‘ಬಿಡುಗಡೆಯ ಹಾಡುಗಳು’ ಕೃತಿಯಿಂದ ಈ ವಾರ ನಾವು ಆಯ್ದ ಕವಿ ಶ್ರೀಧರ ಖಾನೋಳ್ಕರ (ಖಾನೋಳಕರ, ಖಾನೋಲ್ಕರ್) ಇವರು ೧೮೯೬ರಲ್ಲಿ ಜನಿಸಿದರು. ೧೯೧೯ರಲ್ಲಿ ಬಿ ಎ ಪದವಿಯನ್ನು ಪಡೆದು ಧಾರವಾಡದ ರಾಷ್ಟ್ರೀಯ ಶಾಲೆಯಲ್ಲಿ ಅಧ್ಯಾಪಕರಾಗಿದ್ದರು. ೧೯೪೧ರಲ್ಲಿ…
ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರ ಬಗ್ಗೆ ಸಾವಿರಾರು ಕೃತಿಗಳು ಹೊರಬಂದಿವೆ. ನಿತಿನ್ ಅಗರ್ ವಾಲ್ ಅವರು ಆಂಗ್ಲಭಾಷೆಯಲ್ಲಿ ಬರೆದ ಪುಸ್ತಕವೊಂದು ‘ಸ್ವಾಮಿ ವಿವೇಕಾನಂದರು ನಿಮಗೆ ಗೊತ್ತೇ?’ ಎಂಬ ಹೆಸರಿನಲ್ಲಿ ಕನ್ನಡಕ್ಕೆ ಅನುವಾದಗೊಂಡಿದೆ. ಅನುವಾದ…
ಭೂಮಿಯ ಮೇಲೆ ನಾವಿರುವುದು ಸುಮಾರು 750 ಕೋಟಿ ನರಮಾನವರು, ವಿಶಾಲವಾದ ಆಕಾಶ, ಆದರೆ, ಅನೇಕರಿಗಿಲ್ಲ ಸೂರು. ವಿಪುಲವಾದ ನೀರು, ಆದರೆ, ಕುಡಿಯುವ ನೀರಿಗೆ ಹಾಹಾಕಾರ. ಬೃಹತ್ ಭೂಮಿ, ಕಾಡು, ಕೃಷಿ, ಎಲ್ಲವೂ ಇದೆ, ಆದರೆ, ಹೊಟ್ಟೆಗಿಲ್ಲ ಸರಿಯಾದ ಊಟ.…
ಭಗವಂತ ನಗುತ್ತಿದ್ದಾನೆ ಈ ಮನುಜನ ಕಂಡು. ಆತನ ಆಲೋಚನೆ ನಾನು ತುಂಬಾ ತೊಂದರೆ ಮೋಸ ಅನ್ಯಾಯ ಮಾಡಿದರೂ ನನಗೇನೂ ಸಮಸ್ಯೆ ಆಗಿಲ್ಲ, ಆಗೋದಿಲ್ಲ. ಕರ್ಮ ಅನ್ನೋದು ಸುಳ್ಳು, ಅದ್ಯಾವುದೂ ತಿರುಗಿ ಬರೋದಿಲ್ಲ. ಈಗ ಬದುಕಬೇಕು. ಅಷ್ಟೇ ಬದುಕು. ಇದೇ…
ಮಸೆದ ಸಿಹಿ ಗೆಣಸಿಗೆ ಏಲಕ್ಕಿ ಪುಡಿ, ಸಕ್ಕರೆ ಸೇರಿಸಿ ನುಣ್ಣಗೆ ರುಬ್ಬಿ. ಈ ಮಿಶ್ರಣಕ್ಕೆ ಹಾಲು ಸೇರಿಸಿ ಕಲಕಿದರೆ ಸಿಹಿ ಗೆಣಸಿನ ಸವಿಯಾದ ಮಿಲ್ಕ್ ಶೇಕ್ ತಯಾರು.
