ದರ್ಬಾರು
ಕುಡಿದ ಮತ್ತಿನಲ್ಲಿರುವ ಯುವಕನ ಹಾಸ್ಯ ಸಂಭಾಷಣೆ :
ಲವ್ ಮಾಡುವಾಗ ನನ್ನದೇ "ದರ್ಬಾರು"
ಲವ್ ಮಾಡಿದಾಗಲೂ ನನ್ನದೇ "ಕಾರುಬಾರು"
ಆದ್ರೆ ಲವ್ ಕಟ್ ಆಯ್ತು ನೋಡಿ
ಅವಳದು "ಕಾರು", ನಂದು "ಬಾರು".
***
ಜನಗಣಮನ
ಅದೊಂದು ಪ್ರಾಥಮಿಕ ಪಾಠಶಾಲೆ,…
ಕಳೆದ ಆರು ವರ್ಷಗಳಿಂದ ಕುಂದಾಪುರ ತಾಲೂಕಿನಿಂದ ಪ್ರಕಟವಾಗುತ್ತಿರುವ ಮಾಸ ಪತ್ರಿಕೆ - ‘ಜನ ಸಂಪರ್ಕ’. ಎಂ. ನಿತ್ಯಾನಂದ ಇವರು ಪತ್ರಿಕೆಯ ಸಂಪಾದಕರು. ಪತ್ರಿಕೆಯು ಟ್ಯಾಬಲಾಯ್ಡ್ ಆಕಾರದಲ್ಲಿದ್ದು ೧೨ ಪುಟಗಳನ್ನು ಹೊಂದಿದೆ. ೮ ಪುಟಗಳು ವರ್ಣದಲ್ಲೂ,…
ಕನ್ನಡ ಸಾಹಿತ್ಯ ಸಮ್ಮೇಳನ - ಹಾವೇರಿ, ಜನ ಸಾಹಿತ್ಯ ಸಮ್ಮೇಳನ - ಬೆಂಗಳೂರು. ವಿವಾದದ ಗೂಡಿನಲ್ಲಿ ಕನ್ನಡದ ತೇರು ಎಳೆಯುತ್ತಾ.. ಮುಖವಾಡಗಳ ಮರೆಯಲ್ಲಿ ಆಧುನಿಕ ಮನುಷ್ಯ ಬಚ್ಚಿಟ್ಟುಕೊಂಡಿರುವಾಗ ಎಲ್ಲವೂ ಗೋಜಲು - ಗೊಂದಲ. ಒಂದಷ್ಟು ಪ್ರೀತಿ…
ಅವನು ಹುಡುಕುತ್ತಿದ್ದಾನೆ. ದಾರಿಬದಿಯಲ್ಲಿ, ಗೆಳೆಯರ ಬಳಗದಲ್ಲಿ, ಮನೆಯ ಸುತ್ತ, ಬಸ್ಸಿನಲ್ಲಿ, ತನಗೆ ಸಿಕ್ಕ ಎಲ್ಲ ಕಡೆಯೂ ಹುಡುಕುತ್ತಿದ್ದಾನೆ. ಯಾರು ಕಾಣೆಯಾದವರನ್ನ. ನನಗವ ಮಾತಿಗೆ ಸಿಕ್ಕಿರಲಿಲ್ಲ. ಹಾಗಾಗಿ ಅವನ ಬಳಿಯೇ ತೆರಳಿ ಯಾರನ್ನು…
ಹೌದು ಬೆತ್ತಲಾದವರು ನಾವು
ಜಗತ್ತಿನ ಕಣ್ಣಿಗೆ ಬಹುದೊಡ್ಡ ಪ್ರಜಾಪ್ರಭುತ್ವ ಅನಿಸಿಕೊಂಡ
ಭಾರತೀಯ ಜನಸಾಮಾನ್ಯರಾದ ನಾವು
ಇಲ್ಲಿನ ಸಂವಿಧಾನದ ಒಳಗಿನ ರಾಜಕೀಯಕ್ಕೆ ಸಿಲುಕಿ ಬೆತ್ತಲಾದವರು !
