June 2009

June 27, 2009
ನಿನ್ನೆ ಸತ್ಸಂಗದಲ್ಲಿ ಒಂದು ಪುಟ್ಟ ಸಂಭಾಷಣೆ ನಡೆಯಿತು. ನನಗೆ ಖುಷಿ ಕೊಡ್ತು. ಅದನ್ನು ಯಥಾವತ್ತಾಗಿ ಸಂಪದಿಗರ ಗಮನಕ್ಕೆ ತಂದಿರುವೆ. ಇದು ಪ್ರತಿಕ್ರಿಯೆಗಾಗಿ ಬರೆದದ್ದಲ್ಲ. ಈ ಬರಹ ಓದಿ ಅಧ್ಯಯನದ ಕೊರತೆ ಇದೆ. ಜಾಳು ಜಾಳಾಗಿದೆ, ಮುಂತಾದ…
June 27, 2009
ಪ್ರಪಂಚದ ಶ್ರೇಷ್ಟ ಕಲಾವಿದರಲ್ಲಿ ಸಲ್ವಡಾರ್ ಡಾಲಿ ಒಬ್ಬ. ಚಿತ್ರಕಲೆಯ ಬಗ್ಗೆ ತಿಳಿದವರಲ್ಲಿ ಇವನ ಹೆಸರನ್ನು ತಿಳಿಯದವರು ಅಪುರೂಪವೆನ್ನವಷ್ಟು ಚಿರ ಪರಿಚಿತ.... ಖ್ಯಾತ ಮನಶಾಸ್ತ್ರಜ್ಞ ಸಿಗ್ಮಂಡ್ ಫ್ರಾಯ್ಡ್ ನ ಸಿದ್ದಾಂತಗಳನ್ನು ತನ್ನ ನಿಜಾತೀತ…
June 26, 2009
ನಾನೂ ಸಾಕಷ್ಟು ಸಾಧನೆ ಮಾಡಿದೆ, ( ಅದನ್ನು ನನ್ನ ಮುಂದಿನ ಲೇಖನಗಳಲ್ಲಿ ಬರೆಯುತ್ತೇನೆ.), ಆದರೆ ನಾನು ಓದಿದ ಎಲ್ಲಾ ತರಗತಿಗಳಲ್ಲೂ ನನ್ನ ಅಂಕಗಳ ಗಳಿಕೆ, ೬೨ ರಿಂದ ೬೫ % ಗೆ ನಿಂತು ಬಿಡುತ್ತಿತ್ತು. ಎಂದೂ ನನಗೆ ಅದಕ್ಕಿಂತಾ ಹೆಚ್ಚಿಗೆ ಅಂಕಗಳು…
June 26, 2009
"ನಕ್ಕಳಾ ರಾಜಕುಮಾರಿ, ನಗುವಿನ ಅಲೆಯನ್ನೇ ಉಕ್ಕಿಸಿದಳಾ ರಾಜಕುಮಾರಿ".
June 26, 2009
ಇಂದು ಬೆಳಿಗ್ಗೆ ಮನೆಯ ಬಳಿ ಈ ಹೂವು ಕಾಣಿಸ್ತು.  ಈ ಹೂವು ರಾತ್ರಿ ಅರಳುತ್ತದೆ. ಬೆಳಿಗ್ಗೆ ಬಾಡುತ್ತದೆ.  ಇತ್ತೀಚೆಗೆ ದಿನ ರಾತ್ರಿ ಈ ಹೂವು ಅರಳುತ್ತಿದೆ. 
June 26, 2009
ಎರಡು ಅನ೦ತಗಳ ನಡುವೆ ನನ್ನ ಮುಗ್ಧ ಅಸ್ತಿತ್ವ ಒ೦ದು ಬಗಲಿಗೆ ಬರಿದೆ ಕಣ್ಣಿಗೆ ಕಾಣದ ಅಣುಕಣ ಇನ್ನೊ೦ದು ಬಗಲಿಗೆ ಭ್ರಮೆಯ ಮೀರಿದ ಬ್ರಹ್ಮಾ೦ಡ ಒಮ್ಮೆ ಸಾ೦ತನಾಗುವ ಮಗುದೊಮ್ಮೆ ಅನ೦ತನಾಗುವ ಪರಿಧಿಯ ಪರಿಯಲ್ಲೇ ನನ್ನ ಪರ್ಯಾವಸಾನ..!
