September 2024

  • September 24, 2024
    ಬರಹ: Ashwin Rao K P
    ಭರವಸೆಯ ಕಾದಂಬರಿಕಾರ ಪ್ರಮೋದ ಕರಣಂ ಅವರು ಬರೆದ ಜನ ಜಾಗೃತಿ ಮೂಡಿಸಬಲ್ಲ ಕಥಾ ಹಂದರವನ್ನು ಹೊಂದಿರುವ ಪುಟ್ಟ ಕಾದಂಬರಿಯೇ ‘ಸಾಧ್ಯ ಅಸಾಧ್ಯಗಳ ನಡುವೆ'. ಈ ಕಾದಂಬರಿಯು ನಮ್ಮ ಈಗಿನ ಯುವ ಜನಾಂಗದ ನಡುವೆ ಪ್ಯಾಷನ್-ಫ್ಯಾಷನ್, ಸ್ಟೈಲ್ ಎಂಬ ನೆಪದಲ್ಲಿ…
  • September 24, 2024
    ಬರಹ: Shreerama Diwana
    ಒಂದು ಕಡೆ ನಾಗಮಂಗಲದ ತರಕಾರಿ ಕಮಲಮ್ಮನ ಮಗ, ಗಣೇಶ ಉತ್ಸವದಲ್ಲಿ ಭಾಗವಹಿಸಿ, ಅಂದು ನಡೆದ ಗಲಭೆಯಲ್ಲಿ ಆರೋಪಿಯಾಗಿ ಪೊಲೀಸರು ಬಂಧಿಸಿದ್ದರಿಂದ ಇಂದು ಜೈಲಿನಲ್ಲಿ ಇದ್ದಾನೆ. ಆತನ ಜಾಮೀನಿಗಾಗಿ ಕಮಲಮ್ಮನವರು ತುಂಬಾ ನೋವಿನಿಂದ, ಕಷ್ಟದಿಂದ…
  • September 24, 2024
    ಬರಹ: ಬರಹಗಾರರ ಬಳಗ
    ನಾನು ಅನ್ನುವವನು ನಮ್ಮ ಜೊತೆಗೆ ನೆರಳಿನಂತೆ ಸದಾ ಇರ್ತಾನೆ. ಅವನು ಕೈ ಹಿಡಿದು ನಮ್ಮ ಪಕ್ಕದಲ್ಲಿ ನಡೆಯುತ್ತಾ ಇರಬೇಕು. ಯಾವತ್ತಾದರೂ ನಮ್ಮ ಹೆಗಲೇರಿ ಬದುಕೋಕೆ ಆರಂಭ ಮಾಡಿದರೆ ಅವನ ಭಾರಕ್ಕೆ ನಾವು ಮುಳುಗುವುದ್ದಕ್ಕೆ ಆರಂಭ ಮಾಡ್ತೇವೆ. ಅವನೋ…
  • September 24, 2024
    ಬರಹ: ಬರಹಗಾರರ ಬಳಗ
    ಉಪ್ಪಿನ ಕಾಯಿ ಮಿಡಿಯನ್ನು ತೊಳೆದು ಹೆಚ್ಚಿನ ಖಾರ ತೆಗೆದುಬಿಡಬೇಕು. ಆಮೇಲೆ ಮಾವಿನ ಮಿಡಿಯನ್ನು ತೆಂಗಿನತುರಿಯನ್ನು ನುಣ್ಣಗೆ ಬೀಸಬೇಕು. ಆ ಮಿಶ್ರಣ ವನ್ನು ಮಜ್ಜಿಗೆ ಬೇಕಿದ್ದರೆ ಉಪ್ಪು , ನೀರು ಸ್ವಲ್ಪ ಹಾಕಿ ಕುದಿಸಬೇಕು. ಸಣ್ಣ ಕುದಿ ಬಂದಾಗ…
  • September 24, 2024
    ಬರಹ: ಬರಹಗಾರರ ಬಳಗ
    ವಯಸ್ಸಾದಂತೆ ದ್ವೇಷವು ಹುಟ್ಟುತ್ತವೆ ಕನಸು ನನಸಾಗದೆ ಕರಗಿ ಹೋಗುತ್ತವೆ ಬಣ್ಣದ ಲೋಕದಲ್ಲಿ ಗಿಡುಗ ಸೇರುತ್ತಲಿ ಸುಣ್ಣದ ನೀರಲ್ಲಿ ಮಿಂದಂತೆ ಬದುಕುತ್ತವೆ *** ಉರಗ ಬುಸ್ಸ್ ಅಂದಂತೆ ನಾವಿರಬೇಕು ಜಾಸ್ತಿ ತಂಟೆಯನು ಮಾಡಿದರೆ ಕಚ್ಚಬೇಕು ಮಾನವೀಯತೆಯ…
