ವಿಶ್ವವಿಖ್ಯಾತ ಸಸ್ಯತಜ್ನರಾದ ದಿವಂಗತ ಡಾ. ಬಿ.ಜಿ.ಎಲ್. ಸ್ವಾಮಿಯವರು ಸಸ್ಯಗಳ ಬಗ್ಗೆ ಬರೆದಿರುವ ಪುಸ್ತಕಗಳನ್ನು ಓದುವುದೇ ಒಂದು ಖುಷಿ. ಯಾಕೆಂದರೆ, ಆ ಬರಹಗಳು ಸಸ್ಯಗಳ ಬಗ್ಗೆ ಮಾಹಿತಿ ಒದಗಿಸುವುದರ ಜೊತೆಗೆ ಕತೆಗಳನ್ನು ಓದುವಾಗಿನ ಆನಂದವನ್ನು…
೨೦೧೬ರ ಬರಗಾಲದಿಂದ ನಮ್ಮ ದೇಶ ತತ್ತರಿಸಿದೆ. ಇದರ ಬಗ್ಗೆ ಒಂದಷ್ಟು ಅಂಕೆಸಂಖ್ಯೆಗಳು: ಬರಗಾಲದ ಬಿರುಸಿನಿಂದ ಬಸವಳಿದ ರಾಜ್ಯಗಳು ೧೦. ದೇಶದ ಒಟ್ಟು ೬೭೮ ಜಿಲ್ಲೆಗಳಲ್ಲಿ ಬರಗಾಲದಿಂದ ನಲುಗಿರುವ ಜಿಲ್ಲೆಗಳು ೨೫೪. ಈ ಜಿಲ್ಲೆಗಳಲ್ಲಿ ಬರಗಾಲದಿಂದ…
(“ನ್ಯಾಯಾಧೀಶರ ನೆನಪುಗಳು” ಒಂದು ಅಪರೂಪದ ಪುಸ್ತಕ. ಇದರಲ್ಲಿ ತನ್ನ ವೃತ್ತಿಜೀವನದ ೩೦ ಅನುಭವಗಳನ್ನು ನವಿರಾದ ಭಾಷೆಯಲ್ಲಿ ದಿಟ್ಟತನದಿಂದ ನಮ್ಮ ಮುಂದಿಟ್ಟಿದ್ದಾರೆ ನಿವೃತ್ತ ನ್ಯಾಯಾಧೀಶ ಎ. ವೆಂಕಟ ರಾವ್.
ಕರ್ನಾಟಕ ಸರಕಾರದ ಕಾನೂನು…
ಅದೊಂದು ಕಾಲವಿತ್ತು - ಮನೆಯೊಳಗೆ ಮತ್ತು ಮನೆಯ ಹೊರಗೆ ಗುಬ್ಬಿಗಳ ಚಿಂವ್ ಚಿಂವ್ ಸದ್ದು ಆಗಾಗ ಕೇಳುತ್ತಿದ್ದ ಕಾಲ. ಮನೆಯ ಮೂಲೆಗಳಲ್ಲಿ, ಜಂತಿಗಳಲ್ಲಿ, ಗೋಡೆಗೆ ಆನಿಸಿದ್ದ ಫೋಟೋಗಳ ಹಿಂಭಾಗದಲ್ಲಿ ಗುಬ್ಬಿಗಳು ಗೂಡುಕಟ್ಟಿ ಬಾಳುತ್ತಿದ್ದವು.…
ರಾತ್ರಿಯ ಹೊತ್ತು ಮಕ್ಕಳಿಗೆ ಕಥೆ ಹೇಳಲೆಂದು ಹಿಂದಿನ ಕಾಲದಲ್ಲಿ ಪುಸ್ತಕಗಳನ್ನು ಇಟ್ಟುಕೊಳ್ಳುತ್ತಿದ್ದರು. ಈಗ ಮೊಬೈಲು ಫೋನುಗಳನ್ನು ಇಟ್ಟುಕೊಳ್ಳುತ್ತಾರೆ. ಮೊನ್ನೆ ನಲ್ಮೆಯ ಮಡದಿ ಹೀಗೆಯೇ ಮಕ್ಕಳಿಗೆ ಕಥೆ ಹೇಳಲೆಂದು ಮೊಬೈಲ್ ಹಿಡಿದುಕೊಂಡವಳು…
ಒಂದಾನೊಂದು ಕಾಲದಲ್ಲಿ ಮರಿಗಪ್ಪೆಯೊಂದು ತಾಯಿಕಪ್ಪೆಯೊಂದಿಗೆ ವಾಸಿಸುತ್ತಿತ್ತು. ಈ ಮರಿಗಪ್ಪೆ ತನ್ನ ತಾಯಿಯ ಯಾವ ಮಾತನ್ನೂ ಕೇಳುತ್ತಿರಲಿಲ್ಲ. ತನಗೆ ಖುಷಿ ಬಂದಂತೆ ಮಾಡುತ್ತಿತ್ತು.
