June 2009

June 29, 2009
ಸುಮಿ ಆಗ್ಲೆ ಆರುವರೆ ಆಕ್ತಾ ಬಂತು ಬೇಗ ಬೇಗ ಕೂದಲು ಒಣುಸ್ಕಂಡು ಬಾ ಎಂದು ಶಾರದಮ್ಮ ಸಡಗರದಿಂದ ಒಳಗು ಹೊರಗು ಓಡಾಡುತ್ತಿದ್ದರು....ಅವರಿಗೆ ಒಂದು ರೀತಿಯಲ್ಲಿ ಸಮಾಧಾನವೆ ಇರಲಿಲ್ಲ ...ಎಷ್ಟು ಕೆಲಸಗಳನ್ನು ಮಾಡುತ್ತಿದ್ದರು ಅಪೂರ್ಣ…
June 29, 2009
ಬಹಳ ದಿನಗಳೇ ಆಗಿ ಹೋಗಿತ್ತು ಚಲನಚಿತ್ರಗಳನ್ನು ಚಿತ್ರ ಮಂದಿರಕ್ಕೆ ಹೋಗಿ ನೋಡದೆ. ನನ್ನ ಬಹುಪಾಲು ಪಿ ಜಿ ಮಿತ್ರರು ಪರಭಾಷೆಯವರಾದ್ದರಿಂದ ಕನ್ನಡದ ಚಿತ್ರಗಳು ಅವರಿಗೆ ಅರ್ಥವಾಗೋಲ್ಲ . ಒಂದು ಸಂತೋಷದ ಸಂಗತಿ ಎಂದರೆ ಅವರು…
June 29, 2009
ಹಾವೇರಿಯ ರೈಲ್ವೇ ನಿಲ್ದಾಣದ ಸಮೀಪದಲ್ಲಿರುವ ಈ ದೇವಾಲಯ ಅದ್ಭುತವಾದ ಶಿಲ್ಪಕಲೆಯನ್ನು ಹೊ೦ದಿದೆ. ದೇವಾಲಯದ ಅ೦ಗಳದಲ್ಲಿ ನಿರ್ಮಿಸಿರುವ ಹುಲ್ಲು ಹಾಸಿನ ಮೇಲೆ ಕುಳಿತು ಈ ಶಿಲ್ಪಕಲೆಯ ಸೌ೦ದರ್ಯವನ್ನು ಸವಿಯುವುದೇ ಒ೦ದು ವಿಶೇಷ ಅನುಭವ. -amg
June 29, 2009
ಅಣು ಒಪ್ಪಂದದ ಲಾಭ ಅಮೆರಿಕಾಕ್ಕೆ ಸಿಗೋದು ಕಷ್ಟ! ------------------------------------------- ಅಭಿವೃದ್ಧಿ,ಅಧ್ಯಯನ ಮತ್ತು ಹಸಿವಿನ ಭಾಷೆ ತರಂಗಗಳಿಗೆ ತಡೆ
June 29, 2009
ಕವಿ ಯಾರೋ ಅಂದರು, 'ರವಿ ಕಾಣದ್ದನ್ನು ಕವಿ ಕಂಡ', ನಾನಂದೆ, ಕವಿ ಕುಡಿದಿರಬಹುದು ಹೆಂಡ. ಯೋಚನೆ ಸಂತರು ಹೇಳಿದರು 'ಒಳ್ಳೆಯದು ಯೋಚನೆ ಮಾಡು', ನಾನಂದೆ, 'ಒಳ್ಳೆಯದು, ಯೋಚನೆ ಮಾಡುತ್ತೇನೆ'. ನನ್ನದಲ್ಲ ಕೆಲ ಪಂಕ್ತಿಗಳು…
June 29, 2009
ಸಂಪದದ ಆಕರ್ಷಕ ಶಕ್ತಿ ಅನನ್ಯವಾದುದು. ಆಗೊಮ್ಮೆ, ಈಗೊಮ್ಮೆಯಾದರೂ ಬಂದು ಹೋಗದಿದ್ದರೆ ಮನಸ್ಸಿಗೆ ನೆಮ್ಮದಿಯಿಲ್ಲ.
June 28, 2009
ಹಣ್ಣಿನ ರಸ ಮಾರಲು ಸಿಂಗಾಪುರದಿಂದ ಭಾರತದ ಮಾರುಕಟ್ಟೆಗೆ ಬಂದಿಳಿದಿರುವ ಕಂಪನಿ ಡೆಲ್ಮಾಂಟ್.
