ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ನಿನ್ನೆ ಕೋಲಾರದಲ್ಲಿ ತೆಗೆದ ಕೆಲವು ಚಿತ್ರಗಳು

ನಿನ್ನೆ ಕೋಲಾರದಲ್ಲಿ 'ನೀರ ನಿಶ್ಚಿಂತೆ' ಕಾರ್ಯಕ್ರಮ ಇತ್ತು. ಕಾರ್ಯಕ್ರಮ ಮುಗಿದ ಮೇಲೆ ನಾವೆಲ್ಲ 'ಆದಿಮ' ಎಂಬ ಜಾನಪದ ಲೋಕಕ್ಕೆ ಕೂಡ ಹೋಗಿದ್ದೆವು. ಕೆಲವು ಚಿತ್ರಗಳು:

ನಾಗರಾಜ (Maraa)

ಬೆಂಚುಗಲ್ಲ ಬ್ಯೂಟಿ :)

ತಂಪು ತಂಗಾಳಿಯಲಿ,ಹೂಗಳ ಕಂಪಿನಲಿ
ಜೆ.ಪಿ ಪಾರ್ಕಿನ ಬೆಂಚುಗಲ್ಲಲ್ಲಿ
ಕುಳಿತವಳ ಸೌಂದರ್ಯಕ್ಕೆ ತಲೆಬಾಗಿ
ನಲ್ಮೆ ಹಸನಾಗಿ, ನಾಳೆ ಹೊಸದಾಗಿ
ಮನದಿ ಮಗುವಾಗಿ, ಮನೆಗೆ ಬೆಳಕಾಗಿ
ನಮ್ಮಮ್ಮನ ಮುದ್ದಿನ ಸೊಸೆಯಾಗು ಬಾರೆ..
ಎಂದವಳ ಕರೆಯಬೇಕೆನ್ನುವಷ್ಟರಲ್ಲಿ
ಬೆಂಚುಗಲ್ಲ ಮೇಲೆ ಅವಳ ಬಳಿ ಕುಳಿತಿದ್ದ
ಪುರುಷ ಆಕೃತಿ ಘರ್ಜಿಸಿತು
'ಲೇ ಇವ್ಳೆ,ಮಗು ಅಳ್ತಾ ಇದೆ ಇಲ್ನೋಡೇ'!!!!

ಸ್ವರ್ಗ-ನರಕ &ಕಾಣಿಕೆಗಳು

(1)

ನೀ ನನ್ನ
ಮರೆಯದಿರುವದೆ
ಸ್ವರ್ಗ
ನೀ ನನ್ನ
ಮರೆತೆಯೆಂದರೆ
ಅದು ನನ್ನ
ನರಕ.

(2)

ನಿನ್ನ ಕಣ್ಣೋಟ
ಆ ನಿನ್ನ ಕುಡಿನೋಟ
ನಿನ್ನ ಬಿಸಿ ಅಪ್ಪುಗೆ
ಒಂದೊಂದು ಮುತ್ತು
ಅವೆಲ್ಲ
ಬೆಲೆ ಕಟ್ಟಲಾಗದ
ಕಾಣಿಕೆಗಳೇ.

*****************
ಎಮ್.ಡಿ.ಎನ್.ಪ್ರಭಾಕರ್
****************

ಸಮಾಧಿಯ ಸನ್ನಿಧಿಯಲ್ಲಿ.....

ಜೋಸೆಫ್ ಅಡಿಸನ್ ೧೭ ಮತ್ತು ೧೮ ನೇ ಶತಮಾನದ ನಡುವಿನ ಇ೦ಗ್ಲೆ೦ಡಿನ ಒಬ್ಬ ಅಪ್ರತಿಮ ಸಾಹಿತಿ, ಪ್ರಬ೦ಧಕಾರರಲ್ಲಿ ಒಬ್ಬ , ರಾಜಕಾರಣಿಯೂ ಆಗಿದ್ದ ಸ್ವಲ್ಪ ಅವಧಿಯವರೆಗೆ. ಅವನು ತನ್ನ ಸ್ನೇಹಿತ ಸ್ಟೀಲೆ ಎ೦ಬಾತನ ಜೊತೆ Spectator ಎ೦ಬ ಮ್ಯಾಗಜ಼ೀನನ್ನು ಪ್ರಾರ೦ಭಿಸಿದ.

ಯಾರಿಗುಂಟು ಯಾರಿಗಿಲ್ಲ?

ಸಂಪದದಲ್ಲಿ ಬರೆಯೋದಕ್ಕೆ ಸುರು ಮಾಡ್ಕಂಡ್ ಮ್ಯಾಗೆ ಪರ್ಪಂಚದ ಎಲ್ಲಿಂದಲೋ ಸುಮ್ ಸುಮ್ಕೆ ನಿಮಗೆ ಬೋಮಾನ ಬಂದೈತೆ, ತಕ್ಕಳಿ, ತಕ್ಕಳಿ, ಅಂತಾ ಮೇಲ್ ಬರ್ತಾ ಇರ್ತೈತೆ. ನಂಗೂ ಮನೇಲ್ ಇರಾಬರಾ ಪೆಟ್ಟಿಗೇಲೆಲ್ಲಾ ಅಣ ತುಂಬ್ಕಂಡ್ ತುಂಬ್ಕಂಡ್ ಸಾಕಾಗ್ವೋಯ್ತು. ಅದ್ಕೆ ಈಪಟ ನನಗೆ ಬಂದ ಕಾಗ್ಜಾನೇ ಸಂಪದದಲ್ಲಿ ಆಕ್ಬುಟ್ಟೀವ್ನಿ.

WINNING NOTIFICATION LETTER !!!