ಜೀವಿಗಳಿಗೆ ಬದುಕಲಿರುವ
ಭೂಮಿಯೊಂದೆ ಇರುವುದು
ಜತನದಿಂದ ಉಳಿಸಬೇಕು
ಹೊಣೆಯು ಈಗ ನಮ್ಮದು
ಪ್ರಾಣಿ ಪಕ್ಷಿ ಜೊತೆಗೆ ನಾವು
ಕೂಡಿ ಬಾಳಬೇಕಿದೆ
ನಮ್ಮ ಹಾಗೆ ಭೂಮಿ ಮೇಲೆ
ಬಾಳೊ ಹಕ್ಕು ಅವಕಿವೆ
ಅವುಗಳನ್ನು ಪ್ರೀತಿಯಿಂದ
ನಮ್ಮ ಜೊತೆಗೆ ಬಾಳಲು
ಒಂದು ಹಳ್ಳಿಯಲ್ಲಿ ಒಬ್ಬ ಸೋಮಾರಿ ಮನುಷ್ಯನಿದ್ದ. ಅವನ ಮನೆಯ ಹಿಂಬದಿಯಲ್ಲಿದ್ದ ಮಾವಿನ ಮರವೇ ಅವನ ಏಕೈಕ ಆದಾಯ ಮೂಲ. ಅದರ ಕಾಯಿಗಳನ್ನೂ ಹಣ್ಣುಗಳನ್ನು ಮಾರಾಟ ಮಾಡಿ, ಬಂದ ಆದಾಯದಿಂದಲೇ ಅವನು ಬದುಕುತ್ತಿದ್ದ. ಅವನ ಮನೆಗೆ ಬರುವ ಅತಿಥಿಗಳಿಗಂತೂ…
೨೦೨೩ನೇ ಸಾಲಿನ ಪದ್ಮ ಪ್ರಶಸ್ತಿಗಳು ಘೋಷಣೆಯಾದಾಗ ಹಲವಾರು ಅಪರೂಪದ, ಒಮ್ಮೆಯೂ ಕೇಳಿರದ ಹೆಸರುಗಳು ಆ ಪಟ್ಟಿಯಲ್ಲಿ ಕಾಣಲು ಸಿಕ್ಕವು. ನಮ್ಮದೇ ರಾಜ್ಯದ ಹೆಮ್ಮೆಯ ತಮಟೆ ಕಲಾವಿದರಾದ ನಾಡೋಜ ಮುನಿವೆಂಕಟಪ್ಪವನರ ಹೆಸರೂ ಅದರಲ್ಲಿ ಒಂದು. ‘ತಮಟೆ’ ಎಂಬ…
ಭರವಸೆಯ ಕವಯತ್ರಿ ಸುಮತಿ ಕೃಷ್ಣಮೂರ್ತಿ ಅವರು ಬರೆದಿರುವ “ಹೆಣ್ಣಾಲದ ಮರ" ಎನ್ನುವ ಕವನ ಸಂಕಲನ ಇತ್ತಿಚೆಗೆ ಬಿಡುಗಡೆಯಾಗಿದೆ. ಸುಮತಿಯವರ ಕವನಗಳ ಬಗ್ಗೆ ಸಾಹಿತಿ ಎಚ್ ಎಸ್ ವೆಂಕಟೇಶಮೂರ್ತಿಯವರು ತಾವು ಬರೆದ ಮುನ್ನುಡಿಯಲ್ಲಿ ಹೀಗೆ ಅಭಿಪ್ರಾಯ…
ಓದು ನಮ್ಮ ಜ್ಞಾನವನ್ನು ವೃದ್ದಿಸುತ್ತದೆ. ನಿಜ, ಹಾಗೆಯೇ ಅದೇ ಓದು ನಮ್ಮ ಮನಸ್ಸುಗಳನ್ನು ಕುಗ್ಗಿಸುತ್ತದೆಯೇ ? ಈ ರೀತಿಯ ಅನುಮಾನ ಬಲವಾಗುತ್ತಿದೆ. ಮೂಲ ಆಶಯದಲ್ಲಿ ಓದು ನಮ್ಮ ಅರಿವನ್ನು ಹೆಚ್ಚಿಸಿ ನಮ್ಮಲ್ಲಿ ವಿನಯವನ್ನು ಬೆಳೆಸುತ್ತದೆ. ತುಂಬಿದ…
