ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಪ್ರೀತಿಸುವೆ ನಿನ್ನ ಹೀಗೆ..

ಬಣ್ಣದ ಮಾತಿನಲಿ ಕೇಳಲು ಬರಲಿಲ್ಲ ನನಗೆ,
ಸಿಗಳು ಎಂದೆನಿಸಿದರೂ ಬರವಿಲ್ಲ ಒಲವಿಗೆ,
ನಾ ಮಣ್ಣಾದರೂ ಕೊನೆ ಇಲ್ಲ ಪ್ರೀತಿಗೆ,
ಸಾವಿರ ವರುಷಗಳೇ ಕಾದರೂ ಸುಖವಿದೆ ಈ ನೋವಿಗೆ!
ಆ ಸವಿ ಗಳಿಗೆ,
ಬರಬಹುದೇನೋ ಕೊನೆಗೆ,
ಪ್ರೀತಿಯಲ್ಲಿ ಇದ್ಯಾವ ಬಗೆ?!
ನಾ ಅರಿಯೇ, ಪ್ರೀತಿಸುವೆ ನಿನ್ನ ಹೀಗೆ..

-ಕಾರ್ತಿಕ್ ಕೆ. ಎಂ. ಗೌಡ

ಇದೆಲ್ಲ ನಿಜಾನ ಅಂತ ಈ ಮಾಟ ಮಂತ್ರ ..ದೆವ್ವ.....

ಹೌದು ಇದೆಲ್ಲ ನಿಜಾನ ಅಂತ ಈ ಮಾಟ ಮಂತ್ರ ..ದೆವ್ವ.....
ನನಿಗಂತು ಯಾವ ಅನುಭವಗಳು ಆಗಿಲ್ಲ ಆದರೆ ತೀರ ಹತ್ತಿರದವರ ಸತ್ಯವಾದ ಅನುಭವ ಕೇಳಿದೀನಿ
ಘಟನೆ . ೧

ಸಿಗುವಳೇ ನನಗವಳು ?

ಕಣ್ಮುಚ್ಚಲು ಕಣ್ತು೦ಬಾ ನಿಲುವಳು
ಕಣ್ಬಿಡಲು ಮರೆಯಾಗುವಳು
ತಿ೦ಗಳಿ೦ದ ಇದೇ ಆಟ
ಹೀಗೇಕೆ೦ದು ಕೇಳಿದರು
ಬರಿಯ ನಗುವೆಸೆದು ಮರೆಯಾಗುವಳು

ಅಬ್ಭ! ಅದೇನು ಚೆಲುವು ?
ಹೊಳೆವ ಬಟ್ಟಲು ಕ೦ಗಳು,
ನಸುನಗುವ ತುಟಿಗಳು
ತು೦ಬು ಕೆನ್ನೆ ಮುಗ್ಧ ಭಾವ.
ಕೊರಳಿನಲಿ ಒ೦ದೆಳೆ ಸರ
ಮತ್ತಿನ್ಯಾವ ಒಡವೆಯಿಲ್ಲ
ನಿರಾಭರಣ ಸು೦ದರಿ.
ಮುಡಿಯಲಿ ಮ೦ದಾರ
ಹಣೆಯಲಿ ಸಿ೦ಧೂರ.

ಯಾರ್ರಿ ಅದು, ಕನ್ನಡದಲ್ಲಿ ಒಳ್ಳೆ ಸಿನಿಮಾ ಬರೋಲ್ಲ ಅಂದವ್ರು?!

