ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಕ್ಯಾಮೆರದಲ್ಲಿ ರಾಮನಗರ

Ramnagaraರಾಮನಗರ ಪ್ರಕೃತಿ, ಇತಿಹಾಸ ಇವೆರಡರಲ್ಲೂ ವಿಸ್ಮಯ ಹುಟ್ಟಿಸುವ ಊರು. ಅದಕ್ಕೇ ಇರಬಹುದು ಬಹುಶಃ ಹಿಂದಿಯ "ಶೋಲೇ", ಇಂಗ್ಲೀಷಿನ "A passage to India" ಹಾಗು ಇನ್ನೂ ಹಲವು ಸಿನಿಮಾಗಳಲ್ಲಿ ವಿಶ್ವದಾದ್ಯಂತ ವೀಕ್ಷಿಸಲ್ಪಟ್ಟ ಕೆಲವು ದೃಶ್ಯಗಳಿಗೆ ಹಿನ್ನೆಲೆ ಇದೇ ಊರಿನ ಬೆಟ್ಟಗಳು! ಅಲ್ಲಿ ತೆಗೆದ ಕೆಲವು ಫೋಟೋಗಳು ಇಲ್ಲಿವೆ:

ಸಂಪದ ನನಗೇಕೆ ಮುದ ನೀಡಬೇಕು?

ಸಂಪದ ಎಂದರೆ ನಾವು. ಸಂಪದ ನಮ್ಮದು.ಅದು ನಮಗೆ ಮುದ ನೀಡುವುದು ಹೇಗೆ?

ಅದು ನಮಗೆ ಮುದ ನೀಡುವ ಸಾಧನವಲ್ಲ. ಸಂಪದಕ್ಕೆ ನಾವು ಮುದ ನೀಡಬೇಕು.

ಒಳ್ಳೆಯ ಲೇಖನಗಳು ಬರುತ್ತಿಲ್ಲ ಅನ್ನುವ ಮಾತೂ ಇದೆ. ಒಳ್ಳೆಯ ಕೆಲಸ ನಾನೇ ಏಕೆ ಮಾಡಬಾರದು? ಎಲ್ಲವನ್ನೂ ಅನ್ಯರೇ ಮಾಡಬೇಕೆಂಬ ನಿರೀಕ್ಷೆ ಏಕೆ?

ಫೆಡೋರ-೧೧: ಇಂಸ್ಟಾಲರ್ ತೊಂದರೆಗಳು

ನಿನ್ನೆ ಹೊಸತಾಗಿ ಫೆಡೋರಾ-೧೧ ಸ್ಥಾಪಿಸಲು ಹೋದಾಗ, ಪಾರ್ಟಿಶನ್ ಮಾಡುವ ಸಮಯದಲ್ಲಿ "PartitionException" ಬಂತು.

"This may be bug in installer. Report to Redhat bugsite" ಅಂತ ಸೂಚನೆ ನೀಡಿತು. ನಾನು ಈ ಕೆಳಕಂಡ ಆಪ್ಶನ್ ಪ್ರಯತ್ನಿಸಿ ನೋಡಿದೆ.

1) Delete existing linux system and create default layout
2) Use free spcae and create default layout
3) Create custom layout

ಟ್ವೆಂಟಿ20: ಪೋಸ್ಟ್ ಮಾರ್ಟಮ್

ಗಬ್ಬರ್ ಸಿಂಗ್ ಹೇಳ್ತಾನೆ ಷೋಲೆ ಫಿಲಂನಲ್ಲಿ,
’ತೀನೋ ಬಚ್ ಗಯೇ!’
ಆಡಿದ್ದು ಮೂರಾಟ ಸೂಪರ್ ಎಯ್ಟ್‌ನಲ್ಲಿ,
’ತೀನೋ ಹಾರ್ ಗಯೇ!’

ಗಬ್ಬರ್ ಸಿಂಗ್ ಕುದೀತಿದ್ದ,
ಅವನ ಬಂಟರು ಔಟ್!
ಮಹೇಂದ್ರ ಸಿಂಗ್ ಜಾರಿಬಿದ್ದ,
ಅವನ ಟೀಮೇ ಔಟ್!

ಪಾಕ್, ಶ್ರೀಲಂಕಾ ಪಾಸಾದವು,
ಭಾರತ ಮಾತ್ರ ಫೇಲಾಯ್ತು!
ಪುಟಗೋಸಿ ದೇಶಗಳು ಮೆರೆದವು,
ಮಹಾನ್ ಭಾರತ ಸೊರಗಿತು!

