ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಬೊಂಬೆಗಳು

ಚನ್ನಪಟ್ನದ ಬೊಂಬೆಗಳ ಚೆಲುವು, ಅಷ್ಟು ಸುಲಭವಾಗಿ ಸರಿಯಾಗಿ ಕ್ಯಾಮೆರದಲ್ಲಿ ಕೂಡದು. ಅವುಗಳನ್ನು ಎದುರಿಗೆ ನೋಡಿಯೇ ಆನಂದಿಸಬೇಕು. ಆದರೂ ಅವುಗಳ ಚೆಲುವು ಸೆರೆಹಿಡಿಯಲು ಪ್ರಯಾಸಪಟ್ಟು ತೆಗೆದುದರಲ್ಲಿ ಸುಮಾರಾಗಿ ಬಂದ  ಕೆಲವು ಫೋಟೋಗಳು ಇಗೋ ನಿಮ್ಮ ಮುಂದಿದೆ:

ರೈಲ್ ಗಾಡಿ:

ಹಾಸ್ಯವಿರಲಿ ಮಾತಿನಲಿ ಮಿತ್ರ

ಹಾಸ್ಯವಿರಲಿ ಮಾತಿನಲಿ ಮಿತ್ರ

ಅಮಿತ ಗೌರವಿತ ಹಿತ ಪಾಲಚಂದ್ರ,
ನಮಿಸುತಿಹನೋರ್ವ ಮಿತ ಮಹೇಂದ್ರ,
ತೀಕ್ಷ್ಣ ತಿಣುಕಿ ಕೂಡಿಸಿ ಸಮಸ್ತ ಮನಸೇ
ತತ್ಪರತೆಯಲಿ ತಿಳಿಸಲಿದವನ ವರಸೆ.
*
ಅಪರಿಚಿತ ಅಂತರ್ಜಾಲ ವ್ಯವಹಾರ ಮಿತ್ರ
ನಿನ್ನಪಾರ ನಿಷ್ಠತೆಯ ಮಾತು ಪವಿತ್ರ
ವಿನಯತೆ ತೋರುವ ಕ್ಷಮೆ ಕೋರುವ
ಖಂಡಿತ ಅನುಚಿತ ಮೇಲೆತ್ತು ಶಿರವ.
*
ಮನುಜಗೆ ಹಾಸ್ಯಗುಣ ಮೇಲು

ಮೌಲನಿಗೆ ಸಹಾಯ ಮಾಡಿ

ನಮಸ್ಕಾರ ಸಂಪದ ಮಿತ್ರರೇ.....

ನಾನು ಪೆಬ್ರವರಿಯ ತಿಂಗಳಲ್ಲಿ ಸತ್ಯ ಸಂಗತಿ ಅನ್ನೋ ಬ್ಲಾಗ್ ಬರೆದಿದ್ದೆ ಅದಕ್ಕೆ ಹಲವಾರು ಸಂಪದಿಗರು ಪ್ರತಿಕ್ರಿಯೆಯನ್ನು ನೀಡಿ ಸಹಾಯ ಸಹ ಮಾಡುವುದಾಗಿ ತಿಳಿಸಿದರು.

ಸ್ವಲ್ಪಾದ್ರೂ ಸೀರಿಯಸ್ ಆಗ್ರಿ- 2

ಈ ಬಾರಿ ಹುಶಾರು

ಆಗ ತಾನೆ ತೀರಿ ಹೋದ ಹೆಂಗಸಿನ ಅಂತಿಮ ಸಂಸ್ಕಾರಕ್ಕೆ ಏರ್ಪಾಟಾಗಿತ್ತು. ಆಕೆಯ ಶವವಿದ್ದ ಶವಪೆಟ್ಟಿಗೆಯನ್ನು ಹೊತ್ತ ನಾಲ್ಕು ಮಂದಿ ಸ್ಮಶಾನಕ್ಕೆ ತೆರಳುವ ದಾರಿಯಲ್ಲಿ ಗೋಡೆಯೊಂದಕ್ಕೆ ಗುದ್ದಿದರು.

ಅಂತರ್ಜಾಲವಿಲ್ಲದೆ...

ಮೇತಿಂಗಳ ಕೊನೆಯ ಶನಿವಾರ ನನ್ನ ಕಂಪ್ಯೂಟರಿನ ಅಂತರ್ಜಾಲ ಸಂಪರ್ಕ ಕಡಿದು ಹೋಯ್ತು. ನೆಟ್-ವರ್ಕ್ ಕಾರ್ಡ್ ಹಾಳಾಗಿತ್ತು.

ಜೂನ್ ಒಂದರಿಂದ ಆಫೀಸ್ ಅಲ್ಲಿ ಕೂಡ ಅಂತರ್ಜಾಲ ಸಂಪರ್ಕ ಕಡಿದು ಹೋಯ್ತು. ಅಂತರ್ಜಾಲ ಒಂದು Addiction.

