ಕಾಲ ಬದಲಾಗಿದೆ ಎಂಬ ಮಾತು ಆಗಾಗ ಕಿವಿಗೆ ಬೀಳುತ್ತಿರುತ್ತದೆ. ಆಗ ನನಗೆ ಕಾಡುವ ಸಂದೇಹ, “ನಿಜವಾಗಿಯೂ ಕಾಲ ಬದಲಾಗುತ್ತದೆಯೇ...?, ಋತುಮಾನ ಆಧಾರಿತ ಕಾಲಗಳು ಪ್ರತೀ ವರ್ಷವೂ ಸಕಾಲದಲ್ಲೇ ಬರುತ್ತವೆಯಲ್ಲಾ...?”. ಈ ಸಂದೇಹಕ್ಕೆ ಹಿರಿಯರೊಬ್ಬರು…
ಕಿತ್ತಳೆ ಹಣ್ಣನು ಕೊಡಿಸಲು ಕೇಳಿದ
ಪುಟ್ಟುವು ಮೆಲ್ಲಗೆ ಅಮ್ಮನಲಿ
ತಾಜಾ ಹಣ್ಣನು ಮಾರುತಲಿದ್ದರು
ಅಲ್ಲಿಯೆ ರಸ್ತೆಯ ಬದಿಯಲ್ಲಿ
ಅಮ್ಮನು ಕೊಂಡಳು ಆರಿಸಿ ಹಣ್ಣನು
ನಡೆದರು ಜೊತೆಯಲಿ ಮನೆಯಕಡೆ
ಇತ್ತಿಹ ಹಣ್ಣನು ಪುಟ್ಟುವು ಮುಗಿಸಿದ
ಮತ್ತವ ನೋಡಿದ…
ದಾರಿಯಲ್ಲಿ ಹಾಗೆ ನಡೆದುಕೊಂಡು ಹೋಗ್ತಾ ಇದ್ದೆ. ಸುದ್ದಿಯೊಂದು ಸುಮ್ಮನೆ ಬಿದ್ದಿತ್ತು. ನನಗೆ ಯಾಕಾದರೂ ಅದರ ಸಹವಾಸ ಅಂದುಕೊಂಡು ಅದನ್ನು ಪಕ್ಕಕ್ಕೆ ಸರಿಸಿ ನಾನು ಮುಂದುವರಿದು ಬಿಟ್ಟೆ. ಆದರೆ ಒಂದು 10 ಹೆಜ್ಜೆಯನ್ನು ಇಡುವಷ್ಟರಲ್ಲಿ ಆ ಸುದ್ದಿ…
ಕೊಕ್ಕೋ –ಅಡಿಕೆ- ರಬ್ಬರ್ ಖರೀದಿಯನ್ನು ತಾತ್ಕಾಲಿಕವಾಗಿ ನಿಲ್ಲಿಸಿರುವ ಸಮಯದಲ್ಲಿ ಬೆಳೆಗಾರರು ಚಿಂತೆಗೀಡಾಗಬಾರದು. ಅದರ ಬದಲಿಗೆ ಕೋಕ್ಕೋ ಬೀಜಗಳನ್ನು ಒಣಗಿಸಿ ನಿಧಾನವಾಗಿ ಮಾರಬಹುದು. ಅಡಿಕೆ – ರಬ್ಬರ್ ಒಂದಷ್ಟು ಸಮಯ ದಾಸ್ತಾನು ಇಟ್ಟು ನಂತರ…
ರಾಜ್ಯದಲ್ಲಿನ ಬರ ಪರಿಸ್ಥಿತಿ ಅಧ್ಯಯನಕ್ಕೆ ಬಂದಿದ್ದ ಅಧಿಕಾರಿಗಳ ಮೂರು ತಂಡಗಳು ಬರಪೀಡಿತ ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ರೈತರ ಸಂಕಷ್ಟಗಳನ್ನು ಆಲಿಸಿವೆ. ಸಂಪ್ರದಾಯದಂತೆ ಅಧ್ಯಯನ ಪ್ರವಾಸ ಮುಗಿಸಿದ ನಂತರ ರಾಜ್ಯದ ಸಚಿವರು ಮತ್ತು…
ಪಟಾಕಿ ಸ್ಪೋಟದ ಘಟನೆಗಳು ಆಕಸ್ಮಿಕವಲ್ಲ ಅವು ಖಂಡಿತ ನಿರೀಕ್ಷಿತ. ಮದ್ದು ಗುಂಡುಗಳು ಸ್ಪೋಟಿಸುವುದು ಸಹಜ ಅಲ್ಲವೇ. ಅದರಿಂದ ಆಗುವ ಹಾನಿಯೂ ಸ್ವಾಭಾವಿಕವಲ್ಲವೇ. ಹಾಗಾದರೆ ಅರಿವಿನ ಅಂಚಿನಲ್ಲಿನ ದುರಂತ ತಡೆಯುವುದು ಸರ್ಕಾರದ ಸಹಜ…
ಎಲ್ಲಾ ಜ್ಞಾನಿಗಳು ಅನುಭವಿಗಳಲ್ಲ. ಹಾಗೆ ಎಲ್ಲಾ ಅನುಭವಿಗಳು ಅನುಭಾವಿಗಳಲ್ಲ. ಮೂರಕ್ಕೂ ವ್ಯತ್ಯಾಸವಿದೆ. ಏನು ಎಂದು ನೋಡೋಣ.
