ಆ ದೇವರೂ ಕೂಡ.....
ಬರಹ
ಖತರ್ನಾಕ್ ನೋಟದಲ್ಲೇ... killತಿಯಲ್ಲೇ ಅಜ್ನಬಿ ಗೆಳತಿ....
ಅದೆಷ್ಟು ಹೃದಯಗಳನ್ನು ಗಿಲ್ಲಿದ್ದೀಯೋ ಈ ಸನ್ನೆಯೊಡತಿ....
ಕಣ್ ಸನ್ನೆಯ ಸಜೆಯಲ್ಲೂ ಒಂಥರಾ ಮಜ ಇದೆ ಆ ಸಜೆಯಾಣೆ...
ಇದಕ್ಕೆಷ್ಟು ಹುಡುಗರು ಬರ್ಬಾದ್ ಆಗೋದ್ರೋ ನಾಕಾಣೆ.....
ಮತ್ತೆ ಮತ್ತೆ ನೋಡ್ಬೇಕು ಅನ್ನಿಸೋ ನಿನ್ನೀ ಅಂದ...
ದೇವರಾಣೆ ದಿವಾನ ಆಗೋದ ಈ ಬಂದ....
ಆ ದೇವರೂ ಕೂಡ.....
ಆ ದೇವರೂ ಕೂಡ ಗಾಯಬ್ ಆಗೋದ ನಿನಗೆ ಗೊತ್ತಾ????
ಎಲ್ಲಿ ನಿನ್ನ ಇಷಾರೆಗೆ ಮರುಳಾಗ್ತೀನೋ ಅಂತ ಹೆದರಿತ್ತು ಅವನ ಚಿತ್ತ.....