ಬಸ್ಸಿನಿಂದ ಇಳಿದು ಇನ್ನೇನು ಮುಂದೆ ಹೆಜ್ಜೆ ಇಡಬೇಕು, ಎನ್ನುವಷ್ಟರಲ್ಲೇ ಡಿಕ್ಕಿ ಹೊಡದ ಯುವತಿಯೊಬ್ಬಳು I'm sorry ಅನ್ನುತ್ತ ಬಿದ್ದ ಸಾಮಾನುಗಳನ್ನು ಜೋಡಿಸಲು ಅನುವಾದಳು. ಪರವಾಗಿಲ್ಲ ಬಿಡಿ ಎನ್ನುತ್ತಾ ತನ್ನ ವಸ್ತುಗಳನ್ನೆಲ್ಲ ತಾನೇ ಜೋಡಿಸಲು…
ಕೇಂದ್ರ ಸರಕಾರದ ಕೃಷಿ ಹಾಗೂ ಜಲ ಸಂಪನ್ಮೂಲ ಸಚಿವರು, ಯೋಜನಾ ಆಯೋಗದ ಅಥವಾ ಜಾಗತಿಕ ಬ್ಯಾಂಕಿನ ವಕ್ತಾರರು ಇವರು ಯಾರನ್ನೇ ಕೇಳಿ: ಕೃಷಿಯ ಸಮಸ್ಯೆಗಳಿಗೆ ಪರಿಹಾರವೇನು? ಅವರಿಂದ ಒಂದೇ ಉತ್ತರ: ಬೃಹತ್ ಜಲಾಶಯಗಳನ್ನು ನಿರ್ಮಿಸಿ, ಅಗಾಧ ಪ್ರಮಾಣದ…
ಓ ದೇವಕನ್ಯೆ! ನಿನಗಿದೊ ಸ್ವಾಗತ
ಎಂದು ನಿಮ್ಮ ಆಗಮನ? ಸದ್ದಿಲ್ಲದೆ ಬಂದು ಬಿಟ್ಟಿರಿ
ಪಯಣ ಸುಖಕರವಾಗಿತ್ತೆ? ಅಂತರೀಕ್ಷದಲಿ
ಉಪಗ್ರಹಗಳ ದಟ್ಟಣೆ ತೊಂದರೆ ಕೊಡಲಿಲ್ಲವೆ?
ದಾರಿಯಲೆಲ್ಲಾರೂ ಉಪಗ್ರಹಗಳು ಕಣ್ಣಿಗೆ ಬಿದ್ದವೆ?
ಕ್ಷೇಮ ಸಮಾಚಾರ…
ಶಾಲೆ ಮುಗಿಯಿತು ದಶಕ ಸರಿದವು
ಹಳೆ ಗೆಳೆಯರೀಗ ಕಲೆತೆವು
ಗುರುತು ಹಿಡಿದೆವು ನಗೆಯ ಬಿರಿದೆವು
ಅರಿತು ಹೊಸತುಗಳ ಕಲಿತೆವು
ತರಗತಿಯಲ್ಲವನಂದು ಮೊದಲಿಗ
ಈಗ ಖುಷಿಯ ಬಾಣಸಿಗ
ಅಂದಿನ ಹಿಂದಿನ ಬೆಂಚ ಹುಡುಗ
ಕಾರ್ಖಾನೆಯೊಂದರ ಮಾಲೀಕ
ಸುಂದರಾಂಗ ಶೋಕೀವಾಲ…
ಮನುವಿನ ಧರ್ಮ, ನಮಗೆ ಬೇಡವಾದ ಮನು
ಲೇಖಕರ ಪರಿಚಯ
ಹೆಸರು : ಎಂ.ವಿ.ಆರ್. ಶಾಸ್ತ್ರಿ
ಜನನ: ೨೨ ಏಪ್ರಿಲ್, ೧೯೫೨; ಕೃಷ್ಣಾ ಜಿಲ್ಲೆಯ ಜಗ್ಗಯ್ಯಪೇಟ, ಆಂಧ್ರ ಪ್ರದೇಶ್
೧೯೭೫ರಲ್ಲಿ ಆಂಧ್ರಜ್ಯೋತಿಯಲ್ಲಿ ಗ್ರಾಮೀಣ ಭಾಗದ ಪತ್ರಕರ್ತರಾಗಿ (ಮೊಫಸಿಲ್…
ಕಾರಣವ ಕೇಳದಿರು ನೀನೇಕೆ ನನಗೆ ಹತ್ತಿರ
ನಾನಿನ್ನ ದೂರದ ಗೆಳೆಯನಾಗಿದ್ದರೂ…
ಕೆಲವೊಂದು ಬಂಧಗಳ ದೂರಮಾಡಲಾರೆ
ನನ್ನ ಬಗ್ಗೆ ನಿನಗೆ ತಾತ್ಸಾರವಿರಬಹುದು
ಎಂದೆನಿಸಿದ್ದರೂ...
