ದೇಶದ ಚುನಾವಣೆ ಘೋಷಣೆಯಾಗಿದೆ. ಚುನಾವಣಾ ಆಯೋಗ ಅನೇಕ ನೀತಿ ನಿಯಮಗಳನ್ನು ಜಾರಿ ಮಾಡಿದೆ. ಅವುಗಳಲ್ಲಿ ಸೋಷಿಯಲ್ ಮೀಡಿಯಾಗಳ ಮೇಲಿನ ಕೆಲವು ನಿಯಂತ್ರಣಗಳು ಸೇರಿವೆ. ಮೂಲಭೂತವಾಗಿ ಭಾರತ ಪ್ರಜಾಪ್ರಭುತ್ವ ವ್ಯವಸ್ಥೆಯ ಗಣರಾಜ್ಯ. ಅಭಿವ್ಯಕ್ತಿ…
ಸ್ವಲ್ಪವಾದರೂ ಶುದ್ಧವಾಗೋ, ಮನಸ್ಸಿನೊಳಗಿನ ಒಂದಷ್ಟು ಕೆಟ್ಟ ಆಲೋಚನೆಗಳನ್ನು ತೊಳೆದುಕೋ, ಇನ್ನೊಬ್ಬರಿಗೆ ಕೆಟ್ಟದ್ದನ್ನು ಬಯಸಬೇಡ, ಜ್ಞಾನಯುತವಾದದ್ದನ್ನ ಅಳವಡಿಸಿಕೋ, ಒಳ್ಳೆಯ ವಿಚಾರವನ್ನು ಮಾತನಾಡು, ಇನ್ನೊಬ್ಬರಿಗೆ ಕೆಟ್ಟದ್ದನ್ನು ಬಯಸಬೇಡ.…
ಅಮೇರಿಕಾ ದೇಶದಲ್ಲಿ ಅಬ್ರಹಾಂ ಲಿಂಕನ್ ಎನ್ನುವ ವ್ಯಕ್ತಿ ರಾಷ್ಟ್ರಾಧ್ಯಕ್ಷನಾಗಿದ್ದನು. ಬಹಳ ಹೆಸರುವಾಸಿ, ದೊಡ್ಡ ಮನುಷ್ಯ. ಆತ ಅಷ್ಟು ಅದ್ಭುತವಾಗಿ ಬದುಕಿದ್ದನು. ಆತನ ಜೀವನ ಚರಿತ್ರೆ ಓದಿದರೆ ನಮಗೆ ಮಾರ್ಗದರ್ಶನ ಉಂಟಾಗುತ್ತದೆ, ಬದುಕಿಗೆ ದಾರಿ…
ಮನದೊಳಗೆ ತುಂಬಿಸಿರುವೆ ಹರೇ ರಾಮ ನಾಮ
ತನುವೊಳಗೆ ಹರಡಿಸಿರುವೆ ಹರೇ ರಾಮ ನಾಮ
ನೆಲದೊಳಗೆ ಹಬ್ಬಿಸಿರುವೆ ಹರೇ ರಾಮ ನಾಮ
ಗಿಡದೊಳಗೆ ಉಳಿಸಿರುವೆ ಹರೇ ರಾಮ ನಾಮ
ನಡೆಯೊಳಗೆ ಸೇರಿಸಿರುವೆ ಹರೇ ರಾಮ ನಾಮ
ನುಡಿಯೊಳಗೆ ಬೆರೆಸಿರುವೆ ಹರೇ ರಾಮ ನಾಮ…
ಅಪ್ಪ ಗೋಡೆ ಹಿಡಿದುಕೊಂಡು ಹೋಗುತ್ತಿದ್ದರು. ಅಪ್ಪ ಕೈಯಿಟ್ಟಲ್ಲೆಲ್ಲ ಗೋಡೆಯ ಬಣ್ಣ ಸ್ವಲ್ಪ ಸ್ವಲ್ಪವೇ ಮಸುಕಾಗುತ್ತಿತ್ತು. ಇದನ್ನು ಕಂಡು ಹೆಂಡತಿಯ ಮುಖಭಾವ ಬದಲಾಗುತ್ತಿದ್ದುದನ್ನು ನಾನು ಗಮನಿಸಿದೆ. ಅದೊಂದು ದಿನ ಅಪ್ಪ ಎಂದಿನಂತೆಯೇ ಗೋಡೆಯ…
