ೬ ಕಿಮೀ ದೂರದ ಸೂರಶೆಟ್ಟಿಕೊಪ್ಪ…
ಅಲ್ಲಿ ಮೇಜುಗಳ ಸಾಲುಸಾಲುಗಳಲ್ಲಿ ಅರಿಶಿನದ ಗೆಡ್ಡೆಗಳು. ಸುತ್ತಲೂ ಅರಿಶಿನದ ಘಮ. ಮಾರಾಟಕ್ಕಿಟ್ಟ ಅರಿಶಿನವನ್ನು ಪರಿಶೀಲಿಸುತ್ತಿರುವ ಜನರು. ಇದು, ಪೂರ್ವಾಹ್ನ ೧೧ ಗಂಟೆಯ ಹೊತ್ತಿಗೆ ತಮಿಳ್ನಾಡಿನ ಈರೋಡಿನ ನಸಿಯನೂರಿನ ವಿಶಾಲ ಅರಿಶಿನ ಮಾರುಕಟ್ಟೆ…
ಚಿತ್ರ ಕೃಪೆ : ಗೂಗಲ್
ಕೇಳ್ದೆ ಇದ್ರು ಯಾಕೇಳ್ಬೇಕೂ ಬಳ್ಳ ಸುಳ್ಳ
ಸಿಕ್ಕಿಬಿದ್ದಾಗ ಪೇಚಾಟ ಬೇಕಾ ಮಳ್ಳ
ಸತ್ಯವೆಂಬುದು ಕನ್ನಡಿ ತರ, ಒಂದೇ ಮುಖ
ಸುಳ್ಳಿನಿಂದ ಸಿಗೋದಿಲ್ಲ ಶಾಶ್ವತ ಸುಖ, ಎಂದ ನನ್ನ ಶಿವ…
ವೃತ್ತಿಯಲ್ಲಿ ಪಶುವೈದ್ಯರಾಗಿದ್ದ ಡಾ.ಮಿರ್ಜಾ ಬಷೀರ ಅವರ ಮೊದಲ ಕಥಾ ಸಂಕಲನ, ‘ಬಟ್ಟೆ ಇಲ್ಲದ ಊರಿನಲ್ಲಿ’. ಇದು ವಾಸ್ತವ ಮತ್ತು ಕಲ್ಪನೆಯನ್ನು ಅವಲಂಬಿಸಿದ ಸಾಮಾಜಿಕ ಚಿತ್ರಣ. ಪ್ರಶಸ್ತಿ ವಿಜೇತ ಕತೆಗಳೂ ಸೇರಿದಂತೆ ನಾಡಿನ ಪ್ರಮುಖ ಪತ್ರಿಕೆಗಳಲ್ಲಿ…
ಉಜಿರೆ ಎಸ್.ಡಿ.ಎಂ.ಕಾಲೇಜಿನ ಉಪ ಪ್ರಾಂಶುಪಾಲ ಕೇಶವ ಟಿ.ಎನ್.ಫೋನಿಸಿದ್ದರು -“ಗಿಡ ತುಂಬಾ ಪುಲಾಸಾನ್ ಹಣ್ಣಿದೆ. ತಕ್ಷಣ ಬಂದರೆ ನೋಡಲು ಸಿಗಬಹುದು.” ಜುಲೈ ಮಧ್ಯಭಾಗ ಇರಬೇಕು, ಅಂಗಳ ಮುಂದಿರುವ ಪುಲಾಸಾನ್ ಗಿಡದಲ್ಲಿ ತೊನೆಯುವ ಹಣ್ಣುಗಳು.…
ಕೇರಳದ ವಯನಾಡಿನ ಮೀನನ್‍ಗಾಡಿ ಪಂಚಾಯತಿನ ಮೈಲಂಬಾಡಿ ಗ್ರಾಮದ ಬಿನು ಮತ್ತು ಬೆನ್ನಿ ಬಾಲ್ಯಕಾಲದ ಗೆಳೆಯರು. ಇಬ್ಬರೂ ಕೃಷಿ ಕುಟುಂಬದವರು.