  • September 24, 2024
    ಬರಹ: ಬರಹಗಾರರ ಬಳಗ
    "ನೀವು ಕಾಗೆ ನೋಡದೆ ಎಷ್ಟು ಸಮಯ ಆಯಿತು?" ಹೀಗೆಂದು ಪೇಟೆ ಜನರನ್ನು ಬಿಡಿ; ಹಳ್ಳಿ ರೈತಾಪಿ ಜನರನ್ನು ಕೇಳಿದರೆ ಅವರೂ "ಕಾಗೆಗಳು ಈಗ ಅಪರೂಪ" ಎಂದು ಉತ್ತರಿಸುವುದು ಸಾಮಾನ್ಯ ಆಗಿದೆ. ಈ ಬಗ್ಗೆ ನಗರದ ಜೊತೆಗೆ ಕ್ಷೇತ್ರದ ಹಳ್ಳಿಗಾಡಿನಲ್ಲಿ…
  • September 23, 2024
    ಬರಹ: Ashwin Rao K P
    ರಾಜ್ಯದಲ್ಲಿನ ಸರಕಾರಿ ಮತ್ತು ಅನುದಾನಿತ ಶಾಲೆಗಳ ಮಕ್ಕಳ ಹಾಜರಾತಿ ದಾಖಲಾತಿಗಾಗಿ ಆಪ್ ಆಧಾರಿತ ವಿಧಾನ ಅಳವಡಿಸುವ ಪ್ರಸ್ತಾಪವನ್ನು ಶಾಲಾ ಶಿಕ್ಷಣ ಮತ್ತು ಸುರಕ್ಷತಾ ಇಲಾಖೆ ಸರಕಾರದ ಮುಂದಿರಿಸಿದೆ. ಮಕ್ಕಳ ಹಾಜರಾತಿಯನ್ನು ಖಾತರಿಪಡಿಸಲು ಮತ್ತು…
  • September 23, 2024
    ಬರಹ: Shreerama Diwana
    ಆತ್ಮಸಾಕ್ಷಿ - ಆತ್ಮವಿಮರ್ಶೆ - ಆತ್ಮಾವಲೋಕನ - ಎಂದರೆ ಏನು ? ಅದಕ್ಕಿರುವ ಮಾನದಂಡಗಳೇನು ? ಅದನ್ನು ಸಾಧಿಸುವುದು ಹೇಗೆ ? ಅದಕ್ಕಾಗಿ ಅಧ್ಯಯನ, ಚಿಂತನೆ, ಜ್ಞಾನದ ಅವಶ್ಯಕತೆ ಇದೆಯೇ ? " ಎದೆಯ ದನಿಗೂ ಮಿಗಿಲಾದ ಶಾಸ್ತ್ರವಿವುದೇ " ಎಂದು ಕುವೆಂಪು…
  • September 23, 2024
    ಬರಹ: ಬರಹಗಾರರ ಬಳಗ
    ಮಣ್ಣಿನ ಮೂರ್ತಿಯೊಂದು ತಯಾರಾಗಿತ್ತು. ಅದಕ್ಕೆ ಜೀವ ನೀಡಬೇಕಾಗಿತ್ತು. ಹಾಗಾಗಿ ಎಲ್ಲರೂ ಸೇರಿ ಅದಕ್ಕೆ ಜೀವವನ್ನು ನೀಡಿ, ಲಿಂಗವನ್ನು ನಿರ್ಧಾರ ಮಾಡಿದರು. ಅದಾದ ನಂತರ ಆ ಮೂರ್ತಿಗೆ ಹೇಗೆ ಬದುಕಬೇಕು ಅನ್ನೋದು ಗೊತ್ತಿರ್ಲಿಲ್ಲ. ಸುತ್ತಮುತ್ತ ನೋಡಿ…
  • September 23, 2024
    ಬರಹ: ಬರಹಗಾರರ ಬಳಗ
    ಇಂದು ಪಾತಂಜಲ ಯೋಗ ಸೂತ್ರದ ಎರಡನೆಯ ಪಾದ, ಎರಡನೇ ಮೆಟ್ಟಿಲು, ನಾಲ್ಕನೇ ಉಪಾಂಗದಲ್ಲಿ ಬರುವ ಮೂರನೇ ಸ್ವಾಧ್ಯಾಯ, ನಾದ ಸ್ವಾಧ್ಯಾಯದ ಬಗ್ಗೆ ತಿಳಿದುಕೊಳ್ಳೋಣ. ವಿಜ್ಞಾನದಲ್ಲಿ ಹೇಳುತ್ತೇವೆ ಅಣುಗಳು ಯಾವಾಗಲೂ ಕಂಪಿಸುತ್ತಾ ಇರುತ್ತವೆ. ಘನ…
