ನಮ್ಮ ಭಾರತೀಯ ಸಂಪ್ರದಾಯದಲ್ಲಿ ಹಬ್ಬಗಳಿಗೆ ಅದರದೇ ಆದ ವಿಶೇಷತೆಗಳಿವೆ. ಕರುನಾಡ ದಸರಾ ಎಂಬ ಪದವೇ ರೋಮಾಂಚನ. ಕರ್ನಾಟಕದ ಮೈಸೂರ ದಸರಾ ಜಗದ್ವಿಖ್ಯಾತ. ‘ನಾಡಹಬ್ಬ’ವೆಂದೂ ಕರೆಯಲ್ಪಡುತ್ತದೆ. ಒಡೆಯರ್ ಮನೆತನದ ರಾಜರಿಂದ ಆರಂಭಿಸಲ್ಪಟ್ಟ ದಸರಾ ಈಗ…
ಕ್ಯಾನ್ಸರ್ ಎಂಬ ಹೆಸರು ಕೇಳಿದೊಡನೆಯೇ ಎಷ್ಟೇ ಗಟ್ಟಿ ಗುಂಡಿಗೆಯವರಾದರೂ ಹೆದರಿ ಹೋಗುವುದು ಸಹಜ. ಏಕೆಂದರೆ ಈಗಿನ ಆಧುನಿಕ ವೈದ್ಯಕೀಯ ಸೌಲಭ್ಯಗಳ ನಡುವೆಯೂ ಈ ರೋಗ ಮನುಷ್ಯನನ್ನು ಹಿಂಡಿಹಿಪ್ಪೆ ಮಾಡಿ ಬಿಡುತ್ತದೆ. ದೈಹಿಕವಾಗಿ ಮಾತ್ರವಲ್ಲ,…
ಬಸಯ್ಯ ಸ್ವಾಮಿ ಕಮಲದಿನ್ನಿ (ಡಾ ಬಸಯ್ಯ ಸ್ವಾಮಿ) ಅವರು “ಕನ್ನಡ ಕಾದಂಬರಿಗಳಲ್ಲಿ ವಲಸೆ ಪ್ರಜ್ಞೆ" ಎಂಬ ಮಾಹಿತಿಪೂರ್ಣ ಕೃತಿಯನ್ನು ಹೊರತಂದಿದ್ದಾರೆ. ಸುಮಾರು ೧೭೦ ಪುಟಗಳ ತಮ್ಮ ಕೃತಿಗೆ ಬಸಯ್ಯ ಸ್ವಾಮಿಯವರು ಬರೆದ ಲೇಖಕರ ಮಾತಿನಿಂದ ಆಯ್ದ…
ಮೂರು ದಶಕಗಳ ಹಿಂದೆ ಮಂಗಳೂರಿನಿಂದ ಪ್ರಕಟವಾಗುತ್ತಿದ್ದ ‘ದಿ ಕೆನರಾ ಟೈಮ್ಸ್' ಎಂಬ ಇಂಗ್ಲೀಷ್ ಪತ್ರಿಕೆಯ ಸಹೋದರಿ ಪತ್ರಿಕೆಯಾಗಿ ಹೊರಬಂದ ಕನ್ನಡ ದೈನಿಕವೇ “ಕನ್ನಡ ಜನಾಂತರಂಗ". ಪ್ರಾರಂಭದಲ್ಲಿ ಇದರ ಶೀರ್ಷಿಕೆ “ಕನ್ನಡ ಜನ ಅಂತರಂಗ" ಎಂದು ಇದ್ದು…
"ಅನ್ನ ದೇವರ ಮುಂದೆ ಅನ್ಯ ದೇವರು ಉಂಟೆ,
ಅನ್ನವಿರುವತನಕ ಪ್ರಾಣವು,
ಜಗದೊಳಗನ್ನವೇ ದೈವ ಸರ್ವಜ್ಞ.”
