ನಾಟಕಗಳನ್ನು ಬರೆದು, ಮುದ್ರಿಸಿ ಹೊರತರುವ ನಾಟಕಕಾರರ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಕಡಿಮೆಯಾಗುತ್ತಿದೆ. ಬಹುಷಃ ಇದಕ್ಕೆ ಕಾರಣ ಬರೆದ ನಾಟಕಗಳು ರಂಗದ ಮೇಲೆ ಪ್ರದರ್ಶನ ಕಾಣುವುದು ಬಹಳ ಕಡಿಮೆ. ಈ ಕಾರಣದಿಂದ ಬರೆದ ನಾಟಕಗಳು ಪ್ರದರ್ಶನದ…
ಭಾವನೆಗಳ ಮಳೆಗೈದು
ಬಂಧಗಳ ಕೊಳೆ ತೊಳೆದು
ನೆಮ್ಮದಿಗೆ ಮೈ ಒಡ್ಡುವ ರೀತಿ
ಹೊಂದಿಸಿ ಬರೆಯುವ ನೀತಿ...
ಪ್ರತಿ ದೃಶ್ಯವದು
ಸೊಗಸಾದ ಸಾಹಿತ್ಯ
ಪ್ರೀತಿ ಸ್ನೇಹಕ್ಕೊಂದು
ಯಾರೂ ನೀಡಿರದ ಆತಿಥ್ಯ
ಕಂಡು ಬೆರಗಾದೆ ನೋಡಿ
ಹೊಂದಿಸಿ ಬರೆದ ಮೋಡಿ...
ಆಸೆ-…
ಆ ಸ್ಥಳದಲ್ಲಿ ಸಂಜೆ ಬದುಕು ತೆರೆದುಕೊಳ್ಳುವುದು. ಸಂಜೆ ಸೂರ್ಯ ಮನೆಗೆ ತೆರಳಿ ಚಾಪೆ ಹಾಸಿ ಮಲಗುವ ಸಮಯದಲ್ಲಿ ಬಾನಿಗೊಂದಿಷ್ಟು ಕೆಂಪಿನ ರಂಗನ್ನ ಹಾಸಿ ನಕ್ಷತ್ರಗಳ ಚಿತ್ತಾರವನ್ನು ಬಿಡಿಸಿ ಚಂದಿರನಿಗೆ ಅಧಿಕಾರ ಕೊಟ್ಟು ವಿರಮಿಸುತ್ತಾನೆ. ಆಗ ಆ…
ಬದುಕು ಎಚ್ಚರಿಸುತ್ತಿರುತ್ತದೆ, ಎಚ್ಚೆತ್ತುಕೊಂಡುಬಿಡಬೇಕು. ಬದುಕಲ್ಲಿ ಏನೇ ಆದರೂ ಎಲ್ಲ ಮರೆತು ಬದುಕು ಬಂದಂತೆ ನಡೆಯುತ್ತಿರುತ್ತೇವೆ. ಎಷ್ಟೇ ಆಳದ ದುಃಖ, ಎಂಥದೇ ಉನ್ನತ ಸುಖಾನುಭವ ಇದ್ದರೂ ಕಾಲದ ಕಾಲಲ್ಲಿ ಸಿಕ್ಕಿ ಸುಟ್ಟು…
ಹೆಚ್ಚೇನೂ ಮಳೆ ಸುರಿಯದೆ ವರ್ಷಕಾಲ ಸರಿದು ಹೋಗುತ್ತಿದ್ದರೂ ಹಬ್ಬಗಳ ಸಾಲು ನಮ್ಮೆದುರು ನಿಂತು ಮುಗುಳು ನಗುವಿನೊಂದಿಗೆ ಮುಖಾಮುಖಿ ಯಾಗತೊಡಗಿದೆ. 'ನಾಡಿಗೆ ದೊಡ್ಡದು ನಾಗರಪಂಚಮಿ' ಎಂಬ ಮಾತಿದೆ. ಹಬ್ಬಗಳ ಸಾಲು ಆರಂಭಗೊಳ್ಳುವುದೇ ಈ ನಾಗರ…
ಶುಭ ಹಾರೈಕೆಗಳ ರಕ್ಷಾ ಬಂಧನ
ಶ್ರಾವಣ ಮಾಸದ ಹುಣ್ಣಿಮೆ ದಿನದಂದು
ಭ್ರಾತೃತ್ವದ ಪವಿತ್ರ ಸಂಕೇತ ಆಚರಿಪರಂದು|
ರಕ್ಷಣೆ ಸಹಕಾರ ನಂಬಿಕೆಯೊಂದು
ಶುಭ ಹಾರೈಕೆಗಳ ರಕ್ಷಾಬಂಧನವಂದು||
ವ್ರತ್ರನೆಂಬವನ ಉಪಟಳ ಸಹಿಸದಿರಲು ಶಚಿ
ಪುರಂದರನ ಕಾಪಿಡಲು ವಿಷ್ಣುವ…
