ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಪರೆಶನ ಲೈಟ್ ಬಿಲ್ ಮತ್ತು ಇಲಿ

ಸಂಜೆ ನಾನು ಟೈಲರ್ ಚಂದ್ರುನಿಂದ ಬಟ್ಟೆ ತೆಗೆದು ಕೊಂಡು ಬರಲು ಹೋದಾಗ ಅಲ್ಲಿ ಚಂದ್ರು ಹೇಳ್ದ ಸಾರ್ ನಿಮ್ ಪರೇಶ ಇವತ್ತು ಲೈಟ್ ಬಿಲ್ ಕಟ್ಟಾಕ್ ಬಂದಿದ್ದ ಬರುವಾಗ ಜೋಬಲ್ಲಿ ಇಲಿ ಮರಿ ಇಟ್ಕೊಂಡ್ ಬಂದಿದ್ದ .

ಹರಿಹರಪುರ ನಾರಾಯಣಪ್ಪನವರ ವಂಶವೃಕ್ಷ

ಹರಿಹರಪುರ ನಾರಾಯಣಪ್ಪನವರ ವಂಶ ವೃಕ್ಷ:
ವೈಯಕ್ತಿಕ ಬ್ಲಾಗ್ ಬರಹವಾದ್ದರಿಂದ ತೀರಾ ಖಾಸಗೀ ವಿಚಾರವಾದ ನನ್ನ ವಂಶವೃಕ್ಷದ ಬಗ್ಗೆ ಬರೆಯುವ ಸಾಹಸ ಮಾಡಿರುವೆ.

ನಾರಿ ನಾಚಿ ನೀರಾಗಿ....

ಮುಖದಲ್ಲಿ ಮೂಡಿದೆ ಮಂದಹಾಸ ತನ್ನ
ಇನಿಯನ ಬರುವಿಕೆಯನು ಕಂಡು,
ಹತ್ತಿರ ಬರುತಿರೆ ತುಟಿಕಚ್ಚಿದಳು ನಾಚಿ ನೀರಾಗಿ,
ಏನು ಹೇಳಬೇಕೆಂದು ತಿಳಿಯದೆ.
ತನ್ನ ಬಯಕೆಯ ಹೇಳುವ ತವಕದಲಿ,
ತನ್ನನೆ ಮರೆತಳು ಈ ಲೋಕದಲಿ.

ಕಣ್ಣ ಮುಂದಿನ ಮುಂಗುರುಳು ಮಾಡಿದೆ ಮೋಡಿ,
ಕಣ್ಣಂಚಿನಲಿ ತುಂಬಿದೆ ಊರಗಲದ ಪ್ರೀತಿ.
ತುಟಿಯಂಚಿನ ನಗೆಯು ಕರೆದಿದೆ ಇನಿಯನ,

ಪ್ರೀತಿಯ ಪಯಣ

ಹರೆಯದ ಸಾಗರದಿ ,
ಪ್ರೀತಿ ತೀರ ಸೇರಲು,
ಭಾವಗಳ ಅಲೆಯಲಿ ಸಾಗುತಿರೆ,
ಮೊದಲಾಯ್ತು ಪ್ರೀತಿಯ ಪಯಣ...

ಇದರ ದೂರ ಸೇರಲಾರನು ಆ ನೇಸರ,
ಬ್ರಾಂತಿಯ ಬಯಲಲಿ ,
ಮೋಜಿನ ಪಲ್ಲ್ಕಕ್ಕಿ ಯಲ್ಲಿ
ಹೊರಟಿದೆ ತಿಳಿಯದೆ ಮೋಡಣ, ಪಡುವಣ..

ಇದರ ಬಯಕೆ ಇದೋ,
ಹಸಿ ಮನಸಲಿ,
ಮನದೊಡೆಯನ ಹೆಸರ ಬರೆದು,
ಅವನ ಪ್ರೀತಿ ಉಸಿರಲಿ ಕಟ್ಟಲು ಬಾಳ ಕನಸಿನ ತೋರಣ..

ಮತ್ತದೇ ಆರೋಪ ಪ್ರೀತಿಗೆ,

ಮಾಯಾ ಜಿ೦ಕೆ!

ಮತ್ತೆ ಬ೦ದಳು ನನ್ನ ಕನಸಿನಾ ನೀರೆ
ಹುಚ್ಚನಾಗಿಸಿ ನನ್ನ, ಬರೆಸುತ್ತ ಕವಿತೆ

ಕವನವನು ಬರೆಯುತ್ತ ನನ್ನನ್ನೆ ಮರೆತೆ
ನಿನ್ನ ಸೇರಲು ನನ್ನಲ್ಲೇನಿದೆಯೆ ಕೊರತೆ?
ಎ೦ದು ಕೇಳುವೆನೆ೦ದು ಅವಳೆಡೆಗೆ ಹೊರಟೆ
ಓಡಿಬಿಟ್ಟಳು ಹೋಲಿಕೆಗೆ ಮಾಯಾಜಿ೦ಕೆ,

ಓಡಿದರೆ ಬಿಡುವೆನೇ ಆಗುವೆನಾ ಚಿರತೆ
ನಿನ್ನನ್ನು ಹಿಡಿಯುವ ತವಕವೇರುತ್ತಿದೆ
ಎಷ್ಟು ಓಡಿದರೆಲ್ಲಿ ನಿನ್ನ ನಾ ಬಿಡುವೆ?