June 28, 2009
ಸಂಪದಿಗರೆ ನೀವು ಐಸಿಐಸಿಐ ಬ್ಯಾಂಕ್ ಖಾತೆ ಹೊಂದಿದ್ದರೆ ಎಚ್ಚರ !
June 28, 2009
ಇತ್ತೀಚೆಗೆ ಟವಿ ಯಲ್ಲಿ ಬೆಂಗಳೂರು ಮೈಲ್ ಸಿನೆಮಾವನ್ನು ನೋಡಿದೆ. ಬೆಂಗಳೂರಿನ ಜಯನಗರದ ಹಳೆಯ ದೃಶ್ಯಗಳು ರಂಜಿಸಿದವು. ಚಿತ್ರದಲ್ಲಿ ರೈಲು ಪ್ರಯಾಣಿಕರಿಗೆ ಪ್ರಯಾಣದಲ್ಲಿ ವಹಿಸಬೇಕಾದ ಜಾಗ್ರತೆಗಳ ಕುರಿತು ಮನೋರಂಜನಯುಕ್ತವಾಗಿ ಚಿತ್ರಿಸಿದ್ದಾರೆ.…
June 28, 2009
  (DNA) ------------------------------------------------ ಸ್ವಯಂವರ ಅಲ್ಲ ಸ್ವಯಂ ವಧು ----------------------------------------------------
June 28, 2009
ಹಸಿರು ಹಸಿರಾಗಿ ನವಿರು ನವಿರಾಗಿ ಕಾಡಿದೆ ನೆನಪು, ಸಖಿ, ನೆನಪೂ....ಅವನ ನೆನಪು... ಸಖಿ ನೀ ಹೇಳೇ, ನನ್ನಿನಿಯ ಬರುವನೇ ಮತ್ತೆ, ನನ್ನ ಮೌನದ ಮೋರೆಯ ಕೇಳಿ. ಅಗಲಿಕೆಯ ವೇದನೆಯ ಸಹಿಸಲಾರೆನು ಗೆಳತಿ, ಇದನು ಅರಿಯಲಾರದೆ ಇರುವನೇ ನನ್ನೀ ಸಖ.…
June 28, 2009
ಗುರುರಾಜ್ ರವರ ಚಿತ್ರದುರ್ಗದ ಫೋಟೋ ನೋಡಿ... ಆರು ವರ್ಷದ ಹಿಂದೆ ನಾನು ನಿಸರ್ಗ ಚಿತ್ರ ಬಿಡಿಸಲು ಅಲ್ಲಿಗೆ ಹೋಗಿದ್ದು ನೆನಪಾಯ್ತು... ಅಂದು ಮಾಡಿದ ಚಿತ್ರಗಳೆಲ್ಲಾ ಊರಲ್ಲಿವೆ.. ನನ್ನ ಆಲ್ಬಮ್ ನಲ್ಲಿದ್ದ ಎರ್ಡು ಚಿತ್ರಗಳನ್ನು ಸ್ಕ್ಯಾನ್ ಮಾಡಿ…
June 28, 2009
ಇವತ್ತೊಂದು ತಮಿಳು ಸಿನಿಮಾ ನೋಡಿದೆ... ಅದನ್ನು ನೋಡಿದಾಗ ಹೊಳೆದಿದ್ದು.. ಚಿತ್ರಕಲಾವಿದರಿಗೆ "ಗಣಪ" ..... ಸಿನಿಮಾ ದವರಿಗೆ "ಪ್ರೀತಿ"...... ಎರೆಡೂ ಅಕ್ಷಯ ಪಾತ್ರೆ ಇದ್ದಂಗೆ...
