May 2020

May 31, 2020
ಬರಹ: addoor
ಪಟ ಚಿತ್ರಕಲೆ ಇದು ಒರಿಸ್ಸಾದ ಚಿತ್ರಕಲೆ. ಇವನ್ನು ಪಟ ಎಂಬ ಬೋರ್ಡಿನಲ್ಲಿ ಚಿತ್ರಿಸುತ್ತಾರೆ. ಇವು ಶ್ರೀ ಜಗನ್ನಾಥ ದೇವರು ಮತ್ತು ಇತರ ಹಿಂದೂ ಧಾರ್ಮಿಕ ಕತೆಗಳಿಗೆ ಸಂಬಂಧಿಸಿದ ಪ್ರಸಂಗಗಳನ್ನು ಒಳಗೊಂಡಿರುತ್ತವೆ. ಜಾನಪದ, ಪ್ರಾಣಿಗಳು ಮತ್ತು…
May 31, 2020
ಬರಹ: addoor
ಮರಿಕುದುರೆ ರೋರೋ ಯಾರಿಗೂ ಸಹಾಯ ಮಾಡುತ್ತಿರಲಿಲ್ಲ. ಅದೊಂದು ದಿನ ಅದರ ತಾಯಿ ಸಿಟ್ಟಿನಿಂದ ಹೇಳಿತು, “ರೋರೋ,  ನಿನ್ನ ತಂಗಿ ಕೆಳಗೆ ಬಿದ್ದು ಅವಳ ಕಾಲಿಗೆ ಏಟಾದಾಗಲೂ ನೀನು ಅವಳಿಗೆ ಸಹಾಯ ಮಾಡಲಿಲ್ಲ. ಇವತ್ತು ನೀನು ಈ ತೆಂಗಿನ ತೋಟದಲ್ಲಿ ಸುತ್ತಾಡಿ…
May 30, 2020
ಬರಹ: Ashwin Rao K P
ಡಾ.ಕೆ.ಸಿ.ಶಶಿಧರ್ ಇವರು ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯ , ಶಿವಮೊಗ್ಗ ಇಲ್ಲಿ ಪ್ರಾಧ್ಯಾಪಕರಾಗಿದ್ದಾರೆ. ಶಿವಮೊಗ್ಗ ವಿಶ್ವ ವಿದ್ಯಾಲಯವು ನೇಗಿಲ ಮಿಡಿತ ಎನ್ನುವ ಕೃಷಿ ಮಾಸ ಪತ್ರಿಕೆಯನ್ನು ಹೊರ ತಂದಾಗ ಪ್ರಥಮ ಸಂಪಾದಕರಾಗಿದ್ದರು. ‘…
May 30, 2020
ಬರಹ: Ashwin Rao K P
ಮೊದಲಿಗೆ ಕರಿಬೇವನ್ನು ಚೆನ್ನಾಗಿ ತೊಳೆದು ಸ್ವಚ್ಚ ಗೊಳಿಸಿ. ಒಣ ಕೊಬ್ಬರಿಯನ್ನು ತುರಿದು ಇಡಿ. ಕರಿ ಬೇವು ಮತ್ತು ಮೆಣಸನ್ನು ಪ್ರತ್ಯೇಕವಾಗಿ ಹುರಿಯಿರಿ. ಕಡಲೇ ಬೇಳೆಯನ್ನು ಹುರಿದು ನಯವಾಗಿ ಹುಡಿಯಾಗುವಂತೆ ಮಿಕ್ಸಿಯಲ್ಲಿ ಹುಡಿ ಮಾಡಿರಿ. ಕೊಬ್ಬರಿ…
May 29, 2020
ಬರಹ: shreekant.mishrikoti
  ನನ್ನ ಹಾಡುಗಳ ಸಂಗ್ರಹವನ್ನು ನೋಡುತ್ತಿದ್ದಾಗ ಅದರಲ್ಲಿ Hello , Rajiv Gandhi  ಎಂಬ ಹೆಸರಿನ ಇಂಗ್ಲೀಷ್ ಹಾಡು ಸಿಕ್ಕಿತು.  ಅದು ರೇಮೋ ಫರ್ನಾಂಡಿಸ್ಎಂಬ fusion ಸಂಗೀತಗಾರ  1991 ರಲ್ಲಿ ಬರೆದು ಸಂಗೀತ ಸಂಯೋಜಿಸಿ  ಹಾಡಿದ ಹಾಡು.   ಮೊದಲು…
