ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಸಂಪದ ನಾಟಕ ರಂಗ--೩

ಸಂಪದ ನಾಟಕರಂಗದ ಸದಸ್ಯರ ಮೊದಲ ಪಟ್ಟಿ ರೆಡಿಯಾಗಿದೆ. ಇದರಲ್ಲಿ ಸೇರಲು ಇಚ್ಚಿಸುವವರು ತಮ್ಮ ಹೆಸರು ಹಾಗು ಆಸಕ್ತಿಯನ್ನು ತಿಳಿಸಿದರೆ ಅವರ ಹೆಸರನ್ನು ಸೇರಿಸಲಾಗುವುದು.

ಆಸೆ

ಆಸೆ

ರವಿಗಾಸೆ ಬಾನೊಡೆಯನಾಗಲು,
ನನಗಾಸೆ ಅವನ ಉದಯ ಕಿರಣವಾಗಲು,
ಚಂದಿರನಾಸೆ ಆಗಸ ಬೆಳಗಲು,
ನನಗಾಸೆ ಅವನ ಬೆಳದಿಂಗಳಾಗಲು,

ಚುಕ್ಕಿಗಾಸೆ ಪಟಪಟ ಮಿನುಗಲು,
ನನಗಾಸೆ ಆ ಹೊಳಪಲಿ ಹೊಳೆಯಲು,
ಸಾಗರದಾಸೆ ಅಲೆಯುಕ್ಕಿ ಬಾನ ಚುಂಬಿಸಲು,
ನನಗಾಸೆ ಆ ಅಲೆಯ ಚುಂಬಿಸಲು,

ಪ್ರೇಮಿಗಾಸೆ ಪ್ರೀತಿಸಲು,
ನನಗಾಸೆ ಆ ಪ್ರೀತಿಯ ಪ್ರತಿಯಾಗಲು,
ಹಕ್ಕಿಯಾಸೆ ಹಾರಾಡಲು,

ಸ್ವಲ್ಪ ಯೋಚಿಸಿ...."."

ಸ್ವಲ್ಪ ಯೋಚಿಸಿ................

1ರಿಂದ10 ರವರೆಗಿನ ಹೆಸರುಗಳಲ್ಲಿ ಒಂದನ್ನು ಮನಸ್ಸಿನಲ್ಲಿ ಇಡಿ....

ಆ ಸಂಖ್ಯೆಗೆ 3ರಿಂದ ಗುಣಿಸಿ(*3)

ಅದಕ್ಕೆ 3ನ್ನು ಸೇರಿಸಿ(+3)

ಪುನ:3ರಿಂದ ಗುಣಿಸಿ(*3)

ಬಂದ ಉತ್ತರವನ್ನು ಸೇರಿಸಿರಿ"

ಉತ್ತರ ನೋಡಿ................

1) SRK

2) AMIR

3) ASH

4) KAJOL

5) SALMAN

6) BIG B

7) HRITIK

8) PRITY

9) PRASAD B SHETTY

10) KARINA

" ಸಂತ "

ಗವಿಯಲ್ಲಿ ,ಗುಹೆಯಲ್ಲಿ
ಹಿಮಾಲಯದೆತ್ತರದಲ್ಲಿ,
ಕಾಡಲ್ಲಿ ,ವನದಲ್ಲಿ
ಪ್ರಪಂಚದ ದೂರಿನಲ್ಲಿ
" ಸಂತ " ನಾಗುವದು ಸುಲಭ.

ನಾಡಲ್ಲಿ ,ಬೀಡಲ್ಲಿ
ಜನ ಜಂಗುಳಿಯಲ್ಲಿ
ನೂರೆಂಟುತಾಪಗಳ ಮಧ್ಯದಲ್ಲಿ
ಘೋರ ಸಂಸಾರದ ಸುಳಿಯಲ್ಲಿ
"ಸಂತ " ನಾಗುವುದೇ ಶ್ರೇಷ್ಠ.

********************************
ಎಮ್.ಡಿ.ಎನ್.ಪ್ರಭಾಕರ
********************************

ವೈದ್ಯ ಸಂಪದಿಗರೆ.. ಸಹಾಯ ಬೇಕಾಗಿದೆ......

