ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ನಿಮಗೂ ಹೀಗೆ ಆಗಿದೆಯ ?

                                   ಮನುಷ್ಯನ ಮನಸೇ ಹೀಗೆ , ಒಂದು ಕ್ಷಣದಲ್ಲಿ ಏನೆಲ್ಲಾ ಯೋಚಿಸಿ ಬಿಡುತ್ತದೆಯೆಂದರೆ ,ಬೆಳಕಿನ ವೇಗಕ್ಕಿಂತ ಇದರ ಚಿಂತನಾ ವೇಗವೇ ಹೆಚ್ಚೇನೂ ಅನ್ನಿಸಿಬಿಡುತ್ತದೆ .ಇರುವುದೊಂದೇ ಆದರೆ ಯೋಚನೆ ಸಾವಿರ .ಎದ್ದ ತಕ್ಷಣ ಗಡಿಯಾರ ನೋಡಿದಿರಿ ಅಂದುಕೊಳ್ಳಿ ,ಸಮಯ ನೋಡಿದ ತಕ್ಷಣ ಶುರುವಾಗಿ ಬಿಡುತ್ತವೆ ನಿಮ್ಮಾ ಯೋಚನೆಗಳು ಸ್ನಾನ ಬೇಗ ಮಾಡು ,ಇರೋದು ಅರ್ಧ ಘಂ

ಸಂವಾದ

ಬೊಗಸೆ ಕಂಗಳವು ಉದಕ ಸುರಿಸಿ
ಕೇಳಿವೆ ಅದೇ ಪ್ರಶ್ನೆ
ನನ್ನಂತರಂಗದ ತಿದಿಯನೊತ್ತಿ ಕಾಡಿದ
ಪ್ರಶ್ನೆ......
"ವಂಶದ ಕುಡಿಯೋ ನಾನೆತ್ತಿ ತಂದ ಧೂಳೋ"
ಉತ್ತರ ತರವಲ್ಲ ಹೇಳಲು ಪದಗಳಿಲ್ಲ
ಭಾವನೆಗಳಿಗೆ ಭಾಷೆಯ ಬರಗಾಲವಿದೆ....
ಎರಡು ಜೀವ ತೇಯ್ದವು

ನೋಡು ಬಾ ನಮ್ಮೂರ!..............೭

ಹಿಂದಿನ ಬ್ಲಾಗ್ನಲ್ಲಿ ಪರ್ವತಶ್ರೇಣಿಗಳ ಬಗ್ಗೆ ಬರೆದಿದ್ದೆ......
ಇಲ್ಲಿ ಚಿತ್ರದಲ್ಲಿರುವುದು......ಪರ್ವತಶ್ರೇಣಿಯ ಇನ್ನೊಂದು ದೃಶ್ಯ...
ಮನೆಗಳ ಸಾಲು, ಹಿಂದೆ ಬೆಟ್ಟಗಳ ಸಾಲು ನೋಡಬಹುದು. ಮನೆಗಳ ಮುಂದಿರುವ
ರಸ್ತೆಯಿಂದ ತೆಗೆದ ಚಿತ್ರ. (ಸಾಂತ-ಲೂಸಿಯ ಮೌಂಟೈನ್ಸ್ ನ ಹತ್ತಿರದ ನೋಟ).