“ಮಗೂ, ಹೊರಗೆ ಹೋಗಿ ಆಟವಾಡು. ಯಾಕೆಂದರೆ ನಾನು ಮನೆ ಶುಚಿ…
ಎಚ್.ಕೆ. ಆನಂದಪ್ಪ ಅವರ ಎರಡು ಹೆಕ್ಟೇರ್ ಜಮೀನು ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಹೊನ್ನನಾಯಕನಹಳ್ಳಿಯಲ್ಲಿದೆ. ೫೮ ವರುಷ ವಯಸ್ಸಿನ ಅವರು ತನ್ನ ಜಮೀನಿನಲ್ಲಿ ಕೊರೆಸಿದ ಕೊಳವೆಬಾವಿಗಳ ಸಂಖ್ಯೆ ಹನ್ನೊಂದು.
ಅವುಗಳ ಗತಿ ಏನಾಯಿತು? ಕೆಲವು…
ನಾವು ಕಾಡುಗಳನ್ನು ಹೇಗೆ ನಾಶ ಮಾಡುತ್ತಿದ್ದೇವೆ? ಈ ಬರಹದ ಜೊತೆಗಿರುವ ಫೋಟೋ ನೋಡಿದರೆ ನಿಮಗೆ ಅಂದಾಜಾದೀತು. ಇದು, ಅಂದೊಮ್ಮೆ ಬ್ರೆಜಿಲಿನಲ್ಲಿ ದಟ್ಟ ಅರಣ್ಯವಾಗಿದ್ದ ಭೂ ಪ್ರದೇಶ. ಈಗ ಹೇಗಾಗಿದೆ ನೋಡಿ! ಅಲ್ಲಿ ಈಗ ಒಂದೇ ಒಂದು ಮರ ಉಳಿದಿದೆ!
ಇಡೀ…
(“ನ್ಯಾಯಾಧೀಶರ ನೆನಪುಗಳು” ಒಂದು ಅಪರೂಪದ ಪುಸ್ತಕ. ಇದರಲ್ಲಿ ತನ್ನ ವೃತ್ತಿಜೀವನದ ೩೦ ಅನುಭವಗಳನ್ನು ನವಿರಾದ ಭಾಷೆಯಲ್ಲಿ ದಿಟ್ಟತನದಿಂದ ನಮ್ಮ ಮುಂದಿಟ್ಟಿದ್ದಾರೆ ನಿವೃತ್ತ ನ್ಯಾಯಾಧೀಶ ಎ. ವೆಂಕಟ ರಾವ್.
ಕರ್ನಾಟಕ ಸರಕಾರದ ಕಾನೂನು…
“ಸಂಬಳದ ಕೆಲಸದ ಸುಳಿಯಿಂದ ಹೊರ ಬರಬೇಕಾದರೆ ಧೈರ್ಯ ಬೇಕು” ಎಂದು ಸಾಪ್ಟ್-ವೇರ್ ಇಂಜಿನಿಯರ್ ಉದ್ಯೋಗ ತೊರೆದು ಈಗ ಕೃಷಿಯಲ್ಲಿ ತೊಡಗಿರುವ ಅನುಪ್ ಪಾಟೀಲ್ (೨೮ ವರುಷ) ಹೇಳುವಾಗ ಕಿವಿಗೊಡ ಬೇಕಾಗುತ್ತದೆ.
