ಹತ್ತಿ ಬಹುಪಯೋಗಿ ವಸ್ತು. ಬಿಳಿ ಬಂಗಾರವೆಂದೇ ಹೆಸರು. ಶ್ವೇತವರ್ಣದ ಕೋಮಲಾಂಗಿ. ಮೃದು ಮನಸ್ಸಿನವರನ್ನು ಹತ್ತಿಗೆ ಹೋಲಿಸುವುದಿದೆ. ಹತ್ತಿಯಿಲ್ಲದೆ ನಾವಿಲ್ಲ, ತುಂಬಿದೆ ಈ ಜಗವೆಲ್ಲ. ಪ್ರತಿವರ್ಷ ಅಕ್ಟೋಬರ ೭ ನೇ ತಾರೀಕಿನಂದು “ವಿಶ್ವ ಹತ್ತಿ ದಿನ…
ಎಲ್ಲಿ ಹೋದನು ನನ್ನ ಒಡೆಯನು
ಚಿಂತೆ ಮನದಲಿ ಕಾಡಿದೆ
ನಾನು ಅವನಿಗೆ ಲೋಕ ದರ್ಶಕ
ಅಳುತಲಿರುವನೆ ಕಾಣದೆ
ಬಹಳ ಒಳ್ಳೆಯ ಒಡೆಯನಾತನು
ಮೊಗದಿ ಸತತವು ಇರಿಸುವ
ಎರಡು ಕಿವಿಗಳು ನನ್ನ ವಶದಲಿ
ಅಧಿಕ ಗೌರವ ನೀಡುವ
ಕರುಣದಿಂದಲಿ ನಮ್ಮ ಸೇರಿಸಿ
ಎಲ್ಲಿ…
ಅದು ಹೇಗೆ ಬಿದ್ದಿಯೋ?
ಆಫೀಸಿನ ಅಟೆಂಡರ್ ಗಾಂಪ ಒಂಥಾರಾ ಉತ್ಸಾಹದ ಬುಗ್ಗೆ. ಯಾವುದೇ ಕೆಲಸ ಹೇಳಲಿ, ಫಟಾಫಟ್ ಮಾಡಿ ಮುಗಿಸುತ್ತಿದ್ದ. ಅಂದು ಸಾಹೇಬರು ೨೦ ದಿನ ರಜೆ ಹಾಕಿ ಉತ್ತರ ಭಾರತದ ಪ್ರವಾಸ ಹೋಗಿದ್ದರು. ಅದೇ ಸಮಯ ಗಾಂಪ ಯಾವುದೋ ಫೈಲ್ ಹಿಡಿದು…
ನಗರ ಹಾಗೂ ಗ್ರಾಮೀಣ ಸ್ಥಳೀಯ ಸ್ಥಂಸ್ಥೆಗಳಲ್ಲಿನ ಶೇ. ೩೩ರಷ್ಟು ಹುದ್ದೆಗಳನ್ನು ಹಿಂದುಳಿದ ವರ್ಗ (ಒಬಿಸಿ)ಗಳಿಗೆ ಮೀಸಲಿಡುವ ಸಂಬಂಧ ನ್ಯಾ। ಕೆ. ಭಕ್ತವತ್ಸಲ ನೇತೃತ್ವದ ದ್ವಿಸದಸ್ಯ ಆಯೋಗ ಮಾಡಿದ್ದ ಶಿಫಾರಸುಗಳನ್ನು ರಾಜ್ಯ ಸರ್ಕಾರ ಭಾಗಶಃ…
ಬೆಂಗಳೂರಿನ ಇಷುಧಿ ಮಾಧ್ಯಮ ಸಮೂಹ ಇವರು ಪ್ರಕಟಿಸುತ್ತಿರುವ ಮಾಸ ಪತ್ರಿಕೆ “ಜಂಬೂ ಸವಾರಿ". ಟ್ಯಾಬಲಾಯ್ಡ್ ಆಕಾರದ ೧೨ ಪುಟಗಳು. ಎರಡು ಪುಟಗಳು ಬಣ್ಣದಲ್ಲೂ, ಉಳಿದ ಹತ್ತು ಪುಟಗಳು ಕಪ್ಪು ಬಿಳುಪು ವರ್ಣದಲ್ಲಿ ಮುದ್ರಿತವಾಗುತ್ತಿದೆ. ಪತ್ರಿಕೆಯಲ್ಲಿ…
