ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಅಲೆ ಅಲೆ ಅಲೆ ಅಲೆಯೋ .....

ಗೂಗಲ್ ಅಲೆ (ಗೂಗಲ್ ವೇವ್), ಗೂಗಲ್ನಿಂದ ಬಂದ ಹೊಸ ಸಂಪರ್ಕ ಮತ್ತು ಸಹಭಾಗಿತ್ವ ಮಾಧ್ಯಮ .... ಇದರ ಬಗ್ಗೆ ಜಾಸ್ತಿ ಹೇಳೋದ್ದಕ್ಕಿಂತ ವಿಡಿಯೋ ನೋಡಿ ...

ಸವಾರೀನೋ ಪಯಣವೋ

ನನ್ನ ಪಯಣ ತುಮಕೂರು ತಲುಪಿತ್ತು ಅಂತ ಹೇಳಿದ್ನಲ್ಲಾ. ಅದೇ ಹೆಣದ ವಿಚಾರ ಹೇಳ್ತಿದ್ದೆ. ಗುರುತೇ ಸಿಗದಂತಾಗಿತ್ತು. ಆದರೆ ಅದು ನಾಯಿ ಹೆಣ. ಅದನ್ನು ನೋಡುತ್ತಲೇ ಮನಸ್ಸು ರಾಕೆಟ್ ವೇಗದಲ್ಲಿ ಓಡಿತ್ತು. ಜೀವನದ ಬಗ್ಗೆ ಹಾಗೇ ಚಿಂತನೆ ನಡೆಸಿತ್ತು. ಎಲ್ಲರ ಬದುಕಿನ ಪಯಣ ಹುಟ್ಟಿನಿಂದ ಸಾವಿನ ಕಡೆಗಲ್ಲವೇ ? ಎಲ್ಲೆಲ್ಲೆ ಯಾರು ಹೇಗೆ ಸಾಯ್ತಾರೋ ಗೊತ್ತಿರಲ್ಲ.

ಕನ್ನಡ ಸಂಸದರಿಗೆ ನನ್ನಿ

ನೆನ್ನೆ ಕರ್ನಾಟಕದ 28 ಸಂಸದರಲ್ಲಿ 26 ಸಂಸದರು ಪ್ರಮಾಣ ವಚನ ಸ್ವೀಕರಿಸಿದರು. ಇದರಲ್ಲಿ 24 ಜನ ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಸುದ್ದಿ ತಿಳಿದು ಖುಷಿಯಾಯ್ತು.
ವಿಶೇಷ ಅಂದ್ರೆ, 5ನೇ ಬಾರಿ ಸಂಸದರಾದ ಅನಂತಕುಮಾರ್ ಸತತ 5ನೇ ಬಾರಿ ಕನ್ನಡದಲ್ಲೇ ಪ್ರಮಾಣ ಮಾಡಿದ್ದು.

ದೇವರನ್ನೇ ಮರೆತು..!!!

ಪ್ರೇಮಿಗಳು:

"ಈ ಸಮಾಜವನ್ನೆಲ್ಲಾ ಪ್ರೇಮಿಗಳ ವೈರಿಯನ್ನಾಗಿ ಯಾಕೆ ಮಾಡಿಬಿಟ್ಟೆ ದೇವರೇ?"

ದೇವರು:

"ನೀವೇನೂ ನನ್ನ ಜೊತೆ ಒಳ್ಳೆ ರೀತಿಯಲ್ಲಿ ನಡೆದು ಕೊಂಡಿಲ್ಲ ನನಗೆ ಗೊತ್ತು

ನೀವು ನಿಮ್ಮ ಪ್ರೇಮಿಗಳನ್ನೇ ದೇವರೆನ್ನುತ್ತಾ ಇರುತ್ತೀರಿ ಸದಾ ನನ್ನನ್ನೇ ಮರೆತು"

ಸಂಗೀತ ಸಂಜೆ

ಸಂಗೀತ ಸಂಜೆ ಅಡುಗೆ ಮನೆಯಲ್ಲಿ. ಅರ್ಥ ಆಗಲಿಲ್ವಾ? ಒಮ್ಮೆ ಹೆಂಡತಿಯ ರಾಂಗ್ ಸೈಡ್ ಗೆ ರಬ್ ಮಾಡಿ ನೋಡಿ ತಂತಾನೇ ತಿಳಿಯುತ್ತೆ. ಮನೆಯೊಡತಿ ಮಾತನ್ನು veto ಮಾಡಿದರೆ ಶುರು ಸಂಗೀತ ಸಂಜೆ. ಹರಿಕಥೆಯಾದರೂ ಅನ್ನಿ. ಯಾವುದಕ್ಕೂ ಬಂತು ಪಾತ್ರೆಗಳಿಗೆ ತಾಪತ್ರಯ. ಧಡಲ್, ಭಡಲ್, ದಬರಿಯಿಂದ ಬಾಂಡ್ಲಿ ವರೆಗೆ ಎಲ್ಲವಕ್ಕೂ ಮಂಗಳಾರತಿ.

ಹುಡುಗಿಯರೊಂದಿಗೆ ಪ್ರಯಾಣ!!!

