ಡಾಕ್ಟರ್ ಕೇಳಿದರು - ರಾತ್ರಿ ಮಲಗುವ ವೇಳೆ ಕಿಟಕಿ ತೆಗೆದಿಟ್ಟು ಮಲಗಲು ಹೇಳಿದ್ದೆ , ಈಗ ನಿಮ್ಮ ಉಸಿರಾಟದ ತೊಂದರೆ ಹೋಗಿದೆಯೇ ?
ರೋಗಿ - ಅದು ಹೋಗಿಲ್ಲ ; ಆದರೆ ನನ್ನ ಲ್ಯಾಪ್ಟಾಪ್ ಮತ್ತು ಮೊಬೈಲ್ ಹೋಗಿವೆ.
----------
ನೌಕರಿ ಬಯಸಿ…
ಪ್ರಪಂಚ ಪಟದಲ್ಲಿ ಮನು - ಡಾ! ಕೇವಲ್ ಮೊಟ್ವಾನಿ
(ಮನುಧರ್ಮಶಾಸ್ತ್ರದ ವಿಶ್ವವ್ಯಾಪಕತೆಯ ಕುರಿತು ಶ್ರೀಲಂಕಾದಲ್ಲಿ ಜನಿಸಿದ ಕೇವಲ್ ಮೊಟ್ವಾನಿಯವರು ಸುಮಾರು ೬೦ ವರ್ಷಗಳ ಕೆಳಗೆ ಅಮೇರಿಕಾದ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯಕ್ಕೆ ಸಮರ್ಪಿಸಿದ ಪ್ರೌಡ…
ಡಾಕ್ಟರ್ - ನಿಮಗೆ ಬೊಜ್ಜು ಸ್ವಲ್ಪ ಹೆಚ್ಚೇ ಇದೆ.
ರೋಗಿ - ನಾನು ಎರಡನೇ ಅಭಿಪ್ರಾಯ ಕೇಳುವೆ.
ಡಾಕ್ಟರ್ - ಹಾಗಾದರೆ ಕೇಳಿ - ನೀವು ಸಾಕಷ್ಟು ಕುರೂಪಿ ಕೂಡ!
- - - - - -
ಒಂದು ಕಂಪನಿ ಮಾಲೀಕ ಇನ್ನೊಂದು ಕಂಪನಿಯ ಮಾಲೀಕನನ್ನು ಕೇಳಿದ - ನಿಮ್ಮ…
ಇಬ್ಬರು ಒಂದು ಬಸ್ ನಲ್ಲಿ ಪಯಣಿಸುತ್ತಿದ್ದರು.
ಒಬ್ಬ - ಈ ಬಸ್ ನಲ್ಲಿ 15 ವರುಷದಿಂದ ಪ್ರಯಾಣ ಮಾಡುತ್ತಿದ್ದೀನಿ
ಇನ್ನೊಬ್ಬ - ಹೌದೆ? ಈ ಬಸ್ ನ್ನು ನೀವು ಎಲ್ಲಿ ಹತ್ತಿದಿರಿ ?
---------
ಅವಳು - ನೀನು ನನ್ನ ಪಾಲಿಗೆ ಸೂರ್ಯನಾಗುವಿಯಾ?
ಅವನು-…
ಒಬ್ಬ ಬಾಸ್ ತನ್ನ ಸಿಬ್ಬಂದಿಯೆಲ್ಲರನ್ನು ಕರೆದು ಹೇಳಿದ -
ಐದು ಸಾವಿರ ರೂಪಾಯಿ ಇರುವ ನನ್ನ ಪರ್ಸ್ ಇಲ್ಲೆಲ್ಲಿಯೋ ಬಿದ್ದು ಹೋಗಿದೆ. ಅದನ್ನು ನನಗೆ ತಲುಪಿಸಿದವರಿಗೆ 500 ರೂಪಾಯಿ ಬಹುಮಾನ ಕೊಡುತ್ತೇನೆ.
