ಅಭಿನಂದನೆಗಳು ಮಾನ್ಯ ಮಂತ್ರಿಗಳಿಗೆ ಹೊಸ ಕಾರು ಬಂದಿದ್ದಕ್ಕೆ. All the best Enjoy. ಜನಸಾಮಾನ್ಯರು ಮತ್ತು ಅಸಾಮಾನ್ಯರು? ಸರ್ಕಾರದ ಆಡಳಿತಗಾರರು ಮತ್ತು ಅಧಿಕಾರಿಗಳು ಹೊಸ ಕಾರು ಕೊಂಡಿದ್ದಾರೆ. ಹಿಂದಿನ ಸರ್ಕಾರ ಕಾರು ಕೊಳ್ಳುವ ಹಣಕಾಸಿನ…
ಆಲೂಗಡ್ಡೆಯನ್ನು ಕತ್ತರಿಸಿ ಅದರ ಮೇಲೆ ಉಪ್ಪು ಹಾಕಿ ಬದಿಯಲ್ಲಿ ತೆಗೆದಿಡಬೇಕು. ಮೆಂತೆ, ಸಾಸಿವೆ ಮತ್ತು ಒಣಮೆಣಸಿನಕಾಯಿ ಹುರಿದು ಅದರ ಜೊತೆ ಹುಣಸೆ ಹುಳಿಯನ್ನು ಸೇರಿಸಿ ಪೇಸ್ಟ್ ರೀತಿ ಮಾಡಬೇಕು. ಬಾಣಲೆಯಲ್ಲಿ ಎಣ್ಣೆ ಹಾಕಿ ಬಿಸಿಯಾದಾಗ ಆಲೂಗಡ್ಡೆ…
ಪಟ ಪಟನೆ ಅರುಳು ಹುರಿದಂತೆ ಮಾತಾಡುವ ಆಕಾಶ್‌ನ ಶಾಲೆಗೆ ಭೇಟಿ ಕೊಟ್ಟಾಗಲೆಲ್ಲಾ ಆತನ ತರಗತಿಗೆ ಹೋಗದೆ ನಾನು ಯಾವತ್ತೂ ಹಿಂದಿರುಗುತ್ತಿರಲಿಲ್ಲ. ಹೊಳೆಯುವ ಕಣ್ಣುಗಳು ಕುತೂಹಲಭರಿತ ಮಾತುಗಳು ಯಾವ ಪ್ರಶ್ನೆಗಳನ್ನು ಕೇಳಿದರೂ ತನಗೆಲ್ಲಾ ಗೊತ್ತಿದೆ…
ಚಪ್ಪಲಿ ಅಂಗಡಿಯಲ್ಲಿ
ಅಂಗಡಿಯವನು – ಅಂಗಡಿಯಲ್ಲಿನ ಎಲ್ಲಾ ಬಾಕ್ಸ್ ಗಳಲ್ಲಿ ಇರುವ ಚಪ್ಪಲಿಗಳಲ್ಲಿ ಒಂದನ್ನು ಬಿಡದೆ ನಾನು ನಿಮಗೆ ತೋರಿಸಿದೆ ಮೇಡಂ, ಇನ್ನು ಯಾವುದೂ ಉಳಿದಿಲ್ಲ..
