ಅವರು ಹಿಂದುಗಳೋ, ಕ್ರಿಶ್ಚಿಯನ್ನರೋ, ಮುಸ್ಲಿಮರೋ, ಯಹೂದಿಗಳೋ, ನಾಜಿಗಳೋ, ಬೌದ್ಧರೋ, ಸಿಖ್ಖರೋ, ಜೈನರೋ, ಪಾರ್ಸಿಗಳೋ....ಒಟ್ಟಿನಲ್ಲಿ ಮನುಷ್ಯರು. ಈ ಕ್ರೌರ್ಯಕ್ಕೆ ಧರ್ಮ ಕಾರಣವೋ, ದೇವರು ಕಾರಣವೋ, ಜಾಗದ ಕಾರಣವೋ, ಧರ್ಮ ಗ್ರಂಥಗಳು ಕಾರಣವೋ....…
ನದಿ ಹುಟ್ಟುವಾಗಲೇ ಒಂದು ಸಣ್ಣ ಸಭೆಯನ್ನು ಕರೆದಿತ್ತು. ನಾವು ಹರಿದು ಹೋಗುವಾಗ ಒಂದಷ್ಟು ವಿಚಾರಗಳನ್ನು ನೆನಪಿಟ್ಟುಕೊಳ್ಳಬೇಕು? ಎಲ್ಲಿ ಏರಬೇಕು ?ಎಲ್ಲಿ ಇಳಿಯಬೇಕು, ಎಲ್ಲಿ ಎತ್ತರದಿಂದ ಧುಮುಕಬೇಕು. ಎಲ್ಲಿ ನಿಲ್ಲಬೇಕು ಎಲ್ಲಿ ನಿಧಾನವಾಗಿ…
ಇಂದು ಪೆಟ್ರೋಲಿಯಂ ಮತ್ತು ಕಲ್ಲಿದ್ದಲಿನಂತಹ ಶಕ್ತಿ ಸಂಪನ್ಮೂಲಗಳು ಮುಗಿದು ಹೋಗುವ ಅಪಾಯವನ್ನು ಎದುರಿಸುತ್ತಿವೆ. ಅದಕ್ಕಾಗಿ ಪರ್ಯಾಯ ಶಕ್ತಿಯ ಮೂಲವನ್ನು ಹುಡುಕುತ್ತಲೇ ಇದ್ದೇವೆ. ನವೀಕರಿಸಬಹುದಾದ ಶಕ್ತಿಯ ಮೂಲಗಳಲ್ಲಿ ನೀರು ಬಹುಮುಖ್ಯವಾದದ್ದು.…
ನಾನಿಂದು ಆಯುರ್ವೇದ ಔಷಧಗಳಲ್ಲಿ ಬಹಳವಾಗಿ ಬಳಸಲ್ಪಡುವ ವಿಶೇಷ ಸಸ್ಯವೊಂದರ ಬಗ್ಗೆ ಪರಿಚಯ ಮಾಡಬೇಕೆಂದಿದ್ದೇನೆ. ಮಳೆಗಾಲದ ಆರಂಭದ ದಿನಗಳಲ್ಲಿ ಅಂದರೆ ಜೂನ್ ತಿಂಗಳಲ್ಲಿ ನಮ್ಮ ನೆರೆಮನೆಯ ಲಲಿತಾಂಬಿಕೆಯವರ ಕೈಯಲ್ಲಿ ಒಂದು ಸ್ಟೀಲ್ ಪಾತ್ರೆಯೊಳಗೆ…
