ನೆನಪಿನ ಬುತ್ತಿ::ದೀಪಾವಳಿ
ನೆನಪಿನ ಬುತ್ತಿ :ದೀಪಾವಳಿ
ಎಲ್ಲಾ ಸಂಪದಿಗರಿಗೂ ದೀಪಾವಳಿಯ ಹಾರ್ದಿಕ ಶುಭಾಷಯಗಳು
ದೀಪಾವಳಿ ಎಂದರೆ ಎಲ್ಲರಿಗೂ ಸಂಭ್ರಮ, ಈ ಹಬ್ಬಕ್ಕೆ ಮಾನವ,ಪ್ರಾಣಿ, ಗಿಡ-ಮರ,ನಿರ್ಜೀವ ವಸ್ತುಗಳು ಅಂತಿಲ್ಲ ಎಲ್ಲರೂ ಪಾಲ್ಗೊಂಡು ಸಂಭ್ರಮಿಸುವ ಹಬ್ಬ,. ೩ ದಿನದ ಈ ಸಡಗರ ದಲ್ಲಿ ಎಲ್ಲವೂ ಭಾಗಿ ಆಗುತ್ತವೆ ಮತ್ತು ಸಂಭ್ರಮಿಸುತ್ತವೆ ,ನಂತರ ಬರುವ ವರುಷದ ನಿರೀಕ್ಷೆ ಶುರು ಮಾಡುತ್ತಾರೆ.ನಮ್ಮ ದೈನಂದಿನ ಕಾರ್ಯಗಳಲ್ಲಿ ನಮಗೆ ನೆರವಾಗುವ ಬಹುತೀಕ ಎಲ್ಲಾ ವಸ್ತುಗಳು ಪಾಲ್ಗೊಳ್ಳುತ್ತವೆ.. ಮೊದಲ ದಿನದ ಹಂಡೆಗೆ ನೀರು ತುಂಬಿಸುವಾಗ ಹಚ್ಚಿದ ಪಟಾಕಿ ಸದ್ದು ಮುಂದಿನ ಕಾರ್ತಿಕ ಹುಣ್ಣಿಮೆ ವರೆಗೆ ಪ್ರತಿಧ್ವನಿಸುತ್ತಲೇ ಇರುವುದು..ಈ ಹಬ್ಬದಲ್ಲಿ ಅದೆಷ್ಟೋ ನೆನಪುಗಳಿವೆ, ಹಂಚಿ ಸಂಭ್ರಮಿಸೋಣ.
- Read more about ನೆನಪಿನ ಬುತ್ತಿ::ದೀಪಾವಳಿ
- 6 comments
- Log in or register to post comments