ಅಂತರ್ಜಾಲ ಇಲ್ಲದಿದ್ದರೆ ಯಾವುದೋ ಬೇರೆ ಊರಿಗೆ ಬಂದ ಹಾಗೆ ಅನ್ಸತ್ತೆ.

ಜನ್ಮದಿನದಂದು ನೀ ಕೊಟ್ಟ ಮುತ್ತು

ಜನ್ಮದಿನದಂದು ನೀ ನಂಗೆ ಕೊಟ್ಟ ಮುತ್ತು ನನ್ನನ್ನು ಹುಚ್ಚಿಯನ್ನಾಗಿಸಿದೆ ಎಲ್ಲರೂ ಅದೇ ವಿಷಯ ಮಾತನಾಡುತ್ತಾರೆ . ಎಲ್ಲರಿಗೂ ಉತ್ತರ ಕೊಟ್ಟು ಸಾಕಾಗಿದೆ , ಒಬ್ಬಬರದು ಒಂದೊಂದೊಂದು ರೀತಿಯ ಮಾತು ಹೇಗೆ ಸಮಾದಾನ ಮಾಡುವುದು ನೀನೆ ಹೇಳು.

ಜನ್ಮದಿನದಂದು ನೀ ಕೊಟ್ಟ ಮುತ್ತು

ಜನ್ಮದಿನದಂದು ನೀ ನಂಗೆ ಕೊಟ್ಟ ಮುತ್ತು ನನ್ನನ್ನು ಹುಚ್ಚಿಯನ್ನಾಗಿಸಿದೆ ಎಲ್ಲರೂ ಅದೇ ವಿಷಯ ಮಾತನಾಡುತ್ತಾರೆ . ಎಲ್ಲರಿಗೂ ಉತ್ತರ ಕೊಟ್ಟು ಸಾಕಾಗಿದೆ , ಒಬ್ಬಬರದು ಒಂದೊಂದೊಂದು ರೀತಿಯ ಮಾತು ಹೇಗೆ ಸಮಾದಾನ ಮಾಡುವುದು ನೀನೆ ಹೇಳು.

ದೂರದ ಹರ್ಯಾಣಾದಿಂದ ಧಾರವಾಡಕ್ಕೆ ಪ್ರವಾಸಿಗ -Black Ibis ಭೇಟಿ!

"ಕರುಳರಿಯದ ಸಂಗತಿಯನ್ನು ಕಣ್ಣು ಗುರುತಿಸುವುದಿಲ್ಲ" ಹಿರಿಯರನೇಕರ ಅನುಭವದ ಮಾತು.

ಆದರೆ, ನಮ್ಮ ಛಾಯಾ ಪತ್ರಕರ್ತರು ಯೋಚಿಸುವುದು ಬಹುಶ: ಹೃದಯದಿಂದ. ಹಾಗಾಗಿ ಅವರ ಕರುಳು ಹಲವಾರು ವಿಷಯಗಳನ್ನು ಸುಪ್ತವಾಗಿ ಅರಿತಿರುತ್ತದೆ. ಅಗೆದು, ಮೊಗೆದು ಆಳ ಒಳ ನೋಟಗಳ ಸುದ್ದಿ ಸುಳಿವು ದೊರಕಬೇಕಾದರೆ ಅವರ ಸಾಂಗತ್ಯ ಅವಶ್ಯ. ಅವರ ಕಣ್ಣುಗಳ ಮೂಲಕ ಬಹುಶ: ಈ ಜಗತ್ತನ್ನು ನೋಡುವ ಅಕ್ಷರ ‘ಬ್ರಹ್ಮರು’ ನಾವು ನುಡಿಚಿತ್ರ ಬರಹಗಾರರು ಅಂದರೂ ಅತಿಶಯೋಕ್ತಿಏನಲ್ಲ!

ಅಗಲುವಿಕೆ

ಮೂಡುತಿದೆ ನೀರ
ಹನಿಗಳು ಕಣ್ಣಂಚಿನಲ್ಲಿಗ
ತೋರಲಾರದೆ ಮಳೆಯ
ಹನಿಗಳಲಿ ಒಂದಾಗಿರುವೆ ನಾನೀಗ

ಅಗಲುವುದು ಅಷ್ಟು ಸುಲಭವಲ್ಲ
ನಿನ್ನನ್ನಿಗ , ಹಲುಬಿಕೊಳ್ಳಬೇಕು
ನನ್ನ ಮನವ ನಾನೀಗ

ನೀ ನಕ್ಕು ಕೆನ್ನೆ ತಿವಿದಾಗಲೆಲ್ಲ
ನಾನೆಂದುಕೊಂಡೆ ನೀನೇ ನನ್ನ ನಲ್ಲೆ ಎಂದು
ಕೈಗೆ ಮದುವೆಯ ಆಮಂತ್ರಣವಿಟ್ಟು ಅಕ್ಷತೆ
ಹಾಕೆಂದಾಗಲೇ ತಿಳಿದಿದ್ದು ನೀ ನನ್ನ