ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಕ್ಷೀರಪಥದ ಚಿತ್ರ

ಈ ವಿಡಿಯೊ ನೋಡಿ, SLR ಕ್ಯಾಮರಾದಿಂದ Fisheye ಲೆನ್ಸ್ ಬಳಸಿ ಸುಮಾರು ೯ ಗಂಟೆಗಳಷ್ಟು ದೀರ್ಘವಾಗಿ, ಪ್ರತಿ ೨೦ ಸೆಕೆಂಡಿಗೊದು ನಿರಂತರವಾಗಿ ತೆಗೆದ ಫೊಟೊಗಳಿಂದ ಮಾಡಿದ್ದು ....

ನನ್ನದಲ್ಲದ ಕೋಪ , ನನ್ನ ಬೆನ್ನೇರಿದಾಗ!

ಸಮಯ ೨.೩೦ ಆಗಿತ್ತು ,ಸ್ವಲ್ಪ ಹೆಚ್ಚುವರಿ ಕೆಲ್ಸವಿದ್ದ ಕಾರಣ ಆ ದಿನ (೧೭/೦೫/೦೯)ರವಿವಾರವಾದರು ಆಫೀಸ್ ಗೆ ಬಂದಿದ್ದೆ .ಸಾಕು ಇವತ್ತಿಗೆ ಎಂದಿದ್ದರು ಇದು ಇದ್ದಿದ್ದೇ ಎಂದು ರೂಂ ಕಡೆ ಹೊರಡಲನುವಾದೆ .ಹೊರಗಡೆ ಕಪ್ಪು ಕಾರ್ಮೋಡ ಆಕಾಶದೊಂದಿಗೆ ಕಣ್ಣಾಮುಚ್ಚಾಲೆ ಆಡುತ್ತಿತ್ತು .ಅದಾಗಲೇ ರೂಪುಗೊಂಡಿದ್ದ ಮಳೆಯ ಹನಿಗಳು ಭೂಮಿಗೆ ಚುಂಬಿಸಲು ಹ

ಸುಮ್ಮನೆ

ಪ್ರೇಮ
ಬಂದಾಗ
ಕತ್ತೆಯೂ
ಕವಿಯಾಗುತ್ತಂತೆ
ಹೇಮ
ಸಿಕ್ಕಾಗ
ನಾ ಬರೆದದ್ದು
ಈ ಕವಿತೆ

ಕಠಿಣ ಪದಗಳ ಅರ್ಥ *
ಹೇಮ = ಚಿನ್ನ , ಬೆಲೆ ಬಾಳುವ ಒಂದು ಲೋಹ .

"ಮನದ ಮಾತು!"

"ಮನದ ಮಾತು!"
************

ಹಂಬಲಿಸಿದ್ದೆ ನಾನು...
ಅಣ್ಣನ ಒಂದು ಹಿಡಿ ಪ್ರೀತಿಯನು,
ಕರುಣಿಸಿರಲಿಲ್ಲ ದೇವನು
ಅಣ್ಣನ ಆ ಅಪ್ಪುಗೆಯನು..

ಬಂದ ಬದುಕಲಿ ಅರಸಿದೆನು,
ಖಾಸಗಿ ರಕ್ಷಾ ಕೈಯನು..
ಅಂತೂ ಉಡುಗೊರೆ ಇಟ್ಟ ದೇವನು,
ನನ್ನ ಬಾಳಿಗೊಂದು ಅಣ್ಣನನು..

ಮನದಲ್ಲಿ ಕೊಟ್ಟು ಬಿಟ್ಟಿದ್ದೆನು,
ಒಡಹುಟ್ಟಿದ ಪ್ರಥಮತೆಯನು..

