ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಅಗಲುವಿಕೆ - ೨ (ಅಕ್ಕ - ದಿರು )

ಬೇಕಿನಿಸಿತ್ತು ನನಗೊಂದು
ಜೀವ ನನ್ನ ಭಾವನೆಗಳ
ತೋಡಿಕೊಳ್ಳಲು
ಮನಸಿನ ತೊಳಲಾಟವ
ಹೇಳಿಕೊಳ್ಳಲು

ಇರಲಿಲ್ಲವೆಂದಲ್ಲ
ಭಾವನೆಗಳ ಹಂಚಿಕೊಳ್ಳುವವರು
ಆದರೆ ನನಗೆ ಬೇಕಾಗಿತ್ತು
ಭಾವನೆಗಳಿಗೆ ಸ್ಪಂದಿಸುವವರು

ಸಿಕ್ಕಿದಿರಿ ನೀವಾಗ
ಸಂಪದದಂತೆ ಸೊಂಪಾಗಿ
ಸ್ಪಂದಿಸಿದಿರಿ ನನ್ನ ಪ್ರತಿ
ನುಡಿಗೆ , ನಡೆಗೆ

ಅಂದುಕೊಂಡೆ ನಾನಾಗ
ಇನ್ನೆನಗೆ ಚಿಂತೆಯಿಲ್ಲ

ಹರಸಿದ ಸಂಪದಿಗರಿಗೆಲ್ಲಾ ಧನ್ಯವಾದಗಳು

ನಮ್ಮ ಮಗಳು ಸ್ಮಿತಾ ಪದವಿ ಪೂರ್ವ ಪರೀಕ್ಷೆಯಲ್ಲಿ ತೊಂಭಾತ್ತಮೂರು ಶೇಕಡಾ ಅಂಕ ಪಡೆದು, ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಎಂಟು ನೂರ ಎಪ್ಪತ್ತ ಆರನೇ ಸ್ಥಾನ ಗಳಿಸಿದರೂ ಮೊನ್ನೆ ಗುರುವಾರದಂದು ಎಂಟು ನೂರ ಮೂವತ್ತಾರಕ್ಕೆ ಎಲ್ಲಾ ಸಾಮನ್ಯ ವರ್ಗದ ಸೀಟುಗಳು ಖಾಲಿಯಾದಾಗ ಸ್ವಲ್ಪ ಹೊತ್ತು ಏನು ಮಾಡಲೂ ತೋಚಿರಲಿಲ್ಲ.

’ಅಮೆರಿಕದ ಬ್ಲೂಮಿಂಗ್ಟನ್ ಹೊಲಗಳು” !

ಮೆಕ್ಕೇ ಜೋಳ, ಸೊಯಾಬೀನ್ ಬೆಳೆಯ ಮಧ್ಯೆ ವಿಂಡ್ ಮಿಲ್ ಗಳು, ಇರುವ, ’ಅಮೆರಿಕದ ಬ್ಲೂಮಿಂಗ್ಟನ್ ಹೊಲಗಳು ” ! ಅಮೆರಿಕದ ಹೊಲಗಳನ್ನು ನೋಡುವುದೇ ಒಂದು ಹೊಸ ಅನುಭವ ! ಮೈಲುಗಟ್ಟಲೆ ಕಾರಿನಲ್ಲಿ ಹೋದಷ್ಟೂ ನಿಮ್ಮ ಎರಡು ಬದಿಯಲ್ಲೂ ಆಳೆತ್ತರೆಕ್ಕೆ ಬೆಳೆದು ಸೊಂಪಾಗಿ ಗಾಳಿಯಲ್ಲಿ ತೇಲಾಡುವ ಮೆಕ್ಕೇಜೋಳದ ತೆನೆಗಳನ್ನು ನೀವು ವೀಕ್ಷಿಸಬಹುದು. ಹೌದು. ಇನ್ನೊಂದು ಬೆಳೆಯೆಂದರೆ, ಸೊಯಾಬೀನ್ ! ಗೋಧಿಬೆಳೆ, ಕಡಿಮೆಯಾಗಿದೆಯಂತೆ ! ಮೆಕ್ಕೇಜೋಳದಿಂದ ಪೆಟ್ರೋಲಿಗೆ ಪರ್ಯಾಯವಾದ ಇಂಥನವನ್ನು ತಯಾರಿಸುತ್ತಾರೆ.

