ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಆಯಸ್ಸು .

ಭುವಿಗೆನ್ನ ಕಳುಹಿಸುವ ಮುಂಚೆ

ದೇವನ ಜೊತೆ ಮಾತಿಗೆ ಕುಳಿತೆ.

ಒಂದಷ್ಟು ವಿಷಯ

ಫೈನಲೈಸ್ ಆಗಬೇಕಿತ್ತು ಬೇಗ.

ಪೂರ್ತಿ ನೂರು ವರುಷ

ಬದುಕಬೇಕು ನಾನು .

ಏಕೆ ಎಂದೂ ಕೇಳದೆ

ನೀಡಿದ ವರವನು ದೇವನು .

ಮತ್ತೆ ಕೇಳಿದ ,

ಭೂಮಿಯಲ್ಲಿ ಬದುಕಲು ಬಯಸುವೆ ಎಲ್ಲಿ ?

ಹೇಗೆ ಕಳಿಯಲಿ ಗೆಳತಿ ನೀನಿಲ್ಲದ ಹೊತ್ತ

ಹೇಗೆ ಕಳಿಯಲಿ ಗೆಳತಿ ನೀನಿಲ್ಲದ ಹೊತ್ತ
ಇಲ್ಲದೇ ನಿನ್ನದೊಂದು ಮುತ್ತ .
ಮನವು ಸುತ್ತಲೂ ಸುಳಿದಾಡಿ ಎಲ್ಲ ಕಡೆ ಅಲೆದಾಡಿ
ಮತ್ತೆ ಬರುವದು ನಿನ್ನ ಸುತ್ತ.

ಕಣ್ಣು ಮುಚ್ಚಿದ ಕ್ಷಣ ಬಂದು ನಿಲ್ಲುತ್ತೀ
ಬಂದೆಯಂದೊಡನೆ ಮಾಯವಾಗುತ್ತೀ
ಸುತ್ತಲೂ ಸುಳಿಯುತ್ತೀ ಹತ್ತಿರವೇ ಇರುತ್ತೀ
ನೀ ಹೆಗೀದ್ದರೂ ಇಲ್ಲವಾಗುತ್ತೀ.

ತೊರೆದು ಬದುಕುವೆನೆಂದು ಹೊರಟುಹೋಗುತ್ತೀ

ಲಿನಕ್ಸಾಯಣ - ೬೧ - ಫೆಡೋರಾ ೧೧ - ಏನಿದೆ ಹೊಸತು?

ಫೆಡೋರಾ ಗ್ನು/ಲಿನಕ್ಸ್ ನ ೧೧ ನೇ ಆವೃತ್ತಿ ಹೊರ ಬಂದಿದೆ. ಉಪಯೋಗಿಸಿ ನೋಡಬೇಕೆನ್ನುವವರಿಗೆ ಇಲ್ಲಿದೆ ಒಂದು ಕಿರು ನೋಟ.

ಹೊಸತು ಏನೇನಿದೆ ಅಂತ ಓದಿ ನೋಡ್ಬೇಕು ಅನ್ನೋರಿಗೆ ಇಲ್ಲಿದೆ ನೋಡಿ ಕೊಂಡಿ:

’ನೋ ಚೇಂಜ್ ಕಥೆಗಳು’ -- ೨೧... ಹೊಟ್ಟೆ ಹುಣ್ಣಾಗಿಸುವುದು ಅಂದರೆ..

ಹೊಟ್ಟೆ ಹುಣ್ಣಾಗಿಸುವುದು ಅಂದರೆ..

ಹೊಟ್ಟೆಯೊಳಗೆ ಹೇಗೆ ಹುಣ್ಣಾಗುತ್ತದೆ? ಹುಣ್ಣು “ಆಗಿಸುತ್ತಾರೆ” ಅಂತಾರಲ್ಲಾ ಅದಾದರೂ ಹೇಗೆ ಸಾಧ್ಯ? ನಮ್ಮ ಹೊಟ್ಟೆಯೊಳಗೆ ಬೇರೆಯವರು ಹುಣ್ಣು ಉಂಟು ಮಾಡುತ್ತಾರೆ ಎಂದಾದರೆ, ಆ ವಿಧಾನವಾದರೂ ಯಾವುದು?

ಏನಿದು? ಒಂದರ ಮೇಲೊಂದು ಪ್ರಶ್ನೆ, ಅಂತ ಗಾಬರಿಯಾಗಬೇಡಿ.