ಕೋಪಾಡ್ ದಪ್ಪ ಕವಚವುಳ್ಳ ಜಾತಿಗೆ ಸೇರಿದ ಒಂದು ಸಣ್ಣ ಜಲಚರ. ಇದು ಸಮುದ್ರದಲ್ಲೂ ಸಿಹಿನೀರಲ್ಲೂ ವಾಸಿಸುವ ಪ್ರಾಣಿ. ಇವು ಸಮುದ್ರದಲ್ಲಿ ಅಲೆಗಳ ವಿರುದ್ಧ ಚಲಿಸಲಾರದ ಪ್ರಾಣಿಗಳು. ಇನ್ನು ಕೆಲವು ಸಮುದ್ರದ ತಳಭಾಗದಲ್ಲಿ ಜೀವಿಸುತ್ತವೆ. ಅತ್ಯಂತ…
ನಂಬಿದ ರೈತಾಪಿ ಜನರ ಅಳಲು ತೋಡುವಂತಾಗಿದೆ
ತುಂಬಿ ತುಳುಕುತ್ತಿದ್ದ ಕಾವೇರಿಯಿಂದು ಬರಿದಾಗಿದೆ
ರಾಜ್ಯದ ಜೀವನದಿಗಿಂದು ಕಗ್ಗತ್ತಲೆ ಕಾರ್ಮೋಡ ಕಟ್ಟಿದೆ
ನೀರಿಲ್ಲದೆ ಬೆಳೆ, ಬೆಳೆಯಿಲ್ಲದೆ ಜೀವ ಹಿಂಡಿದಂತಿದೆ
ಬಣ್ಣವಿಲ್ಲದ ನೀರಿನ ರುಚಿ ತೋರಿಸುವಳು…
ಹಾಗೆ ಉಳಿದುಬಿಟ್ಟಿದ್ದೇನೆ. ಮೂಲೆಗೆ ಒರಗಿ ಇಷ್ಟು ದಿನ ನಿನ್ನನ್ನ ಹೊತ್ತು ಮೆರೆಸಿದ್ದೇನೆ. ನೋವು ತಡೆದಿದ್ದೇನೆ, ಅಸಹ್ಯವಾದದ್ದನ್ನ ನನ್ನ ಮೇಲೆ ಹಚ್ಚಿಕೊಂಡು ನಿನ್ನನ್ನು ರಕ್ಷಿಸಿದ್ದೇನೆ. ತುಂಬ ದೂರದವರೆಗೆ ನೆಮ್ಮದಿಯಿಂದ ಸಾಗುವುದಕ್ಕೆ ಸಹಾಯ…
ಕೆಲವರಿಗೆ ಮೊಬೈಲ್ ಎಂಬ ಸಾಧನ ಇಲ್ಲದೆ ಈಗ ಯಾವ ಕೆಲಸವೂ ಆಗುವುದಿಲ್ಲ, ಸಮಯವೂ ಹೋಗುವುದಿಲ್ಲ. ಕೆಲವರಿಗಂತೂ ಸಮಯವನ್ನು ಕೊಲ್ಲಲು ಇರುವ ಸುಲಭ ಸಾಧನ ಈ ಮೊಬೈಲ್. ಇದರಿಂದ ಹಣ ಕಳೆದುಕೊಳ್ಳುವ, ಮೋಸ ಹೋಗುವ, ಹನಿ ಟ್ರ್ಯಾಪ್ ಗೆ ಒಳಗಾಗುವ ಜನಗಳಿಗೂ…
ಪರಿಸರದ ಕಾಳಜಿ ಮರೆತು ಅತಿಯಾದ ನಗರೀಕರಣಕ್ಕೆ ಒಡ್ಡಿಕೊಂಡಿರುವ ಹೊಸದಿಲ್ಲಿಯ ಮಾಲಿನ್ಯ ಸಂಕಟಗಳು ಕಣ್ಮುಂದೆ ಇರುವಾಗಲೇ ಬೆಂಗಳೂರಿಗೂ ಇಂಥ ಆತಂಕವನ್ನು ಬರಮಾಡಿಕೊಳ್ಳಲು ಪರೋಕ್ಷವಾಗಿ ಪ್ರಯತ್ನಗಳು ನಡೆಯುತ್ತಿರುವುದು ಖಂಡನೀಯ. ತಜ್ಞರ ಎಚ್ಚರಿಕೆಯ…
ತಮಿಳುನಾಡಿನ ಕರುಣಾನಿಧಿ ಕುಟುಂಬ, ಉತ್ತರ ಪ್ರದೇಶದ ಮುಲಾಯಂ ಸಿಂಗ್ ಕುಟುಂಬ, ಬಿಹಾರದ ಲಾಲೂ ಪ್ರಸಾದ್ ಕುಟುಂಬ, ಒರಿಸ್ಸಾದ ಬಿಜು ಪಾಟ್ನಾಯಕ್ ಕುಟುಂಬ, ಕಾಶ್ಮೀರದ ಷೇಕ್ ಅಬ್ದುಲ್ಲಾ ಕುಟುಂಬ, ಮುಪ್ತಿ ಮಹಮದ್ ಸಯೀದ್ ಕುಟುಂಬ, ಆಂಧ್ರ ಪ್ರದೇಶದ…
