ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ನೀವು ಕೇಳಿದಿರಿ - ೧ . ೪

*ಮಹಾಚುನಾವಣೆ ,ಈ ಬಾರಿ ಮಹಿಳೆಯರ ಕೈ ಅಲ್ಲಿ ಆಡಳಿತ .

-ಅಯ್ಯೋ ಬೆಪ್ಪೆ ಇದುವರೆಗೂ ಇದ್ದದ್ದು ಅವರ 'ಕೈ' ಅಲ್ಲೇ ಅಲ್ಲವೇ ?
++++
*ಜೈ ಹೋ ಅನ್ನಬೇಕೋ ಅಥ್ವಾ ಜಯ ಪೋ ಎನ್ನಬೇಕೋ ಎಂದು ಮೇ ೧೬ ನಂತರ ಹೇಳುತ್ತೇನೆ ಅಂದ್ರಂತೆ 'ಕಪಿ'ಲ್ ಸಿಬ್ಬಲ್ .

-ಆ 'ಕಪಿ'ಲ್ ಗೆನು ಗೊತ್ತು ನನ್ನ ತೂಕ ಅಂದ್ರಂತೆ ಜಯಕ್ಕ . ಹಿ ಹೀ :D :D
+++++
*ಅವರನ್ನ ಬಿಟ್ಟ ಇವರನ್ನ ಬಿಟ್ಟು ಅವ್ರ್ಯಾರು?

ಕನ್ನಡ ಸಾಹಿತ್ಯ ರಂಗ - ಇಲಿನಾಯ್ ವಸಂತೋತ್ಸವ

ಮೇ, ೧೯ ಮತ್ತು ೨೦ರಂದು ಇಲಿನಾಯ್‌ನ ಅರೋರಾದಲ್ಲಿ ನಡೆದ ಮೂರನೆಯ ವಸಂತೋತ್ಸವ ಯಶಸ್ವಿಯಾಗಿ ನೆರವೇರಿತು. ಕನ್ನಡ ಸಾಹಿತ್ಯ ರಂಗ ಮತ್ತು ಇಲಿನಾಯ್‍ ವಿದ್ಯಾರಣ್ಯ ಕನ್ನಡ ಕೂಟದ ಸಹಯೋಗದೊಡನೆ ನಡೆದ ಸಮ್ಮೇಳನದಲ್ಲಿ, ಇಲಿನಾಯ್ ಮತ್ತು ಅಮೆರಿಕದ ವಿವಿಧ ರಾಜ್ಯಗಳಿಂದ ಆಗಮಿಸಿದ್ದ ಅನೇಕ ಬರಹಗಾರರು, ಸಾಹಿತ್ಯಾಸಕ್ತರು ಭಾಗವಹಿಸಿದ್ದರು.

ಸಜ್ಜನ ಪ್ರಧಾನಿಗೆ ಜನಮತ

"ಮಣ ಮಾತಿಗಿಂತ ತೊಲ ಕೆಲಸ ಲೇಸು"- ಪ್ರಾಯಶ: ಇದು ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರ ಕಾರ್ಯ ವೈಖರಿ. ತನ್ನ ಕೆಲಸವನ್ನು ಸದ್ದಿಲ್ಲದೆ ಮಾಡುವ ಸಿಂಗ್, ರಾಜಕೀಯದ ಬಗ್ಗೆ ತಲೆ ಕೆಡಿಸಿಕೊಂಡವರಲ್ಲ. ಶುದ್ಧ ಹಸ್ತ,ಸರಳತೆ,ಸಜ್ಜನಿಕೆ,ಕೆಲಸದಲ್ಲಿ ನಿಷ್ಠೆ ಮನಮೋಹನ್ ಸಿಂಗ್ ಅವರ ವೈಖರಿ.