ಬೆತ್ತಲಾಗಲು ಕಾರಣ ಒಂದೇ ಎರಡೇ ?
ಮಾನವ ಹಕ್ಕುಗಳ ಧಮನ ,…
ಕಳಸಾ ಬಂಡೂರಿ ಹಾಗೂ ಮಹದಾಯಿ ಯೋಜನೆಯಿಂದ ಹುಬ್ಬಳ್ಳಿ- ಧಾರವಾಡ, ಗದಗ ಸೇರಿ ಅನೇಕ ನಗರಗಳ ಕುಡಿಯುವ ನೀರಿನ ಸಮಸ್ಯೆ ಇತ್ಯರ್ಥವಾಗಲಿದೆ. ಮಹದಾಯಿ ನದಿಯ ಉಪನದಿಗಳಾದ ಕಳಸಾ- ಬಂಡೂರಿಯ ಸುಮಾರು ೭.೫೬ ಟಿಎಂಸಿ ನೀರನ್ನು ಮಲಪ್ರಭಾ ನದಿಗೆ ತಿರುಗಿಸೋ…
ಕಲಾತ್ಮಕ ಮತ್ತು ಕ್ರಿಯಾತ್ಮಕ ಮಾಧ್ಯಮವಾದ ಹಾಗು ಮುಖ್ಯವಾಗಿ ಮನರಂಜನೆ ಮತ್ತು ವ್ಯಾಪಾರ ಉದ್ದೇಶದ ಸಿನಿಮಾ ಎಂಬ ಭ್ರಮಾ ಲೋಕದಲ್ಲಿ ನಟಿಸುವ ನಟರ ಅಭಿನಯ ಮೆಚ್ಚಿ, ಅವರಿಂದ ಸ್ಪೂರ್ತಿ ಪಡೆದು ಒಂದಷ್ಟು ಅಭಿಮಾನ ಪಡುವುದು ಸಹಜ ಮತ್ತು ಸಾಮಾನ್ಯ. ಇವರೇ…
ಬೇಸಿಗೆ ಕಾಲದಲ್ಲಿ ಧಾರಾಳವಾಗಿ ಮಾವಿನಹಣ್ಣುಗಳು ಸಿಗುತ್ತದೆ. ಮಾವಿನ ಹಣ್ಣುಗಳನ್ನು ಸ್ವಚ್ಛಗೊಳಿಸಿ ಸಿಪ್ಪೆ ತೆಗೆದು ತಿರುಳನ್ನು ಒಂದು ಕುಕ್ಕರಿಗೆ ಹಾಕಬೇಕು. ವಿಸಲ್ ಹಾಕದೆ ಸಣ್ಣ ಉರಿಯಲ್ಲಿ ಅರ್ಧಗಂಟೆ ಬೇಯಿಸಬೇಕು. ಅನಂತರ ಒಂದು ಬಾಣಲೆಗೆ ಹಾಕಿ…
ಸುತ್ತಿ ಸುತ್ತಿ ಬರುವ ಭೀಕರ ಪ್ರಚಂಡ ಬಿರುಗಾಳಿಯೇ ಸುಂಟರಗಾಳಿ! ಈ ಶಕ್ತಿಶಾಲಿಯಾದ ಗಾಳಿ ಗಂಟೆಗೆ ಸುಮಾರು 75 ಕಿಲೋಮೀಟರ್ ರಿಂದ 200 ಕಿಲೋಮೀಟರ್ ವೇಗದಲ್ಲಿ ಬೀಸುತ್ತಾ, ಸುತ್ತುತ್ತಾ, ಮೇಲಕ್ಕೆ ಏರುತ್ತಾ ಸುಮಾರು 600 ಮೈಲಿಗಳ ವ್ಯಾಪ್ತಿಯಲ್ಲಿ…