June 28, 2009
ತರುಣಿಯ ಮುಟ್ಟಿ ಸನ್ಯಾಸಿ ಕೆಟ್ಟ! ಇಬ್ಬರು ಯುವ ಸನ್ಯಾಸಿಗಳು ನದಿಯೊಂದನ್ನು ದಾಟಿ ಆಶ್ರಮ ತಲುಪಬೇಕಿತ್ತು. ನದಿದಡವನ್ನು ತಲುಪಿದಾಗ ಒಬ್ಬ ತರುಣಿ ನದಿಯಲ್ಲಿ ಮುಳುಗುತ್ತಿರುವ ದೃಷ್ಯ ಕಣ್ಣಿಗೆ ಬೀಳುತ್ತದೆ. ಒಬ್ಬ ಯುವ ಸನ್ಯಾಸಿ ಹೇಳಿದ "…
June 28, 2009
ಇದೇನಪ್ಪ ಅಂತ ಹುಬ್ಬೇರಿಸಬೇಡಿ. ಒರಿಸ್ಸಾದಲ್ಲಿರೋ ಪುರಿ ಗೊತ್ತು. ಇಲ್ಲ ಬೆಂಗಳೂರಲ್ಲೇ ಇರೋ ವಸಂತಪುರ ಗೊತ್ತು. ಹಾಗೇ ಟೆಕ್ಸಸ್ ನಲ್ಲಿ ಒಂದು Spring ಅನ್ನೋ ಹೆಸರಿನದೇ ಊರಿದೆಯಂತೆ. ವಾಷಿಂಗ್ಟನ್ ಡಿ.ಸಿ. ಬಗಲಲ್ಲೇ ಇರೋ Silver Spring ಅನ್ನೋ…
June 28, 2009
ಶನಿವಾರ (27 ಜೂನ್) ಮಧ್ಯಾಹ್ನ ಎಲ್ಲಾ ಮಿತ್ರರು ಸೌತ್ ಎಂಡ್ ಸರ್ಕಲ್ ಹತ್ರ ಮೀಟ್ ಮಾಡಿ, ಸಂಜೆ ತನಕ ಸುತ್ತಾಡಿ ಒಳ್ಳೆ ಮಜಾ ಇತ್ತು. ಸಂಜೆ ಹೊಟ್ಟೆ ಚುರ್ರ್ ಅಂದಾಗ ಶ್ರೇಯು "ಬನ್ರೋ, ಒಂದು ಹೊಸಾ ಹೋಟ್ಲು ಓಪನ್ ಆಗಿದೆ ಇಲ್ಲೇ, ಅಲ್ಲಿ ಹೋಗೋಣ...…
June 27, 2009
ಮೊದಲನೆಯದಾಗಿ ನನ್ನ ಶಾಲೆಯ ದಿನಗಳನ್ನು ನಿಮ್ಮೊಂದಿಗೆ ಮೆಲುಕು ಹಾಕುತ್ತೇನೆ.
June 27, 2009
ಮುಂದುವರೆಸುವ ಮೊದಲು ಒಂದು ಹಾಟ್ ನ್ಯೂಸ್ , " ಇತ್ತೀಚಿಗೆ, ಕಾಣದ ಕೈಯ ಕೈವಾಡವಿರಬಹುದು ಎಂದು ಶಂಕಿಸಲಾಗಿರುವ ಕೊನೆಯ ಘಟನೆ ನಡೆದಿರೋದು ಡಿಸೆಂಬರ್ ೧೫ , ೨೦೦೮ ರಲ್ಲಿ ,೧೨ ಜನ ವಿದೇಶಿಯರನ್ನು ಪುಎರ್ಟೋ ರಿಕೋ ಇಂದ ಹೊತ್ತೈಯುತ್ತಿದ್ದ ಈ ವಿಮಾನ…
June 27, 2009
ಮ್ಯೆಸೂರು, ಬೆಂಗಳೂರು, ಕೊಚ್ಚಿನ್ನು, ತ್ರಿವೆಂಡ್ರಂ, ತಿರುಚನಾಪಳ್ಳಿ, ಮಡಿಕೇರಿ, ಮಂಗಳೂರು, ಹುಣಸೂರು, ಚಾಮರಾಜನಗರ, ಎಲ್ಲೆಲ್ಲಿ ಹುಡುಕಿದ್ದು, ಬಿಕರಿಗೆ ಕೊಳ್ಳುವವರ, ಸಿಗಲಿಲ್ಲ ಯಾರೂ ಕೊಳ್ಳಲು ಈ ವರ, ಸೇಲ್ ಆಗೋದೆ ಇಲ್ಲಾ ಈ…
June 27, 2009
ನಗೆಸಾಮ್ರಾಟರು ಹೆಂಡತಿಗೆ ಫೋನ್ ಮಾಡಿದರು,"ಇವತ್ತು ಮನೆಗೆ ಬರಲಿಕ್ಕೆ ಆಗಲ್ಲ, ಕಾರಿನ ಗೇರ್, ಸ್ಟೀರಿಂಗ್ ಎಲ್ಲಾ ಕಳವಾಗಿದೆ.." ಎಂದು.ಆದರೆ ಐದು ನಿಮಿಷದ ಬಳಿಕ ಮತ್ತೆ ಫೋನ್ ಮಾಡಿ.."ಬರ್ತಿದ್ದೇನೆ, ಮೊದಲು ಮಿಸ್ಸಾಗಿ ಕಾರಿನ ಹಿಂದಿನ ಸೀಟ್…