ಶ್ರೀಮತಿ – ಹಾಗಾದರೆ ಅಲ್ಲಿರುವ ಬಾಕ್ಸ್ ನಲ್ಲಿ ಏನಿದೆ?…
ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ದ್ವೇಷ ಸಾಧನೆಗೆ ಯಾವ ಮಟ್ಟಕ್ಕೆ ಇಳಿಯಲೂ ಹೇಸದ ಕಾಂಗ್ರೆಸ್ ನ ಸ್ವಾರ್ಥ-ಮೋಸದ ಒಂದೊಂದೇ ವರಸೆಗಳು ಈಗ ಐ ಎನ್ ಡಿ ಐ ಎ ಘಟಕ ಪಕ್ಷಗಳಿಗೂ ಅರಿವಾಗಲಾರಂಭಿಸಿದೆ. ಇದೇ ಕಾರಣಕ್ಕೆ ಒಂದೊಂದೇ ಪಕ್ಷಗಳೀಗ…
ಹಲವು ಮುಖಗಳ ಸಂಕೀರ್ಣದಲ್ಲೊಂದು ಸರಳ ಮಾನವೀಯ ಸ್ಪಂದನೆ. ಗಂಡು ಹೆಣ್ಣು ಹೊರತುಪಡಿಸಿದ ಮತ್ತೊಂದು ದೈಹಿಕ ಮತ್ತು ಮಾನಸಿಕ ಪಂಗಡವೊಂದು ಮನುಷ್ಯ ವರ್ಗದಲ್ಲಿ ಅಸ್ತಿತ್ವದಲ್ಲಿದೆ. ಇದು ಇಡೀ ವಿಶ್ವದ ಒಂದು ಪ್ರಾಕೃತಿಕ ಸೃಷ್ಟಿ ಮತ್ತು ವರ್ಗೀಕರಣ. ಇದರ…
ಮತ್ತೆ ಕನ್ನಡಿಯ ಒಳಗೆ ನನ್ನ ಮುಖವನ್ನು ನೋಡಿಕೊಳ್ಳುವ ಭಾಗ್ಯ ಸಿಗುತ್ತೆ ಅಂತ ಅಂದುಕೊಂಡಿರಲಿಲ್ಲ. ದಿನವೂ ನೋಡುವ ತರ ಕನ್ನಡಿಯೊಳಗೆ ನನ್ನ ಮೊಗವನ್ನ ಗಮನಿಸುವುದಲ್ಲ. ಮುಖಕ್ಕೆ ಒಂದಿಷ್ಟು ಬಣ್ಣದ ಚಿತ್ತಾರ, ಹೊಸತೊಂದು ಪಾತ್ರದ ಪರಕಾಯ ಪ್ರವೇಶ,…
ಕಡಲಿನ ಮೇಲೆ ಹಕ್ಕಿ ನೋಡಲು ಹೋದ ಕಥೆಯನ್ನು ಕಳೆದ ವಾರ ಪ್ರಾರಂಭ ಮಾಡಿದ್ದೆ. ಕಡಲಿನ ಪ್ರಯಾಣ ನನಗೂ ಹೊಸತು. ನದಿ ಸಮುದ್ರ ಸೇರುವ ಜಾಗವನ್ನು ನಮ್ಮೂರಿನಲ್ಲಿ 'ಕೋಡಿ' ಎಂಬ ಹೆಸರಿನಿಂದಲೂ ಕರೆಯುತ್ತಾರೆ. ಇದನ್ನೇ ಬಳಸಿ ಕೆಲಸವೊಂದನ್ನು…
ಬೆಟ್ಟದ ಕಾಡಿನಲ್ಲಿ ಬೆಳೆಯುತ್ತಿದ್ದ ಆ ಪೈನ್ ಮರದ ಸೂಜಿಯೆಲೆಗಳು ಸದಾ ಹಸುರು. ಆದರೆ ಆ ಮರಕ್ಕೆ ಸಮಾಧಾನವಿಲ್ಲ. "ನನ್ನ ಸೂಜಿಯೆಲೆಗಳು ಬೇರೆ ಮರಗಳ ಹಸುರೆಲೆಗಳಂತೆ ಚಂದವಿಲ್ಲ. ನನಗೆ ಬಂಗಾರದ ಬಣ್ಣದ ಎಲೆಗಳಿದ್ದರೆ ಎಷ್ಟು ಚೆನ್ನಾಗಿತ್ತು” ಎಂದು…
ಉನ್ನತ ಹುದ್ದೆಯಲ್ಲಿರುವ ರಾಜಕಾರಣಿಗಳು ಬರವಣಿಗೆಯಲ್ಲಿ ತೊಡಗಿಕೊಳ್ಳುವುದು ಬಹಳ ಅಪರೂಪ. ಕೆಲವರು ಸಚಿವರು ಮತ್ತು ಮುಖ್ಯಮಂತ್ರಿಗಳಾಗಿರುವವರು ತಾವು ಅಧಿಕಾರದಲ್ಲಿದ್ದ ಸಮಯದಲ್ಲಿ ತಮ್ಮ ಇಲಾಖೆಯ, ಸರಕಾರದ ಸಾಧನೆಗಳನ್ನು ಡಂಗೂರ ಸಾರಲು ಬೇರೆ…
