September 2024

  • September 21, 2024
    ಬರಹ: Ashwin Rao K P
    ಮಂಗಲ್ - ಪೊಂಗಲ್ ಆರು ವರ್ಷದ ಸಾನ್ವಿಯನ್ನು ಕರೆದುಕೊಂಡು ಮನೆಯ ಪಕ್ಕದ ಗಾರ್ಡನ್ನಿಗೆ ಹೋಗಿದ್ದೆ. ಅಲ್ಲಿ ನಮ್ಮ ಯಜಮಾನರ ಸಹೋದ್ಯೋಗಿಯೊಬ್ಬರು ತಮ್ಮ ಮಗಳನ್ನು ಆಟ ಆಡಿಸಲು ಬಂದಿದ್ದರು. ಸಾನ್ವಿಯನ್ನು ನೋಡಿ ‘ಯಾರು ಈ ಮಗು?’ ಎಂದು ಹಿಂದಿಯಲ್ಲಿ…
  • September 21, 2024
    ಬರಹ: Ashwin Rao K P
    ಪರಿಸರ ಸಂಬಂಧಿ ಬರಹಗಳನ್ನು ಬರೆಯುವವರು ಇತ್ತೀಚಿನ ದಿನಗಳಲ್ಲಿ ಕಡಿಮೆಯಾಗುತ್ತಿದ್ದಾರೆ. ಈ ಸಂದರ್ಭದಲ್ಲಿ ನವೀನಕೃಷ್ಣ ಎಸ್. ಉಪ್ಪಿನಂಗಡಿ ಎನ್ನುವ ಹುಡುಗ ‘ಹೆಜ್ಜೆ ಊರುವ ತನಕ' ಎನ್ನುವ ಕೃತಿಯನ್ನು ಹೊರತಂದಿದ್ದಾರೆ. ಈ ಕೃತಿಯ ಕುರಿತು ಸೊಗಸಾದ…
  • September 21, 2024
    ಬರಹ: Shreerama Diwana
    ಮಂಗಳೂರು ಮೀಡಿಯಾ ಹೌಸ್ ನ "ಪ್ರಸ್ತುತ" ಮಂಗಳೂರಿನ 'ಮೀಡಿಯಾ ಹೌಸ್' ಸಂಸ್ಥೆಯು ಹದಿನೈದು ವರ್ಷಗಳ ಕಾಲ ನಿರಂತರವಾಗಿ ಪ್ರಕಟಿಸಿದ ಪಾಕ್ಷಿಕ ಪತ್ರಿಕೆಯಾಗಿದೆ "ಪ್ರಸ್ತುತ". ಹೋರಾಟಗಾರ, ಸಂಘಟಕ, ಲೇಖಕ, ವಾಗ್ಮಿ ಕೆ. ಎಂ. ಶರೀಫ್ ಅವರು ಪ್ರಧಾನ…
  • September 21, 2024
    ಬರಹ: Shreerama Diwana
    ಕೆಲವು ದಿನಗಳ ಹಿಂದೆ ನಾನು ಪಶ್ಚಿಮ ಬಂಗಾಳದ ರಾಜಧಾನಿ ಕೊಲ್ಕತ್ತಾದ ಪ್ರವಾಸದಲ್ಲಿದ್ದೆ. ಅಲ್ಲಿನ ಬೀದಿಗಳಲ್ಲಿ, ಗೆಳೆಯರೊಂದಿಗೆ ಕಾಲ್ನಡಿಗೆಯಲ್ಲಿ ಸಾಕಷ್ಟು ಸಂಚಾರ ಮಾಡಿದೆ. ಆಗ ಕೊಲ್ಕತ್ತಾದ ಆರ್ ಜೆ ಕರ್ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ…
  • September 21, 2024
    ಬರಹ: ಬರಹಗಾರರ ಬಳಗ
    ಬಿಳಿ ದೇವರು, ಕೇಸರಿ ದೇವರು, ಹಸಿರು ದೇವರು ಒಂದು ಕಡೆ ಒಟ್ಟಾಗಿ ಕುಳಿತು ಮಾತನಾಡುತ್ತಿದ್ದರು. ಅಲ್ಲಾ ಈ ಜನಕ್ಕೆ ಏನು ಹೇಳೋದು? ನಾವು ಈ ಜನರ ಒಳಿತಿಗಾಗಿ ಮೂರು ರೂಪಗಳಲ್ಲಿ ಅವರಿಗೆ ಕಾಣಿಸಿಕೊಂಡರೆ ಅವರು ನಾವು ಕಾಣಿಸಿಕೊಂಡ ರೂಪವೇ ದೊಡ್ಡದು…