June 26, 2009
ಏನ್ ಮಾಡ್ತಾ ಇದೆ?ಎಲ್ಲಿಗ್ ಬಂದ್ ನಿಂತಿದೆ ನಮ್ಮ್ ಸಂಪದ ನಾಟಕರಂಗ ಅಂದ್ರೆ, ಎಲ್ಲಿ ಶುರುವಾಯ್ತೋ ಅದು ಅಲ್ಲೇ ನಿಂತಿದೆ ಅಂತ ಹೇಳಬಹುದು!  ಮಂಸೋರೆ ಅವರು ಜೂನ್ ೧೪ರಂದು ನಾಟಕ ರಂಗದ ಸಭೆ ಕರೆದಿದ್ದರು, ಆದರೆ ಅಲ್ಲಿ ಬಂದವರ ಸಂಖ್ಯೆ ಮಾತ್ರ…
June 26, 2009
ಒಂದು ವಿಷಯ ಮೊದಲೇ ಸ್ಪಷ್ಟಪಡಿಸಲು ಇಚ್ಚಿಸುತ್ತೇನೆ,ಬರ್ಮುಡ ತ್ರಿಕೋನ ಭಾಗದಲ್ಲಿ ಹಾದುಹೋದ ಎಲ್ಲ ವಿಮಾನಗಳು , ಹಡಗುಗಳು ಮತ್ತು ಸಣ್ಣ ಯಾಂತ್ರಿಕ ದೋಣಿಗಳು ಎಲ್ಲವೂ ಕಣ್ಮರೆಯಾಗಿಲ್ಲ .
June 26, 2009
ಗೆ . ಪರೇಶ್ ಕುಮಾರ್ D B S S ,,,,,,,,,,,,,,, ಬಡಾವಣೆ ಶಿವಮೊಗ್ಗ . ಇವರ ಮನೆ ಹತ್ರ ಅಲ್ವ ಸಾರ್ ನಿಮ್ ಮನೆ ಇರೋದು ಅಂತ ಅಂಗಡಿ ಹುಡುಗ ಹೇಳಿದಾಗ ಹೌದು ಅಂದೇ.
June 26, 2009
  ಕೊನರಿದ ಹೊಸ ಹೂಗಳ ಸವಿಯುತ, ಆನಂದದಿ  ನಲಿಯುತ, ಹೊಗಳುತ, ಹಳೆ ಹೂಗಳ, ಚಿಗುರಿಸಿದ ರೆಂಬೆ-ಟೊಂಗೆಗಳ ಮರೆಯುವುದೆಷ್ಟು ಸುಲುಭ!
June 26, 2009
ಸುಬ್ಬ ರಾಮಸಂದ್ರದ ಮುಗ್ದ ಮನಿಸಿನ ಹುಡುಗ. ಆದರೆ ಹುಡುಗಿಯರೆಂದರೆ ಸಾಕು ಮೈನಿವಿರೆಳುತ್ತಿದ್ದವು. ಇವನ ಹೃದಯ ಸಾಮ್ರಾಜ್ಯದಲ್ಲಿ ಮೀಟಿದ ನಾಲ್ಕು ತಂತಿಯ ಬಗ್ಗೆ ಹೇಳುವೆ. ಮೊದಲ ತಂತಿ .... -----------------
June 26, 2009
ಇಳಿ-ಸಂಜಿ ಹೊತ್ನ್ಯಾಗ, ನಿನ್ ಕಣ್ಣು ನಿಚ್ಚಳಾ, ಬಾಟ್ಲಿಯಂಡಿಗೆ ಅಂಗೈಯ್ಯಾಗ ಎರ್ಡ್ಗುದ್ದಿದ್ರ, ಬಂತ್ ನೋಡ ಸಪ್ಪಳಾ, ಬೂಚ್ ತಿರವಿ, ಗ್ಲಾಸಿಗ್ ಬಗ್ಗಿಸಿ, ಬಾಯಾಗ ಸುರಕಂಡ್ರ..... ನಿ ಹಚ್ಚ ಬೆಂಕಿಗ್ಯ ಯಲ್ಲಾ ಹಚ್-ಹಚ್ಚಗ, ನಿ ಗಂಟ್ಲಾಗ್…
June 26, 2009
ಅ೦ದು ನನ್ನಯ ಒ೦ದು ಚಣದ ಭೇಟಿಯಲಿ ಚತುರ ನೋಟದಲಿ ನವಿರ ನಗೆಯಲಿ ಮಧುರ ಮಾತಿನಲಿ ಹಗುರ ಸ್ಪರ್ಶದಲಿ ಅರ್ಧ ಅಪ್ಪುಗೆಯಲಿ ಅಧರದ ಮುತ್ತಿನಲಿ ಆಜನ್ಮ ಪ್ರೀತಿಯ ಕ೦ಡುಕೊ೦ಡ ಆ ಪ್ರಿಯಕರನು ನೀನೇ ಅಲ್ಲವೆ? ಇ೦ದು ನನ್ನಯ ಒ೦ದು ಚಣದ ಭೇಟಿಯಲಿ ಚತುರ ನೋಟದಲಿ…
June 26, 2009
