ಬ್ಯಾಸ್ಕೆಟ್ ಬಾಲ್ ಆಟ ಅಂದ್ರೆ ಎಲ್. ಏ. ಲೇಕರ್ಸ್ ದು ........ನಿನ್ನೆಯ ಆಟ ನೋಡಿ!........

ಬ್ಯಾಸ್ಕೆಟ್ ಬಾಲ್ ಆಟ ಅಂದ್ರೆ ಎಲ್. ಏ. ಲೇಕರ್ಸ್ ದು ........ನಿನ್ನೆಯ ಆಟ ನೋಡಿ!........

ಬ್ಯಾಸ್ಕೆಟ್ ಬಾಲ್ ಆಟ ಅಂದ್ರೆ "ಎಲ್. ಏ. ಲೇಕರ್ಸ್" ದು!!!!!!!!!!!!

ಏಲ್. ಏ ಲೇಕರ್ಸ್ ಟೀಮು ಒಂದು ಹೆಜ್ಜೆ ಹಿಂದಿದ್ದಾರೆ "ಎನ್ ಬಿ ಏ" ಚಾಂಪಿಯನ್ ಶಿಪ್ ಯಿಂದ ಕ್ಯಾಲಿಫೋರ್ನಿಯನ್ಸ್ ಗೆ ತುಂಬಾ ಖುಷಿ ತರುವ ವಿಷಯ. ನಿನ್ನೆಯ ಆಟ ಆರ್ಲ್ಯಾಂಡೋ "ಮ್ಯಾಜಿಕ್ಸ್" ಮೇಲೆ ಗೆಲುವು ತಂದಿದ್ದು ಮೇಲಿನ ಸ್ಥಿತಿ ಯಲ್ಲಿಡಿಸಿದೆ. ಬುಧುವಾರದ (ನಿನ್ನೆಯ) ಆಟ ತುಂಬಾ ಸೊಗಸಾಗಿತ್ತು ನೋಡಲು. ಎರಡೂ ಟೀಮು ೮೭ ಗೆ ನಿಂತಿತ್ತು ಸಮಯ ಮುಗಿದಾಗ. ಹಾಗಾಗಿ ಆಟವನ್ನು ಇನ್ನೂ ೫- ನಿಮಿಷ ವಿಸ್ತರಿಸಬೇಕಾಯಿತು. ಫಿಶರ್, ಕೋಬಿ ಮತ್ತು ಗಸೋಲ್ ನ ಪ್ರತಿಭೆಯ ಆಟ ಮುಗಿದಾಗ ಲೇಕರ್ಸ್ ಗೆ ವಿಜಯಶ್ರೀ ಒಲಿದಳು. ಬ್ಯಾಸ್ಕೆಟ್ ಬಾಲ್ ಇಷ್ಟವಿದ್ದವರು ಈ ಆಟವನ್ನು ನೋಡಲೇಬೇಕು. ಫಿಶರ್ ನ ೩-ಪಾಯಿಂಟರ್ ಅಬಿನಂದನಾರ್ಹವಾಗಿತ್ತು. ಮುಂದಿನ ಆಟ ಬಾನುವಾರ, ಲೇಕರ್ಸ್ ಚಾಂಪಿಯನ್ಸ್ ಆಗ್ತಾರಾ? ನೋಡಬೇಕು, ಕುತೂಹಲ ಕೆರಳಿಸುವ ಆಟವಾಗಿದೆ.

"ಹುರೇ................ ಫಾರ್ ಲೇಕರ್ಸ್"!!!!!!!!!!!!!!!

You can view the game & highlights below.......

http://www.nba.com/finals2009/

Rating
No votes yet

Comments