  • September 21, 2024
    ಬರಹ: ಬರಹಗಾರರ ಬಳಗ
    ಮಳೆಯನ್ನೇ ಆಶ್ರಯಿಸಿ ಬೆಳೆಯುವ ಭತ್ತದಂತಹ ಬೆಳೆಗಳು ದೀಪಾವಳಿಯ ಸಮಯಕ್ಕೆ ಕೊಯ್ಯಲು ಸಿದ್ಧವಾಗುತ್ತವೆ. ಮಳೆಗಾಲದಲ್ಲಿ ಕಷ್ಟಪಟ್ಟು ಬೆಳೆಯುವ ಬೆಳೆ ಕೊಯ್ಯಲು ಸಿದ್ಧವಾಗುವ ಸಮಯವೇ ದೀಪಾವಳಿ. ಅದಕ್ಕಾಗಿಯೇ ಹಬ್ಬದ ಮೂರನೇ ದಿನವಾದ ಬಲಿಪಾಡ್ಯದಂದು…
  • September 21, 2024
    ಬರಹ: ಬರಹಗಾರರ ಬಳಗ
    ಸವಿಯಿರುವ ಬದುಕಲ್ಲಿ ಮುನ್ನುಗ್ಗಲರಿತೆನು ಕವಿದಿರುವ ಮೋಡವದು ಕರಗಿರುವ ಹಾಗೆ ಜೀವನದಿ ಪಾಠಗಳ ಕಲಿಯುತಿರುವೆ ಹೀಗೆ ಪಾವನವು ಈ ಜೀವ ಎಂಬುವುದ ತಿಳಿದಿಹೆನು ಏತರದ ಹವ್ಯಾಸವೊ ಈಜಿ ದಡ ಸೇರಿರಲು ಕಾರಣವ ಅರಿಯುತ್ತ ಮುನ್ನಡೆಯುತಿರಬೇಕು ಕನಸುಗಳ…
  • September 20, 2024
    ಬರಹ: Ashwin Rao K P
    ತಂಗುದಾಣ ಆ ರಾಜನಿಗೆ ರಾತ್ರಿ ನಿದ್ದೆ ಬರುತ್ತಿರಲಿಲ್ಲ. ಅದಕ್ಕೆ ಸರಿಯಾಗಿ ಹಗಲು ತನ್ನ ಕೋಣೆಯ ಸುತ್ತಲೂ ಯಾರೋ ನಗುತ್ತಿರುವ ಸದ್ದು ಕೇಳಿ ಬರುತ್ತಿತ್ತು. ರಾಜ, ನಗುತ್ತಿರುವುದು ಯಾರೆಂದು ತಿಳಿದುಕೊಳ್ಳಲು ಸೈನಿಕರಿಗೆ ಆಜ್ಞೆ ನೀಡಿದ. ಸೈನಿಕರು…
  • September 20, 2024
    ಬರಹ: Ashwin Rao K P
    ದೇಶದಲ್ಲಿ ಲೋಕಸಭೆ ಮತ್ತು ವಿಧಾನ ಸಭಾ ಚುನಾವಣೆಗಳನ್ನು ಏಕಕಾಲಕ್ಕೆ ನಡೆಸುವ ಮಹತ್ವದ ಪ್ರಸ್ತಾಪಕ್ಕೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಈ ಸಂಬಂಧ ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ನೇತೃತ್ವದ ಸಮಿತಿ ನೀಡಿದ ವರದಿಯನ್ನು ಮೋದಿ ಸರಕಾರ…
  • September 20, 2024
    ಬರಹ: Shreerama Diwana
    ಶ್ರೀ ನರೇಂದ್ರ ಮೋದಿ ಮತ್ತು ಶ್ರೀ ಡಿ ವೈ ಚಂದ್ರ ಚೂಡ್. ಗೌರವಾನ್ವಿತ ಪ್ರಧಾನ ಮಂತ್ರಿ ಮತ್ತು ಗೌರವಾನ್ವಿತ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳು. ಒಂದು ಖಾಸಗಿ ಭೇಟಿಯ ಸುತ್ತ....... ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ ವೈ…