ನಾಲ್ಕು ಹನಿ

ನನಗೆ ನನ್ನಾಕೆಯೇ
ಸ್ಪೂತ್ರಿ: ನನ್ನ
ನೂರಾರು
ಕವನಕ್ಕೆ!
ಕೊನೆಗೆ ನನಗೆ
ಕೈ ಕೊಟ್ಟು
ಸೇರಿಸಿದಳು
ಕಾನನಕ್ಕೆ!!

------------

ನನ್ನವಳು ನೀನು ನಗುತ್ತಾ
ಹರಿದಾಡಿದ ಕಡೆ
ಹೂ ಬೀರಿದು ಆಗುವುದು
ಹೂಬನ!
ನನ್ನ ಮೇಲೆ ಕೋಪಿಸಿ
ಕೊಂಡರೆ ಮನೆಯಲ್ಲ ಅದು
ನಾಗಬನ!!

----------------

ಗೆಳತಿ ಪ್ರೀತಿಗೆ
ಬಣ್ಣವಿಲ್ಲ
ಾಕಾರವಿಲ್ಲ
ಆದ್ದರಿಂದ
ಕಾಲಕಳೆದಂತೆ
ಅದಕ್ಕೆ ಬೆಲೆ ಇಲ್ಲ!!

---------------------

ಬೆಳ್ಳಂಬೆಳಿಗ್ಗೆ ಅಪ್ಪಳಿಸಿದ ಆಘಾತ-೨ (ಊರೆಲ್ಲ ನೆಂಟರು, ಕೇರಿಯೆಲ್ಲವೂ ಬಳಗ...)

(ಗೌರಿಗೆ ಮೊದಲ ಸಲ ಮೂರ್ಛೆರೋಗ ಬಂದಾಗಿನ ಆಘಾತಕ್ಕೆ ಸಹೃದಯಿ ಓದುಗರು, ಮಿತ್ರರು ದೊಡ್ಡ ಸಂಖ್ಯೆಯಲ್ಲಿ ಸ್ಪಂದಿಸಿದ್ದಾರೆ. ಅವರಿಗೆಲ್ಲ ನಾನು ಮತ್ತು ನನ್ನ ಕುಟುಂಬ ಋಣಿ.)

ಸರ್ವಜ್ಞನ ವಚನವೊಂದು ಪದೆ ಪದೆ ನನಗೆ ನೆನಪಾಗುತ್ತಿರುತ್ತದೆ:

ಊರೆಲ್ಲ ನೆಂಟರು, ಕೇರಿಯೆಲ್ಲವೂ ಬಳಗ
ಧಾರುಣಿಯೇ ಕುಲದೈವವಾಗಿರಲು
ಯಾರನ್ನು ಬಿಡಲಿ| ಸರ್ವಜ್ಞ

ಆರದಿರಲಿ ಹಣತೆ...

ಕನಸುಗಳೇ ಎಲ್ಲಿ ಹೋದಿರಿ ನಿವು ನನ್ನ ತೊರೆದು
ನನ್ನ ಎದೆಯ ಭಾವಗಳಿಗೆ ಕನ್ನ ಕೊರೆದು

ದೂರದಂಚಿನ ದಿಗಂತದಲಿ ಅರುಣೋದಯದ ರಂಗೋಲಿಯಂತಿತ್ತು.
ಅದರ ಮಧುರ ನೆನಪು ಉಳಿದಿದೆ - ಎಲ್ಲಿ ಹೋದವು ನನ್ನ ಬಿಟ್ಟು

ನನ್ನ ಕವಿತೆಗೆ ಮಧುರ ಸ್ಪೂರ್ತಿ ಆದಿರಿ ಅಂದು
ಬರೆಯಲೆಂದು ಕುಳಿತರು ಬರೆಯಲಾರದೆ ಹೋದೆ, ನೀವಿಲ್ಲದೆ ಇಂದು

ಅರಳಿದ ಸುಮಗಳ ಸುಮಧುರ ವಾಸನೆಯಂತಿತ್ತು ನನ್ನ ಕನಸು