ಪ್ರೀತಿಯ ಆಳದ ಹುಡುಕಾಟ. ಪ್ರೀತಿಯ ಸೆಳೆತದ ಕೆಲವು ಉದಾಹರಣೆಗಳನ್ನು ನೋಡಿ. ತಾಯಿಯ ಕರುಳ ಬಳ್ಳಿಯ ಸಂಬಂಧ, ತಂದೆ ತಾಯಿ ಅಣ್ಣ ತಂಗಿ ಅಕ್ಕ ತಮ್ಮ ಅಜ್ಜ ಅಜ್ಜಿ ಮುಂತಾದ ದೀರ್ಘಕಾಲದ ರಕ್ತ ಸಂಬಂಧಗಳನ್ನು ಮೀರಿ ಕೇವಲ ಒಂದೋ ಎರಡೋ ವರ್ಷದ ಪ್ರೀತಿಗಾಗಿ…
ಅಲ್ಲೊಂದು ಪುಸ್ತಕ ಓದುಗರನ್ನು ಹುಡುಕುತ್ತಿತ್ತು. ಕಾಲ ಸ್ವಲ್ಪ ಹಿಂದೆ ಸರಿದರೆ ಎಲ್ಲ ಮನೆಗಳಲ್ಲೂ ಮಂಗಳಕರವಾದ ವಿಚಾರಗಳನ್ನು ತಿಳಿಸುತ್ತಾ ಹೊಸ ಸಾಹಿತ್ಯ ಹೊಸ ಬರವಣಿಗೆ ಹೊಸ ಲೇಖಕರೊಂದಿಗೆ ಪ್ರತಿ ಮನೆ ಮಾತಾಗಿದ್ದ ಪುಸ್ತಕ ಇಂದು ಓದುಗರನ್ನು…
ಹಲವು ವರುಷಗಳ ಮುಂಚೆ ಒಂದು ಹಳ್ಳಿಯಲ್ಲಿ ನಾಲ್ವರು ಗೆಳೆಯರಿದ್ದರು. ಅವರು ಯಾವಾಗಲೂ ಖುಷಿಯಿಂದ ಇರುತ್ತಿದ್ದರು. ಅದೊಂದು ದಿನ ಅವರು ಕೋವಿಯಿಂದ ಗುರಿಯಿಟ್ಟು ಗುಂಡು ಹೊಡೆಯಲು ಅಭ್ಯಾಸ ಮಾಡತೊಡಗಿದರು. ಸ್ವಲ್ಪ ದೂರದಲ್ಲಿ ಇರಿಸಿದ್ದ ನಾಲ್ಕು…
ಹೌದಲ್ವ? ನಗು ಮಹಾ ಅಸ್ತ್ರವೇ ಸರಿ. ಇದಕೆ ಯಾವುದೂ ಸರಿಸಾಟಿ ಇರದು. ಎರಡು ಉರಿದ ಮನಸುಗಳ ಮತ್ತೆ ಬೆಳಗಿಸುವ ಸಾಮರ್ಥ್ಯವಿರುವುದು ಒಂದು ಮುಗುಳ್ನಗುವಿಗೆ ಮಾತ್ರ. ನಗುವಿನಲ್ಲೂ ಹಲವು ಬಗೆ. ಮುಗುಳ್ನಗು, ಮೂವತ್ತೆರಡು ಹಲ್ಲು ಕಾಣುವ ಹಾಗೆ ನಗು, ಹ್ಹ…