  • September 20, 2024
    ಬರಹ: ಬರಹಗಾರರ ಬಳಗ
    ಕಣ್ಣೀರು ಸುರಿಸಿಕೊಂಡು ಬೇಡುತ್ತಿದ್ದಾರೆ. ಎಲ್ಲರ ಮುಂದೆ ಕೈ ಚಾಚುತ್ತಿದ್ಧಾರೆ. ಅವರ ಕಣ್ಣುಗಳು ಬಯಸುತ್ತಿದೆ. ಇನ್ನಷ್ಟು ಸಹಾಯವನ್ನ. ನಿಲ್ಲುವುದ್ದಕ್ಕೆ ದೇಹ ಒಪ್ಪದಿದ್ದರೂ ಕುಳಿತರೆ ಎಲ್ಲಿ ಸಹಾಯ ಕಡಿಮೆಯಾಗಬಹುದು ಅನ್ನುವ ಕಾರಣಕ್ಕೆ ನಿಂತು…
  • September 20, 2024
    ಬರಹ: ಬರಹಗಾರರ ಬಳಗ
    ಚಾರ್ಮಾಡಿ ಘಟ್ಟದ ತಿರುವು ರೋಮಾಂಚಕ ಮತ್ತು ಅವಿಸ್ಮರಣೀಯವಾದುದು. ಡ್ರೈವ್ ಮಾಡುವ ಅನುಭವವಂತೂ ಅದನ್ನ ಅನುಭವಿಸಿ ನೋಡಬೇಕು. ಸುಮ್ಮನೆ ಕುಳಿತು ಮಾರ್ಗದ ಇಕ್ಕೆಲಗಳನ್ನು ಆಸ್ವಾದಿಸುತ್ತ ಹೋಗುವುದು ಇನ್ನೂ ಸೊಗಸು. ಘಾಟಿಯ ನಡು ಮಧ್ಯದಲ್ಲೆಲ್ಲೋ…
  • September 20, 2024
    ಬರಹ: ಬರಹಗಾರರ ಬಳಗ
    ನನ್ನ ನಾಲಿಗೆಗೆ ಬರಲಿ ನಿಂತಾಗ ನಲಿವಾಗ ಕುಣಿವಾಗ ಪದವಾಗ ಮನಸ್ಸು ನಿನ್ನಲ್ಲೇ ಇರಲಿ ಊರಲ್ಲಿ ಇರುವಾಗ ಕಾಯಕವ ಗೈದಾಗ ನಿನ್ನೊಳಗೆ ನಾನೇ ಇರಲಿ   ತಿರುಗಾಟ ಇರುವಾಗ ಹಸಿವಿದ್ದು ಉಣುವಾಗ ನೀಯೆನ್ನ ಬಳಿಯಲ್ಲೆ ಇರಲಿ ಕಷ್ಟದಲಿ ಇರುವಾಗ
  • September 20, 2024
    ಬರಹ: ಬರಹಗಾರರ ಬಳಗ
    "Muhammad was the soul of kindness, and his influence was felt and never forgotten by those around him" - Diwan Chand Sharma, The Prophets of the East, Calcutta, 1935, p.22 ನಾಲ್ಕನೇ ಶತಮಾನದ ಪ್ರಾರಂಭ…
  • September 19, 2024
    ಬರಹ: Ashwin Rao K P
    ಉನ್ನತ ಹುದ್ದೆಗಳಲ್ಲಿರುವ ಪ್ರಮುಖ ರಾಜಕೀಯ, ಸರಕಾರಿ, ಸಾಮಾಜಿಕ, ವೈಜ್ಞಾನಿಕ ಕ್ಷೇತ್ರಗಳ ವ್ಯಕ್ತಿಗಳಿಗೆ ಭದ್ರತೆಯನ್ನು ಒದಗಿಸಲು ಒಂದು ವ್ಯವಸ್ಥೆ ಇದೆ. ಈ ಹಿಂದೆ ನಮ್ಮ ಮಾಜಿ ಪ್ರಧಾನಿಗಳಾದ ಇಂದಿರಾ ಗಾಂಧಿ, ರಾಜೀವ್ ಗಾಂಧಿಯವರು ಭದ್ರತಾ…