ತಮ್ಮ ಜೀವನಾನುಭವವನ್ನು ಭಟ್ಟಿಯಿಳಿಸಿ “ಪುಟ್ಟ ತಮ್ಮನ ಕಗ್ಗ"ದಲ್ಲಿ ನಮಗೆ ಧಾರೆಯೆರೆದಿದ್ದಾರೆ ಅನಂತ ಭಟ್ ಪೊಳಲಿ ಅವರು. ನಾಲ್ಕುನಾಲ್ಕು ಸಾಲಿನ ಇಲ್ಲಿನ ಮುಕ್ತಕಗಳನ್ನು ಓದುವಾಗ ಕವಿತೆ ಇವರಿಗೆ ಒಲಿದು ಬಂದಿದೆ ಎಂಬುದು ಎದ್ದು ಕಾಣಿಸುತ್ತದೆ.…
ಉಡುಪಿಯ ಎಸ್. (ಸಾಂತ್ಯಾರು) ವೆಂಕಟರಾಜ (೧೯೧೩ – ೧೯೮೮) ಕನ್ನಡ ನಾಡು ನುಡಿಗಾಗಿ ದುಡಿದ ಒಬ್ಬ ಬಹುಮುಖ್ಯ ಸಾಹಿತಿ ಮತ್ತು ಪತ್ರಕರ್ತ. ವೆಂಕಟರಾಜರು ತಮ್ಮನ್ನು ಮುಖ್ಯವಾಗಿ ಒಬ್ಬ ಕವಿ ಎಂದು ಕರೆದುಕೊಂಡಿದ್ದರೂ ಕಾದಂಬರಿ, ಸಣ್ಣಕತೆ, ನಾಟಕ,…
“ಓದಿನ ಒಕ್ಕಲು” ಕೃತಿಯು ರಂಗನಾಥ ಕಂಟನಕುಂಟೆ ಅವರ ಸಾಹಿತ್ಯ ಚಿಂತನೆಯ ಬರೆಹಗಳ ಸಂಕಲನವಾಗಿದೆ. ಓದಿನ ಒಕ್ಕಲು' ಸಾಹಿತ್ಯ ಚಿಂತನೆಯ ಬರೆಹಗಳು, ಸಾಹಿತ್ಯದ ಮೂಲಕ ಸಮಾಜ, ಸಂಸ್ಕೃತಿ, ಅಧಿಕಾರ ರಾಜಕಾರಣ, ಭಾಷೆ, ಜನಪದ ಸಾಹಿತ್ಯ, ಹೆಣ್ಣು ಕಥನಗಳನ್ನು…
ಈಗಲೂ ಅಸ್ತಿತ್ವದಲ್ಲಿರುವ ಒಂದು ವೃತ್ತಿ ಅಥವಾ ಹೊಟ್ಟೆ ಪಾಡಿನ ಮಾರ್ಗ. ಸಣ್ಣ ವರ್ಗ ಅಥವಾ ವೃತ್ತಿಯೊಂದು ಅಸ್ತಿತ್ವದಲ್ಲಿದೆ. ಸಾಮಾನ್ಯ ಜನರಿಗೆ ಇದು ಅಷ್ಟು ಪರಿಚಿತವಲ್ಲ. ಎಲ್ಲೋ ಕೆಲವು ವೇಳೆ ಕೇಳಿರಬಹುದು ಅಥವಾ ಓದಿರಬಹುದು. ಆದರೆ ಸಮಾಜದ…
ಹಾಗೆ ಹೊತ್ತು ಕಳೆಯುವುದಕ್ಕೆ ಸಮುದ್ರ ತೀರದ ಬಳಿ ಸುಮ್ಮನೆ ನಿಂತಿದ್ದೆ. ಏನೋ ಮನಸಾಯ್ತು ಒಂದಷ್ಟು ಸಮುದ್ರದ ಜೊತೆ ಆಟವಾಡೋಣ ಎಂದುಕೊಂಡು ಅಲೆಗಳು ತುದಿ ತಲುಪುವಾಗ ಕಾಲನ್ನು ಒಂದಿಷ್ಟು ಇಳಿಬಿಟ್ಟು ಹಾಗೆ ಆಡುತ್ತಿದ್ದೆ. ಆದರೆ ಕೆಲವು ಕ್ಷಣಗಳು…