ಬಾರಿ ನಿಮಗೆ ನಾನೊಂದು ವಿಶೇಷವಾದ ಗಿಡದ ಪರಿಚಯ ಮಾಡಿಕೊಡುತ್ತಿದ್ದೇನೆ. ಅದರ ಹೆಸರು ತುಳು ಭಾಷೆಯಲ್ಲಿ ಬಂದನಾರು. ಕನ್ನಡದಲ್ಲಿ ಅಕ್ಷತೆ ಬಳ್ಳಿ, ಬಿಸಿಲ ಬಳ್ಳಿ ಎಂದೂ ಕರೆಯುತ್ತಾರೆ. ಉಪ್ಪಿಗಿಂತ ರುಚಿಯಿಲ್ಲ ತಾಯಿಗಿಂತ ಬಂಧುವಿಲ್ಲ ಎಂಬ ಮಾತನ್ನು…
ವಿಷ್ಣು ಗೋವಿಂದ ಭಟ್ (ವಿ ಜಿ ಭಟ್) ಇವರು ಎಂ ಎ ಪದವೀಧರರು . ಇವರು ಚುಟುಕುಗಳನ್ನು ರಚಿಸಿದ ಹೊಸಗನ್ನಡ ಕವಿಗಳಲ್ಲಿ ಅಗ್ರಪಂಕ್ತಿಯವರು. “ಪಲಾಯನ", “ಕಾವ್ಯನಿವೇದನೆ", “ತುಂಟನ ಪದ್ಯಗಳು" ಎಂಬ ಮೂರು ಅತ್ಯಂತ ಮಾರ್ಮಿಕವಾದ ರಸವದ್ವಿಡಂಬನ “…
ಛಂದ ಪುಸ್ತಕ ಪ್ರಕಾಶನದ ನೂರನೇ ಪುಸ್ತಕವಾಗಿ “ಸರಿಗನ್ನಡಂ ಗೆಲ್ಗೆ" ಪ್ರಕಟವಾಗಿದೆ. ಪತ್ರಕರ್ತ ಹಾಗೂ ಮುಖಪುಟ ವಿನ್ಯಾಸಗಾರರಾದ ‘ಅಪಾರ' ಇವರು ಈ ಪುಸ್ತಕದ ಲೇಖಕರು. ಇವರು ಕನ್ನಡದ ಬೆರಗನ್ನು ಕುರಿತ ೬೦೦ ಸ್ವಾರಸ್ಯಕರ ಕಿರು ಟಿಪ್ಪಣಿಗಳನ್ನು ಈ…
ಭಾರತ × ಚೀನಾ, ಇರಾನ್ × ಇರಾಕ್, ಅಮೆರಿಕ × ವಿಯೆಟ್ನಾಂ, ಉತ್ತರ ಕೊರಿಯಾ × ದಕ್ಷಿಣ ಕೊರಿಯಾ, ಜಪಾನ್ × ಚೀನಾ, ಭಾರತ × ಪಾಕಿಸ್ತಾನ, ಅಮೆರಿಕ × ಆಫ್ಘನಿಸ್ತಾನ, ಅಮೆರಿಕ × ಇರಾಕ್, ಉಕ್ರೇನ್ × ರಷ್ಯಾ, ಇಸ್ರೇಲ್ × ಪ್ಯಾಲೆಸ್ಟೈನ್… ಹೀಗೆ…
ಆ ಊರಿನ ಹೆಸರು ವಿಪರ್ಯಾಸಪುರ. ವಿಪರ್ಯಾಸಪುರಕ್ಕೆ ಆ ಹೆಸರು ಯಾಕೆ ಬಂದಿದೆ ಅಂತ ಅಂದ್ರೆ ನಿಮಗೆ ಒಂದೊಂದೇ ಉದಾಹರಣೆಗಳನ್ನು ಕೊಡುತ್ತೇನೆ. ಆ ಊರಲ್ಲಿ ದೊಡ್ಡದಾದ ಕಾಡಿತ್ತು. ಇತೀಚೆಗೆ ಅಲ್ಲಿ ಕೆಲವರು ಕಾಡು ಕಡಿದು ಮನೆ ಮಾಡಿ ಸುತ್ತಮುತ್ತ ಮನೆಯ…