‘ಒಂದೆಲಗ' ಹೆಸರೇ ಹೇಳುವಂತೆ ಒಂದೇ ಎಲೆಯನ್ನು ಹೊಂದಿರುವ ಸಸ್ಯ. ಇದೊಂದು ಔಷಧೀಯ ಸಸ್ಯವಾಗಿಯೂ, ಆಹಾರ ಯೋಗ್ಯ ಸೊಪ್ಪಾಗಿಯೂ ಹಲವಾರು ವರ್ಷಗಳಿಂದ ಬಳಕೆಯಲ್ಲಿದೆ. ಆಡುಭಾಷೆಯಲ್ಲಿ ಇಲಿ ಕಿವಿ ಎಂದೂ, ತುಳು ಭಾಷೆಯಲ್ಲಿ ‘ತಿಮರೆ' ಎಂದೂ, ಕೊಂಕಣಿಯಲ್ಲಿ…
“ವೃತ್ತಿಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕ, ಪ್ರವೃತ್ತಿಯಲ್ಲಿ ಕವಿ, ಸಾಹಿತಿ, ನಾಟಕಕಾರ, ಹಾಡುಗಾರ ಶ್ರೀ ಹಾ ಮ ಸತೀಶರ ಗಝಲ್ ಸಂಕಲನ ‘ಪ್ರಕೃತಿ' ಪ್ರೀತಿ ಬದುಕು ಸಂಕಲನಕ್ಕೆ ನನ್ನ ಅನುಭವದ ಒಂದೆರಡು ಸಾಲುಗಳನ್ನು ಬರೆಯಲು ಸಂತಸಪಡುತ್ತೇನೆ. ನಾನು…
ಎತ್ತರದ ಬೆಟ್ಟದ ಮೇಲೆ ನಿಂತು ಕೆಳಗೆ ನೋಡಿದಾಗ ಗಿಡ ಮರಗಳು ಮುಖ್ಯವಾಗಿ ಮನುಷ್ಯರು ಅತ್ಯಂತ ಚಿಕ್ಕದಾಗಿ ಕಾಣುತ್ತಾರೆ. ಇದನ್ನೇ ಒಂದು ಸಂಕೇತವಾಗಿ ಬಳಸಿಕೊಂಡು ನೋಡಿದಾಗ… ನಾವು ಸಾಧನೆಯಲ್ಲಿ ಎತ್ತರೆತ್ತರಕ್ಕೆ ಏರಿದಾಗ ನಮ್ಮ ಸುತ್ತಮುತ್ತಲಿನ ಜನ…
ಅವನು ಮಾತನಾಡೋದು ಕಡಿಮೆ. ಆಗಾಗ ಏನಾದರೂ ಒಂದು ಮಾತನ್ನ ಉದುರುಸ್ತಾ ಇರ್ತಾನೆ. ಅದರಲ್ಲಿ ಅರ್ಥಾನೂ ಇರುತ್ತೆ. ಕೆಲವೊಂದು ಸಲ ಅರ್ಥ ಆಗೋದು ತಡವಾಗುತ್ತೆ .ಹೀಗಿದ್ದವ ಮೊನ್ನೆ ಒಂದು ದೊಡ್ಡ ಮಾತನಾಡಿದ್ದ." ಸುಳ್ಳು ಮಾತನಾಡುತ್ತೆ ಸುಳ್ಳಿನ ಒಳಗೊಂದು…
ಬೇಸಿಗೆಯ ಸುಡು ಬಿಸಿಲು. ಕುಡಿಯುವ ನೀರಿಗೂ ಹಾಹಾಕಾರ. ಎಲ್ಲೆಲ್ಲೂ ಗಮನ ಸೆಳೆಯುತ್ತಿದೆ 'ಸಾಪ್ಟ್ ಡ್ರಿಂಕ್ಸ್'. ವಯಸ್ಸಿನ ಭೇದವಿಲ್ಲದೆ ಪ್ರತಿಯೊಬ್ಬರೂ ಯಥೇಚ್ಛವಾಗಿ ಇದರ ದಾಸರಾಗಿದ್ದೇವೆ. ದಾಹವನ್ನು ನೀಗಿಸಲು ಬಣ್ಣ ಬಣ್ಣದ 'ಕೂಲ್ ಡ್ರಿಂಕ್ಸ್'…