ವಿಶ್ವ ಆಹಾರ ದಿನದ ಸಂದರ್ಭದಲ್ಲಿ.. " ಆಹಾರ ನೀತಿ ಸಂಹಿತೆ - 2024 " ಇಡೀ ದೇಶದಲ್ಲಿ ಮೊಟ್ಟಮೊದಲ ಬಾರಿಗೆ ಕರ್ನಾಟಕದಲ್ಲಿ " ಆಹಾರ ನೀತಿ…
ಹೇ ದುರ್ಗಾದೇವಿ, ಪ್ರಕೃತಿ ಸ್ವರೂಪಿಣಿ, ಶೈಲಪುತ್ರಿ, ಜಗದ ಜೀವರಾಶಿಗಳನ್ನೆಲ್ಲ ಸಂಕಷ್ಟದಿಂದ ಪಾರುಮಾಡು. ನಿನ್ನ ಮಕ್ಕಳು ಅರಿತೋ, ಅರಿಯದೆಯೋ ಎಸಗಿದ ತಪ್ಪನ್ನು ಕ್ಷಮಿಸು. ಕಾಲಕಾಲಕ್ಕೆ ಮಳೆ ಸುರಿಸು. ನಿನ್ನ ಮಕ್ಕಳೆಲ್ಲ ಸನ್ನಡತೆಯಿಂದ ಒಳ್ಳೆಯ…
ಆರೋಗ್ಯವೇ ಭಾಗ್ಯ, ಆರೋಗ್ಯ ಪರಿಪೂರ್ಣವಾಗಿದ್ದರೆ ಎಲ್ಲವೂ ಪರಿಪೂರ್ಣ. ಹಾಗಾದರೆ ಆರೋಗ್ಯ ಸರಿಯಾಗಿರಲು ಏನು ಮಾಡಬೇಕು ಮತ್ತು ಏನು ಮಾಡಬಹುದು?ಎಂದು ಯೋಚಿಸಿದರೆ "ಉತ್ತಮ ಪೋಷಕಾಂಶಗಳನ್ನೊಳಗೊಂಡ ಆಹಾರ ಸೇವಿಸಿದರೆ"ನಾವು ಆರೋಗ್ಯ ವಾಗಿರಬಹುದು. ನಾವು…
ಮಗುವನ್ನ ಅಂಗಳದಲ್ಲಿ ಆಡೋಕೆ ಬಿಟ್ಟು ಸ್ವಲ್ಪ ಸಮಯವಾಗಿತ್ತು ಅಷ್ಟೇ, ಮನೆಯವರೆಲ್ಲರೂ ಅವರವರ ಕೆಲಸದಲ್ಲಿ ತಲ್ಲೀನರಾಗಿಬಿಟ್ಟರು. ಮಗು ಹಾಡುತ್ತಾ ಓಡುತ್ತಾ ಒಂದು ಸಾರಿ ಬಿದ್ದು ಸಣ್ಣದಾಗಿ ಅಳೋದಕ್ಕೆ ಆರಂಭ ಮಾಡುತ್ತದೆ. ಸುತ್ತ ಮುತ್ತ…
ಹಸಿವಿನಿಂದ ಪ್ರತಿ ದಿನ ವಿಶ್ವದಲ್ಲಿ 19700 ಜನ ಸಾಯುತ್ತಿದ್ದಾರೆ ಅಂದರೆ ಪ್ರತಿ 4 ಸೆಕೆಂಡಿಗೆ ಒಬ್ಬರು ಎಂದು ನ್ಯೂಯಾರ್ಕ್ ನ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಸೇರಿರುವ 75 ದೇಶಗಳ 250 ಸಂಘಟನೆಗಳು ವರದಿ ಮಂಡಿಸಿವೆ. ಅಕ್ಟೋಬರ್ 16 "…
ಮೈದಾಹಿಟ್ಟು, ರವೆ ಮತ್ತು ಅಕ್ಕಿಹಿಟ್ಟನ್ನು ಮಿಶ್ರ ಮಾಡಿ, ಸ್ವಲ್ಪ ತುಪ್ಪ, ನೀರು ಸೇರಿಸಿ ಗಟ್ಟಿಯಾಗಿ ಪೂರಿಯ ಹದಕ್ಕೆ ಕಲಸಿಕೊಳ್ಳಬೇಕು. ನಂತರ ಮತ್ತೊಂದು ಬಾಣಲೆಗೆ ಅರ್ಧ ಕಪ್ ನೀರು, ಸ್ವಲ್ಪ ಸಕ್ಕರೆ ಸೇರಿಸಿ ಕುದಿಸಿ. ಸಕ್ಕರೆ ಪಾಕಕ್ಕೆ…
ಪ್ರತಿದಿನವೂ ಶಿಕ್ಷಕರ ಕೊಠಡಿಯಲ್ಲಿ ಶಿಕ್ಷಕರ ನಡುವೆ ನಡೆಯುತ್ತಿದ್ದ ಸಂಭಾಷಣೆಗಳಲ್ಲಿ 'ಚಿದಾನಂದ' ನ ಆ ದಿನದ ಅಟ್ಟಹಾಸ, ಉಪಟಳಗಳ ಬಗ್ಗೆ ಚರ್ಚೆ ನಡೆಯುತ್ತಿತ್ತು. ಅಷ್ಟಕ್ಕೂ ಚಿದಾನಂದನು ಅನುದಿನವೂ ಓರ್ವ ಚರ್ಚಾರ್ಹ ವಿದ್ಯಾರ್ಥಿಯೇ ಆಗಿದ್ದನು.…
ನೆಲದ ನೋವಿಗೆ ಮುಲಾಮ ಬೇಕಾಗಿದೆ. ಪ್ರತಿಯೊಬ್ಬರೂ ನೋವು ನೀಡುವವರೇ, ಆಗಾಗ ನಿಂತು ಗಮನಿಸಿ ಅಯ್ಯೋ ಪಾಪ ಎಂದು ನೋಡಿ ಹೊರಡುವವರೇ ಹೊರೆತು ಗಾಯಕ್ಕೆ ಔಷಧ ನೀಡುವವರಿಲ್ಲ. ಕಟಾವಿಗಾಗಿ ಬೆಳೆದು ನಿಲ್ಲಬೇಕಾದ ಬೆಳೆಗಳ ಬೇರುಗಳನ್ನು ತನ್ನ ಒಳಗೆ…
ಸಮಸ್ಯೆ- ಪರಿಹಾರ
ಡಾಕ್ಟರ್ : ಏನು ಸಮಸ್ಯೆ?