ಆ ಮನೆಯ ಸುತ್ತ ಜನ ಸೇರಿದ್ದಾರೆ. ಊರುಗಳಿಂದ ಪಕ್ಕದ ಹಳ್ಳಿ, ತಾಲೂಕು ರಾಜ್ಯ ದೇಶ ವಿದೇಶಗಳಿಂದಲೂ ಕೂಡ ಜನಗಳು ಆಗಮಿಸುತ್ತಿದ್ದಾರೆ. ಬಂದು ಅಂತಿಮ ದರ್ಶನ ಪಡೆದುಕೊಳ್ಳುತ್ತಿದ್ದಾರೆ. ಆತ ಇಂದು ಬೆಳಗ್ಗೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸಮಸ್ಯೇನಾ…
ಅಡುಗೆ ಮನೆಯಿಂದ ಸೆರಗನ್ನು ಗಟ್ಟಿಯಾಗಿ ಹಿಡಿದು ಸರ ಸರ ಹೊರನಡೆದ ಮನೆ ಕೆಲಸದ ನಿರ್ಮಲಳನ್ನು ಆ ಮನೆಗೆ ಹೊಸದಾಗಿ ಮದುವೆಯಾಗಿ ಬಂದಿದ್ದ ಸೊಸೆ ಶ್ರೀಲತಾ ಅನುಮಾನದಿಂದ ನೋಡುತ್ತಾಳೆ. ಮಾರನೆಯ ದಿನವೂ ಮನೆಕೆಲಸದವಳು ಎಲ್ಲ ಕೆಲಸ ಮುಗಿಸಿ ಹೋಗುವಾಗ…
ನಾಡಿನ ಖ್ಯಾತ ವಿಮರ್ಶಕರಾದ ನಟರಾಜ್ ಹುಳಿಯಾರ್ ಬರೆದ ಕಾಮನ ಹುಣ್ಣಿಮೆ ಎನ್ನುವ ಕಾದಂಬರಿ ಓದಿ ಮುಗಿಸಿದೆ. ಕಾದಂಬರಿ ಒಳ್ಳೆಯ ರೀತಿಯಿಂದ ಅದ್ಭುತವಾಗಿ ಹೊರಬಂದಿದೆ. ಓದುತ್ತಾ ಹೋದಂತೆ ಇನ್ನೂ ಮುಂದೆ ಏನಿದೆ ಎಂಬ ಕುತೂಹಲ ಹುಟ್ಟುತ್ತದೆ.
ಕಾದಂಬರಿ…
ಬದಲಾಗಬೇಕಿದೆ ಬದುಕೇ
ಭಾವನೆಗಳ ಭವಣೆಯ ಸುತ್ತ
ತಿರುಗುತ್ತಾ ತಿರುಕನಂತಿರುವ
ಬದುಕಿಗೊಂದು ಅಲ್ಪವಿರಾಮ ಬೇಕಿದೆ!...
ಕೊರಗುತ್ತಾ ಕನಸುಗಳ ಕಡೆಗೆ
ದೃಷ್ಟಿ ಹಾಯಿಸುವ ನಯನಗಳಿಗಿಂದು
ಕೊಂಚ ಕುತೂಹಲವ ಕೆರಳಿಸುವ
ಕಲ್ಪನೆಗಳು ಬೇಕಿದೆ...