“ಮಧುರ ಚೆನ್ನ" ಎನ್ನುವುದು ಹಲಸಂಗಿ ಚೆನ್ನಮಲ್ಲಪ್ಪನವರ ಕಾವ್ಯನಾಮ. ಜಾನಪದ ಕಾವ್ಯದ ವಿಷಯವಾಗಿ ಇವರಷ್ಟು ಆಸ್ಥೆಯಿಂದ ಕಾರ್ಯಮಾಡಿದ ಹಿರಿಯ ಕನ್ನಡ ಕವಿ ಬೇರೊಬ್ಬರಿಲ್ಲದಿರಬಹುದು. “ಕಾಳರಾತ್ರಿ", “ಪೂರ್ವರಂಗ" ಮೊದಲಾದ ಆತ್ಮಚರಿತ್ರಾತ್ಮಕವಾದ…
ಆರ್ಥಿಕವಾಗಿ ಸಂಕಷ್ಟದಲ್ಲಿರುವ ವಿಶ್ವವಿದ್ಯಾನಿಲಯಗಳನ್ನು ಚೇತರಿಕೆ ಹಳಿಗೆ ತರಲು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಸರಕಾರಗಳೆಲ್ಲ ಕಾಲ ಕಾಲಕ್ಕೆ ಸಾಕಷ್ಟು ಪ್ರಯತ್ನಗಳನ್ನು ಮಾಡಿವೆ. ಸರಕಾರಗಳು ನೀಡುವ ಅನುದಾನ ವಿವಿಗಳ ಅಭಿವೃದ್ಧಿಗೆ ಸಾಲದು ಎಂಬ…
ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನಲ್ಲಿ ಜಾವೆಲಿನ್ ಎಸೆತದಲ್ಲಿ, ನೀರಜ್ ಚೋಪ್ರಾ - ಭಾರತ - ಚಿನ್ನ… ಅರ್ಷದ್ ನದೀಮ್ - ಪಾಕಿಸ್ತಾನ - ಬೆಳ್ಳಿ. ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಪಾಕಿಸ್ತಾನದ ನದೀಮ್ ಗೆ ತನ್ನ ರಾಷ್ಟ್ರಧ್ವಜ ಆ ಕ್ಷಣದಲ್ಲಿ…
ಹೆಚ್ಚಿನ ಹಗಲು ರಾತ್ರಿಗಳಲ್ಲಿ ರಾಘಣ್ಣ ಮನೆಯಲ್ಲಿರೋದೇ ಇಲ್ಲ. ಅವರು ಅಷ್ಟೊಂದು ದುಡಿಯಬೇಕಾ ಅಂತ ಯೋಚನೆ ಮಾಡಿದರೆ ಮನೆ ಸಾಗುವುದಿಲ್ಲ. ಆ ಮನೆಯಲ್ಲಿರೋದು ಎರಡೇ ಜನ ಗಂಡ ಹೆಂಡತಿ ಮಾತ್ರ. ಹೆಂಡತಿಗೆ ಆರೋಗ್ಯ ಹುಷಾರಿಲ್ಲ. ಮದುವೆ, ಗೃಹ ಪ್ರವೇಶ…
ನನಗೊಂದು ಕತೆ ನೆನಪಾಗುತ್ತಿದೆ. ಅದೊಂದು ರಾಜ್ಯ. ಅಲ್ಲೊಬ್ಬ ರಾಜ. ರಾಜನಿಗೆ ಸಂಪತ್ತಿನ ಮೇಲೆ ವಿಪರೀತ ಮೋಹ. ಆತನ ಉದ್ದೇಶವೇ ಸಂಪತ್ತಿನ ಸಂಗ್ರಹ. ಪ್ರಜೆಗಳು ಜೀವನಕ್ಕಾಗಿ ಪರದಾಟ ನಡೆಸಿದರೂ ಪರವಾಗಿಲ್ಲ. ಪ್ರಜೆಗಳ ಸುಖದ ಚಿಂತೆ ರಾಜನಿಗಿರಲಿಲ್ಲ.…
ಅಲಸಂಡೆ ಮಳೆಗಾಲದಲ್ಲಿ ಬೆಳೆಯಬಹುದಾದ ಉತ್ತಮ ತರಕಾರಿ ಬೆಳೆಯಾಗಿದ್ದು ಈ ವರ್ಷ ಉತ್ತಮ ಧಾರಣೆಯನ್ನು ಹೊಂದಿದೆ. ಇನ್ನು ಹಬ್ಬಗಳ ಸರಪಳಿಯೇ ಮುಂದಿರುವುದರಿಂದ ಅಲಸಂಡೆಗೆ ಗರಿಷ್ಟ ದರ ಸಿಗುವ ಸಾಧ್ಯತೆ ಇದೆ. ಈಗಾಗಲೇ ಅಲಸಂಡೆಯ ಬೆಲೆ ಸುಮಾರು ರೂ. ೭೦-…