ಯಾಕೆಂದರೆ, ವರುಷಕ್ಕೆ ರೂ.೬.೫ ಲಕ್ಷ ವೇತನ…
ಕವಿತೆ
** **
೧
ನೋಡು,
ಜಗದಗಲ, ಮುಗಿಲಗಲ
ಆ ಬಾನು ಈ ಭೂಮಿ
ಪ್ರಕೃತಿಯ ಅಣು ಅಣುವ
ನೋಡು....
ಆ ಬೆಳಕಲ್ಲಿ
ಸೂರ್ಯ, ಚಂದ್ರ, ತಾರೆ
ತಲೆ ಎತ್ತಿ
ದಿಗಂತವ ನೋಡು.....
೨
ಒಮ್ಮೆ ಕಣ್ತೆರೆದು ನೋಡು
ಬೆಟ್ಟ ಗುಡ್ಡಗಳ
ಅಲ್ಲೆಲ್ಲೋ ಸಣ್ಣಗೆ ಹರಿವ…
ಒಂದಾನೊಂದು ಕಾಲದಲ್ಲಿ ದೊಡ್ಡ ಹುಲಿಯೊಂದಿತ್ತು. ಅದು ಕಾಡುಪ್ರಾಣಿಗಳ ರಾಜನಾಗಿತ್ತು. ಕಪ್ಪು ಚರ್ಮದ, ಬೆಂಕಿಯಂತಹ ಕಣ್ಣುಗಳ ಮತ್ತು ಚೂರಿಯಂತಹ ಹರಿತ ಹಲ್ಲುಗಳ ಈ ಹುಲಿ, ಕಾಡಿನ ಪ್ರಾಣಿಗಳಲ್ಲಿ ನಡುಕ ಹುಟ್ಟಿಸುತ್ತಿತ್ತು. ಹಲವಾರು ಪ್ರಾಣಿಗಳನ್ನು…
ಭಾರತದಂತಹ ಉಷ್ಣವಲಯ ದೇಶಗಳಲ್ಲಿ ಬಾವಿಗಳು, ಕೆರೆಗಳು ಮತ್ತು ಕಾಲುವೆಗಳು – ಈ ಮೂರು ನೀರಿನ ಆಕರಗಳೇ ಕೃಷಿಗೆ ಆಧಾರ.
ಭಾರತದಲ್ಲಿ ೧೯೫೦ರ ದಶಕದಿಂದ ಶುರುವಾಯಿತು ಹಸುರು ಕ್ರಾಂತಿ. ಅದಕ್ಕಿಂತ ಮುಂಚೆ, ಕೃಷಿ ನೀರಾವರಿಗಾಗಿ ರೈತರು ಅಂತರ್ಜಲವನ್ನು…
“ಬಾಳೆ ರಾಜ” ಎಂದು ಪ್ರಖ್ಯಾತರಾಗಿರುವ ರಾಮ್ ಶರಣ್ ವರ್ಮಾ ೨೦೧೯ರ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು. ಅವರ ಸಾಮ್ರಾಜ್ಯ ಅಂದರೆ ಬಾಳೆ ತೋಟ ಉತ್ತರ ಪ್ರದೇಶದ ರಾಜಧಾನಿ ಲಕ್ನೋದಿಂದ ಸುಮಾರು ೩೦ ಕಿಮೀ ದೂರದಲ್ಲಿ, ಬಾರಬಂಕಿ ಜಿಲ್ಲೆಯ ದೌಲತ್ಪುರ…
ಒಂದಾನೊಂದು ಕಾಲದಲ್ಲಿ ಒಬ್ಬ ರಾಜಕುಮಾರ ಮತ್ತೊಬ್ಬ ಶ್ರೀಮಂತ ಒಂದೂರಿನಲ್ಲಿ ವಾಸ ಮಾಡುತ್ತಿದ್ದರು. ರಾಜಕುಮಾರನ ಕುಟುಂಬದೊಂದಿಗೆ ವೈವಾಹಿಕ ಸಂಬಂಧ ಬೆಳೆಸಬೇಕೆಂಬುದು ಶ್ರೀಮಂತನ ಆಶೆ.