  • September 23, 2024
    ಬರಹ: ಬರಹಗಾರರ ಬಳಗ
    * ನಮ್ಮಜೊತೆ ಇಲ್ಲದವರ ಬಗ್ಗೆ  ತಲೆಕೆಡಿಸಿಕೊಳ್ಳದಿರೋಣ ; ಇರುವವರ ಜೊತೆ ಹಾಯಾಗಿರೋಣ ! ಯಾಕೆಂದರೆ ಈ ಬದುಕು, ಹುಟ್ಟಿದ ನಂತರದ ಬಾಲ್ಯ, ಯೌವನ, ಮುಪ್ಪಿನೊಂದಿಗೆ ಮುಗಿದು ಹೋಗುತ್ತದೆ ! * ಓ ಮಾರಾಯಾ, ಮಂಡೆ ಬೆಚ್ಚ ಆದರೆ ? ಮಂಡೆಯ ಮೇಲೆ ಒಂದು…
  • September 23, 2024
    ಬರಹ: ಬರಹಗಾರರ ಬಳಗ
    ಗೌರಿ ಗಣಪನ ಹಬ್ಬ  ಹೆಂಗಳೆಯರಲ್ಲಿ ಹರ್ಷ ಮೂಡಿಸಿದ- ಬಾಗಿನದ ಗೌರಿಯ ಸಂಭ್ರಮದ ಹಬ್ಬ....   ನಾವೇನು ಕಡಿಮೆ ಎಂದು ಬಾಗಿ- ಗಂಡಸರೂ
  • September 22, 2024
    ಬರಹ: addoor
    ಗೊರೂರು ರಾಮಸ್ವಾಮಿ ಅಯ್ಯಂಗಾರರ ವೈವಿಧ್ಯಮಯವಾದ 10 ಕತೆಗಳು ಈ ಸಂಗ್ರಹದಲ್ಲಿವೆ. ಹಳ್ಳಿಯ ಬದುಕನ್ನು ತನ್ನ  ಬರಹದಲ್ಲಿ ಸೊಗಸಾಗಿ ಚಿತ್ರಿಸಿದವರು ಇವರು. ಸುಲಲಿತವಾಗಿ ಓದಿಸಿಕೊಂಡು ಹೋಗುವುದೇ ಗೊರೂರರ ಕತೆಗಳ ವಿಶೇಷತೆ. ಜೊತೆಗೆ ಇವು ಸುಮಾರು 60…
  • September 22, 2024
    ಬರಹ: Shreerama Diwana
    ಹೀಗೆ ಬಹಳ ಹಿಂದಿನಿಂದಲೂ ಮತ್ತು ಈಗಲೂ ಸಹ ಅನೇಕ ತತ್ವಜ್ಞಾನಿಗಳು, ಸಾಹಿತಿಗಳು, ಪತ್ರಕರ್ತರು, ವಿರಹಿಗಳು, ಭಾವನಾ ಜೀವಿಗಳು,  ಮುಂತಾದವರು ಆಗಾಗ ಹೇಳುತ್ತಲೇ ಇರುತ್ತಾರೆ. ಏಕೆಂದರೆ ಬದುಕಿನ ಮುಂದಿನ ಉಳಿದ ದಿನಗಳು ಎಷ್ಟಿವೆಯೋ ಯಾರಿಗೂ…
  • September 22, 2024
    ಬರಹ: Kavitha Mahesh
    ಮೈದಾ ಹಿಟ್ಟು, ಕಡಲೆ ಹಿಟ್ಟು, ಉಪ್ಪುಗಳನ್ನು ಸೇರಿಸಿ, ಮೊಸರಿನಲ್ಲಿ ಗಟ್ಟಿಯಾಗಿ ಕಲಸಿಡಿ. ಈ ಮಿಶ್ರಣಕ್ಕೆ ಹಸಿ ಮೆಣಸಿನಕಾಯಿ, ಶುಂಠಿಯ ತುರಿ, ಕರಿಬೇವಿನ ಸೊಪ್ಪು, ತೆಂಗಿನ ಕಾಯಿಯ ಚೂರುಗಳು, ಜೀರಿಗೆ, ಸಕ್ಕರೆ, ಅಡುಗೆ ಸೋಡಾ ಬೆರೆಸಿ ಚೆನ್ನಾಗಿ…
  • September 22, 2024