ಬೆಳ್ ಬೆಳಗ್ಗೆ ಇವ್ನೇನಪ್ಪ ತಲೆ ತಿ೦ತಾನೆ ಅ೦ತ ಬೈಕೋಬೇಡಿ.

ಆತ್ಮೀಯರೇ
ಬೆಳ್ ಬೆಳಗ್ಗೆ ಇವ್ನೇನಪ್ಪ ತಲೆ ತಿ೦ತಾನೆ ಅ೦ತ ಬೈಕೋಬೇಡಿ.

ನಿಮಗೆಲ್ಲಾ ಹಾಗೆ ಸುಮ್ಮನೆ ಒ೦ದು ಪ್ರಶ್ನೆ (ಇದು ಪ್ರಶ್ನೆನೋ ಇಲ್ಲ ಭಾವನೆಗಳ ಹ೦ಚಿಕೊಳ್ಳುವಿಕೆಯೋ ಗೊತ್ತಿಲ್ಲ)
ನೀವೆಲ್ರೂ ಒ೦ದಲ್ಲ ಒ೦ದಿವ್ಸ ಯಾವ್ದೋ ಘಳಿಗೇಲಿ ಏನೋ ನೆನಸ್ಕೊ೦ಡು ಅತ್ತಿದ್ದೀರಾ?

ಬರೆದು ತಿಳಿಸುತಿಹೆ ನಾನು

ಬರೆಯಲೆತ್ನಿಸುತಿಹೆನೊಂದು ಪತ್ರ

ಒಂದೊಂದೇ ಪದಗಳ ಪೋಣಿಸಿ

ಪದ ಸಾಲುಗಳ ಎಣಿಸಿ

ನೀನದರ ಬೆಲೆ ಮಾತ್ರ ಕಟ್ಟದಿರು...

 

ಎಷ್ಟೋ ವಿಷಯಗಳ ನಾನು

ನುಡಿದು ವಿವರಿಸಲಾರೆ. ಅದಕೆ,

ಪದಪುಂಜಗಳ ಜೊತೆಗಾಟ 

ಮಧ್ಯದಲಿ ವಿಷಯ ಪ್ರಸ್ತಾಪ...

 

 

ಭೇದ

ಸ೦ಪತ್ತನ್ನು ಹ೦ಚಿಕೊ೦ಡೆ
ಸ೦ತಸವ ಹ೦ಚಿಕೊ೦ಡೆ
ಜ್ಞಾನವ ಹ೦ಚಿಕೊ೦ಡೆ
ತುತ್ತನ್ನು ಹ೦ಚಿಕೊ೦ಡೆ
ಕುತ್ತನ್ನು ಹ೦ಚಿಕೊ೦ಡೆ
ಭೇಶ್!
ಎ೦ದರು ಜನ.

ಆದರೆ ಇದೇ ಜನ
ನನ್ನ ಪ್ರೇಮವನ್ನು
ನನ್ನ ಮುತ್ತನ್ನು
ಹ೦ಚಿಕೊ೦ಡಾಗ
ಸಿಡಿಮಿಡಿಗೊ೦ಡರು
ಇದೇ ಮನಗಳು
ಮುನಿಸಿಕೊ೦ಡವು...

*******

ಮರುನೆನಪಿನಲಿ

ಅತಿ ಪುರಸ್ಕೃತ ಶ್ರೀಮತಿ ಅರ್ಚನಾ ಮಾನ್ಯವತಿ
ನಿಮ್ಮೂರಿನ ಕಾವ್ಯವತಿ ಸೌಜನ್ಯವತಿ ಅಚ್ಚಭಾರತಿ,
ವರುಷದಿಂದೆ ಶ್ಲಾಘನಾರ್ಹವೆಂದು ಸಲಹೆ ಮಾಡಿ
ಪ್ರಕಟಿಸಲು ಸೂಚನೆ ನೀಡಿ ಮೆಚ್ಚಿನ ನುಡಿ ಆಡಿ.
*
ಮರುನೆನಪಿನಲಿ

ದಶವರುಷಗಳ್ಹಿಂದೆ ದಡಬಡ ದಿಕ್ಹಿಡಿದು ಹೋದೆ
ವಿಶಿಷ್ಟ ವಿದೇಶಕೆ ಪರಭಾಷೆಯ ಬೀಡಿಗೆ
ಮನೆಬೀಡು ಬಿಟ್ಟು ಮಾತೃಸಂಸ್ಕೃತಿ ಮರೆತಿದೆ