ಅದಕ್ಕಾಗಿ ರಾಜಕುಮಾರನಿಗೆ ಒಂದು ನೂರು ಬಿಳಿ ಒಂಟೆಗಳನ್ನು…
ಇದು ಈಗಿನ ಜನಕ್ಕೆ ಹಳೆಯ ಸಿನಿಮಾ , 37 ವರ್ಷದ ಹಿಂದಿನ ಹಿಟ್ ಚಿತ್ರ.
ನಮ್ಮ ನಾಯಕ ದೆಹಲಿಯಲ್ಲಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾನೆ. ಅಲ್ಲಿ ಅವನಿಗೆ ಒಬ್ಬ ಯುವತಿಯ ಪರಿಚಯ ಆಗುತ್ತದೆ. ಅವಳು ಸುಂದರಿ. ಶಿಕ್ಷಿತಳು, ಶ್ರೀಮಂತಳು,…
ವಾರ್ಷಿಕ ೫೩೧ ಮಿಮೀ ಮಳೆ ಸುರಿಯುವ ರಾಜಸ್ಥಾನದಲ್ಲಿ ಆಗಾಗ ಬರಗಾಲ. ೧೯೭೦ರಲ್ಲಿ ಅಳ್ವಾರ್ ಜಿಲ್ಲೆಯ ರಾಜ್ಘರ್, ಲಚ್ಮನ್ಘರ್, ತಾನಘಜಿ ಮತ್ತು ಬಾನ್ಸು – ಈ ನಾಲ್ಕು ತಾಲೂಕುಗಳನ್ನು “ಕಪ್ಪು ಪ್ರದೇಶ”ವೆಂದು ರಾಜ್ಯ ಸರಕಾರ ಘೋಷಿಸಿತು.
ಯಾಕೆಂದರ…
ಜುಲಾಯಿ ೨೦೧೭ರಲ್ಲಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ ಬಜೆಟ್ ಭಾಷಣದಲ್ಲಿ, “ಶೂನ್ಯ ಭಂಡವಾಳದ ಸಹಜ ಕೃಷಿ” ವಿಧಾನವನ್ನು ಎಲ್ಲ ರಾಜ್ಯಗಳಿಗೂ ವಿಸ್ತರಿಸಬೇಕಾದ ಅಗತ್ಯವನ್ನು ಪ್ರಸ್ತಾಪಿಸಿದರು. “ಇಂತಹ ಕ್ರಮಗಳಿಂದ ಭಾರತದ…
ಮನೆಯಲ್ಲಿ ಕುಳಿತು ದೂರದರ್ಶನ ನೋಡುವವರಿಗೆಲ್ಲ ಮಜಾ ಭಾರತ ಅಚ್ಚು ಮೆಚ್ಚಿನ ಕಾರ್ಯಕ್ರಮವೆಂದರೆ ತಪ್ಪಾಗಲಾರದು. ಅದರಲ್ಲಿನ ತೀರ್ಪುಗಾರರ ಪೈಕಿ ಓರ್ವವೇ ನಮ್ಮವರೇ ಆದ ಗುರು ಕಿರಣ್. ಗುರು ಕಿರಣ್ ಕಾರ್ಯಕ್ರಮದ ಸ್ಪರ್ಧಿಗಳಿಗೆ ಪ್ರೋತ್ಸಾಹ ನೀಡಿ ಅವರ…
ಮಾನವನಾಗಿ ಹುಟ್ಟಿದ ಮೇಲೆ ಹವ್ಯಾಸಗಳು ಇರುವುದು ಸಹಜ. ಕೆಲವರಿಗೆ ಕ್ರೀಡೆ, ಇನ್ನು ಕೆಲವರಿಗೆ ಪ್ರವಾಸ, ಹಾಗೇ ಓದು, ನಾಣ್ಯಗಳ ಸಂಗ್ರಹ, ಛಾಯಾಗ್ರಹಣ, ಚಾರಣ ಹೀಗೆ ಹತ್ತು ಹಲವಾರು ಹವ್ಯಾಸಗಳನ್ನು ಬೆಳೆಸಿಕೊಂಡು ಅದನ್ನು ಪೋಷಿಸಿ ತಮ್ಮನ್ನು ತಾವೇ…