ಜ್ಞಾನಿ: ಒಬ್ಬ ವ್ಯಕ್ತಿ ಇದ್ದಾನೆ. ಆತ ಪ್ರಪಂಚದ ಗುಲಾಬಿಗಳ ಬಗ್ಗೆ ತಿಳಿದಿದ್ದಾನೆ. ಗುಲಾಬಿಯ ವಿಧಗಳು, ತಳಿಗಳು,…
ಅಲ್ಲೇ ಕಿಟಕಿಯ ಹೊರಗೆ ಕಂಡ ಕಥೆಯನ್ನು ನಿಮ್ಮ ಮುಂದೆ ಇಡ್ತಾ ಇದ್ದೇನೆ. ಪುಟ್ಟದಾದ ಕೆರೆ. ಕೆರೆ ಎನ್ನುವುದಕ್ಕಿಂತ ನೀರು ನಿಂತ ಜಾಗ ಅನ್ನಬಹುದೇನೋ? ಒಂದಷ್ಟು ಕೊಳಚೆಗಳು ಸೇರಿಕೊಂಡು ಶುದ್ಧವಾಗಿದ್ದ ಕೆರೆ. ಈಗ ಬಣ್ಣ ಕಳೆದುಕೊಂಡು ಮಲಿನವಾಗಿದೆ.…
ಈಗ ಜಗತ್ತು ಬಹಳ ವೇಗದಲ್ಲಿ ಬದಲಾಗುತ್ತಿದೆ. ಯಾರಿಗೂ ಸಮಯವೇ ಇಲ್ಲ. ಮೊದಲಾದರೆ ಮನೆಯಲ್ಲೇ ಅಡುಗೆ, ಆಹಾರ. ಈಗಂತೂ ವಾರವಿಡೀ ಹೋಟೇಲ್ ತಿಂಡಿ-ಊಟ, ಫಾಸ್ಟ್ ಫುಡ್ ಸಹವಾಸ. ಮರುದಿನ ಹೊಟ್ಟೆ ತಳಮಳ. ಹೆಚ್ಚಾಗಿ ಬೀದಿಬದಿಯಲ್ಲಿನ ಶುಚಿತ್ವ ಇಲ್ಲದ…
ಮಕ್ಕಳಿಗಾಗಿ ಕಾದಂಬರಿ ಬರೆಯುವವರು ಅಪರೂಪದಲ್ಲಿ ಅಪರೂಪ. ಏಕೆಂದರೆ ಮಕ್ಕಳಿಗೆ ಸುದೀರ್ಘ ಓದು ಹಿಡಿಸುವುದಿಲ್ಲ. ಅಷ್ಟೊಂದು ತನ್ಮಯತೆಯಿಂದ ಓದಲು ಅವರಿಗೆ ಕಷ್ಟವಾಗುತ್ತದೆ. ಓದುತ್ತಾ ಓದುತ್ತಾ ಹಿಂದಿನ ಕಥೆ ಮರೆತುಹೋಗುತ್ತದೆ ಎಂಬೆಲ್ಲಾ ಆಪಾದನೆಗಳ…
ತನ್ನದೇ ಅತಿಹೆಚ್ಚು 70 ಪದಕಗಳ ದಾಖಲೆ ಮುರಿದು 107 ಗಳಿಸಿದ ಭಾರತ. ಆದರೆ ಚೀನಾ, ಜಪಾನ್, ಕೊರಿಯಾ ದೇಶಗಳಿಗೆ ಹೋಲಿಸಿದಾಗ ಈಗಲೂ ಕಳಪೆ ಗುಣಮಟ್ಟ ಹೊಂದಿರುವುದು ಸಹ ಅಷ್ಟೇ ಸತ್ಯ. ಈಗ ಆ ಏರು ಮುಖ ಸಾಧನೆಯನ್ನು ಮತ್ತಷ್ಟು ಎತ್ತರಕ್ಕೆ ತೆಗೆದುಕೊಂಡು…
“ಅಂಚೆಯ ಅಣ್ಣ ಬಂದಿಹೆ ಚಿಣ್ಣ,
ಅಂಚೆಯ ಹಂಚಲು ಮನೆಮನೆಗೆ”
ಈ ಪದ್ಯವನ್ನು ಪ್ರಾಥಮಿಕ ಶಾಲೆಯ ಶಿಕ್ಷಕರು ರಾಗವಾಗಿ ಅಭಿನಯದೊಂದಿಗೆ ಕಲಿಸಿದ ಬಾಲ್ಯದ ದಿನಗಳ ಖುಷಿಯನ್ನು ಮರೆಯಲು ಸಾಧ್ಯವೇ? ಇಂದಿನ ಇಂಟರ್ನೆಟ್ ಯುಗದಲ್ಲಿ ‘ಎಲ್ಲಾ ಬಣ್ಣ ಮಸಿ ನುಂಗಿತು…