ನನ್ನೊಬ್ಬನನ್ನೇ ಬಿಟ್ಟು,,,,,

ಅವಳು ಹೋಗಿಯೇ ಬಿಟ್ಟಳೆಂದರೆ ನಂಬುವುದೇ ಕಷ್ಟ
ದೇವರಿಗೂ ಅವಳೆಂದರೆ ಬಲು ಇಷ್ಟ

ತರಕಾರಿ ಮಾರುಕಟ್ಟೆಗೂ ಜೊತೆ ಜೊತೆಯಲಿ
ಆಗಿಲ್ಲ ಅವಳ ಮುಖದಲ್ಲಿ ಗಲಿಬಿಲಿ

ಊರೆಲ್ಲಾ ಸುತ್ತಲು ನಾನಿರಬೇಕು ಪಕ್ಕ
ರಸ್ತೆ ದಾಟುವಾಗ ನೋಡುವುದೇ ಇಲ್ಲ ಅಕ್ಕ ಪಕ್ಕ

ಜನ ಜಂಗುಳಿಯೆಂದರೆ ಮುಖ ಕಿವಿಚುತ್ತಾ
ಖುಷಿಯಿಂದ ಪ್ರಕ್ರುತಿ ಸೌಂದರ್ಯವ ಆಸ್ವಾದಿಸುತ್ತಾ

ನೀವ್ಯಾರು ಸಾಚಾಗಳಲ್ಲ, ತೆಪ್ಪಗೆ ಬಾಯ್ಮುಚ್ಚಿ

ಬೀಳುವರೇ ಯಡ್ಡಿ ಗಣಿರೆಡ್ಡಿಗಳು ತೋಡಿದ ಗುಣಿಗೆ
ನು೦ಗಿದ್ದಾರ೦ತವರು ಧೈರ್ಯ ತು೦ಬೋ ಗುಳಿಗೆ
ಈಶ್ವರಪ್ಪ ಕಾದಿದ್ದಾರೆ ಬ೦ದೀತೆ೦ದು ತಮಗೆ ಒಳ್ಳೆ ಗಳಿಗೆ
ಬಲ್ಲವರಾರು ಯಾರಿಗೆ ಏನು ಕಾದಿದೆಯೋ ಕೊನೆಗೆ

ಒ೦ದೇವರ್ಷದಲ್ಲಿ ಬಯಲಾಯ್ತಲ್ಲ ನಿಮ್ಮ ಒಡಕು
ಅಧಿಕಾರ ಲಾಲಸೆಯಲ್ಲಿ ನೀವು ಮಾಡಿದ್ದೆಲ್ಲ ಕೆಡುಕು
ಇದ್ದಷ್ಟು ದಿನ ಬಾಚೋಣ ಎಷ್ತಾಗುತ್ತೋ ಅಷ್ಟು ಗುಡ್ಡೆ ಹಾಕೋಣ

ಒಂದು ಭಯಂಕರ ಜೋಕು!!!

ಚಳಿಗಾಲದ ಒಂದು ದಿನ. ಇಬ್ಬರು ಒಂದು ಬೈಕ್ ಮೇಲೆ ಹೋಗುತ್ತಿರುತ್ತಾರೆ. ಎದುರಿನಿಂದ ಚಳಿಗಾಳಿ ಜೋರಾಗಿ ಬೀಸುತ್ತಿದೆ. ಆಗ ಮುಂದೆ ಕುಳಿತವನು ಎದೆಗೆ ತಣ್ಣನೆಯ ಗಾಳಿ ಬಡಿವುದನ್ನು ತಪ್ಪಿಸಲು ಜರ್ಕಿನ್ನನ್ನು ಅದರ ಹಿಂಭಾಗ ಮುಂದೆ ಬರುವಂತೆಯೂ , ಮುಂಭಾಗ ಹಿಂದೆ ಬರುವಂತೆಯೂ ಹಾಕಿಕೊಳ್ಳುತ್ತಾನೆ . (ಸರಿಯಾಗಿ ಓದ್ಕೊಂಡ್ರಿ ತಾನೆ? ;) )

ಹುಡುಗರೇ ಹುಶಾರ್...!!!

ಹುಡುಗಿಯರ ಹಿಂದೆ ಲವ್ ಲವ್ ಅಂತ ಗಂಟು ಬೀಳೋ ಮಜ್ನುಗಳಿಂದ ತಪ್ಪಿಸಿ ಕೊಳ್ಳಲು ಹುಡುಗಿಯರ ಹತ್ರ ಹಲವಾರು ಅಸ್ತ್ರಗಳಿರುತ್ತವೆ. ಒಂದೋ ರಾಖಿ ಕಟ್ಟಿ ಬಿಡುವುದು ಇಲ್ಲವೇ ಮೊದಲ ಪರಿಚಯದಲ್ಲೇ ಅಣ್ಣ ಅಂದು ಬಿಡುವುದು!... ರಾಖಿ ಕಟ್ಟುವ ಪ್ರಯೋಗ ಎಲ್ಲ ಟೈಮಲ್ಲೂ ಯೂಸ್ ಅಗುತ್ತೆ ಅಂತ ಏನೂ ಇಲ್ಲ.