ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಹಕ್ಕಿ ಬಿದ್ದಿತು ನೋಡಿದಿರಾ...

ಜೀವನದಲ್ಲಿ ಅನೇಕ ಘಟನೆಗಳು ನಮ್ಮ ಅನುಭವಕ್ಕೆ ಬಂದಿರುತ್ತದೆ. ಅವುಗಳಲ್ಲಿ ಎಷ್ಟೋ ಘಟನೆಗಳನ್ನು ನಾವು ಸಹಜವಾಗಿ ಮರೆತು ಬಿಟ್ಟಿರುತ್ತೇವೆ. ಏಕೆಂದರೆ
ಅವುಗಳು ಅಷ್ಟು ಮಹತ್ವದ್ದಾಗಿರುವುದಿಲ್ಲ. ಆದರೆ ಅದೇ ರೀತಿ ಜೀವನದಲ್ಲಿ ಜರುಗುವ ಕೆಲವು ವಿಶಿಷ್ಟ ಘಟನೆಗಳು ನಮ್ಮ ಮನಸ್ಸಿನಲ್ಲಿ ಅಚ್ಚೊತ್ತಿ ಬೇರೂರಿ

ಸ್ವಾಮಿ ವಿವೇಕಾನಂದ

ತನುವಿನ ಕೊಳೆಯ ತೊಳೆದೆ ನಾ
ಮನದ ಕೊಳೆಯ ತೊಳೆಯಲಿಲ್ಲ
ತನು ಬೆಳಗಿತು ,ಮನ ಕುಂದಿತು
ತನು ಹೊಳೆಯಿತು ,ಮನ ಮಂದವಾಯಿತು.

ಜನ ತನುವ ನೋಡಿದರು
ಬಹಳ ಕೊಂಡಾಡಿದರು
ತನುವಿನ ಸೌಂದರ್ಯವನೇ
ಹಾಡಿ ಹೊಗಳಿದರು.

ಜನತೆಗೆ ಮನ ಕಾಣಲಿಲ್ಲ
ಅದರ ಕುಸಿತ ತೋರಲಿಲ್ಲ
ನನ್ನ ತನುವಿನ ಹೊಳಪು
ಮನವನ್ನೇ ಮರೆಮಾಚಿತ್ತು.

ನನ್ನ ಗುರು ಬಂದ
ಸಿಡಿಲ ಕಿಡಿಯ ಸಂದೇಶ ತಂದ

ಲೋಕಸಭೆಗೆ ಆಯ್ಕೆ ಆದ ಕರ್ನಾಟಕದ ಸಂಸದರು ದೆಹಲಿಯಲ್ಲಿ ಕನ್ನಡ ನಾಡು ನುಡಿಯ ಗಟ್ಟಿದನಿಯಾಗಲಿ

ಮೊನ್ನೆ ತಾನೇ ಪತ್ರಿಕೆಗಳಲ್ಲಿ ಕರ್ನಾಟಕದಿಂದ ಆಯ್ಕೆ ಆದ ಸಂಸದರು ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸುವುದನ್ನ ನೋಡಿ ತುಂಬಾ ಖುಷಿ ಪಟ್ಟೆ. ಮಾಜಿ ಮುಖ್ಯ ಮಂತ್ರಿಗಳಾದ ಶ್ರೀ ಜೆ ಎಚ್ ಪಟೇಲ್ ಅವರು ಮೊದಲ ಬಾರಿಗೆ ಪ್ರಾದೇಶಿಕ ಭಾಷೆಯಲ್ಲಿ ಲೋಕಸಭೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿ ಹೊಸ ಸಂಗತಿಗೆ ನಾಂದಿ ಹಾಡಿದ್ದರು.

ಬಡತನದ ಶ್ರೀಮಂತ ವ್ಯಕ್ತಿತ್ವ- ಶ್ರೀಮಂತಿಕೆಯಲ್ಲಿ ಬಡತನದ ಛಾಯೆ

ಸ್ವಾತಂತ್ರ್ಯನಂತರದ ಪ್ರಧಾನಿ ಜವಹಾರಲಾಲ್ ನೆಹರೂರವರ ಮಂತ್ರಿಮಂಡಲದಲ್ಲಿ ರೈಲ್ವೆ ಮಂತ್ರಿಯಾಗಿ ನೇಮಕಗೊಂಡವರು ಲಾಲ್ ಬಹದ್ದೂರ್ ಶಾಸ್ತ್ರಿ. ಸರಳತೆ, ಸಜ್ಜನಿಕೆಯಲ್ಲಿ ಮಹಾತ್ಮ ಗಾಂಧೀಜಿಯವರ ಪ್ರತಿರೂಪ.

ಬಣ್ಣ ಬಿಳಿಯಾಗದಿರಲಿ ಬೇಗನೆ ಬೆಳಕಾಗದಿರಲಿ!

"ಬೆಡ್‌ಲೈಟೇ ಇಲ್ಲದಿದ್ದರೆ ಕನಸು ಕಾಣಿಸೋದೇ ಇಲ್ಲ, ಅಲ್ವೇನಮ್ಮಾ?" ಮೂರು ವರ್ಷದ ಮಗಳ ಮುದ್ದು ಪ್ರಶ್ನೆ.

ಶುಭೋದಯ

ಶುಭೋದಯ!

ಕಠಿಣ ಶ್ರಮ ಅನ್ನುವುದು ಮೆಟ್ಟಲುಗಳಂತಿದ್ದರೆ, ಅದೃಷ್ಟ ಅನ್ನುವುದು ಯಾಂತ್ರಿಕ "ಲಿಫ್ಟು"ಗಳಂತಿಹುದು
"ಲಿಫ್ಟುಗಳು" ನಡುವೆ ಕೆಡಲೂ ಬಹುದು, ಆದರೆ, ಮೆಟ್ಟಲುಗಳು ಮೇಲಕ್ಕೆ ತಲುಪಿಸದೇ ಇರಲಾರವು!!!

ಶುಭದಿನ!

ಮುಂಬೈನ ಕರ್ನಾಟಕ ಸಂಘದ " ಅಮೃತೋತ್ಸವ ಸಮಾರೋಪೋತ್ಸವ ” !

ಮುಂಬೈ ನಗರದ ಪ್ರತಿಷ್ಹಿತ ಹಿರಿಯ ಕನ್ನಡ ಸಂಸ್ಥೆಗಳಲ್ಲೊಂದಾಗಿರುವ, " ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ-ಪುರಸ್ಕೃತ ಕರ್ನಾಟಕ ಸಂಘ, " ದ ’ಅಮೃತೋತ್ಸವ ’ ದ ’ವರ್ಷವಿಡೀ ಹಮ್ಮಿಕೊಂಡ, ಸರಣಿ ಕಾರ್ಯಕ್ರಮ ’ ದಲ್ಲಿನ ’ಸಮಾರೋಪ ಸಮಾರಂಭೋತ್ಸವ ,” ಇದೇ, ೨೦೦೯ ರ ಜೂನ್, ೩ ರಂದು, ಸಂಘದ ಭವ್ಯ-ಹವಾನಿಯಂತ್ರಿತ, ಡಾ.