ಗಾಂಪ : ಡಾಕ್ಟರ್, ಪ್ರತಿ ರಾತ್ರಿ ಮಲಗಿದಾಗ ನನ್ನ ಮಂಚದ ಕೆಳಗೆ ಯಾರೋ ಅಡಗಿ ಕುಳಿತಂತೆ ಭಾಸವಾಗಿ ಭಯವಾಗುತ್ತದೆ. ಆಗ ನಾನು ಪದೇ, ಪದೇ ಎದ್ದು ಮಂಚದ ಕೆಳಗೆ ಬಗ್ಗಿ ನೋಡುತ್ತೇನೆ. ಆಗ ಹೆದರಿಕೆ ಆಗಿ…
ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯು ಪಡಿತರ ಚೀಟಿ ತಿದ್ದುಪಡಿಗೆ ಮೂರು ದಿನ ಅವಕಾಶ ಕಲ್ಪಿಸಿ, ರಾಜ್ಯದ ವಿವಿದೆಡೆ ಜಿಲ್ಲಾವಾರು ಬೇರೆ ಬೇರೆ ದಿನಾಂಕಗಳನ್ನು ನಿಗದಿಪಡಿಸಿತ್ತು. ಚೀಟಿಯಲ್ಲಿ ಹೊಸ ಸದಸ್ಯರ ಸೇರ್ಪಡೆ,…
"ದೇವರ ದೃಷ್ಟಿಯಲ್ಲಿ ಎಲ್ಲರೂ ಸಮಾನರು ಎಂಬುದು ನನಗೆ ಬೇಕಿಲ್ಲ. ಮನುಷ್ಯರ ದೃಷ್ಟಿಯಲ್ಲಿ ಎಲ್ಲರೂ ಸಮಾನರು ಎಂಬುದು ನನಗೆ ಬೇಕು " ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್. ಎಷ್ಟೊಂದು ಅಧ್ಯಯನ, ಚಿಂತನೆ, ಸಂಶೋಧನೆಯ ಫಲವಾಗಿ ಮೂಡಿದ ವಿದ್ವತ್ಪೂರ್ಣ…
ಪಕ್ಷಿ ವೀಕ್ಷಣೆ ಎಂದರೆ ನೆಲದ ಮೇಲೆ, ಕೆರೆಯ ಬದಿಯಲ್ಲಿ ಸಮುದ್ರದ ಬದಿಯಲ್ಲಿ ಎಂದು ನಾನು ಬಹಳ ಕಾಲ ತಿಳಿದುಕೊಂಡಿದ್ದೆ. ಒಮ್ಮೆ ಕಾರ್ಕಳದ ಹಿರಿಯ ಪಕ್ಷಿವೀಕ್ಷಕ ಮಿತ್ರ ಶಿವಶಂಕರ್ ಕಾಲ್ ಮಾಡಿ ಮಾಸ್ಟ್ರೇ, ಪೆಲಾಜಿಕ್ ಉಂಟು ಬರ್ತೀರಾ ಅಂತ ಕೇಳಿದ್ರು…
* ಇಂದಿನ ಸ್ಪರ್ಧಾ ಜಗತ್ತಿನಿಂದ ಮನುಷ್ಯ ಬದಲಾವಣೆಯಾಗುತ್ತಾನೆಯೆನ್ನುವುದು ಕಾಗೆ ಹೂಜಿಯಲ್ಲಿದ್ದ ಸ್ವಲ್ಪ ನೀರನ್ನು ತನ್ನ ಬುದ್ದಿವಂತಿಕೆಯಿಂದ ಕುಡಿದು ಬಾಯಾರಿಕೆ ತಣಿಸಿಕೊಂಡಿತೆನ್ನುವಷ್ಟು ಸತ್ಯ !
* ನನ್ನ ಹೆಜ್ಜೆಯ ಗುರುತುಗಳು ನನ್ನಲ್ಲೇ…