ದೇವ ಕೊಟ್ಟ ನಿನ್ನ ನಗುವ
ಹಂಚಿ ಹೋದೆ ಎಲ್ಲೆಡೆ
ಕೊನೆಗೆ ಬಿಟ್ಟು ನೀನು ಅಳುವ
ಉಳಿಸಿ ಹೋದೆ ನಮ್ಮೆಡೆ
ಗಾಢ ನಿದ್ರೆಯಲ್ಲಿ ಜಾರಿ
ಮಲಗಿದ್ದೆ ಕೆ ಸುಮ್ಮನೆ
ಕೂಗಿ ಅತ್ತ ರೂನು ಬಾರಿ
ಏಳದಾದೆ ಏಕೆ ಗಮ್ಮನೆ
ಬಿಟ್ಟು ಹೋಗುವಂತ ಕೆಲಸ
ಅಂತದೇನು…
ನರಭಕ್ಷಕ ಹುಲಿಗಳ ಬೇಟೆಯ ಮೈನವಿರೇಳಿಸುವ ಇನ್ನೊಂದು ಕಥನ ಇದು. ಇಂಗ್ಲಿಷಿನಲ್ಲಿ ಕೆನೆತ್ ಆಂಡರ್ಸನ್ ಬರೆದಿರುವ ಈ ಅನುಭವಗಳನ್ನು ಅನುವಾದಿಸಿ, ಸಂಗ್ರಹ ರೂಪಾಂತರವಾಗಿ ನೀಡಿದ್ದಾರೆ ಪೂರ್ಣಚಂದ್ರ ತೇಜಸ್ವಿ.
ಲೇಖಕರ ಮಾತಿನಲ್ಲಿ ತೇಜಸ್ವಿಯವರು…
ಮುಂದಿನ ಸುಮಾರು 75 ದಿನಗಳು ಸಾಕಷ್ಟು ಕುತೂಹಲ ಮತ್ತು ಸಂಘರ್ಷಮಯ ಸಾಮಾಜಿಕ ರಾಜಕೀಯ ವಾತಾವರಣ ನಿರ್ಮಾಣವಾಗಿರುತ್ತದೆ. ಇಂತಹ ಸಂದರ್ಭದಲ್ಲಿ ಸಾಮಾನ್ಯ ವ್ಯಕ್ತಿಗಳಾದ ನಾವು ಹೆಚ್ಚು ಜವಾಬ್ದಾರಿಯಿಂದ, ತಾಳ್ಮೆಯಿಂದ ನಮ್ಮ ಅಭಿಪ್ರಾಯಗಳನ್ನು…
ಸನ್ನಿವೇಶಗಳು ಬದುಕು ಕಲಿಸ್ತಾವೆ ಅಂತ ಪ್ರತಿಸಲ ಮನೆಯಲ್ಲಿ ಅಪ್ಪ ಹೇಳ್ತಾನೇ ಇದ್ರು ಕೂಡ ಮಕ್ಕಳಿಗೆ ಅರ್ಥವೇ ಆಗಿರಲಿಲ್ಲ. ಅವರ ಪ್ರಕಾರ ಪ್ರತಿಯೊಂದು ನಾವು ಕಲಿತೇ ಆಗಬೇಕೇ ವಿನಃ ಸನ್ನಿವೇಶದ ರೂಪದಲ್ಲಿ ಕಲಿಯುವುದಲ್ಲ ಅನ್ನೋದಾಗಿತ್ತು. ಅದನ್ನ…