ಇದು ಈ ಸಲದ ಟ್ವೆಂಟಿ20 ಯಲ್ಲಿ

ತಾಳುವಿಕೆಗಿಂತನ್ಯ ತಪವು ಇಲ್ಲ

ಕೊಡುವುದಕಿಂತಲೂ ಬೇರೆ ಸಿರಿಯಿಲ್ಲ
ದಿಟವಾಡುವುದಕಿಂತ ನೋಂಪಿ ಮೊದಲಿಲ್ಲ
ನಡತೆ ಒಳ್ಳಿತಿರೆ ಒಸಗೆ ಬೇರೆ ಬೇಕಿಲ್ಲ
ತಾಳ್ಮೆಗೂ ಮೀರುವ ಸೇರಿಕೆಯು ಇಲ್ಲ

ಸಂಸ್ಕೃತ ಮೂಲ - (ಚತುರ್ವರ್ಗ ಸಂಗ್ರಹ ೧-೧೦)

ನ ದಾನತುಲ್ಯಂ ಧನಮನ್ಯದಸ್ತಿ
ನ ಸತ್ಯತುಲ್ಯಂ ವ್ರತಮನ್ಯದಸ್ತಿ |
ನ ಶೀಲತುಲ್ಯಂ ಶುಭಮನ್ಯದಸ್ತಿ

ಮಳೆ ಮತ್ತು ಬೋಂಡ........

ಮಳೆಗಾಲ ಶುರುವಾಯ್ತು. ಮಳೆಗಾಲದ ಬಗ್ಗೆ ನೆನೆದಾಗಲೆಲ್ಲ ಮತ್ತು ಮಳೆಯಲ್ಲಿ ನೆನೆದಾಗಲೆಲ್ಲ ಬಹಳವಾಗಿ ನೆನಪಾಗುವುದು ಅಮ್ಮನ ಕೈಯ ಬೋಂಡ, ಬಜ್ಜಿ ಅಥವಾ ಪಕೋಡ. ಮಳೆಗಾಲದಲ್ಲಿ ಶಾಲೆಯಿಂದ ಬಂದೊಡನೆ ಅಡುಗೆಯ ಮನೆಯತ್ತಲೇ ನಮ್ಮ ಗಮನ ಬಹಳವಾಗಿ ಹರಿಯುತ್ತಿತ್ತು. ಏನೋ ಘಮ್ಮೆಂದು ವಾಸನೆ ಬಂದೊಡನೆಯೇ, ಅಮ್ಮ ನಮಗಾಗಿಯೇ ಏನೋ ತಯಾರಿಸಿದ್ದಾಳೆಂದು ಬಹಳ ಸಂತೋಷವಾಗುತ್ತಿತ್ತು.

ಇಂದಿನ ಮಕ್ಕಳು ನಾಳಿನ.....?

ನನ್ನ ಮಕ್ಕಳಿಬ್ಬರು ಒಬ್ಬರಿಗಿಂತಾ ಒಬ್ಬರು.....?(ಏಕ್ ಸೆ ಬಡ್ಕರ್ ಏಕ್) ಊಹ್, ಏನ್ ಪದ ಬರೀಬೇಕಂತ ಗೊತಾಗ್ತಾ ಇಲ್ಲ! ನನ್ನ ಮಕ್ಕಳು ಮಾತ್ರ ಅಲ್ಲ ಈಗಿನ , ಈ ತಲೆಮಾರಿನ ಮಕ್ಕಳೇ ಹಾಗೆ....

ಸಂಪದಕ್ಕೆ ವಿದಾಯ ಹೇಳಲೇ?

ಇತ್ತೀಚೆಗೇಕೋ ನಿರಾಸಕ್ತಿ ಮನಸ್ಸಿಗೆ ಕಾಡುತ್ತಿದೆ. ಮೊದಲಿನಂತೆ ಚಟುವಟಿಕೆಯಲ್ಲಿ ಸಂಪದದಲ್ಲಿ ತೊಡಗಿಕೊಳ್ಳುವುದು ಕೂಡಾ ಸಾಧ್ಯವಾಗುತ್ತಿಲ್ಲ. ಕೆಲಸದ ಒತ್ತಡವೋ, ಬರಿಯ ಆರಂಭಶೂರತ್ವವಿತ್ತೋ ಗೊತ್ತಿಲ್ಲ! ಹೆಚ್ಚು ಕಮ್ಮಿ ೮ - ೯ ಗಂಟೆಗಳು ಆನ್ಲೈನ್ ನಲ್ಲಿ ಸಂಪದದಲ್ಲಿ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದೆ, ಬ್ಲಾಗ್ ಗಳನ್ನು ಬರೆಯುತ್ತಿದ್ದೆ!