ಮುಕ್ತಕ By kmurthys on Fri, 02/23/2024 - 17:19 ಚಿತ್ರ ನಗನಾಣ್ಯ ಇರಲೇನು ಝಣಝಣಣ ಎನ್ನುತಲಿ ನಗೆಯು ಇಲ್ಲದಿರೆ ಜೀವನವು ಭಣಭಣವು | ಬಗೆಬಗೆಯ ಚಿಂತೆಗಳ ಹಗುರದಲಿ ತೇಲಿಸುವ ನಗೆ ಎಂದಿಗೂ ಇರಲಿ ಪರಮಾತ್ಮನೆ || Rating Select ratingGive it 1/5Give it 2/5Give it 3/5Give it 4/5Give it 5/5 Average: 4 (1 vote)