ಒಮ್ಮೆ ಗೆಳೆಯ ರಂಗನಾಥರ ಊರಾದ ಹಗರಿಬೊಮ್ಮನಹಳ್ಳಿಗೆ ಹೋಗಿದ್ದೆ. ಅಲ್ಲೇ ಸಮೀಪದಲ್ಲಿ ತುಂಗಭದ್ರಾ ನದಿಯ ಹಿನ್ನೀರಿನ ಬಳಿ ಅಂಕಸಮುದ್ರ ಎಂಬ ಸಂರಕ್ಷಿತ ಪ್ರದೇಶ ಇದೆ. ನೀರನ್ನೇ ಆಹಾರಕ್ಕಾಗಿ ಆಶ್ರಯಿಸಿ ಬದುಕುವ ಹಲವಾರು ಹಕ್ಕಿಗಳು ಅಲ್ಲಿ ಬಂದು…
ಚಾಂಡಲ್ ಚಕ್ರವರ್ತಿ ಕೀರತ್ ರೈ ಪುತ್ರಿ ದುರ್ಗಾವತಿ
ಉತ್ತರಪ್ರದೇಶದ ಕಳಂಜರ್ ಕೋಟೆಯ ಮಣ್ಣಿನ ಮಗಳು
ಸಕಲ ಶಸ್ತ್ರಶಾಸ್ತ್ರಾಭ್ಯಾಸಗಳ ಕಲಿತ ಕುವರಿ
ಗೊಂಡ ರಾಜವಂಶದ ದಲ್ಪತ್ ಶಾಹನ ಮಡದಿ
ಕುವರ ವೀರನಾರಾಯಣನಿಗೆ ಮಾತೆಯೆನಿಸಿದಳು
ಪತಿಯ ಆಕಸ್ಮಿಕ…
ಹಣ ಯಾರಿಗೆ ತಾನೇ ಬೇಡ? ಪ್ರಪಂಚದ ಪ್ರತಿಯೊಂದು ದೇಶವೂ ತನ್ನದೇ ಆದ ಕರೆನ್ಸಿಯನ್ನು ಹೊಂದಿದೆ. ಆಯಾ ದೇಶಗಳು ತಮ್ಮ ತಮ್ಮ ದೇಶದ ಆದ್ಯತೆಯ ಮೇರೆಗೆ ನೋಟುಗಳನ್ನು ಮುದ್ರಿಸುತ್ತವೆ. ಬಹಳಷ್ಟು ದೇಶಗಳು ತಮ್ಮ ತಮ್ಮ ದೇಶದ ಮಹಾನ್ ನಾಯಕರ ಚಿತ್ರಗಳನ್ನು…
ಝೆನ್ ಬೆರಗು (ಸಂಪುಟ- ೧)’ ಕನ್ನಡದ ಝೆನ್ ಕತೆಗಳು ಲೇಖಕಿ ಜಿ.ಆರ್. ಪರಿಮಳಾ ರಾವ್ ಅವರ ಅನುವಾದಿತ ಕತಾ ಸಂಕಲನ. ಈ ಕೃತಿಗೆ ಮಲ್ಲೇಪುರಂ ಜಿ. ವೆಂಕಟೇಶ್ ಅವರು ಮುನ್ನುಡಿ ಬರೆದಿದ್ದಾರೆ. ಕೃತಿಯ ಕುರಿತು ಬರೆಯುತ್ತಾ ಝೆನ್ ಎಂದರೆ 'ಧ್ಯಾನ' ಎಂದೇ…
ಮನಸ್ಸುಗಳು ಸ್ವಲ್ಪ ಅತ್ತ ಕಡೆಯೂ ಹರಿಯಲಿ ಮತ್ತು ಅರಿಯಲಿ. ಸದ್ಯಕ್ಕೆ ಮಾನವ ಜಗತ್ತಿನ ಸಾಧನೆಯ ಶಿಖರವನ್ನು ಗುರುತಿಸಿ ಪ್ರೋತ್ಸಾಹಿಸುವ ಅತ್ಯುನ್ನತ ಪ್ರಶಸ್ತಿ ಎಂದರೆ ಅದು ಸ್ವೀಡನ್ ದೇಶದಿಂದ ರಾಯಲ್ ಸ್ವೀಡಿಷ್ ಅಕಾಡೆಮಿ ಪ್ರಕಟಿಸುವ ನೊಬೆಲ್…
