ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಗೆರೆಗಳ ಹಿಂದಿರುವ ಕಥೆಗಳು

" ಮನುಷ್ಯನ ಮುಖವೆಂಬುದು ಅವನ ಜೀವನದ ನಕಾಶೆಯೆನ್ನು ವೆಕ್ತಪಡಿಸುವ ಕನ್ನಡಿ "
ನಾನು ಮಗುವಾಗಿದ್ದೆ
ನಾನು ಹುಡುಗಿಯಾಗಿದ್ದೆ
ನಾನು ಯುವತಿಯಾಗಿದ್ದೆ
ನಾನು ಮದುವಣಗಿತ್ತಿಯಾಗಿದ್ದೆ
ನಾನು ಗ್ರಹಿಣಿಯಾಗಿದ್ದೆ
ನಾನು ತಾಯಿಯಾಗಿದ್ದೆ
ನಾನು ಅಜ್ಜಿ ಯಾಗಿದ್ದೇನೆ
ನನ್ನ ಮುಖದಲ್ಲಿ ಮೂಡಿರುವ ಒಂದೊಂದು ರೇಖೆಗಳು ಸಹ ನನ್ನ ಜೀವನದ ಒಂದೊಂದು ದಿನದ ಅನುಭವಗಳು .,.,

ಡ್ಯಾಡಿ - ಎಲ್ಲಿಗೆ ಹೋಗ್ಬಿಟ್ಟೆ ?

ತಂದೆಗಿಂತ್ಲೂ ಜಾಸ್ತಿ ಸ್ನೇಹಿತರಾಗಿದ್ರು ನನ್ ಡ್ಯಾಡಿ
ಎಲ್ಲಿಗೆ ಹೋಗ್ಬಿಟ್ರಿ ಹೀಗೆ ನನ್ನೊಬ್ಬನ್ನೆ ಒಂಟಿ ಮಾಡಿ
ಲೇಟಾಗ್ ಬಂದಾಗ್ಲೆಲ್ಲಾ ಕಾಯ್ತಿದ್ರಿ ನಂಗೋಸ್ಕರ
ಇಷ್ಟು ಬೇಗ ಹೋಗೋ ಅಂತದ್ದು ಏನಿತ್ತು ನಿಮಗೆ ಅವಸರ
ನಾನ್ ಪರೀಕ್ಷೇಲಿ ಪಾಸಾಗಿದ್ದು ಹೇಳ್ಲಿ ಈಗ ಯಾರ್ ಹತ್ರ ?
ನನ್ನ ಪ್ರತಿಯೊಂದು ಸಾಧನೆಯೂ ಮುಡಿಪು ನಿಮಗೆ ಮಾತ್ರ

ಕನ್ನಡ ಅರಸರ ಅಕನ್ನಡ ಪ್ರಜ್ಞೆ

ಸಪ್ನಾ ಬುಕ್ ಹೌಸಿಗೆ ಇತ್ತೀಚೆಗೆ ನಾನು ಹೋದಾಗ ಈ ಪುಟ್ಟ ಪುಸ್ತಕ ನನ್ನ ಗಮನಸೆಳೆಯಿತು. ಬರೆದವರು ಸಂಶೋಧಕ ಎಂ. ಎಂ. ಕಲಬುರ್ಗಿಯವರು . ಹುಬ್ಬಳ್ಳಿಯ ಸಾಹಿತ್ಯ ಪ್ರಕಾಶನದ ಪ್ರಕಟಣೆ . ಬೆಲೆ ಇಪ್ಪತ್ತೈದು ರೂಪಾಯಿ.
ಈ ಪುಸ್ತಕದ ಬಗ್ಗೆ ಕಿರು ಪರಿಚಯ ಇಲ್ಲಿದೆ.

ಸಂಪದ ನಾಟಕ ರಂಗ ಸಭೆ

ಸಂಪದಿಗರೆ
ಈ ಹಿಂದೆ ತಿಳಿಸಿದಂತೆ
http://sampada.net/blog/manjunath-s-reddy/05/06/2009/21147
ಈ ಭಾನುವಾರ ಸಂಪದ ನಾಟಕರಂಗದ ಮೊದಲ ಸಭೆ ನಡೆಯುತ್ತಿದ್ದು. ನಾಟಕರಂಗದಲ್ಲಿ ಆಸಕ್ತಿ ತೋರಿಸುವವರೆಲ್ಲಾ ಅಲ್ಲಿ ಬರುವಿರೆಂದು ಆಶಿಸುತ್ತೇನೆ.
ಸಭೆಗೆ ಬರುತ್ತಿರುವವರು ಮೊದಲೇ ತಿಳಿಸಿದರೆ ಉತ್ತಮ.

