ಸಂಪದದ ಗೆಳೆಯರೆ
ಈ ಹತ್ತು-ಹನ್ನೆರೆಡು ವರ್ಷಗಳ ಹಿಂದೆ ಸಂಪದದಲ್ಲಿ ಸಕ್ರಿಯನಾಗಿ ಬರೆಯುತ್ತಿದ್ದೆ. ಆಗ ದುಬೈನಲ್ಲಿದ್ದ ನನಗೆ ಕೆಲಸದ ನಿಮಿತ್ತ ಯುದ್ಧಭಾದಿತ ಆಫ್ಘಾನಿಸ್ತಾನಕ್ಕೆ ಹೋಗುವ ಅವಕಾಶಗಳು ಬಂದವು. ನನ್ನ ಅಲ್ಲಿನ ರೋಚಕ ಅನುಭವಗಳನ್ನು…
ಬಳಸಬೇಡಿ ಬಳಸಬೇಡಿ ಮೊಬೈಲು
ಬಳಸಿದರು ಮಿತಿ ಇರಲಿ ಮೊಬೈಲು
ಜೀವನ ಅಂತಾರೆ ಮೊಬೈಲು
ಜೀವ ಕಳೆದುಕೊಂಡು ಬಿಡ್ತಾರೆ ಮೊಬೈಲು
ಮೊಬೈಲಿನಲ್ಲಿ ಹಾಯ್ ಅಂದು
ಹೊರಾಂಗಣದಲ್ಲಿ ಸೂಪರ್ ಅಂದು
ದಾರಿ ತಪ್ಪಿಸುವ ಮೊಬೈಲು
ದಿಕ್ಕು ಬದಲಿಸುವ ಮೊಬೈಲು
ಮನೆಯಲ್ಲಿ…
ಕೆ.ಪಿ.ಪೂರ್ಣಚಂದ್ರ ತೇಜಸ್ವಿ (ಕುಪ್ಪಳ್ಳಿ ಪುಟ್ಟಪ್ಪ ಪೂರ್ಣಚಂದ್ರ ತೇಜಸ್ವಿ) ಅವರು ಕನ್ನಡದ ನವ್ಯ ಸಾಹಿತ್ಯದ ಕಾಲದ ಪ್ರಮುಖ ಸಾಹಿತಿ. ಇವರು ಜನಿಸಿದ್ದು ಸೆಪ್ಟೆಂಬರ್ ೮, ೧೯೩೮ರಲ್ಲಿ ಶಿವಮೊಗ್ಗ ಜಿಲ್ಲೆಯ ಕುಪ್ಪಳ್ಳಿಯಲ್ಲಿ. ಇವರ ತಂದೆ ಖ್ಯಾತ…
ಬೆಳಗಾವಿ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸಂಧಾನ ಸಭೆ ನಡೆಸಿ, ಶಾಂತಿ ಮಂತ್ರ ಬೋಧಿಸಿದ ಬಳಿಕವೂ ಮಹಾರಾಷ್ಟ್ರದ ಜನನಾಯಕರ ಉದ್ಧಟತನ ಹೇಳಿಕೆಗಳ ಪರ್ವ ನಿಲ್ಲುತ್ತಲೇ ಇಲ್ಲ. ಕರ್ನಾಟಕಕ್ಕೆ ಒಂದಿಂಚೂ ಭೂಮಿಯನ್ನು…
ಕುಪ್ಪಳ್ಳಿಯಲ್ಲಿ ಹುಟ್ಟಿ - ಮೈಸೂರಿನಲ್ಲಿ ಬೆಳೆದು - ಕರ್ನಾಟಕದಲ್ಲಿ ಪಸರಿಸಿ - ಸಾಹಿತ್ಯದಲ್ಲಿ ರಸ ಋಷಿಯಾಗಿ - ಕವಿ ಶೈಲ ದಲ್ಲಿ ಲೀನರಾದ ರಾಷ್ಟ್ರ ಕವಿ ಕುವೆಂಪು ಅವರ ಜನುಮ ದಿನದ ಶುಭಾಶಯಗಳನ್ನು ಕೋರುತ್ತಾ (ಡಿಸೆಂಬರ್ - 29).... ಕನ್ನಡ…
ಆರತಿಯವರ ಬರೆಹದಲ್ಲಿ ಸ್ತ್ರೀ ಪರವಾದ ಧೋರಣೆಯಿದೆ. ಅದು ಸಹಜ ಮತ್ತು ನ್ಯಾಯ ಸಮ್ಮತ ಕೂಡ. ನಾವು ಬಹಳ ಆಧುನಿಕರಾಗಿದ್ದೇವೆ ಎಂಬ ಹೆಮ್ಮೆಯ ಒಳಗೆ ಅವಿತ ನೂರಾರು ಕರಾಳಮುಖಗಳನ್ನು, ವಿಷ ಹೃದಯಗಳನ್ನು ಕಾಣಲಾರೆವು. ಈ ಒಣ ಹೆಮ್ಮೆಯ ಬಣವೆಗೆ ಸಣ್ಣ…
ಈ ಸುಂದರ ಭುವಿಯ ಮೇಲೆ ಬದುಕೆಂದು ಈ ಜೀವಕೆ ತಂದುಬಿಟ್ಟೆ,
ತಾಯಿಯ ಎದೆ ಹಾಲು ಕುಡಿದ ನೀನು ಒಳ್ಳೆಯ ಮನುಜನಾಗಿ ಬಾಳೆಂದು ಹರಸಿದೆ...