ಹಿಂದಿನಿಂದ ಎಲ್ಲಿಂದಲೋ ಒಂದು ದನಿ…
ಪ್ರಪಂಚ ಪಟದಲ್ಲಿ ಮನು - ಡಾ! ಕೇವಲ್ ಮೊಟ್ವಾನಿ
(ಮನುಧರ್ಮಶಾಸ್ತ್ರದ ವಿಶ್ವವ್ಯಾಪಕತೆಯ ಕುರಿತು ಶ್ರೀಲಂಕಾದಲ್ಲಿ ಜನಿಸಿದ ಕೇವಲ್ ಮೊಟ್ವಾನಿಯವರು ಸುಮಾರು ೬೦ ವರ್ಷಗಳ ಕೆಳಗೆ ಅಮೇರಿಕದ ಕ್ಯಾಲಿಫೋರ್ನಿಯಾ ಯೂನಿವರ್ಸಿಟಿಗೆ ಸಮರ್ಪಿಸಿದ ಪ್ರೌಡ…
ಪ್ರಪಂಚ ಪಟದಲ್ಲಿ ಮನು - ಡಾ! ಕೇವಲ್ ಮೊಟ್ವಾನಿ
(ಮನುಧರ್ಮಶಾಸ್ತ್ರದ ವಿಶ್ವವ್ಯಾಪಕತೆಯ ಕುರಿತು ಶ್ರೀಲಂಕಾದಲ್ಲಿ ಜನಿಸಿದ ಕೇವಲ್ ಮೊಟ್ವಾನಿಯವರು ಸುಮಾರು ೬೦ ವರ್ಷಗಳ ಕೆಳಗೆ ಅಮೇರಿಕದ ಕ್ಯಾಲಿಫೋರ್ನಿಯಾ ಯೂನಿವರ್ಸಿಟಿಗೆ ಸಮರ್ಪಿಸಿದ ಪ್ರೌಡ…
ಭಾರತಕ್ಕೆ ಸ್ವಾತಂತ್ರ್ಯ ಬಂದಾಗಿನಿಂದ ಕೃಷಿರಂಗದಲ್ಲಿ ಸರಕಾರದ ಅತ್ಯಧಿಕ ಬೆಂಬಲ ಸಿಕ್ಕಿದ್ದು ಕಬ್ಬಿನ (ಸಕ್ಕರೆ) ಕಾರ್ಖಾನೆಗಳಿಗೆ ಎನ್ನಬಹುದು.
ಸಕ್ಕರೆ ಲಾಬಿ ನಮ್ಮದು ನಷ್ಟದ ವ್ಯವಹಾರ ಎನ್ನುತ್ತಲೇ ಇದೆ. ಆದರೆ, ವರುಷದಿಂದ ವರುಷಕ್ಕೆ ಸಕ್ಕರೆ…
ಇಂದಿನ, ಮೇ ೩೧, ೨೦೦೯ರ ದಿನಪತ್ರಿಕೆಗಳಲ್ಲಿ ಕರ್ನಾಟಕದ ಈಗಿನ ಸರಕಾರಕ್ಕೆ ಒಂದು ವರುಷ ತುಂಬಿದ ಸಂದರ್ಭದಲ್ಲಿ ಜಾಹೀರಾತುಗಳ ಸರಮಾಲೆ. ಜಲ ಸಂಪನ್ಮೂಲ (ಸಣ್ಣ ನೀರಾವರಿ) ಇಲಾಖೆಯ ಜಾಹೀರಾತಿನ ಪ್ರಚಾರ: ೨೦೦೮-೦೯ನೇ ಸಾಲಿನಲ್ಲಿ ವಿವಿಧ ಯೋಜನೆಗಳಿಗೆ…
ನನ್ನೂರಿನ ಬಗ್ಗೆ ನೆನಪಿಸಿಕೊಳ್ಳುತ್ತಲೇ ಬಿಚ್ಚಿಕೊಳ್ಳುವ ಸ್ನೇಹ ಸಂಬಂಧಗಳು ಹತ್ತು ಹಲವು. ಇಂದಿನ ಕಾಪಿಕಾಡು ರಸ್ತೆಯಲ್ಲಿ ಕಿರೋಡಿಯನ್ನರ ಮನೆ ಪಕ್ಕದ ಓಣಿಯ ತುತ್ತತುದಿಯ ಹಿತ್ತಿಲಲ್ಲಿ ತೆಂಗು, ಮಾವು, ಹಲಸಿನ ಮರಗಳಿದ್ದು ಒಂದು ದೊಡ್ಡ…
೧
ಅವಳು ಉಕ್ಕಿ ಹರಿಸಿದ ನಗುವಿಗೆ
ಅವನು ಬೊಗಸೆ
೨
ಬೆಳಗಿನ ಬಿಸಿ ಕಾಫಿ
ನಿನಗೆ ಬಹಳವೇ ಇಷ್ಟ!
