ಉಂಬೞಿ By kannadakanda on Tue, 09/16/2008 - 10:39 Log in or register to post comments ಬರಹ ಉಂಬೞಿ=ಉಣ್+ಬೞಿ= ಉಣ್ಣಲಿಕ್ಕೆ ದಾರಿ. ಹಿಂದೆ ರಾಜ ಮಹಾರಾಜರು ಬ್ರಾಹ್ಮಣರಿಗೋಸ್ಕರ ಅವರ ಊಟಬಟ್ತೆಗೆ ಸಹಾಯವಾಗಲೆಂದು ದೇವಸ್ಥಾನದ ಆಸುಪಾಸಿನಲ್ಲಿ ಅವರಿಗೆ ದಾನವಾಗಿ ಕೊಡುತ್ತಿದ್ದ ಗದ್ದೆ ಭೂಮಿ. ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ Select ratingGive it 1/5Give it 2/5Give it 3/5Give it 4/5Give it 5/5 No votes yet Rating Select ratingGive it 1/5Give it 2/5Give it 3/5Give it 4/5Give it 5/5 No votes yet