ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಕ್ಯಾಲಿಫೋರ್ನಿಯದಲ್ಲಿ ಜೂನ್ ೧೧ರಂದು ಡಾ. ವೀಣ ಶಾಂತೇಶ್ವರ ಅವರ ರೇಡಿಯೊ ಸಂದರ್ಶನ

ಹೊಸಗನ್ನಡದ ಮಹಿಳಾ ಸಾಹಿತ್ಯದ ಶತಮಾನೋತ್ಸವ

ಆಧುನಿಕ ಕನ್ನಡ ಮಹಿಳಾ ಸಾಹಿತ್ಯದ ಶತಮಾನೋತ್ಸವ ಸಂಭ್ರಮದ ಈ ಹೊತ್ತಿನಲ್ಲಿ ನಾಡಿನ ಹಿರಿಯ ಲೇಖಕಿ ಡಾ. ವೀಣಾ ಶಾಂತೇಶ್ವರ ಅವರೊಂದಿಗೆ ಸ್ಟಾನ್‌ಫರ್ಡ್ ಬಾನುಲಿ ಕೇಂದ್ರದಲ್ಲಿ ಜೂನ್ 11ರಂದು ಗುರುವಾರ ಸಂದರ್ಶನ ಪ್ರಸಾರವಾಗಲಿದೆ.

ಶುಭೋದಯ

ಶುಭೋದಯ!

ಜೀವನದೆಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಕ್ಕಿತು ಎಂದೆಣಿಸುವ ಮೊದಲೇ

ಅದ್ಯಾಕೋ ದೇವರು ಪ್ರಶ್ನೆ ಪತ್ರಿಕೆಯನ್ನೇ ಬದಲಿಸಿರುತ್ತಾರೆ ಆಗಲೇ

ಶುಭದಿನ!!!

ಬೇಗನೆ ಆಗೋ ತಿ೦ಡಿ ಇದ್ರೆ ಹೇಳಿ?

ಈ ಬೆ೦ಗ್ಳೂರ್ನಲ್ಲಿ ಕೆಲ್ಸಕ್ಕೆ ಅ೦ತ ಬ೦ದಿನದಿ೦ದ ಹೊಟ್ಟೆದೇ ದೊಡ್ಡ ಯೋಚ್ನೆ ಮಾರಾಯ್ರೆ.ಮನೇಲಿ ಅಮ್ಮ ರುಚಿರುಚಿಯಾಗಿ ಮಾಡಿ ಹಾಕಿದ್ದನ್ನ
ತಿ೦ದು ಅಭ್ಯಾಸ ಇದ್ದಿತ್ ಕಾಣಿ ಇಲ್ಲಿಗ್ ಬ೦ದ್ಮೇಲೆ ಮೊದ್ಮೊದ್ಲು ಉಡುಪಿ ಹೋಟ್ಲೇ ಚ೦ದ ಅನ್ಸಿತ್ ದಿನಾ ಎ೦ತ ಹೋಟ್ಲಲ್ಲಿ ತಿ೦ಬದು

ಹಾಸನ ಸಂತೆ


ಹಾಸನದ ಸಂತೆ ಸುತ್ತಾಡಿ ಬಂದೆ ಒಂದಿಷ್ಟು ಫೋಟೋ ಹಾಕಿದ್ದೀನಿ. ನೋಡ್ತೀರಾ?

[ಫೋಟೋ ಹಾಕೋಣಾ ಅಂತಿದ್ದೆ, ಅಷ್ಟರೊಳಗೆ ತುರ್ತು ಕರೆ ಬಂದಿದೆ. ನಾಳೆ ಹಾಕ್ತೀನಿ.ಕ್ಷಮೆ ಇರಲಿ.]

ಎ ಹುಡುಗಿ ಎಲ್ಲಿಗೆ ಹೊರಟೆ ನಿಲ್ಲೇ ನಾ ಬರುವೆ

ಹಲೋ .,.,.,., ಹಲೋ ,.,..,.,,.
ಎ ಹುಡುಗಿ ಎಲ್ಲಿಗೆ ಹೊರಟೆ ನಿಲ್ಲೇ ನಾ ಬರುವೆ !!!!!!!
ನಿನ್ನನ್ನು ನೋಡುವಾಸೆ
ನಿನ್ನನ್ನು ಪಡಯುವಾಸೆ
ನಿನ್ನ ಮನಸ್ಸನ್ನು ಗೆಲ್ಲುವಾಸೆ
ನನ್ನ ಪ್ರೇಮವನ್ನು ತಿಳಿಸುವಾಸೆ,.

ಕಾಣುತಿರುವುದು ಬೆನ್ನು
ಕೈಯಲ್ಲಿರುವುದು ಪೆನ್ನು
ಕಿವಿಯಲ್ಲಿರುವುದು ಫೋನು
ಎಲ್ಲರದು ಇರುವುದು ನಿನ್ನ ಮೇಲೆ ಕಣ್ಣು ,.

ನಾನು ಹೇಳುತಿರುವುದು ನಿನಗೆ ಗೊತ್ತಿಲ್ಲ

ಡಾ. ಕಯ್ಯಾರ ಕಿ. ರೈ!

ನನಗೆ ಬಂದ ಈ-ಅಂಚೆಯಿಂದ ಹೆಕ್ಕಿದ್ದು...................
ಆಸಕ್ತಿ ಇದ್ದವರು ಫಿಲ್ಮ್ ನ ಯೂ- ಟ್ಯೂಬ್ ನಲ್ಲಿ ನೋಡಬಹುದು. ಕನ್ನಡಕ್ಕೆ ಸಂಬಧಿಸಿದ ವಿಷಯವಾದ್ದರಿಂದ ಇಲ್ಲಿ ಹಾಕಿರುವೆ.

the documentary film on Dr. Kayyara Kinchanna Rai : ಶ್ರೀಮುಖ [ Shreemukha ] on You tube.

Kayyara Kinchanna Rai is a Writer, Poet, and is also a notable (solitary) Social Activist of Kasaragodu inclusion movement ( ಗಡಿನಾಡು -ಕಾಸರಗೋಡು ಕನ್ನಡ ನಾಡು ಹೋರಾಟ ) to the State of Karnataka.
Dr. Kayyara celebrated his 94th Birthday on Monday, June 8th.

ಬಂಧು

ಅದರರ್ಥಗಿರ್ಥಗಳು ಸೃಷ್ಟಿಕರ್ಥನಿಗಿರಲಿ
ವ್ಯರ್ಥ ಜಿಜ್ನಾಸೆಯಲಿ ಕಾಲಹರಣವೇಕೆ
ಬಾರಯ್ಯ ಮಮ ಬಂಧು ಜೀವನ ಪಥದೊಳು
ಒಂದಾಗಿ ಮುಂದುವರೆಯುವಾ ಯಾವ ಜನ್ಮದ ಮೈತ್ರಿ