May 29, 2020
ಬರಹ: Ashwin Rao K P
ಬಂಗಾರವೆಂದರೆ ಹಳದಿ ಲೋಹ. ಹಳದಿ ಲೋಹದ ಮೋಹ ಭಾರತೀಯ ಮಹಿಳೆಯರಿಗೆ ಈಗಿನದ್ದಲ್ಲ, ಪುರಾತನ ಕಾಲದಿಂದಲೂ ಇದೆ. ಬಂಗಾರಕ್ಕೆ ಈಗ ಬಂಗಾರದ ಬೆಲೆ ಬಂದಿದೆ!!. ಕೊರೋನಾ ಮಹಾಮಾರಿ ಭಾರತಕ್ಕೆ ಕಾಲಿಟ್ಟ ಬಳಿಕ ಬಂಗಾರದ ದರ ಗಗನಕ್ಕೆ ಏರಿದೆ. ಬಂಗಾರದ ಬಣ್ಣ…
May 28, 2020
ಬರಹ: Ashwin Rao K P
ಚಾರ್ಲಿ ಚಾಪ್ಲಿನ್ ಎಂದರೆ ಯಾರಿಗೆ ಗೊತ್ತಿಲ್ಲ? ಅಬಾಲವೃದ್ಧರಾದಿಯಾಗಿ ಈ ಮೂಕಿ, ಕಪ್ಪು ಬಿಳುಪು ಚಿತ್ರದ ನಾಯಕ, ನಿರ್ದೇಶಕನನ್ನು ಗುರುತಿಸಿಯೇ ಗುರುತಿಸುತ್ತಾರೆ. 1889ರ ಎಪ್ರಿಲ್ ೧೬ರಂದು ಜನಿಸಿದ ಚಾಪ್ಲಿನ್ ತನ್ನ ಬಾಲ್ಯವನ್ನು ಅತ್ಯಂತ ಬಡತನ…
May 27, 2020
ಬರಹ: Ashwin Rao K P
ತಯಾರಿಕಾ ವಿಧಾನ: ಮೊದಲಿಗೆ ಬಾಣಲೆಗೆ ಸ್ವಲ್ಪ ಎಣ್ಣೆಯನ್ನು ಹಾಕಿ ಅದು ಬಿಸಿಯಾದ ಮೇಲೆ ಸಾಸಿವೆ ಮತ್ತು ಕೆಂಪು ಮೆಣಸನ್ನು ಹಾಕಿ ಹುರಿಯಿರಿ. ಸಾಸಿವೆ ಸಿಡಿದ ನಂತರ ಕತ್ತರಿಸಿದ ಗೇರು ಬೀಜಗಳನ್ನು ಬಾಣಲೆಗೆ ಹಾಕಿ. ನಂತರ ರುಚಿಗೆ ತಕ್ಕಷ್ಟು ಉಪ್ಪು…
May 25, 2020
ಬರಹ: Ashwin Rao K P
ಕೋರೋನಾ ಮಹಾಮಾರಿ ದೇಶದೆಲ್ಲಡೆ ಪಸರಿಸುತ್ತಿರುವಾಗ, ಹೊರಗಡೆ ಹೋಗುವುದೇ ದುಸ್ತರವಾಗಿರುವಾಗ ಇವನ್ಯಾವನೋ ನೋಡ ಬನ್ನಿ ಉದ್ಯಾನವನ ಎಂದು ಕರೆಯುತ್ತಿರುವವನು ಎಂದು ಹುಬ್ಬೇರಿಸದಿರಿ. ನಮ್ಮ ದೇಶಕ್ಕೆ, ರಾಜ್ಯಕ್ಕೆ ಬಂದ ಕೊರೋನಾ ಕಾರ್ಮೋಡ ಕರಗುತ್ತೆ.…
May 25, 2020
ಬರಹ: Ashwin Rao K P
ಶ್ರೀಮತಿ ಸುಮನ್ ಕೆ. ಚಿಪ್ಳೂಣ್ ಕರ್ ಇವರು ಬರೆದ ಮುದ್ರಾ ವಿಜ್ಞಾನ ಮತ್ತು ಆರೋಗ್ಯ ಪುಸ್ತಕ ಮಾಹಿತಿ ಪೂರ್ಣವಾಗಿದೆ. ಬೆನ್ನುಡಿಯಲ್ಲಿ ಡಾ.ತಾಳ್ತಜೆ ವಸಂತ್ ಕುಮಾರ್ ಇವರು ಬರೆಯುತ್ತಾರೆ- ಜೀವನ ಪದ್ಧತಿಗಳು ನಿಸರ್ಗದ ಶಿಶುವಾದ ಮಾನವನನ್ನು ಅವನ…