  • September 19, 2024
    ಬರಹ: Ashwin Rao K P
    ‘ಆ ಲಯ ಈ ಲಯ’ ನಟರಾಜ್ ಹೊನ್ನವಳ್ಳಿ ಅವರ ಅನುವಾದಿತ ನಾಟಕ ಸಂಕಲನವಾಗಿದೆ. ಕೃತಿಯ ಮೂಲ ಲೇಖಕ ಲೂಯಿ ನಕೋಸಿ. ಎಚ್. ಎಸ್. ಶಿವಪ್ರಕಾಶ್ ಅವರು ಕೃತಿಯ ಬೆನ್ನುಡಿಯಲ್ಲಿ ಹೀಗೆ ಹೇಳಿದ್ದಾರೆ- “ಆಫ್ರಿಕಾದ ಆಧುನಿಕ ನಾಟಕಕಾರರು ಕೇವಲ ಬರವಣಿಗೆಯ…
  • September 19, 2024
    ಬರಹ: Shreerama Diwana
    ನೇರ ಹಾಗು ಸರಳವಾಗಿಯೇ ಅವರ ಆಡಳಿತಾತ್ಮಕ ವ್ಯಕ್ತಿತ್ವವನ್ನು ಗುರುತಿಸಬಹುದು. ಮಾಗಿದ ಮನಸ್ಸುಗಳಿಗೆ ತುಂಬಾ ಸಂಕೀರ್ಣವಾದುದೇನು ಅಲ್ಲ. ಮಹತ್ವಾಕಾಂಕ್ಷಿ: ಯಾವ ರಾಜಕೀಯ ಹಿನ್ನೆಲೆಯೂ ಇಲ್ಲದೆ ಸಂಘ ಪರಿವಾರದ ಆಶ್ರಯದಲ್ಲಿ ಬೃಹತ್ ಮರವಾಗಿ ಬೆಳೆದು ಈಗ…
  • September 19, 2024
    ಬರಹ: ಬರಹಗಾರರ ಬಳಗ
    ರಾಮರಾಯರು ತುಂಬಾ ಯೋಚನೆಯಲ್ಲಿ ಹಾಗೆ ಗೋಡೆಗೊರಗಿ ಕುಳಿತುಬಿಟ್ಟಿದ್ದರು. ಅವರನ್ನು ಯಾವತ್ತೂ ಹಾಗೆ ನೋಡಿದವರಲ್ಲ ಅವರ ಜೀವದ ಗೆಳೆಯ ಭೀಮರಾಯರು. "ನನ್ನ ಮಕ್ಕಳು ಹೀಗೆ ಆಗ್ತಾರೆ ಅಂತ ಅಂದುಕೊಂಡಿರಲೇ ಇಲ್ಲ. ಊರಲ್ಲೇ ಬೆಳೆದು ಓದಿ ಒಳ್ಳೆಯ ವಿದ್ಯೆ…
  • September 19, 2024
    ಬರಹ: ಬರಹಗಾರರ ಬಳಗ
    ಬಾಣಲೆಯನ್ನು ಒಲೆಯ ಮೇಲಿಟ್ಟು ಎಣ್ಣೆ, ಸಾಸಿವೆ, ಉದ್ದಿನಬೇಳೆ, ಕರಿಬೇವು ಹಾಕಿ, ಹಸಿಮೆಣಸು ಸಿಗಿದು ಹಾಕಿ ಒಗ್ಗರಣೆ ಮಾಡಿಕೊಂಡು ಅನ್ನ ಹಾಕಿ ಮಗುಚಿ ಬೇಕಷ್ಟು ಉಪ್ಪು ಹಾಕಿ ನಂತರ ಸಣ್ಣಗೆ ಹೆಚ್ಚಿದ ಬಾಳೆಹಣ ್ಣನ ಹೋಳುಗಳನ್ನು ಸೇರಿಸಿ ಚೆನ್ನಾಗಿ…
  • September 19, 2024
    ಬರಹ: ಬರಹಗಾರರ ಬಳಗ
    ಹಬ್ಬಗಳು ಸಾಲುಸಾಲಾಗಿ ಎದುರಿಗಿದ್ದು ನಮ್ಮ ಹರ್ಷ ಹೆಚ್ಚಿಸುತ್ತಿವೆ. ಈ ಸಂದರ್ಭದಲ್ಲಿ ಕೆಲವು ಪತ್ರಗಳು, ಪುಷ್ಪಗಳು ಪೂಜೆಗೆ ಸಲ್ಲುವುದನ್ನು ನಾವು ಕಾಣಬಹುದು. ಗರಿಕೆ, ಸಣ್ಣ ಜರಿ ಸಸ್ಯ, ಬಿಲ್ವ, ಎಕ್ಕ, ವೀಳ್ಯ, ಕಲ್ಲುಹೂ, ತುಳಸಿಯಂತೆ ಕೆಲವೆಡೆ…