ಹಾಗಂದಿದ್ದು ನೀವೇನಾ? ಹಾಗಿದ್ರೆ ಹೋಗಿ ಒಮ್ಮೆ 'ಒಲವೆ ಜೀವನ ಲೆಕ್ಕಾಚಾರ' ನೋಡಿ ಬನ್ನಿ . ಆಮೇಲೆ ಮಾತಾಡೋಣ ;)

ಸಾವು ಯಾವಗ

ಸಾವು ಯಾವಗ ಅಂತ ತಿಳಿಬೇಕ ಈ ಲಿಂಕ್ ಗೆ ಹೀಗಿ ಮಾಹಿತಿಯನ್ನು ಕೊಡಿ, ನಿಮ್ಮ್ ಸಾವಿನ ದಿನಾಂಕ ತಿಳಿದುಕೊಳ್ಳಿ...ಎಷ್ಟು ಸತ್ಯವೊ ಸುಳ್ಳೊ ಗೊತ್ತಿಲ್ಲ .. ಇದು ನನಿಗೆ ಬಂದ ಒಂದು ಮಿಂಚಿಂಚೆ......
http://www.findyourfate.com/deathmeter/deathmtr.html

ನೀ ಕಳೆದು ಹೋಗುವದಿಲ್ಲ.

ಭಾವಕ್ಕೆ ಭಾವವಾದವಳು ನೀ
ಭಾವಗಳ ಬಿತ್ತಿದವಳು ನೀ
ಭಾವಗಳು ಬತ್ತುವದಿಲ್ಲ
ನೀ ಮರೆತು ಹೋಗುವದಿಲ್ಲ.

ಪ್ರೀತಿಯ ಕುಂಚಿಂದ
ಚಿತ್ತಾರ ಬಿಡಿಸಿದವಳು ನೀ
ಹತ್ತಾರು ಕನಸುಗಳ
ಬಿತ್ತಿ ಬೆಳೆದವಳು ನೀ
ನೀ ಕಳೆದು ಹೋಗುವದಿಲ್ಲ.

ಕಣ್ಣಲ್ಲಿ ಕಣ್ಣಿಟ್ಟು
ಪ್ರತಿಬಿಂಬವಾದವಳು ನೀ
ಕಿವಿಯಲ್ಲಿ ಪಿಸುಗುಟ್ಟಿ
ಮುತ್ತ ನಿಟ್ಟವಳು
ನೀ ಕಳೆದು ಹೋಗುವದಿಲ್ಲ.

ಹುಸಿಕೋಪ ತೋರುವವಳೇ

ಕೆಲವು ವಿಶಿಷ್ಟ ಮಾಹಿತಿಗಳು

  • ಬೆನ್ನು ಕೆಳಗೆ ಮಾಡಿ ಮಲಗುವ ಏಕೈಕ ಪ್ರಾಣಿಯೆಂದರೆ - ಮಾನವ.
  • ಹೆಣ್ಣು ಸೊಳ್ಳೆ ಒಂದು ವರ್ಷದಲ್ಲಿ ೧೫,೦೦,೦೦,೦೦೦ ಸೊಳ್ಳೆಗಳನ್ನು ಉತ್ಪತ್ತಿ ಮಾಡಬಲ್ಲದು.
  • ಒಂದು ಅಂಗುಲದಷ್ಟು ಮಣ್ಣು ನಿರ್ಮಾಣವಾಗಲು ೫೦೦ ರಿಂದ ೧೫೦೦ ವರ್ಷಗಳು ಬೇಕಾಗುತ್ತವೆ.
  • ಮಾನವನ ಮೂತ್ರ ಪಿಂಡದಲ್ಲಿ ಪ್ರತಿ ನಿಮಿಷಕ್ಕೆ ೧೨೦ ಮಿ.ಲೀ. ಮೂತ್ರ ತಯಾರಾಗುತ್ತದೆ.
  • ಸೂರ್ಯನು ತಿರುಗುವ ವೇಗದಿಂದಾಗಿ ಯಾವುದೇ ಸೂರ್ಯಗ್ರಹಣ ೭ ನಿಮಿಷ ೫೮ ಸೆಕೆಂಡ್ ಗಿಂತ ಹೆಚ್ಚು ಕಾಲ ಇರಲಾರದು.