May 25, 2020
ಬರಹ: Ashwin Rao K P
ಮೊದಲೆಲ್ಲಾ ನಮ್ಮಲ್ಲಿ ಒಂದು ಕಲ್ಪನೆಯಿತ್ತು. ಕಲ್ಲಂಗಡಿ ಎಂದರೆ ಹೊರಗಡೆ ಹಸಿರು ಒಳ ತಿರುಳು ಕೆಂಪು ಎಂದು. ಆದರೆ ಇಂದಿನ ವಿಚಿತ್ರಯುಗದಲ್ಲಿ ಎಲ್ಲವೂ ಉಲ್ಟಾ ಪುಲ್ಟಾ ಆಗಿದೆ. ಕೆಲವು ವರ್ಷಗಳ ಹಿಂದೆ ನಾನು ಸೂಪರ್ ಮಾರ್ಕೆಟ್ ಗೆ ಹೋಗಿದ್ದೆ. ಆಗ…
May 25, 2020
ಬರಹ: Ashwin Rao K P
ಪತ್ರಕರ್ತ ತೀರ್ಥರಾಮ ವಳಲಂಬೆಯವರ ಲೇಖನಿಯಿಂದ ಮೂಡಿ ಬಂದ ಒಂದು ಅಪೂರ್ವ ಪುಸ್ತಕ ಎಂದರೆ ತಪ್ಪಾಗದು. ಪಾಕೇಟ್ ಸೈಜ್ ಆಕಾರ ಹೊಂದಿರುವ ಈ ಪುಸ್ತಕವನ್ನು ತೀರ್ಥರಾಮ ಇವರು ಬಹಳಷ್ಟು ಅಧ್ಯಯನ ಮಾಡಿ ಬರೆದಿದ್ದಾರೆ. ಅವರೇ ಹೇಳಿರುವಂತೆ ಈ ಪುಸ್ತಕದ…
May 25, 2020
ಬರಹ: Ashwin Rao K P
ಎಪ್ರಿಲ್-ಮೇ ತಿಂಗಳು ಬಂತೆಂತಾದರೆ ಹಣ್ಣುಗಳ ಸೀಸನ್. ಅದರಲ್ಲೂ ಹಣ್ಣುಗಳ ರಾಜ ಮಾವಿನ ಹಣ್ಣು ಯಾರಿಗೆ ಇಷ್ಟವಿಲ್ಲ ಹೇಳಿ. ಮೊದಲಾದರೆ ನಮ್ಮ ದಕ್ಷಿಣ ಕನ್ನಡದಾದ್ಯಂತ ಸ್ಥಳೀಯ ಮಾವಿನ ಹಣ್ಣುಗಳದ್ದೇ ಕಾರುಬಾರು. ಮರದಿಂದ ಕೊಯ್ದು ಅಲ್ಲೇ ಕೆಳಗಡೆ ಮಾರಿ…
May 24, 2020
ಬರಹ: addoor
ನೆರಳು - ಗೊಂಬೆಯಾಟದ ಚಿತ್ರಕಲೆ ಆಂಧ್ರಪ್ರದೇಶ ನೆರಳು - ಗೊಂಬೆಯಾಟಕ್ಕೆ ಹೆಸರುವಾಸಿ. ಈ ಗೊಂಬೆಗಳನ್ನು ಚರ್ಮದಿಂದ ಮಾಡುತ್ತಾರೆ. ಗೊಂಬೆಗಳ ವಿವಿಧ ಭಾಗಗಳನ್ನು ಜೋಡಿಸಿ, ಚಲನೆಗೆ ಅವಕಾಶ ಮಾಡುತ್ತಾರೆ. ಗೊಂಬೆಯಾಟಗಾರರು ಬಿದಿರಿನ ಕಡ್ಡಿಗಳಿಂದ…
May 22, 2020
ಬರಹ: addoor
ಒಂದು ಮಂಗ ಕಲ್ಲಂಗಡಿ ಹೊಲಕ್ಕೆ ಬಂತು. ಅಲ್ಲಿನ ಕಲ್ಲಂಗಡಿ ಹಣ್ಣುಗಳು ಆಕರ್ಷಕವಾಗಿದ್ದವು. ಹಾಗಾಗಿ, ತಿನ್ನಲಿಕ್ಕಾಗಿ ಒಂದು ಕಲ್ಲಂಗಡಿ ಹಣ್ಣನ್ನು ಎತ್ತಿಕೊಂಡಿತು ಮಂಗ. ಹತ್ತಿರದಲ್ಲಿದ್ದ ಎತ್ತು ಇದನ್ನು ಕಂಡು ಹೇಳಿತು, “ಕಲ್ಲಂಗಡಿ ಹಣ್ಣು ಹೇಗೆ…