ಹಬೆಯಾಡುವುದ ಕೊಡುತ್ತಾ ಅಂದ
ನಿನ್ನ ಬಿಸಿಯುಸಿರಷ್ಟು ಅಲ್ಲ ಅಂದಳು
೩
ಅವನು ಲಲ್ಲೆ ಮಾತು ಬಿಡಲೊಲ್ಲ
ಅವಳು ಪಲ್ಲಂಗ ತೊರೆಯಳು
೪
…
ಭಾರತದಲ್ಲಿ ಆರ್ಥಿಕತೆ, ನೀರಿನ ಲಭ್ಯತೆ ಮತ್ತು ರಾಜಕೀಯ ಚದುರಂಗ – ಇವು ಮೂರರ ಮೇಲೆ ಪರಿಣಾಮ ಬೀರುವ ಒಂದೇ ಒಂದು ಬೆಳೆ ಕಬ್ಬು.
ಕಬ್ಬಿನ ಕೃಷಿಗೆ ನಮ್ಮ ದೇಶದಲ್ಲಿ ೨,೦೦೦ ವರುಷಗಳ ಇತಿಹಾಸ. ಜಗತ್ತಿನಲ್ಲಿ ಮೊಟ್ಟಮೊದಲಾಗಿ ಕಬ್ಬು ಬೆಳೆದ ಮತ್ತು…
"ಮನುಸ್ಮೃತಿಯ ಮೇಲೆ ಏಕಿಷ್ಟು ಕೋಪ?" ಎಂದು ಈ ದೇಶದಲ್ಲಿ ಯಾವುದೇ ಅತ್ಯಂತ ಬುದ್ಧಿವಂತರಾದ ಮೇಧಾವಿಗಳನ್ನು ಪ್ರಶ್ನಿಸಿ, ಅವರು ಎಡಪಂಥೀಯರಿರಬಹುದು ಅಥವಾ ಬಲಪಂಥೀಯರಿರಬಹುದು ಭೇದಭಾವವಿಲ್ಲದೆ ಅವರೆಲ್ಲಾ ಹೇಳುವುದೇನೆಂದರೆ......…
ಉತ್ತರಕನ್ನಡದ ಯಲ್ಲಾಪುರದ ಹತ್ತಿರದ ಕವಡಿಕೆರೆ ಹಳ್ಳಿಯಲ್ಲಿ ಅಂದು ಮುಸ್ಸಂಜೆಯ ಹೊತ್ತು. ಆಗಷ್ಟೇ ಆ ಮನೆ ಹೊಕ್ಕಿದ್ದೆವು. ಆಗಂತುಕರಾದ ನಮ್ಮನ್ನು ’ಏನು ಈ ಕಡೆ ಬಂದದ್ದು’ ಎಂದು ವಿಚಾರಿಸಿದವರು ಗಣಪತಿ ನಾರಾಯಣ ಭಟ್ಟರು. "ಇಡಗುಂದಿಯ ಸ್ನೇಹಸಾಗರ…
ಬಿಜೈ ಎಂದಾಕ್ಷಣ ಸಿಗುವ ಆಪ್ತತೆ ಇನ್ನುಳಿದ ಯಾವ ಊರಲ್ಲೂ ಸಿಗಲಿಲ್ಲ ಎನ್ನುವುದು ಪೂರ್ಣ ಸತ್ಯವಲ್ಲ. ಆದರೆ ಬಾಲ್ಯ ಕಳೆದ ಊರಲ್ಲಿ ಮುಗ್ಧತೆಯ ದಿನಗಳು ನನ್ನದಾಗಿದ್ದುದರಿಂದಲೇ ಆ ಪ್ರೀತಿ ವಿಶ್ವಾಸಗಳಿಗೆ ತನ್ನದೇ ಆದ ವೈಶಿಷ್ಟ ಇದೆ ಎನ್ನುವುದೂ ಸತ್ಯ…
ತೆಲಂಗಾಣ ೨೦೧೮ರ ಆಗಸ್ಟ್ ೧೫-೧೬ರಂದು ನೆರೆಯಿಂದಾಗಿ ತತ್ತರಿಸಿತ್ತು. ಆ ಸಂದರ್ಭದಲ್ಲಿ ಅಲ್ಲಿನ “ಕಿಸಾನ್ ಮಿತ್ರ” ಸಹಾಯವಾಣಿಯ ಶ್ರುತಿ ಅವರಿಗೊಂದು ಹತಾಶೆಯ ಫೋನ್ ಕರೆ ಬಂತು.
ಆ ಫೋನ್ ಕರೆ ಮಾಡಿದವರು ಶಿವಣ್ಣ. ಅವರ ಹತ್ತಿ ಹೊಲಕ್ಕೆ ನೆರೆ…