ವಿದ್ಯಾಭ್ಯಾಸ ಮುಗಿಸಿದ ನಂತರ, ಅವರಿಬ್ಬರೂ ಕೃಷಿ ಬದುಕಿಗೆ ಹೆಜ್ಜೆಯಿಡಲಿಲ್ಲ. ಬದಲಾಗಿ, ಬಿನು ಚಿನ್ನದೊಡವೆ…
ಸಂಪದವನ್ನು ನಾನು ಅತಿಯಾಗಿ ಹಚ್ಚಿಕೊಂಡಿದ್ದೇನೆ. ಪ್ರೀತಿಸುತ್ತೇನೆ. ಅದಕ್ಕಾಗಿ ಈ ಎರಡು ಸಾಲುಗಳು.
ಸಂಪದ ಒಂದು ವರ್ಗದ ಉತ್ತಮ ಲೇಖಕರ ಸೈಟಾಗಿದೆ. (ನನ್ನೊಬ್ಬನನ್ನು ಹೊರತು. ಏಕೆಂದರೆ ನಾನು ಅಷ್ಟು ಸೀರಿಯಸ್ ಆಗಿ ಬರೆಯಲು ಆಗಲಿಲ್ಲ. ಮೊದಲಿಗೆ…
ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲೂಕಿನ ಕೆ. ಕಣಬೂರು ಗ್ರಾಮದಲ್ಲಿದೆ ಕೊರಲುಕೊಪ್ಪ. ಅಲ್ಲಿಯ ಜಮೀನಿಗೆ ತುಂಗಾ ಏತ ನೀರಾವರಿ ಯೋಜನೆಯಲ್ಲಿ ಕರ್ನಾಟಕದ ನೀರಾವರಿ ಇಲಾಖೆ ನೀರು ಒದಗಿಸಬೇಕಾಗಿತ್ತು. ಆದರೆ ಇಲಾಖೆ ನೀರು ಸರಬರಾಜು ಮಾಡಲೇ ಇಲ್ಲ…
(ಅದೇ ಧಾಟಿಯಲ್ಲಿ ಹಾಡಬಹುದು)
ಈಗ ನನ್ನೆಲ್ಲಾ ಖುಷಿಯು ನಿನ್ನಿಂದ
ಜೀವ ಬಿಟ್ಟೇನೂ ನಾನು ನಿನಗಾಗಿ
ನಿನ್ನ ಪ್ರೀತಿಯಲ್ಲಿ ನಾನು ಮರುಳಾಗಿರೆ
ಯಾರೇ ಏನೇ ಹೇಳಲಿ ನಲ್ಲಾ ಈ ಲೋಕದಲ್ಲಿ
ಆಡಿಕೊಂಡರೇನು ಊರು ಎಷ್ಟು ಬೇಕಷ್ಟು
ಓಹೋ..
ಈಗ ನನ್ನೆಲ್ಲಾ…
ನಮ್ಮ ದೇಶದ ಉದ್ದಗಲದಲ್ಲಿ ಕಂಡು ಬರುವ ಸುಬಾಬುಲ್ ಗಿಡಗಳನ್ನು ಹವಾಯಿಯಿಂದ ತಂದು ಮೊದಲಾಗಿ ಇಲ್ಲಿ ಬೆಳೆಸಿದ್ದು ೧೯೮೦ರಲ್ಲಿ.
ವೇಗವಾಗಿ ಬೆಳೆಯುವ ಸುಬಾಬುಲ್ ಗಿಡದ ಉಪಯೋಗಗಳು ಹಲವು. ಇದರ ಎಲೆಗಳು ಜಾನುವಾರುಗಳಿಗೆ ಅಧಿಕ ಪ್ರೊಟೀನಿನ ಮೇವು.…
ಈ ಹಿಂದಿ ಹಾಡು ನೀವು ಕೇಳಿರಬಹುದು . ತುಂಬ ಪ್ರಸಿದ್ಧ ವಾದದ್ದು. ಯೂಟ್ಯೂಬ್ ನಲ್ಲಿ ಸಿಗುತ್ತದೆ.
ಅದರ ಅನುವಾದವನ್ನುಅದೇ ಧಾಟಿಗೆ ಹೊಂದುವಂತೆ ಮಾಡಿದ್ದೇನೆ. ಹಾಡಲು ಯತ್ನಿಸಿ ಆನಂದಿಸಿ.
ನಡೀತ ನಡೀತ ಅವನು ಸಿಕ್ಕಿ ಬಿಟ್ಟ
ನಡು…