ವಿದೇಶದಲ್ಲಿ ಗಿಗ್ಲಿ ಎನ್ನುವ ಶ್ರೇಷ್ಠ ಸಂಗೀತಗಾರನಿದ್ದನು. ಆತನ ಹಾಡು ಕೇಳಲು ಲಕ್ಷ ಲಕ್ಷ ಜನರು ಸೇರುತ್ತಿದ್ದರು. ಅವನ ಒಂದು ಹಾಡಿಗೆ ಸುಮಾರು 10 ಲಕ್ಷದಷ್ಟು ಹಣ ನೀಡಬೇಕಾಗಿತ್ತು. ಆತ ಒಂದು ದೊಡ್ಡ ಮಾಲಿನಲ್ಲಿ ವಾಸವಾಗಿದ್ದನು. ಹೀಗಿರಬೇಕಾದರೆ…
ಬೇಗ್ಗೆ [The Floss] ತಲುಪುತ್ತಿದ್ದ ಮನಸ್ಸುಗಳು ಬೇಗ್ಗೆ ಭೂಮಿಗೆ ಹೋಗುತ್ತಿದ್ದ ಸಮಯದಲ್ಲಿ ಮತ್ತು ಬಾಹ್ಯದಲ್ಲಿ ಅನಂತ ಅಧ್ಯಯನಗಳು ವೇಗವಾಗಿ ಪ್ರಗತಿಗೆ ಒತ್ತುವುದರಿಂದ, ಸ್ಥಾನಕಾಲದ ಪರಿಪ್ರೇಕ್ಷ್ಯ ಅನವಲಂಬನ ಅದು ಸಾರ್ಥಕ ಮಾಡುತ್ತದೆ. ಇದು…
ಸಾಮಾನ್ಯವಾಗಿ ಸಾವಯವ ವಿಧಾನದಲ್ಲಿ ಬೇಸಾಯ ಮಾಡುವಾಗ ಸಾರಜನಕ ಮೂಲವನ್ನು ಬೇಕಾದಷ್ಟು ಪ್ರಮಾಣದಲ್ಲಿ ಹೊಂದಿಸಿಕೊಳ್ಳಲಿಕ್ಕಾಗುತ್ತದೆ. ಆದರೆ ರಂಜಕ ಮತ್ತು ಪೊಟ್ಯಾಶಿಯಂ ಸತ್ವಗಳನ್ನು ಬೇಕಾದಷ್ಟು ಪ್ರಮಾಣದಲ್ಲಿ ಹೊಂದಿಸಿಕೊಳ್ಳುವುದು ಕಷ್ಟವಾಗುತ್ತದೆ…
ಗರ್ಭಪಾತದ ವಿಚಾರದಲ್ಲಿ ಬಹು ಹಿಂದಿನಿಂದಲೂ ಸಾಕಷ್ಟು ಚರ್ಚೆಯಾಗುತ್ತಲೇ ಇದ್ದು, ಕಾಲಕ್ಕೆ ತಕ್ಕಂತೆ ಪ್ರಕರಣಗಳ ಸ್ವರೂಪವೂ ಬದಲಾಗುತ್ತಲೇ ಬಂದಿದೆ. ಈಗಿನ ಪ್ರಕರಣದಲ್ಲಿ ೨೭ ವರ್ಷದ ಮಹಿಳೆಯೊಬ್ಬರು ೨೬ ವಾರದ ಬಳಿಕ ಗರ್ಭಪಾತಕ್ಕೆ ಅವಕಾಶ ಕೇಳಿದ್ದು…