ಜಗತ್ತಿನ ಎಲ್ಲಾ ಪ್ರಶ್ನೆಗಳಿಗೂ ಉತ್ತರವಿರುತ್ತದೆ. ಪ್ರತಿಯೊಂದು ಉತ್ತರವು ಕೆಲವೊಂದು ಪ್ರಶ್ನೆಗಳನ್ನು ಅವಲಂಬಿಸಿರುತ್ತದೆ. ಆದರೆ ಕೆಲವೊಂದು ಸಲ ರಾಶಿ ಉತ್ತರಗಳನ್ನು ನಮ್ಮ ಜೋಳಿಗೆಯಲ್ಲಿ ಇಟ್ಟುಕೊಂಡು ಪ್ರಶ್ನೆಗಳನ್ನು ಹುಡುಕಾಡುತ್ತಾ…
ಜೀವ ಜಗತ್ತಿನಲ್ಲಿ ಖಗ-ಮೃಗಗಳಿಗೂ ನಮಗೂ ಅವಿನಾಭಾವ ಸಂಬಂಧವಿದೆ. ಅನಾದಿ ಕಾಲದಿಂದಲೂ ವೈವಿಧ್ಯಮಯವಾದ ಪ್ರಾಣಿಗಳನ್ನು ಮಾನವ ತನ್ನ ಉಪಯೋಗಕ್ಕೂ ಬಳಸಿಕೊಂಡವನೇ ಆಗಿದ್ದಾನೆ. ಪ್ರತಿಯೊಂದು ಪ್ರದೇಶದಲ್ಲಿ ಅಲ್ಲಿಯ ವಾತಾವರಣಕ್ಕೆ ಹೊಂದಿಕೊಂಡು…
ಶುಚಿ ಮತ್ತು ರುಚಿಗಳಿಗೆ ಬಹಳ ಪ್ರಾಮುಖ್ಯತೆಯನ್ನು ಕೊಡಬೇಕಾದುದು ಮನುಷ್ಯನ ಕರ್ತವ್ಯ. ಶುಚಿ-ರುಚಿಗಳು ದೇಹ ಮತ್ತು ಸಮಾಜದ ಆರೋಗ್ಯಕ್ಕೂ ಅಗತ್ಯ. ಲೇಖನದಲ್ಲಿ ಶುಚಿಯ ಬಗ್ಗೆ ಒಂದೆರಡು ಅನಿಸಿಕೆಗಳನ್ನು ವ್ಯಕ್ತಗೊಳಿಸುವುದು ಸೂಕ್ತ ಎಂದೆನಿಸುತ್ತದೆ…
ಆ ದಿನ ಬೆಳಗ್ಗೆ ಅಜ್ಜಿಯ ಕಣ್ಣಲ್ಲಿ ಕಣ್ಣೀರು. ಮತ್ತೆ ಮತ್ತೆ ಒಂದೇ ಮಾತನ್ನ ಪುನರುಚ್ಚರಿಸುತ್ತಿದ್ದಾರೆ. ಆ ಸಾಲ ವಾಪಸು ಕೊಡಲೇಬೇಕು? ಅವರನ್ನು ಹುಡುಕಿ ವಾಪಸು ಕೊಡಲೇಬೇಕು? ಋಣವನ್ನು ಜೀವನದ ಕೊನೆಯವರೆಗೂ ಕೊಂಡೊಯ್ಯುವ ಹಾಗಿಲ್ಲ. ಇದೇ ಮಾತು…
ಒಂದೇ ತಾಯಿಯ ಮಕ್ಕಳಾದರೂ ವರ್ಣ, ಗುಣದಲ್ಲಿ ಭೇಧಗಳು ಇರುವುದನ್ನು ನಾವು ಸಮಾಜದಲ್ಲಿ ನೋಡಿರುತ್ತೇವೆ. ಆದರೆ ಹೂವಿನ ಗಿಡಗಳಲ್ಲಿ ಈ ವೈರುಧ್ಯತೆ ಬಹಳ ಕಡಿಮೆ. ಕೆಂಪು ವರ್ಣದ ಐದು ಎಸಳಿನ ದಾಸವಾಳದ ಗಿಡದಲ್ಲಿ ಅದೇ ರೀತಿಯ ಹೂವು ಯಾವಾಗಲೂ ಬಿಡುತ್ತದೆ…