ಬದುಕಿನ ಪಯಣದಲ್ಲಿ
ಬದುಕೆಂದು ಮುಂದೆ ನಡೆದು ಸಾಗಲು ಕಾಲುಗಳನ್ನು ಕೊಟ್ಟೆ,
ಅವುಗಳನ್ನು ಬಲು ಇಷ್ಟಪಟ್ಟೆ,…
ಉತ್ತರಪ್ರದೇಶದ ಮಹುರ್-ಸಾ ಗ್ರಾಮದ ರೈತರು ರಾಸಾಯನಿಕ ಕೃಷಿಯಿಂದ ದೂರವಾಗಿ ಇಂದಿಗೆ ಒಂದು ದಶಕ ಸಂದಿದೆ.
ಆಗ ಅವರ ಗುರಿ: ರಾಸಾಯನಿಕ ಕೃಷಿಯಿಂದಾಗಿ ಏರುತ್ತಿರುವ ಒಳಸುರಿಗಳ ವೆಚ್ಚ ತಗ್ಗಿಸುವುದು. ಯಾಕೆಂದರೆ, ಗಂಗಾ ನದಿಯ ದಡದಲ್ಲಿ ಚಾಚಿರುವ…
ಬೆಂಡೆಕಾಯಿ ಪಲ್ಯ ಎಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ, ಅದರಲ್ಲೂ ಬಿಳಿ ಬೆಂಡೆಕಾಯಿಗೆ ಉತ್ತಮ ಮಾರುಕಟ್ಟೆಯೂ ಇದೆ. ಬಿಳಿ ಅಷ್ಟಪಟ್ಟಿ ಬೆಂಡೆ ಹೆಚ್ಚು ಬೆಲೆಯ ಉತ್ತಮ ಇಳುವರಿ ನೀಡಬಲ್ಲ ಸ್ಥಳೀಯ (ದಕ್ಷಿಣ ಕನ್ನಡ, ಉಡುಪಿ) ತಳಿ. ಆದರೆ ಉತ್ತಮ ಫಸಲು…
“ನಮ್ಮ ತಾಯ್ನುಡಿ ಕನ್ನಡದಲ್ಲಿ ಕ್ರಿಕೆಟ್ ಗೆ ಒತ್ತು ಕೊಟ್ಟು ಹೊರಬಂದಿರುವ ಈ ಬಗೆಯ ಪುಸ್ತಕವನ್ನು ನಾನೆಂದು ಕಂಡಿಲ್ಲ. ಆದುದರಿಂದ ಇದು ಒಂದು ವಿಶೇಷ ಹಾಗೂ ವಿಭಿನ್ನ ಪ್ರಯತ್ನ ಎನಿಸಿಕೊಂಡು ಒಬ್ಬ ಕ್ರಿಕೆಟಿಗನಾದ ನನ್ನ ಮನಸ್ಸಿಗೆ ಇನ್ನೂ ಹತ್ತಿರ…
ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನ ಮಂಡಲದ ಅಧಿವೇಶನದ ಈ ಸಂದರ್ಭದಲ್ಲಿ ಅದರ ಸುತ್ತ ಸುಮಾರು 15 ಕ್ಕೂ ಹೆಚ್ಚು ಸಂಘಟನೆಗಳಿಂದ ಮತ್ತು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಸುಮಾರು 5 ಕ್ಕೂ ಹೆಚ್ಚು, ಜೊತೆಗೆ ರಾಜ್ಯದ ಮತ್ತಷ್ಟು…
ಹರೀಶಣ್ಣ ಮಾತಾಡ್ತಾ ಇದ್ದರು, "ಕರೆಂಟ್ ಕೆಲಸ ಮಾಡೋರು ಕರೆಂಟ್ ವೈಯರ್ ಅನ್ನ ಹಿಡ್ಕೊಂಡ್ರೆ ಅವರಿಗೂ ಕೂಡ ಕರೆಂಟ್ ಹೊಡಿಯುತ್ತೆ. ಕರೆಂಟ್ ಕೆಲಸ ಮಾಡುವವರು ಇವರು ಹಾಗಾಗಿ ನಾನು ಹೊಡಿಬಾರದು ಅಂತಾ ಏನಾದರೂ ಕರೆಂಟ್ ಯೋಚನೆ ಮಾಡುತ್ತಾ ? ಇಲ್ಲ ತಾನೇ…
* ದೃಢ ನಿಶ್ಚಯ, ಸಂಕಲ್ಪ ಯಾವಾತನಿಗಿದೆಯೋ ಆತ ಎಂದೂ ಸೋಲಲಾರ. ಸತ್ಯಕ್ಕೆ ತಲೆಬಾಗಿ, ನ್ಯಾಯನೀತಿಗಳನ್ನು ಎತ್ತಿ ಹಿಡಿಯುವ ಧರ್ಮಾತ್ಮನೂ, ಸಜ್ಜನ ಬಂಧುವೂ ಆಗಿರುತ್ತಾನೆ.
