ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ನೋಡಿ ಹೇಳೋದು ಮರತೇ ಬಿಟ್ಟೆ

ಮೊನ್ನೆ ಆಬ್ಸೆಂಟ್ ಮೈಂಡ್ ಬಗ್ಗೆ ಬರೆದಾಗಲೇ ಈ ವಿಷಯವನ್ನು ಹೇಳಬೇಕೆಂದಿದ್ದೆ , ಮರೆತೇ ಬಿಟ್ಟೆ ನೋಡಿ . ಹೋಗ್ಲಿ ಆ ಕಾರಣಕ್ಕಾದರೂ ಇನ್ನೊಂದು ಬ್ಲಾಗ್ ಬರೆಯೋ ಅವಕಾಶವಾಯಿತು .

nimmolagobba

ಮೈಸೂರಿನಲ್ಲಿ ಹುಟ್ಟಿ , ಕಾವೇರಿ ತಾಯಿಯನ್ನು ಹತ್ತಿರದಿಂದ ನೋಡಿ ಕನ್ನಡ ಭಾಷೆಯ ಅಭಿಮಾನದಿಂದ ಈ ಬ್ಲಾಗ್ ಬರೆಯುತಿರುವೆ. ನಾನೊಬ್ಬ ಲೇಖಕ ಖಂಡಿತ ಅಲ್ಲ. ಎಲ್ಲರ ಹಾಗೆ ಎಲ್ಲರೊಳಗೆ ಇರುವ ಒಬ್ಬ ಸಾಮಾನ್ಯ ವ್ಯಕ್ತಿ. ಚೆನ್ನಾಗಿ ಬರೆದರೆ ದಯವಿಟ್ಟು ಪ್ರೋತ್ಸಾಹಿಸಿ, ತಪ್ಪಿದರೆ ತಿದ್ದಿ .

ನಿಮ್ಮ ಆತ್ಮೀಯ
ನಾನು

ಹೀಗೇ .... ಒಂದು ಸಂಜೆ ..

ಮುಂಗಾರಿನ ಹನಿಗಳಿಗೆ
ಮುನ್ನುಡಿಯ ಬರೆವ ಹೊತ್ತು
ಆಗಸದ ತುಂಬ ಮುನಿಸು ಬಿಟ್ಟ
ಮೋಡಗಳ ಚಿತ್ತಾರ
ಬುವಿಯೊಡಲ ಕುಡಿಗಳಿಗೆ
ನೀರ ಗುಟುಕಿಸುವ ತವಕ
ಮೊಟ್ಟೆಯೊಡೆದ ಮಂಡೂಕದ ಮರಿಗಳಿಗೆ
ಹೊಸತೊಂದು ಪುಳಕ
ಕಾಯುತ್ತಲೇ ಇತ್ತು ಇಳಿಸಂಜೆ
ಮುಂಗಾರು ಮಳೆಯ ಸ್ಪರ್ಷಕ್ಕೆ
ಬಂದ ಮಳೆಯ ಮುದ್ದಾಡಿ ಅದರೊಲವಲ್ಲಿ

ಕನ್ನಡದ ಆಸ್ತಿ

ಹಲೋ ನಮಸ್ಕಾರ ಸಂಪದಿಗರೇ,
ಈ ದಿನ ಕನ್ನಡದ ಆಸ್ತಿ ಮಾಸ್ತಿ ವೆಂಕಟೇಶ ಅಯ್ಯಂಗಾರರ ೧೧೮ ನೇ ಜಯಂತಿ. ಸಣ್ಣಕಥೆಗಳ ಜನಕ ಎಂದೇ ಖ್ಯಾತಿವೆತ್ತ ಮಾಸ್ತಿ ಕನ್ನಡ ಸಾಹಿತ್ಯ ಲೋಕದಲ್ಲಿ ಎಂದೂ ಮರೆಯಲಾಗದ ಮಹಾನುಭಾವ . ಇಂದು ಇವರನ್ನೊಮ್ಮೆ ನೆನೆಯುತ್ತಾ........