ಒಂದು ಭಾನುವಾರ. ನನ್ನೆಲ್ಲಾ ಕೆಲಸಗಳನ್ನು ಮುಗಿಸಿ ಟಿವಿಯ ಮುಂದೆ ಬಂದು ಕುಳಿತೆ. ಕೆಲಕಾಲ ಮನೋರಂಜನಾ ಕಾರ್ಯಕ್ರಮಗಳನ್ನು ನೋಡಿದ ನಂತರ ವಾರ್ತೆಯಲ್ಲಿ ಏನಿದೆ ನೋಡೋಣ ಎಂದು ಚಾನೆಲ್ ಬದಲಾಯಿಸಿದೆ. ಅಂದು ಅಲ್ಲಿ ಬಂದ ವಿಚಾರವಾರ್ತೆ ನನ್ನ ಮನ ಕಲಕಿತು…
ಜಗದ ಒಡೆಯನೆ ರಾಮಚಂದಿರ
ಸಿದ್ಧಗೊಂಡಿದೆ ರಾಮಮಂದಿರ
ಪ್ರಾಣ ಪ್ರತಿಷ್ಠೆಯ ಕ್ಷಣವು ಸುಂದರ
ನೋಡಿ ಧನ್ಯತೆ ಪಡೆವ ಕಾತರ
ನೆಲೆಸಿ ಭಕ್ತರ ಹೃದಯ ಮಂದಿರ
ಕೇಳಿ ಬರುತಿದೆ ನಾಮದಿಂಚರ
ರಾಮ ನಾಮದ ಘೋಷ ಸುಸ್ವರ
ಮೇರೆ ಮೀರಿದ ಪುಳಕದಾತುರ
ಎನಿತು ಪುಣ್ಯವ…
ಕಟ್ಟಾ ಕನ್ನಡಾಭಿಮಾನ
ಮಗಳು ಇತ್ತೀಚೆಗೆ ಫೋನ್ ಮಾಡಿದಾಗ ‘ನೀನು ಈ ಬಾರಿ ಬೆಂಗಳೂರಿಗೆ ಬಂದಾಗ ಕನ್ನಡಾಭಿಮಾನದ ದರ್ಶಿನಿಯೊಂದಕ್ಕೆ ಕರೆದುಕೊಂಡು ಹೋಗುವೆ. ಅಲ್ಲಿ ಕನ್ನಡದ ಫಲಕಗಳು, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡ ಸಾಹಿತಿಗಳ ಹೆಸರುಗಳು ಇವೆ…
ಭಾರತ ಸರಕಾರವು ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ತರುವ ಮೂಲಕ ನೆರೆಯ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫಘಾನಿಸ್ತಾನಗಳಲ್ಲಿ ಧಾರ್ಮಿಕ ಕಾರಣಗಳಿಗಾಗಿ ದೌರ್ಜನ್ಯ ಎದುರಿಸುತ್ತಿರುವ ಹಿಂದುಗಳು, ಕ್ರೈಸ್ತರು, ಸಿಕ್ಕರು, ಜೈನರು, ಬೌದ್ಧರು…
ಭಾರತೀಯ ಮುಸ್ಲಿಮರ ಬಗ್ಗೆ ಒಂದು ಅಭಿಪ್ರಾಯ. ಧರ್ಮದ ಆಧಾರದಲ್ಲಿ ನಿರ್ಧರಿಸಬೇಕೆ ? ಸಂವಿಧಾನದ ಆಧಾರದ ಮೇಲೆ ನಿರ್ಧರಿಸಬೇಕೆ ? ಸತ್ಯ ಮತ್ತು ಸಮನ್ವಯದ ಆಧಾರದ ಮೇಲೆ ನಿರ್ಧರಿಸಬೇಕೆ ? ನೈತಿಕತೆಯ ಆಧಾರದ ಮೇಲೆ ನಿರ್ಧರಿಸಬೇಕೆ ? ಅವರ ನಡವಳಿಕೆಗಳ…