May 22, 2020
ಬರಹ: Ashwin Rao K P
ಭಾರತದ ಸ್ವಾತಂತ್ರ್ಯದ ನಂತರ ನಡೆದ ಅತ್ಯಂತ ದೊಡ್ಡ ದುರ್ಘಟನೆಯೆಂದರೆ ಮಹಾತ್ಮಾ ಗಾಂಧೀಜಿಯವರ ಹತ್ಯೆ. ಈ ಹತ್ಯೆಯನ್ನು ಮಾಡಿದರು ನಾಥೂರಾಮ ಗೋಡ್ಸೆ ಮತ್ತು ಅವರ ಸಂಗಡಿಗರು. ೧೯೪೮ರ ಜನವರಿ ೩೦ರಂದು ನಾಥೂರಾಮ ಗೋಡ್ಸೆ ಮಹಾತ್ಮರ ಹತ್ಯೆ ಮಾಡಿದ ನಂತರ…
May 22, 2020
ಬರಹ: Ashwin Rao K P
'ಸ್ವಪ್ನ ಸಾರಸ್ವತ' ಹೆಸರೇ ಹೇಳುವಂತೆ ಸಾರಸ್ವತ ಸಮುದಾಯದವರ ಅನುಭವ ಕಥಾನಕದ ಸಾರ. ಇದರ ಲೇಖಕರಾದ ಗೋಪಾಲಕೃಷ್ಣ ಪೈ ಇವರು ಖ್ಯಾತ ಕವಿ ಗೋಪಾಲಕೃಷ್ಣ ಅಡಿಗರ ನಿಕಟವರ್ತಿಗಳು. ಆಳವಾದ ಶೋಧನೆಯನ್ನು ಮಾಡಿ ಈ ಕಾದಂಬರಿಯನ್ನು ಬರೆದಿದ್ದಾರೆ. ಮೂಲ…
May 22, 2020
ಬರಹ: Ashwin Rao K P
ಕೊರೋನಾ ಮಹಾಮಾರಿ ನಮ್ಮ ದೇಶಕ್ಕೆ ಅಪ್ಪಳಿಸಿದ ಬಳಿಕ ನಾವು ವಲಸೆ ಪದವನ್ನು ಸಾವಿರಾರು ಬಾರಿ ಟಿವಿಯ ವಾರ್ತೆ, ಕಾರ್ಯಕ್ರಮಗಳಲ್ಲಿ ಕೇಳಿಯೇ ಇರುತ್ತೇವೆ. ವಲಸೆ ಕಾರ್ಮಿಕರು ಎಂಬ ಪದವನ್ನು ನಾವು ಕೇಳುವುದಕ್ಕೂ ಮೊದಲು ವಲಸೆ ಹಕ್ಕಿಗಳು ಎಂಬ ಪದವನ್ನು…
May 21, 2020
ಬರಹ: Ashwin Rao K P
ಉಟ್ಟ ಬಟ್ಟೆಯಲ್ಲಿ ಹೊರಟು ಬಂದವರು ಪುಸ್ತಕವು ಬಾಂಗ್ಲಾ ಹಿಂದುಗಳ ಮೇಲಾದ ಇಸ್ಲಾಮಿಕ್ ಕ್ರೌರ್ಯದ ಕತೆಗಳನ್ನು ಹೇಳುತ್ತದೆ. ಬೆನ್ನುಡಿಯಲ್ಲಿ ಭಾರತದ ಗೃಹ ಮಂತ್ರಿ ಅಮಿತ್ ಶಾ ಬರೆಯುತ್ತಾರೆ ೧೯೪೭ರಲ್ಲಿ ಭಾರತದ ವಿಭಜನೆ ಆಗದೇ ಇರುತ್ತಿದ್ದರೆ ಇಂದು…
May 21, 2020
ಬರಹ: Ashwin Rao K P
ಏನಿದು ಮೃತ ಸಮುದ್ರ ಅಥವಾ ಡೆಡ್ ಸೀ ಎಂದು ಕೊಂಡಿರಾ? ಬಹುತೇಕ ಮಂದಿ ಈ ಸಮುದ್ರದ ಬಗ್ಗೆ ಕೇಳಿ ಇರುವಿರಿ. ಆದರೆ ಇದಕ್ಕೆ ಆ ಹೆಸರು ಹೇಗೆ ಬಂತು ಮತ್ತು ಅದರ ವಿಶೇಷತೆಗಳು ಏನೇನು ಎಂಬುದನ್ನು ತಿಳಿದುಕೊಳ್ಳೋಣ. ನಿಜಕ್ಕೂ ನೋಡಲು ಹೋದರೆ ಇದೊಂದು…