ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

"ನೀ ಮಾಯೆಯೊಳಗೋ...?" ಡಾ. ರಾಜಕುಮಾರರಿಂದ ತಪ್ಪಾಗಿ ಹಾಡಿಸಿದ್ದಾರೆಯೇ...?

"ನೀ ಮಾಯೆಯೊಳಗೋ ನಿನ್ನೊಳು ಮಾಯೆಯೋ"

http://www.carnaticmusic.esmartmusic.com/srikanakadasa/songs/neek.htm

ಈ ದಾಸರ ಪದದ ಒಂದನೇ ಚರಣದಲ್ಲಿ

"ಬಯಲು ಆಲಯದೊಳಗೋ ಆಲಯವು ಬಯಲೊಳಗೋ" ಎಂದು ಇದೆ.

ಆದರೆ ಡಾ. ರಾಜಕುಮಾರ್ ಹಾಡಿರುವುದರಲ್ಲಿ "ಬಯಲು ಆಲಯದೊಳಗೋ ಆಲಯದೊಳು ಬಯಲೋ" ಅಂತ ತಪ್ಪಾಗಿ ಇದೆ.

ಅವಾಂತರ‌

ಇಂಗ್ಲೀಷ್ ಭಾಷೆ ಕೆಲವೊಮ್ಮೆ ಎಷ್ಟು ಅವಾಂತರ ಮಾಡುತ್ತದೆ ಅನ್ನೋದಕ್ಕೆ ನಮ್ಮ ಆಫೀಸಲ್ಲಿ ನಡೆದ ಕೆಲವು ಘಟನೆಗಳನ್ನು ಕೇಳಿ.....

ಸಂಪದಕಾಲ

ಸಂಪದಕಾಲ

ನಾನೊಬ್ಬ ಕನ್ನಡದ ಪರಮ ಪ್ರೇಮಿ
ಆಗಿರಲು ಆಕಾಂಕ್ಷೆ ಕನ್ನಡ ಕರ್ಮಿ
ಕನ್ನಡವೆಂದರೆ ನನಗತಿ ಹುಚ್ಚು
ಕನ್ನಡ ಭಾಷೆಯ ಕೃತಿ ಅಚ್ಚುಮೆಚ್ಚು!
ಬೆಂಗಳೂರ್’ಇನ ಹಳಬ ಪುರವಾಸಿ
’ಬರ್ಲಿನ್’ ಕಸಬಿನ ಪರದೇಸಿ
ನನ್ನ ಕಾವ್ಯನಾಮ ’ವಿಜಯಶೀಲ’
’ಸಂಪದ’ ತೆರೆದಿಹುದೆನಗೆ ನವಕಾಲ!

ವಿಜಯಶೀಲ (೦೮೦೬೦೯)

ಬಾರೆ ರಾಧೆ

ಹೋಗೋಣ ಬಾರೆ
ಗೆಳತಿ ರಾಧಾ ಮೋಹನ
ಸನಿಹಕೆ |
ರಂಗಿನಾಟ ನಿರತ
ತುಂಗಾ ನದಿ
ತೀರಕೆ |
ವೇಣುಗಾನಕೆ
ಸೋತ ಗೋವುಗಳ
ದಂಡಿನಲ್ಲಿಗೆ |
ರಂಗಿನಾಟದಿ
ಮರೆತ ಗೋಪರ
ಗುಂಪಿನಲ್ಲಿಗೆ |
ರಾಧಾ ಮೋಹನರು ಈಗಿಲ್ಲ
ನಾವು ಆಟ ಆಡೋಣ
ಬಾರೇ ಗೆಳತಿ |
ತುಂಗಾ ತೀರದೀ ಜಲದಾಟ
ಆಡಿ ತನುಮನ ತಣಿಸೋಣ
ಬಾರೇ ಗೆಳತಿ |
ನೀನೇ ರಾಧೆ ನಾನೇ ಮೋಹನ
ಒಮ್ಮೆ ನುಡಿಸಲೇ ವೇಣು
ಹಾಡುತ್ತ ಬಾ ರಾಧೆ |

ನಿಜಕ್ಕೂ ಈ ಸರಕಾರಕ್ಕೆ ಕನ್ನಡತನ ಅಂದರೆ ಏನು ಅಂತ ಗೊತ್ತಿದೆಯಾ?????