೨೦೧೮ನೇ ಸಾಲಿನ ಸಾಹಿತ್ಯ ಅಕಾಡೆಮಿಯ ಚಿ.ಶ್ರೀನಿವಾಸರಾಜು ದತ್ತಿ ಪ್ರಶಸ್ತಿ ಪಡೆದ ಕೃತಿ ಕವಯತ್ರಿ ಸ್ಮಿತಾ ಮಾಕಳ್ಳಿ ಅವರ ‘ಒಂದು ಅಂಕ ಮುಗಿದು’. ಈ ಕೃತಿಗೆ ಡಾ.ಹೆಚ್.ಎಲ್. ಪುಷ್ಪ ಅವರ ಮುನ್ನುಡಿ ಹಾಗೂ ಸುಬ್ಬು ಹೊಲೆಯಾರ್ ಅವರ ಬೆನ್ನುಡಿ…
ಬಿಸಿಲು ತುಂಬಾ ಜೋರಾಗಿದೆ. ಕಣ್ಣುಗಳನ್ನ ಸರಿಯಾಗಿ ತೆರೆಯುವುದಕ್ಕೆ ಆಗುತ್ತಿಲ್ಲ. ಬೆವರು ಹಾಗೆ ಇಳಿದು ಹೋಗುತ್ತಿದೆ. ನೆರಳಲ್ಲಿ ನಿಂತರೆ ಯಾವುದೇ ಸೀಬೆಹಣ್ಣು ಮಾರಾಟವಾಗುವುದಿಲ್ಲ ಅನ್ನೋದು ಆಕೆಗೆ ಗೊತ್ತಿದೆ. ತನ್ನ ಮಗು ತುಂಬಾ ಹಸಿವೆಯಾದಾಗ…
ಕಣ್ಣು ಮುಚ್ಚಿ ಕುಳಿತ ಧರ್ಮಸ್ಥಳದ ಮಂಜುನಾಥ ಸ್ವಾಮಿ, ಕಿವಿ ಮುಚ್ಚಿ ಕುಳಿತ ಕರ್ನಾಟಕ ಸರ್ಕಾರ, ಕೈಕಟ್ಟಿ ಕುಳಿತ ಕರ್ನಾಟಕ ಉಚ್ಚ ನ್ಯಾಯಾಲಯ, ನ್ಯಾಯಕ್ಕಾಗಿ ಪ್ರತಿಭಟಿಸುತ್ತಿರುವ ಕೆಲವು ಜನ ಸಾಮಾನ್ಯರು. ಹಾಗೆಯೇ, ಗೊಂದಲದಲ್ಲಿ ಶ್ರೀ ಮಂಜುನಾಥ…
ಭಾರತಾಂಬೆಯ ಹೆಮ್ಮೆಯ ಸುಕುಮಾರ
ಹಾಕಿ ಕ್ರೀಡೆಯಲಿ ಕಿರೀಟ ತೊಡಿಸಿದ ಹಮ್ಮೀರ
ಶಿಸ್ತಿನ ಸಿಪಾಯಿ ಮೇಜರ್ ಧ್ಯಾನ್ ಚಂದ್
ಇತಿಹಾಸದ ಪುಟಗಳಲಿ ನೆಲೆನಿಂತ ಧೀರ
ಹಗಲು ನಿಷ್ಠೆಯಲಿ ಸೇನಾ ಕರ್ತವ್ಯ
ರಾತ್ರಿ ಬೆಳದಿಂಗಳಲಿ ಹಾಕಿ ಅಭ್ಯಾಸ
ಸೇನಾ ಕ್ರೀಡಾ…
ಮಹಾಭಾರತದಲ್ಲಿ ಒಂದು ಅರ್ಥಪೂರ್ಣ ಸನ್ನಿವೇಶ ಬರುತ್ತದೆ. ಕುರುಕ್ಷೇತ್ರ ಯುದ್ಧಗಳೆಲ್ಲಾ ಮುಗಿದ ಮೇಲೆ, ಶ್ರೀ ಕೃಷ್ಣ ಮತ್ತು ಅರ್ಜುನ ಹೀಗೆ ನಡೆದುಕೊಂಡು ಹೋಗುತ್ತಿದ್ದಾರೆ. ಅವರು ಒಂದು ಇಕ್ಕಟ್ಟಾದ ದಾರಿ ಮಧ್ಯೆ ನಡೆಯಲಾಗಿ ಒಂದು ದೃಶ್ಯವನ್ನು…
ಆಧ್ಯಾತ್ಮಿಕ ಮಹತ್ವದ ಪ್ರಚಾರ ನಿಷ್ಠೆ
ಕೇರಳದ ಬಾಂಧವರ ಶ್ರದ್ಧಾಭಕ್ತಿಯ ಪೂಜೆ
ಮಹಾಬಲಿ ಭೂಮಿಗೆ ಬರುವ ಸಂಕೇತ ದಿನ
ಮಹಾವಿಷ್ಣು ವಾಮನನಾದ ದಶಾವತಾರದ ಪುಣ್ಯ ಪರ್ವ
ಹೆಂಗಳೆಯರಿಗೆ ಸಂಭ್ರಮ ಸಡಗರ
ಹೂವಿನ ರಂಗವಲ್ಲಿಗಳ ಅನುಪಮ ಸೌಂದರ್ಯ
ನಡುವೆ ದೀಪಗಳ…