ತಪ್ಪಿರಬಹುದೇನೋ ತಿಳಿದಿಲ್ಲ,ಕೆಲವೊಮ್ಮೆ
ಅನಿಸಿದ್ದೆಲ್ಲವ…
ಸಕ್ಕರೆ ಉದ್ಯಮದಲ್ಲಿ ೪೦ ವರುಷಗಳ ಸೇವೆಯ ಬಳಿಕ ನಿವೃತ್ತರಾದಾಗ ಜಯಚಂದ್ರನ್ ಕೈಗೊಂಡ ದಿಟ್ಟ ನಿರ್ಧಾರ: ಕೃಷಿ ಕಾಯಕ. ತನ್ನ ಕುಟುಂಬದವರ ಸಹಾಯದಿಂದ ೨೦೦ ಎಕ್ರೆ ಜಮೀನಿನಲ್ಲಿ ಜೆ.ಸಿ. ಅಗ್ರೋ ಫಾರ್ಮ್ ಶುರು ಮಾಡಿ, ಸಾವಯವ ಕೃಷಿಯಲ್ಲಿ ತೊಡಗಿದರು.…
ರಾಶಿಯವರು ವಿದ್ಯಾರ್ಥಿಯಾಗಿದ್ದಾಗ ಪಂಚ್ ಪತ್ರಿಕೆಯ ಸಂಚಿಕೆಗಳನ್ನು ಓದಿ ಆನಂದಿಸಿದರು. ಅವುಗಳಲ್ಲಿನ ಚುರುಕು, ಸ್ಪೂರ್ತಿ, ಸುಸಂಸ್ಕೃತ ದೃಷ್ಟಿ, ವಿಡಂಬನಾ ನೋಟ ಅವರನ್ನು ನಗಿಸಿ ಸಂತೋಷ ಕೊಟ್ಟವು. ಹಾಗಾಗಿ ಇಂಗ್ಲಿಷ್ನಲ್ಲಿನ ಈ ತರನ…
ಕೈ ತುತ್ತನಿತ್ತು, ತುತ್ತಿಗೆ ಬೆಲೆಯ ತೆತ್ತು,
ಪೋಷಣೆ ಭಾರ ಹೊತ್ತು, ಏಳಿಗೆ ಬೀಜ ಬಿತ್ತು,
ಪೋಷಿಸಲು ಮಮತೆ ಪ್ರೀತಿಯನಿತ್ತು,
ಸಲಹುವ ತಾಯಿ ತಂದೆ - ಮೊದಲ ಗುರುವು.
ಜೀವಿಸಲು ಪಂಚಭೂತಗಳ ನೀಡಿ,
ಶುದ್ಧ ಪರಿಸರವ ಸೃಷ್ಠಿಯ ಮಾಡಿ,
ಜೀವಸಂತತಿ…
ರಾಜಸ್ಥಾನ್ ಹೈಕೋರ್ಟಿನ ಪೂರ್ಣಪೀಠವು ಜೈಪುರದಲ್ಲಿರುವ ಉಚ್ಛನ್ಯಾಯಾಲಯದ ಪ್ರಾಂಗಣದಲ್ಲಿ ಪ್ರತಿಷ್ಠಾಪಿಸಿದ ಮಹರ್ಷಿ ಮನುವಿನ ವಿಗ್ರಹದ ಕುರಿತು ವ್ಯಕ್ತವಾದ ತೀವ್ರವಾದ ವಿವಾದ ಮತ್ತು ಪ್ರತಿಭಟನೆಯನ್ನು ಪುರಸ್ಕರಿಸಿ ೨೮ ಜುಲೈ, ೧೯೮೯ರಲ್ಲಿ…
ನೀರ ನೆಮ್ಮದಿಗೆ ದಾರಿ ಎಲ್ಲಿದೆ? ಕಾಣಬೇಕೆಂದಾದರೆ ಬನ್ನಿ, ಉತ್ತರಕನ್ನಡದ ಶಿರಸಿ ಹತ್ತಿರದ ಹುಲೇಮಳಗಿಗೆ. ’ನೀರ ನೆಮ್ಮದಿಗೆ ಪತ್ರಿಕೋದ್ಯಮ’ ಕಾರ್ಯಾಗಾರದ ಕೊನೆಯ ದಿನ ಶಿಬಿರಾರ್ಥಿಗಳೊಂದಿಗೆ ಅಲ್ಲಿಗೆ ಹೋಗಿದ್ದೆ; ಕಣ್ಣಾರೆ ಕಂಡಿದ್ದೆ.