ಸಖೀ,
ತುಂಬಾ "ರಷ್" ಇರುವ
ಬಸ್ಸನ್ನೇ ಹತ್ತಿ, ಅಥವಾ,
ಸೀಟಿದ್ದ ರೂ ಕುಳಿತುಕೊಳ್ಳದೇ,
ನನ್ನಂತ ನವ ಯುವಕರ,
ಹಿಂಬದಿಯಲ್ಲೋ,
ಬಲಬದಿಯಲ್ಲೋ,
ಎಡಬದಿಯಲ್ಲೋ,
ನಿಂತು, ತಮ್ಮ ಮೈ ಮೇಲೆ
ಬಳಿದುಕೊಂಡಿರುವ
ಗಬ್ಬು ಸೆಂಟುಗಳಿಂದ,
ನಮ್ಮ ಉಸಿರು ಕಟ್ಟಿಸಿ,
ತಮ್ಮ ಮೈಯನ್ನು
ಹತ್ತಿರಕ್ಕೆ ತಂದು,
ನಮಗೆ ಒತ್ತಿ ನಿಂತು,

ಓಹ್ ಇದು ವೀಕೆಂಡ್!!

ಮೊನ್ನೆ, ಭಾನುವಾರ ನನ್ನ ಸ್ಕೂಲಿನ ಗೆಳೆಯರನ್ನು ಭೇಟಿ ಮಾಡೋಕ್ಕೆ ಅಂತ ಫೋರಮ್ ಮಾಲ್ ಗೆ ಹೋಗಿದ್ದೆ. ಅಲ್ಲಿಯ ಜನ ಸಾಗರವನ್ನು ಕಂಡು ಬೆರಗಾಗಿ ಹೋದೆ. ನಾನು ಚಿಕ್ಕವನಾಗಿದ್ದಾಗ ಭಾನುವಾರದಂದು ಅಮ್ಮ ಏನಾದ್ರೂ ಸಿಹಿ ಮಾಡೋರು.

ಮಾಸ್ಟರ್ ಹಿರಣ್ಣಯ್ಯ ಪತ್ರ, ಈವಾರದ ಪರಾಗಸ್ಪರ್ಶಕ್ಕೆ ಪ್ರತಿಕ್ರಿಯೆ!

ಸಂಪದ ಸ್ನೇಹಿತರಿಗೆಲ್ಲ ನಮಸ್ಕಾರ.

ಈ ವಾರದ ಪರಾಗಸ್ಪರ್ಶ ಲೇಖನ ("ಅಮೆರಿಕದ ಹವೆಯಲ್ಲಿ ಕನ್ನಡದ ಕಂಪು ಬೆರೆತಾಗ" - ವಿಜಯ ಕರ್ನಾಟಕ, 31 ಮೇ 2009, ಭಾನುವಾರ) ತಂದುಕೊಟ್ಟ ಪ್ರತಿಕ್ರಿಯೆ-ಪತ್ರಗಳ ಪೈಕಿ ಡಾ. ಮಾಸ್ಟರ್ ಹಿರಣ್ಣಯ್ಯ ಅವರ ಪತ್ರವನ್ನು ನಿಮ್ಮೊಡನೆ ಹಂಚಿಕೊಳ್ಳಲು ಖುಶಿಪಡುತ್ತಿದ್ದೇನೆ.

- ಶ್ರೀವತ್ಸ ಜೋಶಿ

=========================

||ಶ್ರೀಮಾತಾ||

01 ಜೂನ್ 2009 ಬೆಂಗಳೂರು.

ಆತ್ಮೀಯ ಬಂಧು, ಶ್ರೀಯುತ ಶ್ರೀವತ್ಸಜೋಶಿಯವರಿಗೆ, ನಿಮ್ಮ ಮಾಸ್ಟರ್ ಹಿರಣ್ಣಯ್ಯನ ಅನಂತಾನಂತ ಅಭಿವಂದನೆಗಳು.

ಎಲ್ಲಿಂದ ಹೇಗೆ ಆರಂಭಿಸಲಿ? ಸರಿ-ಸಾಂಪ್ರದಾಯಕವಾಗಿಯೇ ಪ್ರಾರಂಭಿಸೋಣ.

ಬರೆದರೇನಾಯ್ತು ಶ್ರೀ ರಾಮಾಯಣ ಮಹಾನ್ವೇಶಣಂ!!!

ಬರೆದರೇನಾಯ್ತು ಶ್ರೀ ರಾಮಾಯಣ ಮಹಾನ್ವೇಶಣಂ ಅನ್ನು
ಸ್ವೀಕರಿಸಲಾಗಲಿಲ್ಲ ಕನ್ನಡದಲ್ಲಿಂದು ಪರಮಾಣ ವಚನವನ್ನು

ಕಾನೂನು ಮಂತ್ರಿಗಳಿಗೆ ಜೊತೆ ನೀಡಿದರು ನೋಡಿ ಮುನಿಯಪ್ಪ
ಅನುಭವಿ ನೇತಾರನಾಗಿದ್ದರೂ ಈ ಕೆಟ್ಟ ಬುದ್ಧಿ ಬಂತು ಯಾಕಪ್ಪಾ

ಕನ್ನಡಿಗರಿಗೆ ಕನ್ನಡ ಬಳಸಿ ಎಂದು ಹೇಳೋ ಕಾಲವೂ ಬಂತೇ
ಮಾತೃಭಾಷೆಯ ಬಳಕೆ ನಾಚಿಕೆ ಎನಿಸೋ ದಿನವದೂ ಬಂತೇ