ರಶ್ಮಿ ಟೀಚರ್ ಅಂದರೆ ಅಶ್ವಿನಿಗೆ ಇಷ್ಟ. ಸ್ಟಾಫ್ ರೂಂ ನಲ್ಲಿ ರಶ್ಮಿ ಒಬ್ಬರೇ ಮಕ್ಕಳ ನೋಟ್ಸ್ ನೋಡ್ತಾ ಕುಳಿತಿದ್ದರು. ಅಶ್ವಿನಿ ಬಂದವಳೇ "ಮೇ ಐ ಕಮ್ ಇನ್" ಅಂದಳು. ಟೀಚರ್ "ಓಕೆ ಕಮ್" ಅಂದರು. ಅಶ್ವಿನಿ ಒಂದು ಪ್ಲಾಸ್ಟಿಕ್ ಚೀಲ ಟೀಚರ್…
ಮಧ್ಯಕಾಲೀನ ಯುಗದ ಅನಾಗರಿಕ ವ್ಯವಸ್ಥೆಯತ್ತ ಮಧ್ಯಪ್ರಾಚ್ಯ ದೇಶಗಳು ಮತ್ತು ವಿಶ್ವದಲ್ಲಿ ಮತ್ತೆ ಕ್ರೌರ್ಯದ ಅಟ್ಟಹಾಸ. ಉಕ್ರೇನ್ ರಷ್ಯಾ ಯುದ್ಧ ಮುಂದುವರೆಯುತ್ತಿರುವಾಗಲೇ ನಿರೀಕ್ಷೆಯಂತೆ ಇಸ್ರೇಲ್ ಪ್ಯಾಲೆಸ್ಟೈನ್ ಯುದ್ಧ ಪ್ರಾರಂಭವಾಗಿದೆ. ಜನವರಿ…
ಒಂದು ಪುಟ್ಟ ಊರು. ಸುತ್ತ ಸಣ್ಣದೊಂದು ನದಿ ಹರಿಯುತ್ತಿದೆ. ಊರಿನಿಂದ ಇನ್ನೊಂದು ಊರಿಗೆ ಸಾಗಬೇಕಾದರೆ ದೋಣಿ ಇರಲೇ ಬೇಕು. ಅವರು ನಂಬುತ್ತಿರುವಂತೆ ಅಲ್ಲಿ ರಾತ್ರಿ 10 ಆದರೆ ಗಗ್ಗರದ ಶಬ್ದ ಕಿವಿಗೆ ಕೇಳುತ್ತದೆ. ಆ ಊರನ್ನ ಇಷ್ಟು ದಿನದವರೆಗೆ…
ಮೊದಲಿಕೆ ಮಂಡಕ್ಕಿ ಹುರಿದಿಟ್ಟುಕೊಂಡಿರಿ. ನಂತರ ಬಾದಾಮಿ, ಕುಂಬಳಕಾಯಿ ಬೀಜಗಳನ್ನು ಹುರಿಯಿರಿ. ಒಂದು ಪಾತ್ರೆಗೆ ಬೆಲ್ಲ, ನೀರನ್ನು ಹಾಕಿ, ಬೆಲ್ಲ ಸಂಪೂರ್ಣವಾಗಿ ಕರಗುವ ತನಕ ಚೆನ್ನಾಗಿ ಮಿಶ್ರಣ ಮಾಡಿ. ಸ್ವಲ್ಪ ತುಪ್ಪವನ್ನು ಸೇರಿಸಿ. ಈಗ…
ಶಾಲಾ ಪ್ರಾರಂಭದ ಜೂನ್ ತಿಂಗಳಲ್ಲಿ ಎಂಟನೇ ತರಗತಿಗೆ ಹೊಸ ಹೊಸ ವಿದ್ಯಾರ್ಥಿಗಳ ಹೊಸ ಮುಖಗಳ ಪರಿಚಯ.... ನಮ್ಮ ಶಾಲೆ ಇರುವ ಮೈದಾನದಲ್ಲಿ ಮೂರು ಶಾಲೆಗಳ ಸಂಗಮ. ನಮ್ಮದು ಪ್ರೌಢಶಾಲೆ, ನಮ್ಮದೇ ಅಂಗ ಸಂಸ್ಥೆ ಸರಕಾರಿ ಪದವಿ ಪೂರ್ವ ಕಾಲೇಜು ಮತ್ತು…