ಹೋದೊಡನೆ…
ಸ್ಯಾಕ್ಸೋಫೋನ್ ಎಂದೊಡನೆ ಮನದಲ್ಲಿ ಮೂಡಿ ಬರುವ ಹೆಸರು ಕದ್ರಿ ಗೋಪಾಲನಾಥ್ ಅವರದು. ವಿದೇಶಿ ಮೂಲದ ವಾದ್ಯ ಸ್ಯಾಕ್ಸೋಫೋನಿನಿಂದ ನಮ್ಮ ದೇಶದ ಶಾಸ್ತ್ರೀಯ ಕರ್ನಾಟಕ ಸಂಗೀತ ಸುಶ್ರಾವ್ಯವಾಗಿ ಹೊರಹೊಮ್ಮುವಂತೆ ಮಾಡಿದ ಮಹಾ ಸಾಧನೆ ಅವರದು.
ಅವರೀಗ ೧೧…
ಒಬ್ಬನು ಒಂದು ಮಠದ ಅನುಯಾಯಿ - ಅವನು ಒಬ್ಬಳನ್ನು ಪ್ರೀತಿಸಿ ಮದುವೆಯಾಗಬಯಸಿದ್ದಾನೆ. ಆದರೆ ಅದಕ್ಕೆ ಆ ಮಠಾಧಿಪತಿಯ ಸಮ್ಮತಿಯಿಲ್ಲ. ಇನ್ನೊಂದು ಮಠಾಧಿಪತಿಯು ಈ ಮಠಾಧಿಪತಿಯ ಮೇಲಿನ ಪೈಪೋಟಿಯಿಂದ ಈ ಮದುವೆಗೆ ಬೆಂಬಲಿಸುತ್ತಾನೆ. ಮುಂದೇನು ಆಗುತ್ತದೆ…
ಒಂದು ದಿನ ಕಬ್ಬನ್ ಪಾರ್ಕಿನಲ್ಲಿ ಪೋಷಕರು ತಮ್ಮ ಮಕ್ಕಳನ್ನು ಕರೆದುಕೊಂಡು ಬಂದು ಒಂದೆಡೆ ಸೇರಿದ್ದರು. ನನ್ನ ಅರ್ಧಾಂಗಿ ಸುಮ ನನ್ನನ್ನೂ ನಮ್ಮ ಮಕ್ಕಳ ಜೊತೆ ಅಲ್ಲಿಗೆ ಎಳೆದುಕೊಂಡು ಹೋಗಿದ್ದಳು. ಅದೊಂದು “ಹೋಮ್ ಸ್ಕೂಲಿಂಗ್” ಮಾಡುತ್ತಿರುವ, ಅಂದರೆ…
ಕೆರೆಗಳನ್ನೇ ಕೊಲ್ಲುವ ಜಲಕಳೆ ಅಂತರಗಂಗೆ! ಕೆರೆ, ಕೊಳ, ಸರೋವರ ಮತ್ತು ನದಿಗಳ ನೀರಿನಲ್ಲಿ ವೇಗವಾಗಿ ಬೆಳೆದು, ವಿಸ್ತಾರವಾದ ಪ್ರದೇಶ ಆಕ್ರಮಿಸುತ್ತದೆ. ಕೊನೆಗೆ, ಆ ನೀರಿನಲ್ಲಿ ಜೀವಿಸುವ ಜಲಸಸ್ಯಗಳಿಗೆ ಅಗತ್ಯವಾದ ಸೂರ್ಯನ ಬೆಳಕು ಸಿಗದಂತೆ ಮಾಡಿ,…