ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಜರ್ಮನಿಲಿ ಡೆರ್ ಬ್ಯುರೋ ಆದ್ರೆ, ಬೆಂಗಳೂರಲ್ಲಿ ಏನು?

ಹಲವಾರು ದೇಶಗಳಲ್ಲಿ ಪೆನ್ನು ಪೆನ್ಸಿಲ್ಲು ಅಂಗಡಿಗಳನ್ನು ತೆರೆದಿರುವ ಸ್ಟೇಪಲ್ಸ್ ಎ೦ಬ ಕಂಪನಿ ನಮ್ಮ ಬೆಂಗಳೂರಿನಲ್ಲೂ ಮೂರು ಕಡೆ (https://www.staplesfuture.com/staplesstore.asp) ಮಳಿಗೆಗಳನ್ನು ಹೊಂದಿದೆ. ಇವರು ತಮ್ಮ ಜಾಹೀರಾತು ಫಲಕಗಳನ್ನು ಬೆಂಗಳೂರಿನ ಸುತ್ತ-ಮುತ್ತ ಹಾಕಿದ್ದಾರೆ ಮತ್ತು ಈ ಫಲಕ-ಗಳಲ್ಲಿ ಕನ್ನಡ ಹುಡುಕಿದರೂ ಸಿಗಲ್ಲ.

ಗಂಗಾನದೀ ತಟದಲ್ಲಿ

ಚಿತ್ರ ಕೃಪೆ: ಡಾ.ನಾರಾಯಣ ಶಣೈ ಕೆ., ಮಣಿಪಾಲ್

ಗಂಗಾ ನದೀ ಬಗ್ಗೆ ಕೆಲವು ಚಿತ್ರಗಳನ್ನು ನೋಡ್ತಾ ಇದ್ದೆ. ಅಬ್ಭಾ! ನದಿಯಲ್ಲಿ ತೇಲುತ್ತಿರುವ ಅರ್ಧಂಬರ್ಧ ಸುಟ್ಟಿರುವ ಮನುಷ್ಯನ ಮೃತದೇಹಗಳು, ಕಾಗೆ- ಹದ್ಧು ಗಳು ತಿನ್ನುತ್ತಿರುವ ಹೆಣಗಳು, ಪ್ರಾಣಿಗಳ ಮೃತ ದೇಹಗಳು, ಎಲ್ಲಿಂದರಲ್ಲಿ ಕೊಳೆತು ನಾರುತ್ತಿರುವ ಹೆಣಗಳು!!

ಪರಿಧಿಯಿದೆ-ಅ೦ಚಿಲ್ಲ

ಇದು ಗೊತ್ತಿರುವ ಸ೦ಗತಿಯೇ
ಭೂಮಿಗೆ ಪರಿಧಿಯಿದೆ
ಆಗಸಕೆ ಅನ೦ತದ ಅ೦ಚಿದೆ
ಸೂರ್ಯನಿಗೆ ಶಾಖವಿದೆ
ಆದರೆ ತ೦ಪಿಲ್ಲ
ಚ೦ದ್ರನಿಗೆ ತ೦ಪಿದೆ
ಆದರೆ ಕಾವು ಇಲ್ಲ.
ನದಿ ಹರಿಯುವುದು
ಕದಡುವುದಿಲ್ಲ ಅದರ ಹರಿವು
ಕಡಲು ಉಕ್ಕುವುದು ಒಮ್ಮೊಮ್ಮೆ ಸೊಕ್ಕಿನಿ೦ದ

ಇಲ್ಲಿ ನಿನಗೆ ಪರಿಧಿಯಿದೆ, ಅ೦ಚಿದೆ
ಶಾಖವೂ ಇದೆ, ತ೦ಪೂ ಇದೆ,
ಹರಿವೂ ಇದೆ, ಸೊಕ್ಕೂ ಇದೆ.

’ನೋ ಚೇಂಜ್ ಕಥೆಗಳು’ -- ೨೦...ನಿಮ್ಮನ್ನೇ ರಿಪೇರಿ ಮಾಡುವವರು !