ಕವಿತೆಯ…
೧೯೭೧ರಲ್ಲಿ ಬಿಡುಗಡೆಯಾದ ‘ಶರಪಂಜರ' ಚಲನಚಿತ್ರವು ಈಗ ೫೦ ವರ್ಷಗಳ ಬಳಿಕವೂ ತನ್ನದೇ ಆದ ಐತಿಹಾಸಿಕ ದಾಖಲೆಯನ್ನು ಹೊಂದಿದೆ. ಅಂದಿನ ಚಿತ್ರವನ್ನು ಇಂದು ನೋಡುವಾಗಲೂ ನಮ್ಮ ಮನಸ್ಥಿತಿ ಅಂದಿನ ಸಮಯಕ್ಕೇ ಹೋಗುತ್ತದೆ. ಖ್ಯಾತ ಕಾದಂಬರಿಕಾರ್ತಿ…
“ಸಮಾಜದ ಅನಿಷ್ಟಗಳಿಗೆ ಪ್ರಸ್ತುತ ವ್ಯವಸ್ಥೆ ಯಾವುದೇ ಪರಿಹಾರವನ್ನು ನೀಡಲು ಸಾಧ್ಯವಿಲ್ಲ ಎಂಬುದು ಸುಸ್ಪಷ್ಟ" ಎಂದು ಹೇಳುವ ಕೋಬಾಡ್ ಗಾಂಧಿಯವರು “ಒಳಿತಿನ ಮತ್ತು ಭರವಸೆಯ ಬೀಜಗಳು ಮಾನವಕುಲದಲ್ಲಿ ಅಂತರ್ಗತವಾಗಿದೆ. ಒಂದಲ್ಲ ಒಂದು ದಿನ ಅವು…
ಅಕ್ಷರಗಳ ಸಂಶೋಧನೆಯೊಂದಿಗೆ ಉಗಮವಾದ ಅದ್ಭುತ ಸೃಷ್ಟಿ ಈ ಬರವಣಿಗೆ. ಅಕ್ಷರಗಳಿಗಿಂತ ಮೊದಲು ಸಹ ಬರವಣಿಗೆ ಅಸ್ತಿತ್ವದಲ್ಲಿತ್ತು. ಆದರೆ ಚಿತ್ರ, ಸಂಜ್ಞೆ ಮುಂತಾದ ವಿಚಿತ್ರ ವೈಶಿಷ್ಟ್ಯ ರೂಪದಲ್ಲಿ ಅದು ಬಳಕೆಯಲ್ಲಿತ್ತು. ಬರವಣಿಗೆ ಅದೊಂದು ಬರೆಯುವ…
ಈಗಿನ ಜಗತ್ತನ್ನೂ ನಮ್ಮ ಬದುಕನ್ನೂ ಗಮನಿಸಿದರೆ ನಾವು ಹಲವಾರು ಅನುಕೂಲಗಳನ್ನು ಅನುಭವಿಸುತ್ತಿರುವುದು ನಮ್ಮ ಅರಿವಿಗೆ ಬರುತ್ತದೆ. ಉದಾಹರಣೆಗೆ ವೇಗದ ಪ್ರಯಾಣ, ಪತ್ರಿಕೆ ಮತ್ತು ಪುಸ್ತಕಗಳ ಮೂಲಕ ಸುಲಭ ಲಭ್ಯ ಮಾಹಿತಿ, ಕೊರೊನಾ ವೈರಸಿನಂತಹ…
ನಾನ್ಯಾವುದಕೆ ಮಾರು ಹೋಗಲಿ, ಅವಳ ಅಂದದ ನುಡಿಗೋ, ವೈಯಾರದ ನಡಿಗೆಗೋ, ಮುದ್ದುಮೊಗದ ನಗುವಿನ ಚೆಲುವಿಗೋ, ತುಟಿಯಂಚಲಿ ನಗುತಾನೆ ಒಳಿತನ್ನೇ ಬಯಸುವ ಪುಟ್ಟ ಮನಸ್ಸಿಗೋ, ಮತ್ತೆ ಮತ್ತೆ ಕೇಳಬೇಕೆನಿಸುವ ಗೆಜ್ಜೆನಾದಕ್ಕೋ, ಆಗಾಗ ಮುಖವನ್ನೇ…
ಹೋಟೆಲ್ ಮಾಲಿಕ ಎಲೆಯಿಟ್ಟು ಊಟ ಬಡಿಸಲು ಬಗ್ಗುತಿದ್ದಂತೆ ಆ ವ್ಯಕ್ತಿ ಕೇಳಿದರು. “ಊಟಕ್ಕೆ ಎಷ್ಟಾಗುತ್ತದೆ?”
ಮಾಲಿಕ ಉತ್ತರಿಸಿದರು…”ಮೀನು ಬೇಕಿದ್ದರೆ 50 ರೂಪಾಯಿ, ಮೀನು ಬೇಡವಾದರೆ 20 ರೂಪಾಯಿ…”
ಆ ವ್ಯಕ್ತಿ ತನ್ನ ಹರಿದ ಅಂಗಿಯ ಕಿಸೆಯಿಂದ…