    ಬರಹ: ಬರಹಗಾರರ ಬಳಗ
    ಜನರ ಹಕ್ಕಿನ ಸಂರಕ್ಷಣೆಯ ಪ್ರಜಾಪ್ರಭುತ್ವದ ಉಳಿಸುವಿಕೆಗೆ ದೊಡ್ಡ ಕಾರ್ಯಕ್ರಮದ ಆಯೋಜನೆಯಾಗಿತ್ತು. ದೊಡ್ಡವರ ಮುಂದೆ ನಮ್ಮ ಜಿಲ್ಲೆ ಅದ್ಭುತ ಅಂತಾ ಬಿಂಬಿಸಿಕೊಳ್ಳಬೇಕಿತ್ತು. ಆ ಕಾರಣಕ್ಕೆ ಹಲವು ಸಾವಿರ ಜನರ ಮಾನವ ಸರಪಣಿ ಕಾರ್ಯಕ್ರಮ ಯೋಜನೆಯೂ…
  • September 22, 2024
    ಬರಹ: ಬರಹಗಾರರ ಬಳಗ
    ಗಝಲ್ ೧ ಎನ್ನ ಮನದ ಗುಡಿಯ ಒಳಗೆ ನೀನು ಬಂದು ನೆಲೆಸೆಯಾ ಮೌನ ಬಿಡುತ ಸೆಡವು ಮರೆತು ದ್ವೇಷ ಕೊಂದು ನೆಲೆಸೆಯಾ   ಎಲ್ಲೊ ಇದ್ದ ನನ್ನನಾಗ ಕರೆದು ಸನಿಹ ಕೂರಿಸಿದೆ ಬಿಟ್ಟ ಭಾವ ನೂರು ಇರಲಿ ದೋಷ ಬೆಂದು ನೆಲೆಸೆಯಾ   ಹೊಸತು ಜನುಮ ಬೇಡವೆಂದು ದೂರ ಹೋಗಿ…
  • September 22, 2024
    ಬರಹ: Shreerama Diwana
    ಮುಸ್ಲಿಮರಲ್ಲಿ ಇರುವ ಗಾಢ ಧಾರ್ಮಿಕ ನಂಬಿಕೆ ಮತ್ತು ಬಡತನ, ಅಜ್ಞಾನ ಹಾಗು ಜಾಗತಿಕ ವಿದ್ಯಮಾನಗಳ ಪರಿಣಾಮ ಅವರು ಬಹುಬೇಗ ಪ್ರಚೋದನೆಗೆ ಒಳಗಾಗುತ್ತಿರುವುದು ಕಂಡುಬರುತ್ತಿದೆ. ಅದಕ್ಕೆ ತಕ್ಕಂತೆ ಇಲ್ಲಿನ ಹಿಂದೂ ಮೂಲಭೂತವಾದ ಅವರನ್ನು ಅನಾವಶ್ಯಕವಾಗಿ…
  • September 22, 2024
    ಬರಹ: ಬರಹಗಾರರ ಬಳಗ
    ಪುಟ್ಟ ದೇಶ ಇಸ್ರೇಲ್ ಮತ್ತೊಮ್ಮೆ ವಿಶ್ವದ ಜನರನ್ನು ದಂಗು ಬಡಿಸಿದೆ. ಕೆಲ ಸಮಯದ ಹಿಂದೆ ಕ್ಷಿಪಣಿಗಳನ್ನು ಆಗಸದಲ್ಲೇ ತಡೆಯುವ ಐರನ್ ಡೋಮ್,  ಮನೆಗೆ ನುಗ್ಗಿ ಕೊಂದು ಬರುವ ಕಿಲ್ಲರ್ ಡ್ರೋನ್, ಮೊದಲಾದ ಇಸ್ರೇಲ್ ತಂತ್ರಜ್ಞಾನಗಳು ಶತ್ರುಗಳ ಎದೆ…
  • September 21, 2024
    ಬರಹ: shreekant.mishrikoti
    140 ಪುಟಗಳ ಈ ಪುಟ್ಟ ಪುಸ್ತಕವು https://archive.org/details/dli.osmania.3597 ಕೊಂಡಿಯಲ್ಲಿ ನಿಮಗೆ ಸಿಗುತ್ತದೆ.  ಇಲ್ಲಿ ಬ್ರಹ್ಮ ಮುಂತಾದ ದೇವತೆಗಳು ದೇವಲೋಕದಿಂದ ಕರ್ನಾಟಕಕ್ಕೆ ಬಂದು ಬೇರೆ ಬೇರೆ ಪಟ್ಟಣಗಳನ್ನು ನೋಡುತ್ತಾರೆ. ಈ…