ರಣ ಭೂಮಿಯಲ್ಲಿ ತಮ್ಮ ಜೀವದ ಹಂಗು ತೊರೆದು ಸಾಹಸ ಮೆರೆಯುತ್ತಿರುವ ಪತ್ರಕರ್ತರು. ಏನು ಧೈರ್ಯ, ಏನು ಸಾಹಸ, ಏನು ತ್ಯಾಗ, ಏನು ನಿಷ್ಠೆ, ಏನು ಪತ್ರಿಕಾ ಧರ್ಮ ಪಾಲನೆ. ಅವರಿಗೆ ತುಂಬು ಹೃದಯದಿಂದ ಅಭಿನಂದನೆಗಳು. ಯಶಸ್ವಿಯಾಗಲಿ ಮತ್ತು ಅವರಿಗೆ ವಿಶ್ವ…
ಕಾಡು ಕಾಯುತ್ತಿದೆ. ಹಲವು ಸಮಯದಿಂದ ಕಾಡು ತನ್ನ ಗೆಳೆಯನ ಸೇರುವುದಕ್ಕೆ ಕಾಯ್ತಾ ಇದೆ. ಕಾರಣ ಇಷ್ಟೇ. ಇತೀಚೆಗೆ ಜನರ ಓಡಾಟಕ್ಕೆ ಅಂತ ಮಧ್ಯದಲ್ಲೊಂದು ರಸ್ತೆಯನ್ನು ಆರಂಭಿಸಿ ಬಿಟ್ಟಿದ್ದಾರೆ. ಆತ್ಮೀಯ ಗೆಳೆಯರನ್ನು ದೂರ ಮಾಡಿಬಿಟ್ಟಿದ್ದಾರೆ.…
“A friend in need is a friend indeed”. ಬಹಳ ಸೊಗಸಾದ ಮಾತಿದು. ನೈಜ ಗೆಳೆಯನ ಲಕ್ಷಣ ಇಲ್ಲಿದೆ. ಕಷ್ಟದಲ್ಲಿರುವಾಗಲೂ ಬಿಟ್ಟು ಹೋಗದ, ಸಹಕರಿಸುತ್ತಲೇ ಇರುವವನು ದೇವದುರ್ಲಭ ಗೆಳೆಯ. ನಮಗೆ ಸಾವಿರಾರು ಮಂದಿಯ ಸಂಪರ್ಕವಿರುತ್ತದೆ. ಅವರು…
ಈಗಾಗಲೇ ನಮ್ಮ ದೇಶದಲ್ಲಿ ಜನರ ಬಳಿ ಇರುವ ಕಾರ್ಡುಗಳ ಸಂಖ್ಯೆ ಎರಡಂಕಿ ತಲುಪಿದೆ. ಆಧಾರ್, ಪಾನ್, ರೇಷನ್, ಆಯುಷ್ಮಾನ್, ಲೈಸನ್ಸ್, ವೋಟರ್ ಕಾರ್ಡ್, ಹಿರಿಯ ನಾಗರಿಕರ ಕಾರ್ಡ್, ಬಸ್ ಪಾಸ್ ಗುರುತು ಚೀಟಿ, ಪಾಸ್ ಪೋರ್ಟ್ ಇವೆಲ್ಲರ ಜೊತೆಗೆ ನೀವು…
ಅನಂತ ಭಟ್ ಪೊಳಲಿ ಅವರ “ಪುಟ್ಟ ತಮ್ಮನ ಕಗ್ಗ” ಬದುಕಿಗೆ ದಾರಿದೀಪದಂತಿರುವ 201 ಮುಕ್ತಕಗಳ ಸಂಕಲನ. (ಪ್ರಕಾಶಕರು: ಕಲ್ಕೂರ ಪ್ರಕಾಶನ, ಶ್ರೀಕೃಷ್ಣ ಕಾಂಪ್ಲೆಕ್ಸ್, ಮಹಾತ್ಮ ಗಾಂಧಿ ರಸ್ತೆ, ಮಂಗಳೂರು 575003). ಇದರ ಪರಿಚಯವನ್ನು ಇವತ್ತು "ಪುಸ್ತಕ…
ಬೆಳಕಿನ ಹಬ್ಬ ದೀಪಾವಳಿ ಸಮೀಪಿಸುತ್ತಿರುವಂತೆ ಒಂದರ ಹಿಂದೆ ಮತ್ತೊಂದರಂತೆ ಸಾಲು ಸಾಲು ಪಟಾಕಿ ದುರಂತಗಳು ವರದಿಯಾಗುತ್ತಿವೆ. ಅ.೭ರಂದು ಬೆಂಗಳೂರು ಹೊರವಲಯದ ಅತ್ತಿಬೆಲೆಯ ಪಟಾಕಿ ಗೋದಾಮಿನಲ್ಲಿ ಬೆಂಕಿ ಕಾಣಿಸಿಕೊಂಡು ೧೭ ಮಂದಿ ಬಲಿಯಾಗಿದ್ದಾರೆ.…