ಅ೦ದು ನನ್ನಯ ಒ೦ದು ಚಣದ ಭೇಟಿಯಲಿ ಚತುರ ನೋಟದಲಿ ನವಿರ ನಗೆಯಲಿ ಮಧುರ ಮಾತಿನಲಿ ಹಗುರ ಸ್ಪರ್ಶದಲಿ ಅರ್ಧ ಅಪ್ಪುಗೆಯಲಿ ಅಧರದ ಮುತ್ತಿನಲಿ ಆಜನ್ಮ ಪ್ರೀತಿಯ ಕ೦ಡುಕೊ೦ಡ ಆ ಪ್ರಿಯಕರನು ನೀನೇ ಅಲ್ಲವೆ? ಇ೦ದು ನನ್ನಯ ಒ೦ದು ಚಣದ ಭೇಟಿಯಲಿ ಚತುರ ನೋಟದಲಿ…
June 26, 2009
ತಾಳವ ಪಿಡಿದ ಕ೦ದ ನಾನೆ೦ದೆನುತ ಎತ್ತಿಕೊಳ್ಳಲು ಬೇಡಿ,ಪುಟ್ಟ ಹರಿದಾಸನಾಗಿ ಬ೦ದೆ ಬುವಿಯೊಳಗೆ ತೊಟ್ಟಿಲೊಳಗೆ ಮಲಗಿ ಅಳುತಿರೆ ಎನ್ನನು ಮುದ್ದುಗೆರೆಯಲುಬೇಡಿ, ಮುದ್ದು ಹರಿದಾಸನಾಗಿ ಬ೦ದೆ ಬುವಿಯೊಳಗೆ ಅ೦ಬೆಗಾಲನಿಕ್ಕುತ ಅಮ್ಮನ ಕೈಗೆ ಸಿಕ್ಕದೆ…
June 26, 2009
ಪರದೇಶದಲಿ ನೆಲೆಸಿ ಅಲ್ಲಿನ ಪ್ರಜೆಗಳಾದವರ ಕರೆದು ನಮ್ಮವರೆಂದು ಕೊಂಡಾಡಿ ಸನ್ಮಾನ ಮಾಡುವ ಭವ್ಯ ಪರಂಪರೆ ನಮ್ಮದು ಪರದೇಶದ ಪ್ರಜೆಯಾಗಿ ಪರಭಾಷೆಯಲಿ ಬರೆದು ಪ್ರಸಿದ್ಧರಾಗಿ ಮಡಿದವರಿಗಾಗಿ ನಮ್ಮವರೆಂದು ಕಣ್ಣೀರಿಳಿಸುವ ಚಾಳಿ ನಮ್ಮದು ಬಚ್ಚನನ…
June 26, 2009
ನಿಮಗೆ ನಾ ಹೇಳುವೆ ಶುಭೋದಯ... ಶುರುವಾಯಿತು ಈ ಕವಿಯ ಶಬ್ದಗಳ ಉದಯ ... ಸಾಲು ಸಾಲು ಕವಿತೆಗಳ ಉದಯ .. ನನಗೆ ಕೇಳಿಸಿತು ನಿನ್ನ ಪ್ರೀತಿಯ ಕರೆಯ ... ಮರೆಯಲಾರೆ ನಾನು ನಿನ್ನ ಪ್ರೀತಿಯ .. ಶುಭವಾಗಲಿ ನಿನಗೆ ಓ ಗೆಳೆಯ ... ಸಿಕ್ಕಿರುವೆ ನಾನು…
June 26, 2009
ಬಾಳಿಗರು ದೆಹಲಿಯ ಚಿತೆಯ ಬಗ್ಗೆ "ಚಿಂತೆಯಲಿ" ಬರೆದುದನ್ನು ಓದಿದಾಗ, ನನಗಿದು ಹೊಳೆಯಿತು... ಹಾಳು ಧಗೆ ಎಂದು ಮನದ ಹೊಗೆ ಹೊರಗೆ ಹಾಕುತ ಭುಸುಗುಟ್ಟಿದೆ... ಧಗೆಯ ಮೇಲಿನ ಹೊಗೆ ಹೊರಹಾಕಿದರೂ ಮನದಾಳದ ಹೊಗೆ ಆರುವುದಿಲ್ಲವೆಂಬ ಅರಿವಿತ್ತು... --…
June 26, 2009
ನೀನಿಲ್ಲದ ಜೀವನ ಗೆಳತಿ ನೀನಿಲ್ಲದ ಜೀವನ ಮರಗಳಿಲ್ಲದ ವನ ಪದಗಳಿಲ್ಲದ ಕವನ ನಗುವಿಲ್ಲದ ವದನ ಒಟ್ಟಿನಲ್ಲಿ ಏನು ಹೇಳೋಣ ನನ್ನ ಜೀವನವೇ ಅಪರಿಪೂರ್ಣ.
June 26, 2009
ಯು ಐ ಎನ್ ಪ್ರಾಜೆಕ್ಟ್ (ಟೈಮ್ಸ್) --------------------------------------------------------------- (TOI) --------------------------------------------------------- (Kannadaprabha)