(ನೋವನ್ನು ಕೆಲ ಜನರೊಂದಿಗೆ ಹಂಚಿಕೊಂಡರೆ ಪರಿಯಾರ ಸಿಗಬಹುದೆಂದು ಇಲ್ಲಿ ಬರಿದಿದ್ದೇನೆ ದಯವಿಟ್ಟು ಅನ್ಯಥಾ ಭಾವಿಸಬೇಡಿ) ನೆಗಡಿಯಾದ ನಂತರ ೨-೩ ದಿನಗಳಾದ ಮೇಲೆ ಮೂಗಿನಲ್ಲಿ ಕಫವು ಗಟ್ಟಿಯಾಗುತ್ತದೆ ಮತ್ತು ಗಂಟಲಿಗೆ ಇಳಿದು ಬರುತ್ತದೆ.

ಶುಭೋದಯ!

ಶುಭೋದಯ!

ನಾವು ಕಳೆದುಕೊಂಡ ಅವಕಾಶಕ್ಕಾಗಿ ಕಣ್ಣೀರು ಹರಿಯದಂತೆ ನೋಡಿಕೊಂಡರೊಳಿತು

ಆ ಕಣ್ಣೀರು ಇನ್ನೂ ಒಂದೊಳ್ಳೆಯ ಅವಕಾಶವನ್ನು ನಮ್ಮ ಕಣ್ಣುಗಳಿಂದ ಮರೆಮಾಡೀತು

ಶುಭದಿನ!!!

ಅಲೆಗ್ಸಾಂಡರ್ ನ ಕೊನೆಯ ಆಸೆ

ಪ್ರಪಂಚವನ್ನೇ ಗೆಲ್ಲಬೇಕೆಂಬ ಮಹಾದಾಕಾಂಕ್ಷೆಯಿಂದ ಹಲವು ದಂಡಯಾತ್ರೆಗಳನ್ನು ಕೈಗೊಂಡ ಅಲೆಗ್ಸಾಂಡರ್ ತನ್ನ ಅಂತಿಮ ದಂಡಯಾತ್ರೆಯ ಸಂದಭ೯ದಲ್ಲಿ ತಾನು ಕೈಗೊಂಡ ಯುದ್ದಗಳಿಂದ ಪ್ರಾಣ ಕಳೆದುಕೊಂಡ ಸಾವಿರಾರು ಕುಟುಂಬಗಳ ವಿಧವೆಯರು, ಮಕ್ಕಳ ಆಕ್ರಂಧನ, ಸಾವು ನೋವಿನಿಂದ ಅಲೆಗ್ಸಾಂಡರನ ಮನಃ ಪರಿವತ೯ನೆಯಾಗುತ್ತದೆ.

ಸತ್ತವನು (ನಾಟಕ) ಭಾಗ ೩

ದೃಶ್ಯ ೩
(ಪ್ರಜಾ ಸೇನೆ ಪಕ್ಷದ ಅಧ್ಯಕ್ಷರ ಮನೆ,ಭಗವ೦ತ ರಾಜ್,ಸು೦ದರ ಮೂರ್ತಿ,ತರುಣ್ ಕುಮಾರ್,ನಟಿ ಪ್ರೀತಿ ಸೋಫಾದ ಮೇಲೆ ಕುಳಿತು ಮಾತನಾಡುತ್ತಿರುವರು)
ಭಗವ೦ತ ರಾಜ್ : ಎಲೆಕ್ಶನ್ announce ಆಗಿದೆ . ಟಿಕೆಟ್ ಆಕಾ೦ಕ್ಷಿಗಳೂ ಜಾಸ್ತಿ ಇದಾರೆ.ಯಾವ ಕ್ಷೇತ್ರದಿ೦ದ ಯಾರನ್ನ ನಿಲ್ಲಿಸಬೇಕು ಅನ್ನೋದು ತಲೆ ನೋವಿನ
ವಿಚಾರ ಆಗಿಹೋಗಿದೆ.ಮೂರ್ತಿಗಳೇ ನೀವು ಹೇಳಿ ಏನ್ಮಾಡೋಣ