ಕೆಲವು ಮಾಧ್ಯಮ ಶಿಶುಗಳು ಸಮಾಜಕ್ಕೆ ಶಾಪವಾಗಿ ಪರಿಣಮಿಸಿದ್ದಾರೆ ಎಂದು ನೇರವಾಗಿ ಹೇಳಿದರೆ ತಪ್ಪಾಗುತ್ತದೆಯೇ ಅಥವಾ ವೈಯಕ್ತಿಕ ನಿಂದನೆಯಾಗುತ್ತದೆಯೇ ಅಥವಾ ಕುಚೋದ್ಯವಾಗುತ್ತದೆಯೇ? ಕ್ಷಮಿಸಿ, ಈ ರೀತಿಯ ಬೇರೆ ಬೇರೆ ಸೈದ್ದಾಂತಿಕ ಹಿನ್ನಲೆಯ ಅನೇಕ…
ಕನ್ನಡದ ಇಂಪು ಇಳಿಸಂಜೆ ಮುಗಿಲಷ್ಟು ತಂಪು ।।೨।।
ಹರಡಲಿ ಎಲ್ಲ ಕಡೆ ನಮ್ಮ ಕನ್ನಡದ ಸೊಗಡಿನ ಕಂಪು
ನಮ್ಮ ಕನ್ನಡಕ್ಕೆ ೨೦೦೦ ವರ್ಷಗಳ ಇತಿಹಾಸ
ಅನ್ಯಭಾಷೆಯವರೊಂದಿಗೆ ಅವರವರ ಭಾಷೆಯಲ್ಲಿಯೆ-
ಸ್ಪಂದಿಸುವೆವು ಬೀರುತ್ತಾ ಮಂದಹಾಸ
ನಮ್ಮ ಕನ್ನಡ…
ಹೊಟ್ಟೆಯ ಹಸಿವು ಒಂದೊಂದು ದಾರಿಯ ಕಡೆಗೆ ಒಬ್ಬೊಬ್ಬರನ್ನು ಕರೆದೊಯ್ಯುತ್ತಾ ಇತ್ತು. ಅವರಲ್ಲಿ ಒಬ್ಬ ಚೆನ್ನಾಗಿ ಹಾಡ್ತಾ ಇದ್ದ, ಒಬ್ಬ ಬರೀತಾ ಇದ್ದ, ಇನ್ನೊಬ್ಬ ಕುಣಿತಾ ಇದ್ದ, ನುಡಿಸುತ್ತಿದ್ದ, ಬಿಡಿಸುತ್ತಿದ್ದ. ಪ್ರದರ್ಶನಕ್ಕೆ ಅವರಿಗೆ ಅವಕಾಶ…
ವೃದ್ದಾಶ್ರಮದಿಂದ ನಿರಾಳ ಭಾವದಿಂದ ರಾಜ ಮತ್ತು ಗೀತಾ ಹಿಂತಿರುಗುತ್ತಿದ್ದಾರೆ. ರಾಜನಿಗಿಂತಲೂ ಗೀತಾ ಉಲ್ಲಸಿತಳಾಗಿದ್ದಾಳೆ. ಸಂಜೆ ಸಮಯ. ದಾರಿ ಮಧ್ಯೆ ಮಗನ ಶಾಲೆ. ಶಾಲೆ ಬಿಡುವ ಸಮಯ. ಮಗನನ್ನು ಶಾಲೆಯಿಂದ ಒಟ್ಟಿಗೆ ಕಾರಲ್ಲಿ ಕರೆದುಕೊಂಡು…
ನನಗೂ ಗಾಂಧಿಗೂ ಇರುವ ವ್ಯತ್ಯಾಸ
ಸ್ವಲ್ಪವೇ ಸ್ವಲ್ಪ-ಅಷ್ಟೇ!
ಅವರಿದ್ದಾಗ ನಾನೋ-ಇನ್ನೂ
ಹುಟ್ಟಿರಲೇ ಇಲ್ಲ
ನಾ ಹುಟ್ಟಿದ ಮೇಲೆ ಅವರು ಬದುಕಿ
ಉಳಿಯಲೆ ಇಲ್ಲ!
ನಕಲನು ಹೊಡೆಯದೆ ಮೇಲಿನ ದರ್ಜೆಗೆ
ತೇರ್ಗಡೆಯಾದರು ಅವರು
ಸ್ವಲ್ಪವೆ ಸ್ವಲ್ಪ ನಕಲಿನ…