ಪರಿಚಯ

ನನಗೆ ರಾಜಕೀಯ ಗೊತ್ತಿಲ್ಲ ಆದರೆ ರಾಜಕೀಯದಲ್ಲಿರುವವರು ಗೊತ್ತು
ಅವರ ಹೆಸರನ್ನು ವಾರದ ದಿನಗಳಂತೆ ತಿಂಗಳುಗಳ ಹೆಸರುಗಳನ್ನು
ಹೇಳುವಷ್ಟೇ ಸುಲಭವಾಗಿ ಆಗಾಗ್ಗೆ ಹೇಳಬಲ್ಲೆ-ಅದು ನೆಹರೂವಿನಿಂದ ಶುರುವಾಗುತ್ತದೆ.
ನಾನೊಬ್ಬ ಭಾರತೀಯಳು, ಕಂದು ಬಣ್ಣದವಳು, ಮಲಾಬಾರಿನಲ್ಲಿ ಹುಟ್ಟಿದವಳು.

ಜನುಮ ಜನುಮದ ಅನುಬಂದ .......(ನನ್ನ ಹೊಟ್ಟೆ ಮತ್ತು ತಲೆ)

ಲೇ ಹೊಟ್ಟೆನೋವು ಕಣೆ ಎನ್ದೆ. ನಿಮ್ಮ ತಲೇಲಿ ಹೊಟ್ಟೇನೆ ತುಂಬಿಕೊಂಡಿದೆ ಅಂದ್ಲು. ನಿಜಾನೇ ಇರಬಹುದು ಅನಿಸ್ತು ಅದೇಕೋ ಗೊತ್ತಿಲ್ಲ ಹೊಟ್ಟೆಗೂ ಮತ್ತು ನನ್ನ ತಲೆಗು ಅವಿನಭಾವವಾದ ಸಂಭ೦ದ. ಅದೇಕು ಗೊತ್ತಿಲ್ಲ ಹೊಟ್ಟೆ ನೋವು ಬಂತು ಅಂದ್ರೆ ತಲೆ ನೋವು ನೂರಕ್ಕೆ ನೂರು ಬರಲೇಬೇಕು. ತಲೆಗೂ ಅಷ್ಟೇ ಯಾವಾಗಲು ಹೊಟ್ಟೇದೆ ಯೋಚನೆ.

ಪ್ರೀತಿಯ ಒರತೆ

ಚಿಮ್ಮಿತ್ತು ಪ್ರೀತಿಯ ಒರತೆ ಆ ಒಂದು ದಿನ
ನನ್ನ ಹಿಂದೆ ಅವಳು ಬಂದಾಗ, ಮನೆಯವರನ್ನೆಲ್ಲಾ ಧಿಕ್ಕರಿಸಿ,
ನೆರೆದಿತ್ತು ಭಾವಗಳ ಸಂತೆ , ಮರೆತು ಎಲ್ಲಾ ಚಿಂತೆ ಅವಳು ನನ್ನ ಸೇರಿದಾಗ,

ಆದಿ ಅಂತ್ಯವನರಿಯದೆ ಮಿಡಿದಿತ್ತು ವೀಣೆ ಅಂದು,,

ಆದರೆ ಇಂದು,,

ಸರಿದಿದೆ ತೆರೆ, ತೋರಿದೆ ಜೀವನ
ತನ್ನ ನಿಜರೂಪವ,

ಕುರುಡು ಕಾಂಚಾಣ ಕುಣಿಯುತ್ತಲಿದೆ,,

ಅಗಲುವಿಕೆ - ೧

(ಇಂದು ಬೆಳಿಗ್ಗೆ ಬಿ ಎಂ ಟಿ ಸಿ ಬಸ್ಸಿನಲ್ಲಿ ಕಳೆದುಕೊಂಡ ನನ್ನ ಮೊಬೈಲ್ ಬಗ್ಗೆ )

ತೊರೆದಿದ್ದಳೆನ್ನ ನಲ್ಲೆ
ಅನ್ನುತ್ತಿರುವಾಗಲೇ
ನೀನು ನನ್ನ ತೊರೆದೆಯ
ಹೇಳದೆ ಕೇಳದೆ

ನಾ ಏನ ಕಡಿಮೆ ಮಾಡಿದ್ದೆ ನಿನಗೆ
ನೀ ಹಸಿವು ಎಂದಾಗಲೆಲ್ಲ
ನನ್ನ ಹಸಿವ ನಿಗಿಕೊಂಡು
ತುಂಬಿಸಿರಲಿಲ್ಲವೇ ನಿನ್ನ ಹೊಟ್ಟೆ ?

ಮಳೆಗಾಲ ಶುರುವಾಯಿತೆಂದು
ನೀ ಗೋಗರೆದಾಗ