- ಸಹನಾ ಕಾಂತಬೈಲು, ಬಾಲಂಬಿ
ನಮಗೆ ಜಪಾನ್ ಎಂಬ ಹೆಸರು ಕೇಳಿದೊಡನೆಯೇ ನೆನಪಾಗುವುದು ಅಣು ಬಾಂಬ್ ದಾಳಿ ಮತ್ತು ಬುಲೆಟ್ ಟ್ರೈನ್ ಗಳು. ವಾಯು ವೇಗದಲ್ಲಿ ಚಲಿಸುವ ಬುಲೆಟ್ ರೈಲುಗಳು ಬಹಳ ಆಕರ್ಷಣೀಯ. ಭಾರತದಲ್ಲೂ ವೇಗದ ರೈಲುಗಳಿಗೆ ಶ್ರೀಕಾರ ಮಾಡಿದ್ದಾರೆ. ಆದರೆ ಅಲ್ಲಿಯ ವೇಗಕ್ಕೆ…
ರಾಜ್ಯದಲ್ಲಿ ಕ್ರೀಡೆಗೆ ಹೆಚ್ಚಿನ ಉತ್ತೇಜನ ನೀಡುವ ದಿಸೆಯಲ್ಲಿ ರಾಜ್ಯ ಸರಕಾರ ಕ್ರೀಡಾ ವಿದ್ಯಾರ್ಥಿಗಳಿಗೆ ಶೇ. ೨೫ರಷ್ಟು ಹಾಜರಾತಿ ರಿಯಾಯಿತಿ ಮತ್ತು ರಾಜ್ಯದ ಎಲ್ಲ ಶಿಕ್ಷಣ ಸಂಸ್ಥೆಗಳಲ್ಲಿ ಶೇ. ೧೦ರಷ್ಟು ಕೃಪಾಂಕಗಳನ್ನು ನೀಡಲು ಚಿಂತನೆ ನಡೆಸಿದೆ…
ಆಳವಾಗಿ ಪ್ರೀತಿಸುವವರು ಒಂದಷ್ಟು ಜನ, ಅಷ್ಟೇ ಗಾಢವಾಗಿ ದ್ವೇಷಿಸುವವರು ಇನ್ನೊಂದಷ್ಟು ಜನ, ಮೆಚ್ಚುವವರಿಗೆ ಬರವಿಲ್ಲ, ಟೀಕಿಸುವವರು ಕಡಿಮೆಯೇನಿಲ್ಲ, ಅಸೂಯೆ ಒಳಗೊಳಗೆ, ಕುಹುಕ ನಗು ಮೇಲಿನ ಹೊದಿಕೆ, ಎತ್ತಿ ಕಟ್ಟುವವರು ಹಲವರು, ಎಚ್ಚರಿಸುವವರು…
ಶ್ರೀನಿವಾಸ ವೈದ್ಯರು ಧಾರವಾಡದಲ್ಲಿ ಎಂ.ಎ. ಪದವಿ ಗಳಿಸಿದ ನಂತರ, 1959ರಲ್ಲಿ ಮುಂಬಯಿಯಲ್ಲಿ ಕೆನರಾ ಬ್ಯಾಂಕಿನಲ್ಲಿ ಉದ್ಯೋಗಕ್ಕೆ ಸೇರಿದರು. ಮುಂಬಯಿ, ಬೆಂಗಳೂರು ಇತ್ಯಾದಿ ಸ್ಥಳಗಳಲ್ಲಿ 37 ವರುಷ ಸೇವೆ ಸಲ್ಲಿಸಿ, ಉನ್ನತ ಹುದ್ದೆಗೇರಿ 1996ರಲ್ಲಿ…
ತಪ್ಪುಗಳ ಮೂಟೆಗಳನ್ನ ಹೊತ್ತುಕೊಂಡವ ನೀನು. ಬೇರೆಯವರ ಭಾರದ ಬಗ್ಗೆ ಯೋಚನೆ ಯಾಕೆ? ನಿನ್ನ ಕಾರ್ಯಕ್ಕೆ ಸಮಯ ಮಾಡಿಕೊಂಡು ಜೊತೆಯಾದವರು ಹಲವರು, ಅವರ ನಿಜದ ಸ್ಥಿತಿ ನಿನಗೆ ಗೊತ್ತಿಲ್ಲ. ನಿನಗೆ ಅವರಿಂದ ಉಪಯೋಗವೂ ಆಗಿದೆ ಆದರೆ ಅವರಿಗೆ ನಿನ್ನಿಂದ…
ಸಂವಿಧಾನವನ್ನು ದೇವರಂತೆ ಪೂಜಿಸುವ ದೇಶ ನಮ್ಮದು. ಬಡವನೆ ಇರಲಿ, ಶ್ರೀಮಂತನೆ ಆಗಿರಲಿ ತನ್ನ ಹಕ್ಕನ್ನು ತಾನು ಚಲಾಯಿಸುವ ಸ್ವತಂತ್ರ ಇರುವ ಸಮಾಜ ನಮ್ಮದಾಗಿದೆ. ಹೀಗಿರುವಾಗ ಇದೆ ವಿಚಾರಕ್ಕೆ ಸಂಬಂಧ ಪಡುವಂತಹ ಘಟನೆ ಒಂದು ತರಗತಿಯಲ್ಲಿ ನಡೆಯಿತು. …