ಚ.ಹ.ರಘುನಾಥರ 'ರಾಗಿಮುದ್ದೆ'-ದೇಸೀತನದ ಘಮಲಿಗೆ ಆಧುನಿಕತೆಯ ಬಡಿವಾರದ ಬೆಡಗು

ದೇಸೀತನದ ಘಮಲಿಗೆ ಆಧುನಿಕತೆಯ ಬಡಿವಾರ

ಚ. ಹ. ರಘುನಾಥರ ಬಿಡಿ ಬರಹಗಳನ್ನು ಓದಿದಾಗೆಲ್ಲಾ ಅವರೊಬ್ಬ ಸಾಹಿತ್ಯದ ವಿನಮ್ರ ವಿದ್ಯಾರ್ಥಿಯೆಂದು ಮತ್ತೆ ಮತ್ತೆ ಮನದಟ್ಟಾಗುತ್ತದೆ. ಸೂಕ್ಷ್ಮ ಮನಸ್ಸಿನ ಅಂತರ್ಮುಖೀ ವ್ಯಕ್ತಿತ್ವವೊಂದು ಸುತ್ತಣ ವಿವರಗಳನ್ನು, ಘಟನೆಗಳನ್ನು ಗಮನಿಸಿದ, ಗ್ರಹಿಸಿದ ಮತ್ತವುಗಳನ್ನು ಅತಿ ವಿಶಿಷ್ಟತೆಯಿಂದ ಬರಹಗಳನ್ನಾಗಿಸುವ ಕಲೆ ಅವರಿಗೆ ಸಿದ್ಧಿಸಿದೆ. ಈಗಾಗಲೇ ಕವಿಯಾಗಿ, ಕಥೆಗಾರನಾಗಿ ಹೊಸ ಪೀಳಿಗೆಯ ಲೇಖಕರ ನಡುವೆ ತಮ್ಮದೇ ಛಾಪನ್ನಿರಿಸಿಕೊಂಡಿರುವ ರಘುನಾಥರ ಪ್ರಬಂಧ ಸಂಕಲನ " ರಾಗಿಮುದ್ದೆ" ದೇಸೀತನದ ಘಮಲನ್ನು ನೆನಪಿಸುತ್ತಲೇ ಆಧುನಿಕ ಬಡಿವಾರಗಳನ್ನು ಅಣಕಿಸುತ್ತದೆ, ವಿಮರ್ಶಿಸುತ್ತದೆ.

ಆತ್ಮೀಯತೆಯಿಂದ ನೇರವಾಗಿ ಸಹಜವಾಗಿ ಸಂಕೋಚಗಳಿಲ್ಲದೆ ತಮಗನಿಸಿದ್ದನ್ನು ದಿಟವಾಗಿ ಹೇಳುವುದು ಈ ಎಲ್ಲಾ ಪ್ರಬಂಧಗಳ ಮೂಲ ಗುಣ. ಗ್ರಾಮೀಣ ಬದುಕನ್ನು ಚಿತ್ರಿಸುತ್ತಲೇ ನಗರ ಜೀವನದ ತಲ್ಲಣಗಳನ್ನು ತೆರೆದಿಡುವ ರಘುನಾಥರ ಶೈಲಿ ಪ್ರಿಯವಾಗುತ್ತದೆ. ಸೂಕ್ಷ್ಮ ಮನಸ್ಸೊಂದು ಬದುಕನ್ನು ಅರಿಯುವ ಪ್ರಯತ್ನ ಇಲ್ಲಿನ ಪ್ರಬಂಧಗಳಲ್ಲಿ ಢಾಳಾಗಿದೆ. ಲೇಖಕನ ಸ್ವಂತ ಅನುಭವದ ಸ್ಪರ್ಶ ಈರೀತಿಯ ಬರಹಗಳಲ್ಲಿಲ್ಲದೇ ಹೋದಲ್ಲಿ ಅವು ಹೈಸ್ಕೂಲಿನ ಚರ್ಚಾಸ್ಪರ್ಧೆಯ ಭಾಷಣಗಳಾಗಿಬಿಡುತ್ತವೆ ಎನ್ನುವ ಅರಿವು ಅವರಿಗೆ ಗೊತ್ತಿದೆ. ಹಾಗಾಗಿಯೆ "ಅಧರಂ ಮಧುರಂ" ನಂತಹ ಕಾಮನ್ ಹ್ಯಾಂಗೋವರ್‌ನಲ್ಲಿ ಮಿಡಿಯುತ್ತಲೇ ಅಮೆಝಾನ್ ಕಾಡುಗಳಲ್ಲೂ ಹಲ್ಲು ತೊಳೆಸಿಕೊಳ್ಳಬಲ್ಲರು! ಮುಂಜಾನೆಯ "ಯಾತ್ರೆ" ಯ ಚಿತ್ರಗಳನ್ನು ಕಣ್ಮುಂದೆ ನಿಲ್ಲಿಸಬಲ್ಲಂತೆಯೇ ಚಂದಿರನನ್ನು ಕಂಬ ಕಂಬಗಳಿಗೆ ನೇಣು ಹಾಕಬಲ್ಲರು. ಜಾತ್ರೆಯ ಕಾಮನಬಿಲ್ಲು ಬಿಡಿಸಿಡುತ್ತಲೇ ಗುಬ್ಬಿಗಳಿಗೆ ಮನೆಯನ್ನೂ ಕಟ್ಟಿಕೊಡಬಲ್ಲವರು-ಚ.ಹ.ರಘುನಾಧ.

ಪುಸ್ತಕದ ಲೇಖಕ/ಕವಿಯ ಹೆಸರು
ಚ.ಹ.ರಘುನಾಥ