ಓ ಹೆಣ್ಣೆ ನೀನು ಹೀಗೇಕೆ?!

ರಾರಾಜಿಸುವ ಅದೆಷ್ಟು ಸಾಹಿತ್ಯ
ಕಲೆ ಪ್ರತಿಭೆಗಳು ಚಿತ್ರಿಸಿದ್ದವು
ಅವು ನನ್ನ ಕುರಿತವು ನನ್ನ;
ಜೀವನದ ನಗ್ನ ಸತ್ಯದದ ಪುಟ್ಟಗಳು. ||
ರಾಜ್ಯ-ಸಾಮ್ರಾಜ್ಯಗಳು
ಗೆಜ್ಜೆ ಧ್ವನಿಗಳಿಂದಲೇ ವಿಜಯದ
ಸುಖ ಅನುಭವಿಸಿದ್ದವು;
ಹಲವು ಬಾರಿ ಅನಾಥ
ಸಿಂಹಾಸನದ ವೀರ ಕಥೆಯಾಗಿದ್ದವು. ||
ಅದೆಷ್ಟು ರಣ ಕಹಳೆಗಳು
ನನ್ನ ಎದುರು ಗರ್ಜಿಸಿದ್ದರೂ,
ಕತ್ತಿಯ ಎದುರು ಜೀವ ಕಳೆದುಕೊಂಡು;

ಮನಸ್ಸು ಮುರಿದರೂ ಸರಿ ಬಿಡು; ಮನಸ್ಸಲ್ಲಿರುವದ್ದು ಮಾತ್ರ ಹೇಳಿಬಿಡು...

ಮೊನ್ನೆ ಮಂಗಳೂರಿನ ಅಂಗಳದಲ್ಲಿದ್ದೆ. ಜೊತೆಯಿತ್ತು ಅಂದಿನ ಹಳೆ ನೆನಪುಗಳು. ಅದೇ ದಾರಿ; ಅಲ್ಲಿ ಹೊಸತನವಿತ್ತು. ಅದೇ ಮಾರ್ಕೆಟ್; ಗುರುತು ಸಿಗದಂತಿತ್ತು. ಅದೇ ಫುಟ್‌ಪಾತ್; ಮರದ ನೆರಳು ಕಾಣದಾಗಿತ್ತು. ಅದೇ ಸೆಖೆ, ಅದೇ ಮೀನು ವಾಸನೆ... ಎಲ್ಲಾ ಹತ್ತು ವರ್ಷದ ಹಿಂದಕ್ಕೆ ನನ್ನನ್ನು ದೂಡಿತು. ನೆನಪು ನೂರೊಂದು ಬಂದು ಹೋಯಿತು. ಕಾಲು ಮಾತ್ರ ನಿಲ್ಲದೇ ಸಾಗುತ್ತಿತ್ತು.

ಮೊಟೊರೊಲ ಮೊಟೊಮಿಂಗ್ ನಲ್ಲಿ ಕನ್ನಡ

 ನನ್ನ ಮೊಟೊರೊಲಾ ಮೊಟೊಮಿಂಗ್ ಏ೧೨೦೦ ಫೋನಿನಲ್ಲಿ ಈಗ ಸಂಪದ ಓದ್ಲಿಕ್ಕೆ ಸಾಧ್ಯ (ಕೆಲವೊಂದು ಸಣ್ಣ ಪುಟ್ಟ ತೊಂದರೆಗಳನ್ನು ನಿವಾರಿಸಿದ ಬಳಿಕ).. ಇದರಲ್ಲಿ ಈಗ ಕನ್ನಡ ಫಾಂಟ್ ಇನ್ಸ್ಟಾಲ್ ಮಾಡಿಕೊಂಡಾಯ್ತು.

kannada