ಹೊಸಸಂಜೆ ಪತ್ರಿಕೆಗಾಗಿ ಹೆಸರಾಂತ ಪತ್ರಕರ್ತ ಶ್ರೀ ಪದ್ಯಾಣ ಗೋಪಾಲಕೃಷ್ಣ (ಪ.ಗೋ.) ಅವರು ಬರೆದ ೨೪ ಅಂಕಣಗಳ ಕಂಕಣ" ನೋ ಚೇಂಜ್ ಕಥೆಗಳು". ಈ ಬರಹಗಳನ್ನು ಅವರ ಸ್ಮಾರಕಾರ್ಥವಾಗಿ ’ಗಲ್ಫ್ ಕನ್ನಡಿಗ’ ಪ್ರತಿ ಗುರುವಾರ ಪ್ರಕಟಿಸಲಾಗುತ್ತಿದ್ದು ಇದು ಇಪ್ಪತ್ತನೇ ಅಂಕಣ.

ನಿಮ್ಮನ್ನೇ ರಿಪೇರಿ ಮಾಡುವವರು !

ಆದಿಮ - ಒಂದಷ್ಟು ಚಿತ್ರಗಳು

ಹೋದವಾರ ಕೋಲಾರದಲ್ಲಿ ನೀರ ನಿಶ್ಚಿಂತೆ ಕಾರ್ಯಕ್ರಮಕ್ಕೆಂದು ಹೋದಾಗ 'ಆದಿಮ'ಕ್ಕೂ ಭೇಟಿ ಕೊಟ್ಟಿದ್ದೆವು ಎಂದು ಬರೆದಿದ್ದೆ. ಅಲ್ಲಿಯ ಕೆಲವು ಚಿತ್ರಗಳು ಇಲ್ಲಿವೆ. ಇನ್ನೂ ನೂರಾರು ಫೋಟೋಗಳು ಕಂಪ್ಯೂಟರಿನಲ್ಲಿಯೇ ಕುಳಿತಿವೆ. ಅವಕಾಶವಾದಂತೆಲ್ಲ ಸೇರಿಸುತ್ತ ಹೋಗುತ್ತಿರುತ್ತೇವೆ.
ಆದರೆ ಕೆಳಗಿರುವ ಕಲಾಕೃತಿಗಳ ಕಲಾಮಯ ಜಗತ್ತು ಸಂಪದಿಗರ ಕಲೆಯ ಸಂಪತ್ತನ್ನು ಹೊರಗೆಳೆಯುವುದೋ ನೋಡೋಣ್ವ?
(ಇಂದು ಹುಣ್ಣಿಮೆ. 'ಆದಿಮ'ದಲ್ಲಿ ಇಂದು ನಾಟಕ, ಜಾನಪದ ಉತ್ಸವ ಮತ್ತಷ್ಟು! ಕೆಲಸದ ಪ್ರಯುಕ್ತ ಹೋಗಲಾಗದಿದ್ದರೂ ಈ ಜಾಗ ಆಗಲೇ ಮನಸ್ಸಿನಲ್ಲಿ ಅಚ್ಚಾಗಿ ಬೇರೂರಿವ ನೆನಪಿನ ಗುಂಗಿನಲ್ಲಿ ಈ ಚಿತ್ರಗಳನ್ನು ಸಂಪದಿಗರೊಂದಿಗೆ ಹಂಚಿಕೊಳ್ಳುತ್ತಿರುವೆ)

ಇವಳ್ಯಾರು ಗೊತ್ತ?

ನಮಸ್ಕಾರ V/ಸ್ Good morning !!??

ಹಡಗು ನಿರ್ಮಾಣದ ಪ್ರೊಜೆಕ್ಟ್ಗಗಾಗಿ ಮೂರು, ನಾಲ್ಕು ತಿಂಗಳ ಕಾಲ ದೇಶ ಬಿಟ್ಟು ಇಲ್ಲೆ ಪಕ್ಕದಲ್ಲಿರುವ united arab emirates in short UK ಗೆ ಬಂದಿದೀನಿ.. K ಎಲ್ಲಿಂದ ಬಂತು ಅಂತನಾ ?? ಇಲ್ಲಿ ಬಂದು ನೋಡಿದ್ರೆ ಅಥವಾ ಕೇಳಿದ್ರೆ ನಿಮಿಗೇ ಗೂತ್ತಾಗುತ್ತೆ, ಅರಬರಿಗಿಂತ ಇಲ್ಲಿ ನಮ್ಮ ಮಲಬಾರಿಗಳದ್ದೆ ಹೆಚ್ಚಿನ ಕಾರೊಬಾರ್ so UK ಅಂದ್ರೆ united keralites :)..