ಸುಮಾರು ಎರೆಡು ದಿನಗಳ ಹಿಂದೆ ಸರಕಾರ ಒಂದು ಸುತ್ತೋಲೆ ಹೊರಡಿಸುತ್ತದೆ ಇದರ ಒಕ್ಕರಣೆ ಹೀಗಿದೆ "ಇನ್ನು ಮೇಲೆ ಯಾವುದೇ ಸರಕಾರೀ ಮತ್ತು ಅರೆ ಸರಕಾರೀ ಕಟ್ಟಡಗಳ ಮೇಲೆ ಕನ್ನಡ ಬಾವುಟವನ್ನು ಹಾರಿಸಬಾರದು". ನೋಡಿ ಇದು ನಮ್ಮ ಕರ್ನಾಟಕದ ಪರಿಸ್ಥಿತಿ. ಇಂತಹ ಘಟನೆಗಳು ಕೇವಲ ಕರ್ನಾಟಕದಲ್ಲಿ ನಡೆಯಲು ಮಾತ್ರ ಸಾಧ್ಯ.

"ನೀ ಮಾಯೆಯೊಳಗೋ..." ಪೂರ್ತಿ ಸಾಹಿತ್ಯ ಇದೆಯೇ...?

"ನೀ ಮಾಯೆಯೊಳಗೋ...ನಿನ್ನೊಳು ಮಾಯೆಯೋ...?"
ಇದರ ಪೂರ್ತಿ ಸಾಹಿತ್ಯ ಇದ್ದರೆ ದಯವಿಟ್ಟು ಒದಗಿಸಿ.
ಯಾಕೆ ಅಂತ ಆ ಮೇಲೆ ಖಂಡಿತಕ್ಕೂ ಹೇಳ್ತೇನೆ.

ಸನ್ಮಿತ್ರ

ಸನ್ಮಿತ್ರ

ಅಯ್ಯಾ ಸಹೃದಯ ಸನ್ಮಿತ್ರ
ನಿನ್ನ ನೆನಪೆನಗೆ ಮನದಲಿ ಪವಿತ್ರ
ಬಲು ಕಿನಿತು ಅದರೊಳೆನ್ನ ಪಾತ್ರ,
ದೂರದಿಟ್ಟಿನಲೆನ್ನ ಮಾತು ಅನಿಸಿ ವಿಚಿತ್ರ!
*
ವಿಚಾರಗಳೆನಿತೊ ಆಸ್ಪಷ್ಟ ಬಂದು
ಮಂಜಿನ ಮಬ್ಬಿನಲಿ ತೊರೆಯದಂದು,
ಯೋಚನೆಗಳ ಸುದ್ದಿಸುರಿ ಅನಿರ್ದಿಷ್ಟ,
ಕಾವಳದಲಿ ಕಪ್ಪು ಓದಲು ಕಷ್ಟ.
*
ಬೇಸಿಗೆಯಲಿ ಬತ್ತಿ ಬರಿದಾದ ಕೊಳದಂತೆ,

ಪರೆಶನ ಲೈಟ್ ಬಿಲ್ ಮತ್ತು ಇಲಿ

ಸಂಜೆ ನಾನು ಟೈಲರ್ ಚಂದ್ರುನಿಂದ ಬಟ್ಟೆ ತೆಗೆದು ಕೊಂಡು ಬರಲು ಹೋದಾಗ ಅಲ್ಲಿ ಚಂದ್ರು ಹೇಳ್ದ ಸಾರ್ ನಿಮ್ ಪರೇಶ ಇವತ್ತು ಲೈಟ್ ಬಿಲ್ ಕಟ್ಟಾಕ್ ಬಂದಿದ್ದ ಬರುವಾಗ ಜೋಬಲ್ಲಿ ಇಲಿ ಮರಿ ಇಟ್ಕೊಂಡ್ ಬಂದಿದ್ದ .

ಗುಂಗು!

ಸಖೀ,
ನಾ ಬಯಸಿದ್ದೆ,
ನಿನ್ನಲ್ಲಿಗೆ ಬಂದು,
ನಿನ್ನನ್ನೊಮ್ಮೆ
ಕಣ್ತುಂಬ
ನೋಡಬೇಕೆಂದು,
ನೂರಾರು ಮಾತ
ಆಡಬೇಕೆಂದು;

ಬಂದಿದ್ದೆ ನಾನು,
ನಿನ್ನ ಮುಂದೆ
ನಿಂತಿದ್ದೆ ನಾನು;
ಆದರೆ,
ನಿನ್ನ ಗುಂಗಿನಲಿ
ನನ್ನನ್ನೇ ಮರೆತಿದ್ದ
ನಾನು,

ಕಣ್ಣೆದುರಲ್ಲಿದ್ದ
ನಿನ್ನನ್ನೂ ಮರೆತುಬಿಟ್ಟೆ,
ನಿನ್ನನ್ನು
ಕಣ್ತುಂಬ ನೋಡದೇ,
ನಿನ್ನಲ್ಲೇನೂ ಆಡದೇ,
ನಿನ್ನ ಸಾನ್ನಿಧ್ಯದಿಂದಲೇ