* ಗಾಳಿ, ನೀರು, ಆಹಾರ, ಇರಲೊಂದು ಸೂರು ಮುಖ್ಯವಾಗಿಬೇಕು. ಜೀವಿಗಳ ಬದುಕಿಗೆ…
ಅಂಕೋಲೆಯು ಒಂದು ಪೊದೆ ಸಸ್ಯ ಆಗಿದ್ದು ಅವಕಾಶ ಸಿಕ್ಕಿದರೆ ಕೆಲವು ಬಾರಿ ಸಣ್ಣ ಮರದ ಹಾಗೆಯೂ ಬೆಳೆಯುತ್ತದೆ. ಈ ಸಸ್ಯವು ಔಷಧೀಯ ಗುಣಗಳನ್ನು ಹೊಂದಿರುವ ವನಸ್ಪತಿ. ಇದರಿಂದ ಮಾಡಿದ ಮೊಳೆಗಳನ್ನು ಮುಖ್ಯ ಬಾಗಿಲಿಗೆ ಉಪಯೋಗಿಸಿದರೆ ಮನೆಯ ವಾಸ್ತು ದೋಷವು…
ಮೊಘಲ್ ಚಕ್ರವರ್ತಿ ಅಕ್ಬರ್ ಒಂದು ದಿನ ರಾತ್ರಿ ವೇಷ ಬದಲಾವಣೆ ಮಾಡಿಕೊಂಡು ತಿರುಗಾಡುತ್ತಾ ಬಹಳ ನೀರಡಿಕೆಯಾದುದರಿಂದ ಒಂದು ಮನೆಯನ್ನು ನೋಡಿ ಬಾಗಿಲು ತಟ್ಟಿದನು.
ಸುಮಾರು ಇಪ್ಪತ್ತು ವರ್ಷ ವಯಸ್ಸಿನ ಯುವತಿಯೊಬ್ಬಳು ಬಾಗಿಲು ತೆರೆದು " ಏನು ಬೇಕು…
ಕೊರೋನಾ ಕಾಯಿಲೆಯ ತವರು ಚೀನಾದಲ್ಲಿ ಮತ್ತೆ ಕೊರೋನಾ ವೈರಸ್ ತನ್ನ ರುದ್ರಪ್ರತಾಪವನ್ನು ತೋರಿಸಲಾರಂಭಿಸಿದೆ. ಸರಿಸುಮಾರು ಕಳೆದ ಮೂರು ವರ್ಷಗಳಿಂದ ಈಚೆಗೆ ಇಡೀ ವಿಶ್ವ ಕೊರೋನಾ ಸಾಂಕ್ರಾಮಿಕದ ವಿವಿಧ ಅಲೆಗಳಿಗೆ ತುತ್ತಾಗಿ ನಲುಗಿಹೋಗಿದೆ. ಕಳೆದ…
ಮೊದಲನೆದಾಗಿ, ಈಗ ಗಡಿ ಹೇಗಿದೆಯೋ ಹಾಗೆ ಉಳಿಸಿಕೊಂಡು ಇಷ್ಟ ಇದ್ದವರು ಇರಲಿ ಕಷ್ಟವಾದವರು ಹೋಗಲಿ. ಇದು ಎರಡೂ ಭಾಷಿಕರಿಗೆ ಸಮನಾಗಿ ಅನ್ವಯ ಎಂದು ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಹೊರಡಿಸುವುದು. ಅದನ್ನು ಮೀರಿ ಪ್ರತಿಭಟನೆ ಅಥವಾ ಇನ್ಯಾವುದೇ ರೂಪದ…