ಕರಿಬೇವಿನ ಎಲೆಗಳನ್ನು ವಿಶೇಷವಾಗಿ ಭಾರತೀಯ ಅಡುಗೆಗಳಲ್ಲಿ ವಾಸನೆ ಮತ್ತು ರುಚಿಗಾಗಿ ಉಪಯೋಗಿಸುತ್ತಾರೆ. ಗಂಧಕಯುಕ್ತ ಎಣ್ಣೆಯ ಅಂಶವು ಇದರ ಸುವಾಸನೆಗೆ ಕಾರಣ. ಎಲೆಗಳಲ್ಲಿ ಹೇರಳವಾಗಿ ಪೋಷಕಾಂಶಗಳಾದ `ಎ’ ಅನ್ನಾಂಗ, ಕಬ್ಬಿಣ ಮತ್ತು ಸುಣ್ಣದ…
ಅನಿಲ್ ಗುನ್ನಾಪೂರ ಅವರ ನೂತನ ಕಥಾ ಸಂಕಲನ ಸರ್ವೆ ನಂಬರ್ ೯೭. ಈ ಕೃತಿಗೆ ಮುನ್ನುಡಿ ಬರೆದಿದ್ದಾರೆ ಪತ್ರಕರ್ತರಾದ ರಘುನಾಥ ಚ.ಹ. ಇವರು ತಮ್ಮ ಮುನ್ನುಡಿಯಲ್ಲಿ ವ್ಯಕ್ತ ಪಡಿಸಿದ ಭಾವನೆಗಳು ನಿಮ್ಮ ಓದಿಗಾಗಿ…
“ಏನನ್ನೋ ಹಂಬಲಿಸುತ್ತ ಯಾವುದರ…
ಇದು ಭಾಗಶಃ ಸರಿಯಷ್ಟೇ. ಏಕೆಂದರೆ ದಲಿತ ಚಳುವಳಿಗೆ ಶತಶತಮಾನಗಳ ಇತಿಹಾಸವಿದೆ. ಅದು ಮಾನಸಿಕವಾಗಿ, ದೈಹಿಕವಾಗಿ, ಅಸಹಾಯಕವಾಗಿ ಆಕ್ರೋಶವಾಗಿ, ಮೌನವಾಗಿ ಬೇರೆ ಬೇರೆ ರೂಪ ಪಡೆಯುತ್ತಾ ಸದಾ ಕಾಲ ಚಲಿಸುತ್ತಾ, ಆಂತರ್ಯದ ತುಮುಲಗಳು ವ್ಯಕ್ತವಾಗುತ್ತಲೇ…
ಅಪ್ಪ ಈ ಬದುಕು ಹೇಗಿರಬೇಕು?
ಅಪ್ಪನ ಉತ್ತರ ತುಂಬಾ ಸುಲಭವಾಗಿತ್ತು, ನೀನು ಹೆಚ್ಚು ದಿನ ಬದುಕೋದಿಲ್ಲ ಇನ್ನೊಂದೆರಡು ದಿನದಲ್ಲಿ ಸಾಯಬಹುದು ಅಂದುಕೊಂಡು ಈ ಕ್ಷಣವನ್ನು ಅದ್ಭುತವಾಗಿ ಅನುಭವಿಸಿ ಬದುಕಿ ಬಿಡು. ಸಾಯುವ ಕೊನೆ ಕ್ಷಣದಲ್ಲಿ ನನ್ನಿಂದ…
ಗೋಧಿ ಹಿಟ್ಟಿಗೆ ಸ್ವಲ್ಪ ಎಣ್ಣೆ ಹಾಕಿ ಹೆಚ್ಚಿದ ಸಬ್ಬಸಿಗೆ ಸೊಪ್ಪು, ಉಪ್ಪು, ಇಂಗು, ಜೀರಿಗೆ ಹುಡಿ, ಹಸಿ ಮೆಣಸಿನಕಾಯಿ ಪೇಸ್ಟ್, ಕೊತ್ತಂಬರಿ ಸೊಪ್ಪನ್ನು ಹಾಕಿ, ಚೆನ್ನಾಗಿ ನಾದಿ. ಕಲಸಿದ ಹಿಟ್ಟು ಒಂದು ಗಂಟೆ ನೆನೆದ ನಂತರ ರೊಟ್ಟಿ ಲಟ್ಟಿಸಿ…
"ಸಿತಾರೋಂ ಕೆ ಆಗೆ ಜಹಾಂ ಔರ್ ಭಿ ಹೈ...!"- ಸರ್ ಮೊಹಮ್ಮದ್ ಇಕ್ಬಾಲ್,ವಿದ್ವಾಂಸರು ಮತ್ತು ಕವಿಗಳು.
ಅಂತರಿಕ್ಷದಲ್ಲಿ ಅತೀ ಹೆಚ್ಚು ಬಾರಿ (ಏಳು ಸಲ) ಅಂತರಿಕ್ಷ ನಡಿಗೆ ನಡೆಸಿ ಮತ್ತು ಅಂತರಿಕ್ಷದ ನಡಿಗೆಯಲ್ಲಿ ಅತೀ ಹೆಚ್ಚು ಸಮಯ ಕಳೆದ (ಐವತ್ತು…
ಈ ಹಿಂದೆ ಶೌಚದ ಬಗ್ಗೆ ತಿಳಿದುಕೊಂಡಿದ್ದೇವೆ. ಈ ದಿನ ಶೌಚದ ಫಲಗಳ ಬಗ್ಗೆ ತಿಳಿದುಕೊಳ್ಳೋಣ. ಒಳಗೆ, ಹೊರಗೆ, ಇಂದ್ರಿಯಗಳಲ್ಲಿ ಸ್ವಚ್ಛತೆ ಇಡುವುದು ಶೌಚ್ಯ. ಚೆನ್ನಾಗಿರುವುದನ್ನು ನೋಡುವುದು, ಚೆನ್ನಾಗಿರುವುದನ್ನು ಕೇಳುವುದು, ಚೆನ್ನಾಗಿರುವುದನ್ನು…