ಬೃಂದಾವನ

ನಾ ನೆಟ್ಟ ತೋಟದಲ್ಲಿ
ಹಸಿರು ಲಂಗವನುಟ್ಟು
ಅತ್ತಿತ್ತ ಓಡಾಡುವ ನನ್ನ ಹುಡುಗಿ||

ಬೆಳದಿಂಗಳ ರಾತ್ರಿಯಲ್ಲಿ
ಮಲ್ಲಿಗೆ ನಗೆ ಚೆಲ್ಲಿ
ತನ್ನೆಲ್ಲ ಆಸೆ ಹುದುಗಿ||

ಬಾ; ಓಡೋಡಿ ಬಾ
ಜಲಧಾರೆಯಾಗಿ ಬಾ
ಗಿಡಗಳು ಒಣಗಿವೆ
ಒಡಲಿಗೆ ನೀರುಣಿಸಲೆಂದು||

ನನ್ನೆದೆ ತೋಟದಲ್ಲಿ
ಅಲ್ಲೆಲ್ಲ ಓಡಾಡು
ಕಲಕದಿರಲಿ
ಹಸಿರೇ ಉಸಿರು ಎಂದೆಂದು||

ನೀ ಬಂದಾಗಲೆಲ್ಲ
ಲತೆಯ ಮೊಗ್ಗಲ್ಲೆ

ಬೃಂದಾವನ

ನಾ ನೆಟ್ಟ ತೋಟದಲ್ಲಿ
ಹಸಿರು ಲಂಗವನುಟ್ಟು
ಅತ್ತಿತ್ತ ಓಡಾಡುವ ನನ್ನ ಹುಡುಗಿ||

ಬೆಳದಿಂಗಳ ರಾತ್ರಿಯಲ್ಲಿ
ಮಲ್ಲಿಗೆ ನಗೆ ಚೆಲ್ಲಿ
ತನ್ನೆಲ್ಲ ಆಸೆ ಹುದುಗಿ||

ಬಾ; ಓಡೋಡಿ ಬಾ
ಜಲಧಾರೆಯಾಗಿ ಬಾ
ಗಿಡಗಳು ಒಣಗಿವೆ
ಒಡಲಿಗೆ ನೀರುಣಿಸಲೆಂದು||

ನನ್ನೆದೆ ತೋಟದಲ್ಲಿ
ಅಲ್ಲೆಲ್ಲ ಓಡಾಡು
ಕಲಕದಿರಲಿ
ಹಸಿರೇ ಉಸಿರು ಎಂದೆಂದು||

ನೀ ಬಂದಾಗಲೆಲ್ಲ
ಲತೆಯ ಮೊಗ್ಗಲ್ಲೆ

ಯೂ ಪಿ ಏ ಗೆಲುವಿನ ಮುನ್ನಡೆ

ಮನಮೋಹನ ಸಿಂಗರ ನಾಯಕತ್ವದಲ್ಲಿ ಯು ಪಿ ಎ ೨೨೨ ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿರಿವುದು ಸಮಾಧಾನ ತರುವಂತಹ ಸಂಗತಿ. ಭಾರತೀಯರು ಬಹಳ ಜಾಣ್ಮೆಯಿಂದ ಮಾಡಿರುವ ಈ ಆಯ್ಕೆ ಶ್ಲಾಘನೀಯ.

ಚುನಾವಣಾ ಫಲಿತಾಂಶದ ನಿರೀಕ್ಷಣೆ

ನಾನು ಎಲೆಕ್ಷನ್ ನ್ಯೂಸ್ ನೋಡ್ತಾ ಸಂಪದದಲ್ಲೂ ಅಡ್ಡಾಡ್ತಾ ಇದೀನಿ! ಬೇರೆ ಯಾರೂ ಪತ್ತೆ ಇಲ್ಲ! ಭಾರತದಲ್ಲಿರೋವ್ರೆಲ್ಲ  ಟಿವಿ ಮುಂದೆ ಕೂತಿರ್ಬೋದು!
http://ibnlive.in.com/politics/comments.php ಸರಸರಾಂತ  ಅಪಡೇಟಾಗ್ತಿದೆ .  ಆದ್ರೆ
http://ibnlive.in.com/politics/comments.php ಇನ್ನೂ ಬರೀ ಗುಳಿಗೆ ಸುತ್ತುತ್ತಾ ಇದೆ.   
-- ಯು.ಪಿ.ಎ 20-21 ಸೀಟಿನ ಮೇಲೆ ಮುಂದಿದೆ! ನಿದ್ದೆ ಎಳೀತಾ ಇದೆ!

ಹನಿಗವನದ ಅಣಿಮುತ್ತುಗಳು-೨

ಜಗದ ಕಸವ ಗುಡಿಸಿ
ಜಗಲಿಯ ಮು೦ದೆ
ವಾರಣವಾಗಿ ಬಡಿಸುವುದೇ
ದಿನಪತ್ರಿಕೆಗಳು.
*****
ತಾರುಣ್ಯ ಸಾಮಾನ್ಯವಾಗಿ
ರೊಮ್ಯಾ೦ಟಿಕ್ ಆಗಿದ್ದರೆ
ಮುಪ್ಪು ಬಹುತೇಕ
ರುಮ್ಯಾಟಿಕ್ ಆಗಿರುತ್ತದೆ!
***
ಜೀವನದಲ್ಲಿ ಹಣ ಮುಖ್ಯವಲ್ಲ!
ಈ ರೀತಿ ಮಾತನಾಡಲು
ಸಾಕಷ್ಟು ಹಣ
ಮಾಡಿರಬೇಕು!!
***
ತನ್ನ ತಪ್ಪಿದ್ದಾಗ ಶರಣಾಗುವವ
ಪ್ರಾಮಾಣಿಕ.
ತಾನು ಮಾಡಿದ್ದು ಸರಿಯೋ ತಪ್ಪೋ